Breaking News
Home / ಕ್ರೈಮ್ ಸುದ್ದಿ / ಬೆಳಗಾವಿಯಲ್ಲಿ ಮೂರು ಜನ ಬೈಕ್ ಕಳ್ಳರ ಬಂಧನ

ಬೆಳಗಾವಿಯಲ್ಲಿ ಮೂರು ಜನ ಬೈಕ್ ಕಳ್ಳರ ಬಂಧನ

ಬೆಳಗಾವಿ-ನಗರದ ರೆಲ್ವೆ ನಿಲ್ದಾನದಲ್ಲಿ ಬೈಕ್ ಕಳ್ಳತನ ಮಾಡಿದ ಮಹಾರಾಷ್ಟ್ರಮೂಲದ ಮೈವರು ಕಳ್ಳರನ್ನು ಬಂಧಿಸುವಲ್ಲಿ ರೆಲ್ವೆ ಪೋಲಿಸರು ಯಶಸ್ವಿಯಾಗಿದ್ದಾರೆ
ಬೆಳಗಾವಿ ರೆಲ್ವೆ ನಿಲ್ದಾಣದಲ್ಲಿ ಬೈಕ್ ಕಳ್ಳತನ ನಡೆಸಿ ಪರಾರಿಯಾಗಿದ್ದ ಸದ್ದದಾಂ ಉಮರಸಾಬ ಮುಜಾವರ, ಚಿಂತಾಮನಿ ಅರವಿಂದ ಗಂಗಾಧರ. ಯೋಗೇಶ ದಿಲಿಪ ಶಿಂದೆ ಎಂಬಾತರನ್ನು ಬಂಧಿಸಿರುವ ಪೋಲಿಸರು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ
ರೇಲ್ವೆ ಪೋಲಿಸ್ ಡಿಎಸ್ಪಿ ಆರ್ ಕೆ ಪಾಟೀಲ ಸಿ ಪಿ ಐ ರಘು ಇವರ ನೇತ್ರತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *