ಬೆಳಗಾವಿ-ಸರ್ಕಾರಿ- ಶಾಲೆ ಅಡುಗೆ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಗೌರವಧನ ಪಾವತಿಸು ಎಂದರೆ, ಆತ ತನ್ನ ಖಾತೆಗೇ ಹಣ ಜಮಾ ಮಾಡಿಕೊಂಡು ಅಕಾರಿಗಳ ತಲೆ ಕೆಡಿಸಿದ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕನ (ಎಸ್‍ಡಿಎ) ವಿರುದ್ಧ ಚಿಕ್ಕೋಡಿ ಪೆÇಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ. ಎಸ್‍ಡಿಎ ಆರ್.ಡಿ. ಇಂಗಳೆ ವಿರುದ್ಧ ಚಿಕ್ಕೊಡಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕಿ ಎನ್.ಎಂ. ಪಿಂಜಾರ್ ಅವರು ದೂರು ನೀಡಿದ್ದಾರೆ. ಇಲಾಖಾ …
Read More »ಸ್ವಾತಂತ್ರ್ಯೋತ್ಸವ -ಬೆಳಗಾವಿಯಲ್ಲಿ ಹೈ-ಅಲರ್ಟ
ಬೆಳಗಾವಿ-ಮೈಸೂರಿನ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಾತಂತ್ರ್ಯೋತ್ಸವ ದಿನದಂದು ಬೆಳಗಾವಿ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಅವರು ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಸರ್ಕಾರ ಸೂಚನೆ ನೀಡಿರುವುದರಿಂದ ಶನಿವಾರ(ಆ.13) ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ಎಲ್ಲ ತಾಲ್ಲೂಕುಗಳ …
Read More »ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಖನ್ ಸ್ಪರ್ದೆ ಇಲ್ಲ-ಸಹೋದರರ ಸ್ಪಷ್ಠನೆ
ಬೆಳಗಾವಿ: ಮುಂಬರುವ 2018 ರ ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಟಿಕೇಟ್ ಖಚಿತ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು. ಬೆಳಗಾವಿ ತಾಲೂಕಿನ ಹಿರೇಭಾಗೇವಾಡಿ ಗ್ರಾಮದ ಫಡಿ ಬಸವೇಶ್ವರ ದೇವಸ್ಥಾನದ ಕಲ್ಯಾಣಮಂಟಪದಲ್ಲಿ ಶನಿವಾರ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು, ವಿಧಾನಪರಿಷತ್ ಸದಸ್ಯರು, …
Read More »ಬೆಳಗಾವಿಯಲ್ಲಿ ರಸ್ತೆ ಅಗಲೀಕರಣ ಮತ್ತೆ ಆರಂಭ
ಪಾಲಿಕೆ ಅಧಿಕಾರಿಗಳಿಂದ ಇಂದು ನಗರದ ದರಬಾರ್ ಗಲ್ಲಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಆರಂಭ. ಮರಾಠಾ ಮಂಡಳ ಕಾಲೇಜಿನಿಂದ, ಚವಾಟ ಗಲ್ಲಿ, ದರಬಾರ ಗಲ್ಲಿ, ಬೆಂಡು ಬಜಾರ್, ಆಜಾದ್ ಗಲ್ಲಿ ಮೂಲಕ ಕರ್ನಾಟಕ ಚೌಕ್ ವರೆಗೆ ಮುಂದುವರೆಯಲಿದೆ. ಶನಿವಾರ ಬೆಳಿಗ್ಗೆ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಅಗಲೀಕರಣ ಕಾಮಗಾರಿ ಆರಂಭಿಸಲಾಯಿತು. ಈ ಹಿಂದೆ ಪಾಲಿಕೆ ಅಧಿಕಾರಿಗಳು ಅಗಲೀಕರಣಕ್ಕೆ ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಶಾಸಕ ಫಿರೋಜ್ ಸೇಠ್ ವ್ಯಾಪಾರಿಗಳ ಸಭೆಯಲ್ಲಿ ಕರೆದು ಅಭಿವೃದ್ಧಿಗೆ ಸಹಕರಿಸುವಂತೆ …
