ಬೆಳಗಾವಿ – ಬೆಳಗಾವಿ ಜಿಲ್ಲೆ ಆರೇಂಜ್ ಝೋನ್ ದಲ್ಲಿ ಬಂದಿರುವದರಿಂದ ನಾಳೆಯಿಂದ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭ ಆಗೋದಿಲ್ಲ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ . ಆರೇಂಜ್ ಝೋನ್ ಮಾರ್ಗಸೂಚಿ ಪ್ರಕಾರ ಬಸ್ ಸಂಚಾರಕ್ಕೆ ಅವಕಾಶ ಇಲ್ಲ ,ಆದರೂ ಎಲ್ಲ ಬಸ್ ಗಳನ್ನು ಸೈನಿಟೈಸ್ ಮಾಡಿದ್ದೇವೆ ಸರ್ಕಾರದ ಆದೇಶ ಬಂದ ತಕ್ಷಣ ಬಸ್ ಸಂಚಾರ ಆರಂಭಿಸುತ್ತೇವೆ.ಎಂದು ರಾಜ್ಯ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪಾ ಮುಂಜಿ ತಿಳಿಸಿದ್ದಾರೆ.
Read More »ಬೆಳಗಾವಿಯಲ್ಲಿ ಎಣ್ಣೆ ಅಂಗಡಿ ಶುರು ಮಾಡಲು ಭರ್ಜರಿ ತಯಾರಿ….!!!
ಬೆಳಗಾವಿ- ಜಂಬೂ ಸವಾರಿಗೆ ಅಷ್ಟೊಂದು ತಯಾರಿ ನಡೆದಿತ್ತೋ ಇಲ್ಲೋ ಗೊತ್ತಿಲ್ಲ ಆದ್ರೆ ಬೆಳಗಾವಿಯಲ್ಲಿ ಎಣ್ಣೆ ಅಂಗಡಿ ಶುರು ಮಾಡಲು ಭರ್ಜರಿ ತಯಾರಿ ನಡದೈತ್ರೀ…. ಬೆಳಗಾವಿ ಜಿಲ್ಲೆಯಲ್ಲಿ ನಾಳೆಯಿಂದ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ ಹೀಗಾಗಿ ಬೆಳಗಾವಿ ನಗರದಲ್ಲಿ ವೈನ್ ಶಾಪ್ ಹಾಗು MSIL ಅಂಗಡಿಗಳನ್ನು ಶುರು ಮಾಡಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಮದ್ಯ ಮಾರಾಟಗಾರರು, ಗ್ರಾಹಕರು ಪಾಲಿಸಬೇಕಾದ ನಿಯಮಗಳು ಇಂತಿವೆ ಎಂಎಸ್‌ಐಎಲ್, ಸಿಎಲ್2, ಸಿಎಲ್ 11 ಸಿ ಸನ್ನದು …
Read More »ಜಿಲ್ಲೆಯಿಂದ ಜಿಲ್ಲೆಗೆ,ರಾಜ್ಯದಿಂದ ರಾಜ್ಯಕ್ಕೆ ಹೋಗಲು ಎಲ್ಲಿ ಅರ್ಜಿ ಸಲ್ಲಿಸಬೇಕು ಗೊತ್ತಾ….???
ಅಂತರ್ ಜಿಲ್ಲಾ ಸಂಚಾರಕ್ಕೆ ಪಾಸ್: ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಬೆಳಗಾವಿ, ಮೇ 3(ಕರ್ನಾಟಕ ವಾರ್ತೆ): ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಕರ್ನಾಟಕ ರಾಜ್ಯದ ಇತರೆ ಜಿಲ್ಲೆಗಳಿಗೆ ತೆರಳಲು ಬಯಸುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಇತರರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಇತರೆ ಜಿಲ್ಲೆಗಳಿಗೆ ಹೋಗಬಯಸುವವರಿಗೆ ಒಂದು ಸಲ; ಒಂದು ದಿನ ಮತ್ತು ಒಂದು ಬಾರಿ ಸಂಚಾರಕ್ಕೆ ಪಾಸ್ ನೀಡಲಾಗುವುದು. ಅಂತರ್ …
Read More »ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವಂದೇ ಮಾತರಂ…ಜೈ ಹಿಂದ್…!!!!
