Breaking News

LOCAL NEWS

ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ತಿಪ್ಪೆಯಲ್ಲಿ ಶವ ಹೂತು ಹಾಕಿದ ಕಿರಾತಕ

ಬೆಳಗಾವಿ- ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಬಾಲಕಿಯ ಶವವನ್ನು ಮನೆಯ ಪಕ್ಕದ ತಪ್ಪೆಯಲ್ಲಿ ಹೂತು ಹಾಕಿದ ಹೃದಯ ವಿದ್ರಾವಕ ಘಟನೆ ನಡೆದಿದೆ ಅತ್ಯಾಚಾರ ಮಾಡಿದ ಬಳಿಕ ಕೊಲೆ ಮಾಡಿ ಶವ ಹೂತು ಹಾಕಿದ ಕಾಮುಕ ಕಿರಾತಕ ಉದಪ್ಪ ಗಾಣಿಗೇರ (೨೮) ಎಂಬಾತನಿಂದ ಕೃತ್ಯ ನಡೆದಿದೆ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದು ಅತ್ಯಾಚಾರ ಮಾಡಿದ ಕಿರಾತಕ ಅತ್ಯಾಚಾರ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ ಉದಪ್ಪ, ಕೊಲೆ …

Read More »

ಕೇಂದ್ರದ ವಿರುದ್ಧ ಬೆಳಗಾವಿ ಕಾಂಗ್ರೆಸ್ ಕಿಡಿ, ಪೆಟ್ರೋಲ್ ಡಿಸೈಲ್ ಬೆಲೆ ಏರಿಕೆಗೆ ವಿರೋಧ

ಪೆಟ್ರೋಲ್ ಡಿಸೇಲ್ ದರ ಹೇಚ್ಚಳವನ್ನು ಖಂಡಿಸಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸನಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ಕಾಂಗ್ರೆಸ್ ಯುವ ಘಟಕ ಮತ್ತು ಜಿಲ್ಲಾ ಘಟಕದಿಂದ ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾರಂಭವಾದ ಪ್ರತಿಭಟನೆ. ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲತಿಗೆ ಮನವಿ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅದ್ಯೆಕ್ಷ ಪೈಜಾನ್ ಶೇಠ್. ಚನ್ನರಾಜ್ ಹಟ್ಟಿಹೋಳಿ . …

Read More »

ಜೈಲಿನಲ್ಲಿ ಅಪ್ಪುಗೋಳ್…ಕೇಳವರ್ಯಾರು ಗ್ರಾಹಕರ ಗೋಳ್….!

ಬೆಳಗಾವಿ- ಚಿತ್ರ ನಿರ್ಮಾಪಕ ರಾಯಣ್ಣ ಸೊಸೈಟಿಯ ರೂವಾರಿ ಆನಂದ ಅಪ್ಪುಗೋಳ್ ಈಗ ಜೈಲು ಪಾಲಾಗಿದ್ದು ಸೊಸೈಟಿಯಲ್ಲಿ ಹಣ ಡಿಪಾಜಿಟ್ ಮಾಡಿದ ಗ್ರಾಹಕರು ಕಂಗಾಲಾಗಿದ್ದು ಹಣ ವಾಪಸ್ ಪಡೆಯಲು ಮುಂದಿನ ಹೋರಾಟದ ಸ್ಕೆಚ್ ಹಾಕಲು ಸಾವಿರಾರು ಗ್ರಾಹಕರು ಇಂದು ಬೆಳಗಾವಿಯ ಕ್ಯಾಂಪ್ ಪ್ರದೇಶದ ದೇವಸ್ಥಾನವೊಂದರಲ್ಲಿ ಸಮಾವೇಶಗೊಳ್ಳಲಿದ್ದಾರೆ ರಾಯಣ್ಣ ಸೊಸೈಟಿ ದಿವಾಳಿಯಾಗಿದೆ ನೂರಾರು ಕೋಟಿ ಪಂಗನಾಮ ಹಾಕಿಸಿಕೊಂಡ ಸಾವಿರಾರು ಜನ ಗ್ರಾಹಕರು ಹಣ ವಾಪಸ್ ಪಡೆಯಲು ಕಳೆದ ಒಂದು ತಿಂಗಳಿನಿಂದ ಪರದಾಡುತ್ತಿದ್ದಾರೆ ಗ್ರಾಹಕರ …

Read More »

ಬೆಳಗಾವಿಯಲ್ಲಿ ಮಹಾಲಯ ಅಮವಾಸ್ಯೆ ಮಕ್ಕಳ ಬಲಿಗೆ ಯತ್ನ

  ಬೆಳಗಾವಿಯಲ್ಲಿ ಮಹಾಲಯ ಅಮವಾಸೆಗೆ ಮಕ್ಕಳ ಬಲಿಗೆ ಯತ್ನಿಸಿದ ಮುಸ್ಲೀಂ ಕುಟುಂಬವೊಂದರ ದುಷ್ಕೃತ್ಯ ಬಯಲಾಗಿದೆ ಬೆಳಗಾವಿ ಬಡಕಲಗಲ್ಲಿಯಲ್ಲಿ ಘಟನೆ ನಡೆದಿದ್ದು ಅಮವಾಸ್ಯೆಗೆ ಬಲಿಯಾಗುವ ಮಕ್ಕಳನ್ನು ಹೊಂದಿದ್ದರು ಪೋಲೀಸರು ರಕ್ಷಣೆ ಮಾಡಿದ್ದಾರೆ ನಿಧಿಗಾಗಿ ಮನೆಯಲ್ಲಿ ಗುಂಡಿತೆಗೆದು ಮಗುವನ್ನ ಬಲಿಕೊಡಲು ಸ್ಕೆಚ್ ಹಾಕಿಕೊಂಡಿದ್ದ ಖದೀಮರು ನಿನ್ನ ರಾತ್ರಿ ಬಲಿಕೊಡಲು ಪ್ರಯತ್ನ ಮಾಡಿದ್ದರು ಖತೀಜಾ ಗೌಸ ಫಿರ್ಜಾದೆ ೧೪ ತಿಂಗಳ ಹೆಣ್ಣು ಮಗುವನ್ನು ಬಲಿ ಕೊಡಲು ತಯಾರಿ ಮಾಡಿಕೊಂಡಿದ್ದರು ಶೀರಿನಾ ಜಮಾದರ ಸೆರೆ ಸಿಕ್ಕ …

Read More »

ಮೂಡಲಗಿ ತಾಲೂಕ ಆಗದಿದ್ದರೆ ರಾಜಿನಾಮೆ ನೀಡುವೆ- ಬಾಲಚಂದ್ರ

  ಬೆಳಗಾವಿ- ಮೂಡಲಗಿ ತಾಲೂಕು ರಚನೆಯಿಂದ ಕೈ ಬಿಟ್ಟ ವಿಚಾರದ ಕುರಿತು ಮೂಡಲಗಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮೂಡಲಗಿ. ಮುಡಲಗಿ ತಾಲೂಕು ರಚನೆ ಮಾಡಿಯೇ ತೀರುತ್ತೇನೆ. ಸಾದ್ಯವಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದು ಅರಬಾಂವಿ ಶಾಸಕ ಮಾಜಿ ಮಂತ್ರಿ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ತಾಲೂಕು ಹೋರಾಟ ಸತ್ಯಾಗ್ರಹದಲ್ಲಿ ಬಾಗಿಯಾದ ಶಾಸಕರಿಂದ ಮೂಡಲಗಿ …

Read More »

ನಾನೂ ಹೆಸರು ಹೇಳಿಲ್ಲ ಅವರೂ ಹೆಸರು ಹೇಳಿಲ್ಲ- ಸತೀಶ

ಬೆಳಗಾವಿ- ಡಿಕೆ ಶಿವಕುಮಾರ ಮಾಜಿ ಸಚಿವ ಸತೀಶ ಜಾರಕಿಹೊಳಿಯನ್ನ ದುಶ್ಯಾಸನಕ್ಕೆ ಹೊಲಿಸಿದ ಪ್ರಕರಣದ ಕುರಿತು ಬೆಳಗಾವಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ.ನೀಡಿದ್ದಾರೆ ಸುಳೇಭಾವಿ ಕಾರ್ಯಕ್ರಮದಲ್ಲಿ ಅವರು ನನ್ನ ಹೆಸರನ್ನೂ ಹೇಳಿಲ್ಲ ನಾನೂ ಅವರ ಹೆಸರು ಹೇಳಿಲ್ಲ ಎಂದು ಸತೀಶ ಪ್ರತಿಕ್ರಿಯೆ ನೀಡಿದ್ದಾರೆ ಅವರು ಯಾರ ಹೆಸರು ತೆಗೆದುಕೊಂಡು ಹೇಳಿಲ್ಲ. ಹೀಗಾಗಿ ನಾನು ಡಿ.ಕೆ.ಶಿ ಹೇಳಿಕೆಗೆ ಪ್ರತಿಕ್ರಿಯಸಲ್ಲ. ಸೀರೆ ಹಂಚಿಕೆ ವಿಚಾರದಲ್ಲೂ ನಾನ್ಯಾರ ಹೆಸರು ತೆಗೆದುಕೊಂಡಿಲ್ಲ ಎಂದು ಸತೀಶ್ ಪ್ರತಿಕ್ರಿಯೆ …

Read More »

ಬೆಳಗಾವಿ ಕಾಂಗ್ರೆಸ್ ಬಲಾಡ್ಯರ ಕಪಿಮುಷ್ಠಿಯಲ್ಲಿದೆ

ಬೆಳಗಾವಿ- ಬೆಳಗಾವಿ ಕಾಂಗ್ರೆಸ್ ಪಕ್ಷ ಕೆಲವೇ ಕೆಲವು ಕುಟುಂಬಗಳ ಆಸ್ತಿಯಾಗಿದೆ ಇಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ ಕಾಂಗ್ರೆಸ್ ಪಧಾದಿಕಾರಿಗಳ ನೇಮಕದ ವಿಷಯದಲ್ಲಿ ಬಿಲ್ಡರ್ ಗಳಿಗೆ ಎಕ್ಸೈಜ್ ಕಂಟ್ರಾಕ್ಟರ್ ಗಳಿಗೆ ಗುತ್ತಿಗೆದಾರರಿಗೆ ಸ್ಥಾನಮಾನ ನೀಡಲಾಗಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಕಳವಳ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾಮಾನ್ಯ ಕಾರ್ಯಕರ್ತ ತಪ್ಪು ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳುವ ನಾಯಕರು …

Read More »

ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಭದ್ಧ- ಪ್ರಭಾಕರ ಕೋರೆ

ಬೆಳಗಾವಿ-ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರ ಕುರಿತು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಲಿಂಗಾಯತ ಸಮಾಜದ ಮುಖಂಡ ಪ್ರಭಾಕರ ಕೋರೆ ತಡವಾಗಿ ತಮ್ಮ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯಲ್ಲಿ ಮೊದಲ ಭಾರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆ ನೀಡಿದ್ದು ನಾನು ಅಖಿಲ ಭಾರತ ಮಹಾಸಭಾದ ಉಪಾಧ್ಯಕ್ಷನಾಗಿದ್ದೇನೆಮಹಾಸಭಾದ ನಿರ್ಧಾರಕ್ಕೆ ನಾನು ಬದ್ಧಬಾಗಿದ್ದೇನೆ. ಈಗ ನಡೆದಿರುವ ಪ್ರತ್ಯೇಕ ಧರ್ಮ ವಿಚಾರ ವೈಯಕ್ತಿಕವಾದದ್ದು ಎಂದು ಪ್ರಭಾಕರ ಕೋರೆ ಹೇಳಿದ್ದಾರೆ ಏನಾದ್ರು ಸಿಗುತ್ತದೇ ಅಂದ್ರೆ ಜನರು ಬಂದೇ ಬರುತ್ತಾರೆ …

Read More »