ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ನಾಲಾಯಕ್ ಸರ್ಕಾರ ಎಂದ ಮಹಾರಾಷ್ಟ್ರದ ಸಾಹಿತಿ ಯಾರು ಗೊತ್ತಾ…? ಬೆಳಗಾವಿ- ಇದು ಷಂಡರ ಭೂಮಿ ಇದೆಯಾ? ಪರಾಕ್ರಮಿಗಳ ಭೂಮಿ ಏನಲ್ಲ ಇದು’ ಕನ್ನಡ ನೆಲದಲ್ಲೇ ನಿಂತು ಕನ್ನಡಿಗರಿಗೆ ಅಪಮಾನವಾಗೋ ರೀತಿ ಹೇಳಿಕೆ ನೀಡಿದ ಮರಾಠಿ ಸಾಹಿತಿ ಆತ ಸಾಹಿತಿ ಅಷ್ಟೇ ಅಲ್ಲ ಕುಖ್ಯಾತ ಮರಾಠಿ ಸಾಹಿತಿ ಡಾ.ಶ್ರೀಪಾಲ್ ಸಬ್ನೀಸ್ ಈತ ಬೆಳಗಾವಿಯ ನೆಲದಲ್ಲೇ ಮಾದ್ಯಮದ ಗೆಳೆಯರನ್ನು ಕರೆಯಿಸಿ *ಕರ್ನಾಟಕದಲ್ಲಿ ಹಲಕಟ್, ಹಿಟ್ಲರ್ ಸ್ವರೂಪದ ಭಯೋತ್ಪಾದನೆ ಇದೆ’ …
Read More »ಬೆಳಗಾವಿಯ ರೈಲು ನಿಲ್ದಾಣದಲ್ಲಿ ಬಾಕ್ಸನಲ್ಲಿ ಹಾಕಿ ಎರಡು ತಿಂಗಳ ಮಗು ಬಿಟ್ಟು ಹೋದ ಪೋಷಕರು..
ಬೆಳಗಾವಿಯ ರೈಲು ನಿಲ್ದಾಣದಲ್ಲಿ ಎರಡು ತಿಂಗಳ ಮಗು ಬಿಟ್ಟು ಹೋದ ಪೋಷಕರು.. ಬೆಳಗಾವಿ- ಬೆಳಗಾವಿಯ ರೈಲು ನಿಲ್ಧಾಣದಲ್ಲಿ ಇತ್ತೀಚೆಗೆ ಮಮತೆಯ ಮಡಿಲು ಎಂಬ ತೊಟ್ಟಿಲನ್ನು ರೈಲು ಮಂತ್ರಿ ಸುರೇಶ ಅಂಗಡಿ ಅವರು ಉದ್ಘಾಟನೆ ಮಾಡಿದ್ದರು ಈ ತೊಟ್ಟಿಲಿಗೆ ಈಗ ಮೊದಲನೇಯ ಮಗು ಕಾಣಿಕೆಯಾಗಿ ಬಂದಿದೆ ಹೆಣ್ಣು ಎಂಬ ಕಾರಣಕ್ಕೆ 2 ತಿಂಗಳ ಹಸುಗೂಸನ್ನು ಬಾಕ್ಸ್ನಲ್ಲಿ ಹಾಕಿ ಬಿಟ್ಟು ಹೋದ ಪೋಷಕರು ಬೆಳಗಾವಿ ರೈಲು ನಿಲ್ದಾಣ ಮುಂಭಾಗದ ಅಂಗಡಿ ಹತ್ತಿರ ಬಾಕ್ಸ್ …
Read More »ನಾಳೆ ಬೆಳಗಾವಿಯಲ್ಲಿ ಬೃಹತ್ ಕನ್ನಡದ ಚಳುವಳಿ…
ಮರಾಠಿ ಸಾಹಿತ್ಯ ಸಮ್ಮೇಳನಗಳ ನೆಪದಲ್ಲಿ ಮರಾಠಿಗರಿಗೆ ಎಮ್ ಇ ಎಸ್ ಪ್ರಚೋದನೆಯ ವಿರುದ್ಧ ಸೋಮವಾರ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟಿಸಲಿವೆ. ಬೆಳಗಾವಿ ಡಿಸಿ,ಎಸ್ಪಿ,ಪೋಲೀಸ್ಆಯುಕ್ತರಿಗೆ ಮನವಿ ಸಲ್ಲಿಸಿ ಬೆಳಗಾವಿಯಲ್ಲಿ ಎಂಈಎಸ್ ಮತ್ತು ಶಿವಸೇನೆಯ ಪುಂಡಾಟಿಕೆಗೆ ಲಗಾಮು ಹಾಕುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಿವೆ ಬೆಳಗಾವಿ ಜಿಲ್ಲೆಯ ಬೆಳಗಾವಿ,ಖಾನಾಪುರ,ನಿಪ್ಪಾಣಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಗಡಿವಿವಾದವನ್ನು ಕೆದಕುವ,ಪ್ರಚೋದಿಸುವ ಚಟುವಟಿಕೆಗಳು ನಡೆದಿದ್ದು ಇವುಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ …
Read More »ಜನೇವರಿ ಹದಿನೆಂಟು ಶಿವಸೇನೆಯ ಸಂಜಯ ರಾವತ ಬೆಳಗಾವಿಗೆ ಬರಲು ಅನುಮತಿ ಕೊಟ್ಟವರು ಯಾರು ?
ಕನ್ನಡದ ನೆಲದಲ್ಲಿ ಕೊಲ್ಹಾಪೂರ ಮೇಯರ್ ಗೆ ಪೌರ ಸನ್ಮಾನ ಮಾಡ್ತಾರಂತೆ ,ನಮ್ಮ ಹೋಮ್ ಮಿನಿಸ್ಟರ್ ಏನ್ ಮಾಡ್ತಾರಂತೆ …..!! ಬೆಳಗಾವಿ – ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕಂಗಾಲ್ ಕಂಪನಿ ಎಂಈಎಸ್ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಕುತಂತ್ರ ನಡೆಸಿದೆ ಮಹಾರಾಷ್ಟ್ರದ ಶಾಸಕನನ್ನು ಬೆಳಗಾವಿಗೆ ಆಮಂತ್ರಿಸಿ ಸತ್ಕಾರ ಮಾಡಿದ ನಾಡದ್ರೋಹಿಗಳು ಈಗ ಕೊಲ್ಹಾಪೂರದ ಮೇಯರ್ ಲಾಟಕರ್ ಗೆ ಕನ್ನಡದ ನೆಲದಲ್ಲೇ ಪೌರ ಸನ್ಮಾನ ಮಾಡಲು ಕಾರ್ಯಕ್ರಮ ಆಯೋಜಿಸಿದ್ದಾರೆ ಎಂ ಈ …
Read More »ಸೋನಿಯಾ ,ಮಮತಾ ,ಇಮ್ರಾನ್ ಖಾನ್ ಭಾಷೆ ಆಡುತ್ತಿದ್ದಾರೆ- ಅನುರಾಗ ಠಾಖೂರ
ಬೆಳಗಾವಿ-ದೇಶದ ಕೆಲವು ರಾಜ್ಯಗಳಲ್ಲಿ ,ಕೆಲವು ಪ್ರದೇಶಗಳಲ್ಲಿ ,ಕಾಂಗ್ರೆಸ್ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಪ್ರದಾನಿ ನರೇಂದ್ರ ಮೋದಿ ಮಾಡುತ್ತಿರುವದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ಸಹಿಸಲು ಸಾದ್ಯವಾಗುತ್ತಿಲ್ಲ ಎಂದು ಕೇಂದ್ರದ ರಾಜ್ಯ ಹಣಕಾಸು ಸಚಿವ ಅನುರಾಗ ಠಾಖೂರ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು ಬೆಳಗಾವಿಯ ಸರ್ದಾರ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ತಿಳುವಳಿಕೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು …
Read More »ಬೆಳಗಾವಿಯ ಮಚ್ಛೆ ಗ್ರಾಮದಲ್ಲಿ ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಕಳ್ಳರು
ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಕಳ್ಳರು ಬೆಳಗಾವಿ- ಮನೆಯವರು ಮನೆಗೆ ಕೀಲಿ ಹಾಕಿ ಬೇರೆ ಊರುಗಳಿಗೆ ಹೋಗಿರುವ ಮೂರು ಮನೆಗಳನ್ನು ಗುರುತಿಸಿದ ಚಾಲಾಕಿ ಕಳ್ಳರು ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ನಡೆದಿದೆ ಶುಕ್ರವಾರ ಮದ್ಯರಾತ್ರಿ ಮೂರು ಮನೆಗಳ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಕಳ್ಳತನ ನಡೆದ ವಿಷಯ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ ಮೂರು ಮನೆಗಳ …
Read More »ಬೆಳಗಾವಿಯ ಕೋಟೆಯಲ್ಲಿ ವೈಫರ್ ಹೆಬ್ಬಾವು… ಸಾರ್ವಜನಿಕರಲ್ಲಿ ಆತಂಕ
ಬೆಳಗಾವಿಯ ಕೋಟೆಯಲ್ಲಿ ವೈಫರ್ ಹೆಬ್ಬಾವು… ಸಾರ್ವಜನಿಕರಲ್ಲಿ ಆತಂಕ ಬೆಳಗಾವಿ- ಬೆಳಗಾವಿಯ ಕೋಟೆಯಲ್ಲಿ ,ಅತ್ಯಂತ ವಿಷಕಾರಿ ಮತ್ತು ಭಯಾನಕ ವೈಫರ್ ಹೆಬ್ಬಾವು ಪತ್ತೆತಾಗಿದೆ. ಕೋಟೆಯಲ್ಲಿರುವ ಸಮಾಜ ಸೇವಕ ನಿತೀನ್ ಖೋತ್ ಅವರ ಮನೆಯ ಎದುರು ವೈಫರ್ ಹೆಬ್ಬಾವು ನೋಡಿ ಜನ ಓಡಾಡಿದರು ,ಕೆಲ ಕಾಲ ಕೋಟೆಯಲ್ಲಿ ವೈಫರ್ ಹೆಬ್ಬಾವು ಆತಂಕದ ವಾತಾವರಣ ನಿರ್ಮಿಸಿತ್ತು ನಿವೃತ್ತ ಸೈನಿಕ ಚಂದ್ರಶೇಖರ ಸವಡಿ ,ವೈಫರ್ ಹೆಬ್ಬಾವು ಹಿಡಿದು ಸಿಂಟೆಕ್ಸ ಟಾಕಿಯಲ್ಲಿ ಹಾಕಿದ್ರು ನಂತರ ಈ ವೈಫರ್ …
Read More »ಬೆಳಗಾವಿಯಲ್ಲಿ ಸ್ವಚ್ಛತೆ ಕಾಪಾಡಿದ ಪಂಚ ಮಂಡಳಿಗೆ ಫಾರೇನ್ ಟೂರ್.,….!!!!!
ಬೆಳಗಾವಿಯಲ್ಲಿ ಸ್ವಚ್ಛತೆ ಕಾಪಾಡಿದ ಪಂಚ ಮಂಡಳಿಗೆ ಫಾರೇನ್ ಟೂರ್.,….!!!!! ಬೆಳಗಾವಿ- ಬೆಳಗಾವಿ ನಗರವನ್ನು ಸ್ವಚ್ಛ ಮತ್ತು ಸುಂಧರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಪಡೆಯಲು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೆಳಗಾವಿಯ ಇಬ್ಬರು ಶಾಸಕರು ವಿಭಿನ್ನವಾದ ಯೋಜನೆ ರೂಪಿಸಿದ್ದಾರೆ. ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರನ್ನು ಆಕರ್ಷಿಸಲು ನಿರ್ಧರಿಸಿದ್ದಾರೆ ಬೆಳಗಾವಿ ನಗರದ ಪ್ರತಿಯೊಂದು ಗಲ್ಲಿಯಲ್ಲಿ ,ಯುವಕ,ಮಂಡಳ ,ಮಹಿಳಾ …
Read More »ಹೊಸ ಜಾತಿ ಸೇರ್ಪಡೆಗೆ ತಕ್ಕಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಿ- ಶಾಸಕ ಸತೀಶ ಜಾರಕಿಹೊಳಿ ಒತ್ತಾಯ
ಹೊಸ ಜಾತಿ ಸೇರ್ಪಡೆಗೆ ತಕ್ಕಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಿ- ಶಾಸಕ ಸತೀಶ ಜಾರಕಿಹೊಳಿ ಒತ್ತಾಯ —————————————————————— ಮೀಸಲಾತಿ ಮಾನವಹಕ್ಕು- ನ್ಯಾಯಮೂರ್ತಿ ನಾಗಮೋಹನ್ ದಾಸ್ ಬೆಳಗಾವಿ, –ಮೀಸಲಾತಿ ಸಂವಿಧಾನದ ಹಕ್ಕು ಮಾತ್ರವಲ್ಲ; ಮಾನವ ಹಕ್ಕು ಕೂಡ ಹೌದು. ಮೀಸಲಾತಿ ಒದಗಿಸಿದರೆ ಸಾಲದು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕೆಲಸವಾಗಬೇಕಿದೆ ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ (ಜ.೧೦) …
Read More »ಬೆಳಗಾವಿ ಪಾಲಿಕೆಯಲ್ಲಿ ಶಾಸಕರಿಂದ ಅಧಿಕಾರಿಗಳ ಕ್ಲಾಸ್
ಬೆಳಗಾವಿ ಪಾಲಿಕೆಯಲ್ಲಿ ಶಾಸಕರಿಂದ ಅಧಿಕಾರಿಗಳ ಕ್ಲಾಸ್ ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ಅಧಿಕಾರಿಗಳ ಸಭೆ ನಡೆಯಿತು ,ಶಾಸಕ ಅಭಯ ಪಾಟೀಲ,ಅನೀಲ ಬೆನಕೆ ಅವರು ಪಾಲಿಕೆ ಕಾಮಗಾರಿಗಳ ಪ್ರಗತಿ ಪರಶೀಲನೆ ನಡೆಸಿದರು ಸಭೆಯ ಆರಂಭದಲ್ಲಿ ಬೀದಿ ದೀಪಗಳ ನಿರ್ವಹಣೆ ಕುರಿತು ತೀವ್ರ ಆಕ್ರೋಶ ವ್ಯೆಕ್ತಪಡಿಸಿದರು ನಗರದ ಶೇ 50 ರಷ್ಟು ಬೀದಿ ದೀಪಗಳು ಬಂದ್ ಆಗಿವೆ ,ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ …
Read More »