ಬೆಳಗಾವಿ-ನಗರದ ರೆಲ್ವೆ ನಿಲ್ದಾನದಲ್ಲಿ ಬೈಕ್ ಕಳ್ಳತನ ಮಾಡಿದ ಮಹಾರಾಷ್ಟ್ರಮೂಲದ ಮೈವರು ಕಳ್ಳರನ್ನು ಬಂಧಿಸುವಲ್ಲಿ ರೆಲ್ವೆ ಪೋಲಿಸರು ಯಶಸ್ವಿಯಾಗಿದ್ದಾರೆ
ಬೆಳಗಾವಿ ರೆಲ್ವೆ ನಿಲ್ದಾಣದಲ್ಲಿ ಬೈಕ್ ಕಳ್ಳತನ ನಡೆಸಿ ಪರಾರಿಯಾಗಿದ್ದ ಸದ್ದದಾಂ ಉಮರಸಾಬ ಮುಜಾವರ, ಚಿಂತಾಮನಿ ಅರವಿಂದ ಗಂಗಾಧರ. ಯೋಗೇಶ ದಿಲಿಪ ಶಿಂದೆ ಎಂಬಾತರನ್ನು ಬಂಧಿಸಿರುವ ಪೋಲಿಸರು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ
ರೇಲ್ವೆ ಪೋಲಿಸ್ ಡಿಎಸ್ಪಿ ಆರ್ ಕೆ ಪಾಟೀಲ ಸಿ ಪಿ ಐ ರಘು ಇವರ ನೇತ್ರತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