ಕೊರೊನಾ ವಿರುದ್ಧದ ಹೋರಾಟಗಾರರಿಗೆ ದೇಶ ಕಾಯುವ ಸೈನಿಕರಿಂದ ಗೌರವ ಸಮರ್ಪಣೆ ಇಡೀ ಪ್ರಪಂಚಕ್ಕೆ ಮಹಾಮಾರಿಯಾಗಿ ಒಕ್ಕರಿಸಿ ಮಾನವಕುಲಕ್ಕೆ ಕಂಠಕ ತಂದಿರುವ ಕೋವಿಡ್ -19ರ ವಿರುದ್ಧ ವೈದ್ಯಲೋಕ ಸೇರಿದಂತೆ ಪೊಲೀಸ್ ವ್ಯವಸ್ಥೆ, ಸಾಮಾಜಿಕ ಕಾರ್ಯಕರ್ತರು, ಸರಕಾರ, ಅಧಿಕಾರಿಗಳು ಸಮರ ಸಾರಿದ್ದಾರೆ. ಕೊರಾನು ವೈರಾಣು ವಿರುದ್ಧ ಎದುರಿಗೆ ನಿಂತು ಹೋರಾಟ ನಡೆಸುವ ವೈದ್ಯಲೋಕದ ಸಾಹಸ ಅದ್ಭತವಾದದ್ದು. ಅಂಥ ವೈದ್ಯಲೋಕದ ಅನುಪಮ ಸೇವೆಯನ್ನು ಸ್ಮರಿಸಿ ಗೌರವಿಸುವ ಮಹತ್ ಕಾರ್ಯವನ್ನು ವೈರಿಗಳನ್ನು ಸದೆಬಡೆದು ದೇಶಕಾಯುವ ಸೈನಿಕ …
Read More »ಎಲ್ಲರನ್ನೂ ಪ್ರೀತಿಸಿದ, ಎಲ್ಲರ ಪ್ರೀತಿಗೆ ಪಾತ್ರರಾದ ಕೆ.ಎಸ್.ನಿಸಾರ್ ಅಹ್ಮದ್
ಎಲ್ಲರನ್ನೂ ಪ್ರೀತಿಸಿದ, ಎಲ್ಲರ ಪ್ರೀತಿಗೆ ಪಾತ್ರರಾದ ಕೆ.ಎಸ್.ನಿಸಾರ್ ಅಹ್ಮದ್ ಒಬ್ಬ ಕವಿ ಅಥವಾ ಬರಹಗಾರರಿಗೆ ಭಾವ, ಯೋಚನೆ, ಪಾರದರ್ಶಕತ್ವಕ್ಕೆ ಕನ್ನಡದಲ್ಲಿ ಅನೇಕ ಕವಿ ಬರಹಗಾರರು ಆಗಿ ಹೋಗಿದ್ದರೆ, ಇಂದು ನಮ್ಮ ಮಧ್ಯ ಅಂಥ ಹಿರಿಯರಲ್ಲಿ ಕೆಲವುಜನ ಮಾತ್ರ ಬದುಕಿದ್ದಾರೆ. ಅಂಥ ಕೆಲವರಲ್ಲಿ ನಿತ್ಯೋತ್ಸವದ ಹಾಡು ಹೇಳಿ ಬದುಕಿದ ಕೆ.ಎಸ್. ನಿಸಾರ್ ಅಹ್ಮದ್ ಅವರು ತಮ್ಮ ಅಮೂಲ್ಯವಾದ ಸಾರಸ್ವತ ಶ್ರೀಮಂತಿಕೆಯನ್ನು ಕನ್ನಡತ್ವಕ್ಕೆ ನೀಡಿ ಶಾರೀರಕವಾಗಿ ಮರೆಯಾಗಿರುವುದು ತುಂಬಾ ನೋವಿನ ಸಂಗತಿ. ಒಬ್ಬ …
Read More »ಬೆಳಗಾವಿ ಆರೇಂಜ್ ಝೋನ್ ಡಿಸಿ ಡಿಕ್ಲೇರ್…
ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ: ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಬೆಳಗಾವಿ, ಮೇ 3(ಕರ್ನಾಟಕ ವಾರ್ತೆ): ಕೋವಿಡ್-೧೯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ(ಆರೇಂಜ್ ಝೋನ್)ದಲ್ಲಿ ಗುರುತಿಸಲ್ಪಟ್ಟಿರುತ್ತದೆ. ಆದ್ದರಿಂದ ಈ ವಲಯಕ್ಕೆ ಅನ್ವಯವಾಗುವ ಮಾರ್ಗಸೂಚಿ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಮೇ 4 ರಿಂದ ಎರಡು ವಾರಗಳ ಕಾಲ ಲಾಕ್ ಡೌನ್ ಅನ್ನು ಜಾರಿಗೊಳಿಸಲಾಗುತ್ತದೆ. ಕಿತ್ತಳೆ ವಲಯದಲ್ಲಿ ಅನುಸರಿಸಬೇಕಾದ …
Read More »ರವಿವಾರ ಬೆಳಗಿನ ಹೆಲ್ತ್ ಬುಲಿಟೀನ್, ಬೆಳಗಾವಿ ಜಿಲ್ಲೆಗೆ ಸಮಾಧಾನ ಪಾಸಿಟೀವ್ ಕೇಸ್ ಇಲ್ಲ
ರವಿವಾರ ಬೆಳಗಿನ ಹೆಲ್ತ್ ಬುಲಿಟೀನ್ ಬೆಳಗಾವಿ ಜಿಲ್ಲೆಗೆ ಸಮಾಧಾನ ಪಾಸಿಟೀವ್ ಕೇಸ್ ಇಲ್ಲ ಬೆಳಗಾವಿ- ಇಂದು ಭಾನುವಾರ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಪಾಸಿಟೀವ್ ಕೇಸ್ ಪತ್ತೆಯಾಗಿಲ್ಲ ಕಲ್ಬುರ್ಗಿ ಮತ್ತು ಬಾಗಲಕೋಟೆ ಜಿಲ್ಲೆಗಳ್ಲಿ ಐದು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ ಇಂದು ಭಾನುವಾರ ಬೆಳಗಿನ ಬುಲಿಟೀನ್ ಬೆಳಗಾವಿ ಜಿಲ್ಲೆಯ ಪಾಲಿಗೆ ರಿಲೀಫ್ ನೀಡಿದೆ.
Read More »ಜನಪ್ರತಿನಿಧಿಯಲ್ಲ, ಆದರೂ ಜನಹಿತ ಕಾಯಕ ತಪ್ಪಿಲ್ಲ……..!!!!
‘ಸಿರಿ ಬಂದಾಗ ಕರೆದು ದಾನವ ಮಾಡು’ ಎಂಬುದು ಸರ್ವಜ್ಞನ ಅರಿವಿನ ಮಾರ್ಗವಾದರೆ, ‘ರೊಟ್ಟಿ ಇದ್ದರೆ ಹಂಚಿಕೊಂಡು ತಿನ್ನು, ಕಟ್ಟೆಯಿದ್ದರೆ ಕರೆದುಕೊಂಡು ಕೂಡ್ರು’ ಎಂಬುದು ಹಬೀಬ ಶಿಲೇದಾರ ಅವರ ಬದುಕಿನ ಸರಳ ಸೂತ್ರವಾಗಿದೆ. ಜನಪ್ರತಿನಿಧಿಯಲ್ಲ,ಆದರೂ ಜನಹಿತ ಕಾಯಕ ತಪ್ಪಿಲ್ಲ ಚನ್ನಮ್ಮನ ಕಿತ್ತೂರು: ಯಾವುದೇ ಸಂಸ್ಥೆಯ ಜನಪ್ರತಿನಿಧಿಯಲ್ಲ, ಶಾಸಕರಂತೂ ಅಲ್ಲವೇ ಅಲ್ಲ. ಅದರೆ ಇವರಿಗೆಲ್ಲರಿಗಿಂತ ಬಡವರು, ದೀನದಲಿತರು, ನೊಂದವರು, ಅಲೆಮಾರು ಜನಾಂಗದವರ ಸೇವೆ ಮಾಡುವುದರಲ್ಲಿ ಸದಾ ಮುಂದು. ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು …
Read More »ಸಚಿವ ರಮೇಶ್ ಜಾರಕಿಹೊಳಿಗೆ ಸಂಜಯ ಪಾಟೀಲ ಸಾಥ್..ಸಾಥ್….!!!!!
*ಕಿಣಯೇ ಡ್ಯಾಂ* ಗೆ ಜಲಸಂಪನ್ಮೂಲ ಸಚಿವರ ಭೇಟಿ ; ಭೂಸ್ವಾಧೀನಕ್ಕೆ ಅನುದಾನದ ಅಡಚಣೆ ಇಲ್ಲ. ಮಳೆಗಾಲ ಪ್ರಾರಂಭಕ್ಕೂ ಮುನ್ನ ಕಾಮಗಾರಿ ಮುಕ್ತಾಯಗೊಳಿಸಲು ಸೂಚನೆ. ಬೆಳಗಾವಿ ಗ್ರಾಮೀಣ ಭಾಗಕ್ಕೆ ನೀರು ಕೊಡುವ ಉದ್ದೇಶದಿಂದ ನಿರ್ಮಾಣ ಮಾಡುತ್ತಿರುವ *ಕಿಣಯೇ ಡ್ಯಾಂ* ಕಾಮಗಾರಿಯನ್ನು ಇನ್ನು ಒಂದು ತಿಂಗಳ ಕಾಲಮಿತಿಯೊಳಗೆ ಮುಕ್ತಾಯಗೊಳಿಸುವಂತೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಯವರು ತಿಳಿಸಿದರು. ಇಂದು ಕಿಣಯೇ ಡ್ಯಾಂ ಕಾಮಗಾರಿ ವೀಕ್ಷಿಸಿ, *ಪ್ರಗತಿ ಪರಿಶೀಲನಾ ಸಭೆ* ನಡೆಸಿದ …
Read More »ಮೇ 4 ರಿಂದ ಲಾಕ್ ಡೌನ್ ಕರಿನೆರಳಲ್ಲಿ ಬೆಳ್ಳಿ ರೇಖೆ
ಸಿಎಂ ವಿಡಿಯೋ ಸಂವಾದ; ಮೇ 4 ರಿಂದ ಬಹುತೇಕ ಚಟುವಟಿಕೆ ಆರಂಭ ವಲಸೆ ಕಾರ್ಮಿಕರ ಒಂದು ಕಡೆ ಸಾರಿಗೆ ವೆಚ್ಚ ಭರಿಸಲು ಸರ್ಕಾರದ ನೆರವು: ಸಿಎಂ ಭರವಸೆ ಬೆಳಗಾವಿ,-ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ತಮ್ಮ ಊರಿಗೆ ತೆರಳಲು ಸಜ್ಜಾಗಿರುವ ವಲಸೆ ಕಾರ್ಮಿಕರಿಂದ ಒಂದು ಕಡೆ ಪ್ರಯಾಣ ದರ ಪಡೆದುಕೊಂಡು ಅವರನ್ನು ಕಳಿಸುವ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿದರು. ಜಿಲ್ಲೆಯ ಜನಪ್ರತಿನಿಧಿಗಳ ಜತೆ ಶನಿವಾರ(ಮೇ 2) ಅವರು …
Read More »