Read More »ಶನಿವಾರ ಹಿರೇಬಾಗೇವಾಡಿಯಲ್ಲಿ ಜಿಲ್ಲಾ ಮಂತ್ರಿಗಳ ಸತ್ಕಾರ
ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಆ.13 ರಂದು ಬೆಳಗ್ಗೆ 11 ಗಂಟೆಗೆ ತಾಲೂಕಿನ ಹಿರೇಬಾಗೇವಾಡಿಯ ಶ್ರೀ ಫಡಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿಗಳು, ಮುತ್ನಾಳ ಕೇದಾರ ಶಾಖಾಪೀಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು, ಹಿರೇಬಾಗೇವಾಡಿಯ ದರ್ಗಾ ಅಜ್ಜನವರು ಮತ್ತು ಹಿರೇಬಾಗೇವಾಡಿಯ ಕಲ್ಲಯ್ಯಾ ಸ್ವಾಮೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಹಿರೇಬಾಗೇವಾಡಿ ಬ್ಲಾಕ್ ಅಧ್ಯಕ್ಷ ಸಿ.ಸಿ.ಪಾಟೀ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ …
Read More »ಕ್ರೂರ ಇರಾಣಿ ಗ್ಯಾಂಗ್..ಶೂರ ಪೋಲಿಸರು
ಬೆಳಗಾವಿ: ನಗರದ 6 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2014-15 ನೇ ಸಾಲಿನಲ್ಲಿ ನಡೆದಿದ್ದ ಹಲವು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಇಂದು ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳನ್ನು ಜಾಲಾಡಿದ್ದ ಪೊಲೀಸರಿಗೆ ಪೊಲೀಸ್ ಪ್ರಧಾನ ಕಚೇರಿ ಹಾಗೂ ಬೆಳಗಾವಿ ಆಯುಕ್ತಾಲಯದಿಂದ ವಿಶೇಷ ಬಹುಮಾನ ಕೊಡಲಾಗುವುದು ಎಂದು ನಗರ ಪೋಲೀಸ್ ಆಯುಕ್ತ ಟಿ. ಜೆ. ಕೃಷ್ಣಭಟ್ ತಿಳಿಸಿದರು. ಇರಾನಿ ಗ್ಯಾಂಗ್ ಎಂದರೆ ಸುಸಂಸ್ಕøತ ಶ್ರೀಮಂತ ಜನರ ಸೋಗಿನಲ್ಲಿ ಸುಮಾರು 7ರಿಂದ 8ಜನರ ತಂಡ ನಗರಗಳಿಗೆ …
Read More »ಇರಾಣಿ ಗ್ಯಾಂಗ್- ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಬೆಳಗಾವಿ:ನಗರದ ಮಾರ್ಕೆಟ್ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಐದು ಸರಗಳ್ಳತನದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರಾಣಿ ಗ್ಯಾಂಗಿನ ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೊದಲನೇ ಹೆಚ್ಚುವರಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಇರಾಣಿ ಗ್ಯಾಂಗಿನ ಶಾರುಖ್ ಪಿರೋಜ್ ಶೇಖ್, ಮೈಬೂಬ್ ಶೇಖ್, ಮೊಹಮಮ್ಮದ ಇರಾಣಿ, ಸಲೀಂ ಸೇರ ಅಲಿ ಶೇಖ್, ಅಬ್ಬಾಸ ಇರಾಣಿ, ಹೈದರ ಇರಾಣಿ ಸೇರಿದಂತೆ ಒಟ್ಟು ಆರು ಜನ ಆರೋಪಿಗಳಿಗೆ ಒಟ್ಟು ಐದು …
Read More »ಬಸ್ ಪ್ರಯಾಣಿಕರಿಗೆ ಟೋಲ್…ಟೋಪಿ
ಬೆಳಗಾವಿ- ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಟೋಲ್ ನಾಕಾದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ ಇಲ್ಲಿ ಮನಸ್ಸಿಗೆ ಬಂದಾಗ ಟೋಲ್ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಟೋಲ್ ದರ ಹೆಚ್ಚಾದ ತಕ್ಷಣ ಕೆಸ್ಸಾರ್ಟಿಸಿ ಟೋಲ್ ಹೊರೆಯನ್ನು ಬಸ್ ಪ್ರಯಾಣಿಕರ ಮೇಲೆ ಭರಿಸುತ್ತಿದೆ ಕೆಸ್ಸಾರ್ಟಿಸಿ ಅಧಿಕಾರಿಗಳ ಈ ಕ್ರಮದಿಂದ ಬೆಳಗಾವಿ-ಹುಬ್ಬಳ್ಳಿ ಮಾರ್ಗದ ಪ್ರಯಾಣಿಕರು ನಿಗದಿತ ದರಕ್ಕಿಂತ ದುಬಾರಿ ದರವನ್ನು ಭರಿಸಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಕೆಸ್ಸಾರ್ಟಿಸಿ ಅಧಿಕಾರಿಗಳ ೀ ಕ್ರಮವನ್ನ ಹಿರೇ ಬಾಗೇವಾಡಿ,ಮುತ್ನಾಳ.ಮುಗುಟಖಾನ ಹುಬ್ಬಳ್ಳಿ,ಇಟಗಿ …
Read More »ಗಣೇಶ ವಿಸರ್ಜನೆ ಮಾರ್ಗ ದುರಸ್ಥಿಗಾಗಿ ಎಸ್ಪಿಎಂ ,ಮಹಾದ್ವಾ ರಸ್ತೆ ಸಂಚಾರ ಬಂದ್
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಗಣೇಶ ವಿಸರ್ಜನೆಯ ಮಾರ್ಗವನ್ನು ದುರಸ್ಥಿ ಮಾಡುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಎಸ್ಪಿಎಂ ರಸ್ತೆಯಲ್ಲಿ ಹಾಗ4 ಮಹಾದ್ವಾ ರಸ್ತೆಯಲ್ಲಿ ಒಂದು ವಾರದವರೆಗೆ ರಸ್ತೆ ಸಂಚಾರವನ್ನು ಬಂದ್ ಮಾಡಿದೆ ಎಸ್ಪಿಎಂ ರಸ್ತೆಯಲ್ಲಿ ರೇಣುಕಾ ಹೊಟೇಲ್ ನಿಂದ ಕಪಲೇಶ್ವರ ಮಂದಿರದವರೆಗೆ ಮಹಾದ್ವಾ ರಸ್ತೆಯ ಶಾಲೆ ನಂ ಹನ್ನೆರಡರಿಂದ ಕಪಲೇಶ್ವರ ಮಂದಿರದವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗದಿಂದ …
Read More »ತಾಲೂಕಗಳ ಪುನರ್ರಚನೆ ಮರುಪರಶೀಲನೆ-ಕಾಗೋಡು ತಿಮಪ್ಪ
ತಾಲೂಕಗಳ ಪುನರ್ರಚನೆ ಮರುಪರಶೀಲನೆ-ಕಾಗೋಡು ತಿಮಪ್ಪ ಬೆಳಗಾವಿ-ರಾಜ್ಯದಲ್ಲಿ 43 ತಾಲೂಕುಗಳನ್ನು ಪುನರ್ರಚನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಆದರೆ ಆರ್ಥಿಕ ತೊಂದರೆಯಿಂದಾಗಿ ತಾಲೂಕುಗಳನ್ನು ಪನರ್ರಚನೆ ಮಾಡಲು ಸಾಧ್ಯವಾಗಿಲ್ಲ ಆರ್ಥಿಕ ಇತಿಮಿತಿಗಳನ್ನು ಗಮನಿಸಿ ಈ ವಿಷಯವನ್ನು ಮರು ಪರಶೀಲನೆ ಮಾಡಲಾಗುದು ಎಂದು ಕಂದಾಯ ಸಚಿವ ಕಾಗೋಡು ತಿಮಪ್ಪ ಭರವಸೆ ನೀಡಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಂದಾಯ ಇಲಾಖೆಯಲ್ಲಿರುವ ಸಿಬ್ಬಂಧಿ ಕೊರತೆಯನ್ನು ನೀಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ,ರಾಜ್ಯದಲ್ಲಿ ತಹಶೀಲದಾರರ ಕೊರತೆ …
Read More »