Breaking News
Home / Breaking News / ರಾಣಿ ಶುಗರ್ಸ ಚುನಾವಣೆ,ನಾಸೀರ ಗುಂಪಿನ ಮಹಿಳಾ ಅಭ್ಯರ್ಥಿಗಳ ಮುನ್ನಡೆ

ರಾಣಿ ಶುಗರ್ಸ ಚುನಾವಣೆ,ನಾಸೀರ ಗುಂಪಿನ ಮಹಿಳಾ ಅಭ್ಯರ್ಥಿಗಳ ಮುನ್ನಡೆ

ಬೆಳಗಾವಿ- ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಇಂದು ನಡೆದಿದ್ದು ಮತ ಎಣಿಕೆ ಶುರುವಾಗಿದೆ

ಮೊದಲನೇಯದಾಗಿ ಮಹಿಳಾ ಅಭ್ಯರ್ಥಿಗಳ ಮತ ಎಣಿಕೆ ನಡೆದಿದ್ದು ನಾಸೀರ ಬಾಗವಾನ ಗುಂಪಿನ ಇಬ್ಬರೂ ಮಹಿಳಾ ಅಭ್ಯರ್ಥಿಗಳು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ.

ನಾಸೀರ ಬಾಗವಾನ ಗುಂಪಿನ
ಮೀನಾಕ್ಷಿ ನೆಲಂಗಳಿ ಲಕ್ಷ್ಮೀ ಅರಳಿಕಟ್ಟಿ ಇಬ್ಬರೂ ಮಹಿಳಾ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಹಿಂದುಳಿದ ಅ ವರ್ಗದಿಂದ ಸ್ಪರ್ದೆ ಮಾಡಿರುವ ನಾಸೀರ ಬಾಗವಾನ ಸಹಿತ ಭಾರೀ ಮುನ್ನಡೆ ಸಾಧಿಸಿದ್ದಾರೆ,ನಾಸೀರ ಬಾಗವಾನ್ ಪೆನಲ್ ಆರಂಭದಲ್ಲೇ ಮುನ್ನಡೆ ಸಾಧಿಸಿದೆ ಸಾಮಾನ್ಯ ಅಭ್ಯರ್ಥಿಗಳ ಮತ ಎಣಿಕೆ ಈಗ ಶುರುವಾಗಲಿದೆ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *