Breaking News
Home / Breaking News (page 153)

Breaking News

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ಗಾರ್ಡ್ ಮರ್ಡರ್…

ಬೆಳಗಾವಿ-ಬೈಕ್ ಮೇಲೆ ಬಂದ ಭಗ್ನ ಪ್ರೇಮಿಯೊಬ್ಬ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ಸೆಕ್ಯೂರಿಟಿ ಗಾರ್ಡ್ ಮೇಲೆ ತಲವಾರ್ ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಸುಧಾರಾಣಿ ಹಡಪದ(30) ಎಂಬ ಮಹಿಳೆಯ ಹತ್ಯೆ ಮಾಡಲಾಗಿದ್ದು ಈ ಮಹಿಳೆ,ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಸಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದ್ದು.ಜಿಲ್ಲಾಸ್ಪತ್ರೆ ಆವರಣದಲ್ಲೇ ತಲವಾರ್‌ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ …

Read More »

ಬೆಳಗಾವಿ ಪಾಲಿಕೆಯ,ಕನ್ನಡ ಧ್ವಜ ಸ್ತಂಭದ ಬುನಾದಿ ಈಗ ಸುಭದ್ರ….!!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ನಿರಂತರವಾಗಿ ಕನ್ನಡದ ಧ್ವಜ ಹಾರಾಡಬೇಕು ಎನ್ನುವದು ಗಡಿನಾಡು ಕನ್ನಡಿಗರ ದಶಕಗಳ ಮಹಾದಾಸೆಯಾಗಿತ್ತು,ಈ ಕುರಿತು, ಹಲವಾರು ಜನ ಕನ್ನಡಪರ ಹೋರಾಟಗಾರರು ಕಂಡ ಕನಸು ಇವತ್ತು ನನಸಾಗಿದೆ. ನಿನ್ನೆ ಬೆಳಿಗ್ಗೆ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ,ಕಸ್ತೂರಿ ಭಾವಿ,ವಾಜೀದ ಹಿರೇಕೋಡಿ ಸೇರಿದಂತೆ ಹಲವಾರು ಜನ ಕನ್ನಡಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡ ಧ್ವಜ ಸ್ತಂಭ ಅನಾವರಣ ಮಾಡಿ ಕನ್ನಡ ಧ್ವಜವನ್ನು ಹಾರಿಸಿದ್ದರು. ಪಾಲಿಕೆ ಎದುರು ಕನ್ನಡ …

Read More »

ಧ್ವಜ ಸ್ತಂಭ ಇರಬೇಕಾ..ಬೇಡವಾ..? ಸರ್ಕಾರ ನಿರ್ಧಾರ ಕೈಗೊಳ್ಳಲಿ

ಬೆಳಗಾವಿ- ಪರಿಷತ್ತಿನ ಉಪಸಭಾಪತಿ ಧರ್ಮೆಗೌಡ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆಯಾಗಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮೆಗೌಡ ಅವರು ಜೆಡಿಎಸ್ ನಲ್ಲಿ ಇದ್ದಾಗ ನಮಗೆ ಆತ್ಮೀರಾಗಿದ್ದರು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಸದ್ಯ ಅವರ ಕುಟುಂಬಸ್ಥರಿಗೆ ದೈರ್ಯ ಹೇಳಬೇಕಾಗಿದೆ, ಪರಿಷತ್ತ ನಲ್ಲಿ ಗಲಾಟೆ ನಡೆದು ಬಹಳ ದಿನ ಆಗಿದೆ. ಅದಕ್ಕೂ ಇದಕ್ಕೂ ಲಿಂಕ್ ಮಾಡೋಕೆ ಆಗಲ್ಲ. ಅವರ …

Read More »

ಬೆಳಗಾವಿ ಚನ್ನಮ್ಮ ವೃತ್ತದ ಕನ್ನಡ ಧ್ವಜ ಕಿರಿದಾಗಿದ್ದು ಯಾಕೆ?

ಬೆ ಮೊದಲಿನ ಧ್ವಜ ಸ್ತಂಭದ ದೃಶ್ಯ ಬೆಳಗಾವಿ- ಬೆಳಗಾವಿ ಹೃಯದಭಾಗ ರಾಣಿ ಚನ್ನಮ್ಮ ವೃತ್ತ ಪ್ರತಿಮೆ ಬಳಿ ಇದ್ದ ಧ್ವಜ ಸ್ತಂಭ ಕಿರಿದಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸ್ಥಳಕ್ಕೆ ಹೋರಾಟಗಾರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ವಾಸ್ತವಿಕ ಅಂಶ ಪತ್ತೆ ಮಾಡಲು ಪೊಲೀಸ ಹಾಗೂ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ನಿನ್ನೆ ಕನ್ನಡ ಧ್ವಜ ಸ್ತಂಭ ನಿರ್ಮಾಣ ಮಾಡಿದ್ದು. ನಿನ್ನೆಯಿಂದ ಶ್ರೀನಿವಾಸ ತಾಳೂರಕರ್ …

Read More »

ಮತ್ತೆ ಕಾಲು ಕೆದರಿ ಜಗಳ ಶುರು ಮಾಡಿದ ಎಂಈಎಸ್…

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಎದುರು ವೀರ ಕನ್ನಡಿಗರು ಕನ್ನಡ ಧ್ವಜ ಹಾರಿಸಿದ ಬಳಿಕ ನಾಡದ್ರೋಹಿ ಎಂಇಎಸ್ ಗೆ ಅಸೂಹೆ ಶುರುವಾಗಿದೆ. ಕನ್ನಡಿಗರ ಸಂಭ್ರಮ ನೋಡಿ ಸಹಿಸಿಕೊಳ್ಳದ ಈ ನಾಡ ವಿರೋಧಿಗಳು ಈಗ ತಗಾದೆ ತೆಗೆದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಎಂಇಎಸ್ ನಾಯಕರ ನಿಯೋಗ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಹಾರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದೆ. ಬೆಳಗಾವಿಯ ರೈಲ್ವೆ …

Read More »

ಚಳಿಯನ್ನು ಲೆಕ್ಕಿಸದೇ ರಾತ್ರಿಯಲ್ಲ,ಕನ್ನಡ ಧ್ವಜದ ರಕ್ಷಣೆ ಮಾಡಿದ ವೀರ ಸೇನಾನಿಗಳು

ಈವರೆಗೂ ಕನ್ನಡದ ಧ್ವಜ ಸುರಕ್ಷಿತ…..!!!! ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಿ,ಕನ್ನಡದ ಧ್ವಜ ಹಾರಿಸಿದ ಹೋರಾಟಗಾರರು,ಕೊರೆಯುತ್ತಿರೋ ಚಳಿಯಲ್ಲೇ ಧ್ವಜಸ್ತಂಭ ಬಳಿ ರಾತ್ರಿಯಲ್ಲ ಕಾವಲು ಮಾಡಿದ್ದು ,ಕನ್ನಡದ ಧ್ವಜ ಈ ವರೆಗೂ ಸುರಕ್ಷಿರವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ‌ ಎದುರು ಅಹೋರಾತ್ರಿ,ಚಳಿಯನ್ನು ಲೆಕ್ಕಿಸದೇ ಧ್ವಜ ವನ್ನು ಕಾವಲು ಮಾಡಿದ್ದಾರೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಈಗಲೂ ಅಲ್ಲಿಯೇ ಠಿಖಾಣಿ ಹೂಡಿದ್ದಾರೆ. ಕನ್ನಡಪರ ಘೋಷಣೆ ಕೂಗುತ್ತಾ ಧ್ವಜ ಕಂಬದ ಹತ್ತಿರ ಕುಳಿತುಕೊಂಡಿದ್ದಾರೆ. …

Read More »

ಆವಾಗ ಕಲ್ಲು….ಇವತ್ತು ಮೈಸೂರಪಾಕ..ಲಾಡು…!!!!

ಬೆಳಗಾವಿ- ಎಂಬತ್ತರ ದಶಕದಲ್ಲಿ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಮಾತಾಡಿದ್ರೆ ತಲೆ ಮೇಲೆ ಕಲ್ಲು ಬೀಳುವ ಪರಿಸ್ಥಿತಿ ಇತ್ತು ಆದ್ರೆ ಇವತ್ತು ಪರಿಸ್ಥಿತಿ ಬದಲಾಗಿದೆ ,ಈಗ ಕನ್ನಡದ ಕಾಯಕ ಮಾಡಿದ್ರೆ ಸಾಕು ಬಾಯಿಗೆ ಮೈಸೂರಪಾಕ,ಬುಂದಿ ಲಾಡು ಬೀಳುವ ವಾತಾವರಣ ನಿರ್ಮಾಣವಾಗಿದೆ. ಕನ್ನಡಪರ ಹೋರಾಟಗಾರರಾದ, ಶ್ರೀನಿವಾಸ ತಾಳೂರಕರ,ಕಸ್ತೂರಿ ಬಾವಿ ,ಮತ್ತು ವಾಜೀದ ನೇತ್ರತ್ವದಲ್ಲಿ ಕನ್ನಡದ ಅಭಿಮಾನಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಧ್ವಜ ಕಂಬ ನಿಲ್ಲಿಸಿ ಕನ್ನಡದ ಧ್ವಜ ಹಾರಿಸಿ,ಅದಕ್ಕೆ ಜಿಲ್ಲಾಡಳಿತ ರಕ್ಷಣೆ …

Read More »

ಬಿಜೆಪಿ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

ನೆಹರು ಅವರನ್ನು ದೋಷಿಸುವ ಬಿಜೆಪಿಯವರು ಒಂದು ‘ಡ್ಯಾಂ’ನ್ನಾದರು ನಿರ್ಮಿಸಿದ್ದಾರಾ? ಬಡವರನ್ನು ಮತ್ತಷ್ಟು ಬಡವರನ್ನಾಗಿಸುವುದೇ ಬಿಜೆಪಿ ಅಜೆಂಡಾ: ಶಾಸಕ ಸತೀಶ ಜಾರಕಿಹೊಳಿ ಕಿಡಿ ಗೋ ಹತ್ಯೆಗೆ ನಿಷೇಧ ಎನ್ನುವ ಬಿಜೆಪಿಯವರಿಂದಲೇ ಅತೀ ಹೆಚ್ಚು ಬೀಪ್ ವಿದೇಶಕ್ಕೆ ರಫ್ತು ಸರ್ಜಿಕಲ್ ಸ್ಟ್ರೈಕ್, ಗೋಹತ್ಯೆ ನಿಷೇಧ, ಲವ್ ಜಿಹಾದ್ ಇಷ್ಟೇ ಬಿಜೆಪಿಯವರ ಸಾಧನೆ ನೀರಾವರಿ ಯೋಜನೆ, ಡ್ಯಾಂ ನಿರ್ಮಾಣ, ಮೆಡಿಕಲ್ ಕಾಲೇಜು, ಐಐಟಿ ಎಲ್ಲವೂ ನೆಹರು ಅವರ ಕೊಡುಗೆ!! ಗೋಕಾಕ: ಗೋ ಹತ್ಯೆ ನಿಷೇಧ …

Read More »

ಕಂಬಕ್ಕೆ,ಹಗ್ಗ ಬಿಗಿದುಕೊಂಡು ಬಿಗಿಪಟ್ಟು…!!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಕಂಬವನ್ನು ನಿಲ್ಲಿಸಿ,ಕನ್ನಡದ ಧ್ವಜವನ್ನು ಹಾರಿಸಿ,ಕನ್ನಡದ ಅಭಿಮಾನವನ್ನು ಪ್ರದರ್ಶಿಸಿದ,ಕನ್ನಡದ ಸೇನಾನಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಪಾಲಿಕೆ ಎದರು ಕನ್ನಡ ಧ್ವಜ ಹಾರಿಸಿರುವ ಕನ್ನಡದ ಹೋರಾಟಗಾರರು,ಧ್ವಜ ಕಂಬಕ್ಕೆ ಹಗ್ಗವನ್ನು ತೊಳಕು ಹಾಕಿ ಅದೇ ಹಗ್ಗವನ್ನು ಕುತ್ತಿಗೆಗೆ ಬಿಗಿದುಕೊಂಡು,ಕನ್ನಡ ಧ್ವಜವನ್ನು ಪ್ರಾಣ ಹೋದರೂ ತೆರವು ಮಾಡಲು ಬಿಡುವದಿಲ್ಲ ಎಂದು ಈ ಕನ್ನಡದ ಸೇನಾನಿಗಳು ಬಿಗಿಪಟ್ಟು ಹಿಡಿದಿದ್ದಾರೆ… ಭೀಮಪ್ಪಾ ಗಡಾದ ಬೆಂಬಲ.. ಸಮಾಜ ಸೇವಕ ಮಾಹಿತಿ ಹಕ್ಕು …

Read More »

ಅನುಮತಿಯ ಬದಲು ಅನುದಾನ ಕೇಳಿದ ಎಂಈಎಸ್….

ಬೆಳಗಾವಿ-ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿದೆ ಎಂದು,ಜಿಲ್ಲಾಡಳಿತ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ನೀಡುವದನ್ನು ನಿಲ್ಲಿಸಿದ್ದು, ಮಹಾರಾಷ್ಟ್ರ ಏಕೀಕರಣ ಸಮೀತಿ ಈಬಾರಿ ಹೊಸ ಡವ್ ಶುರು ಮಾಡಿದೆ. ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಬದಲು ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ ಕೊಡಿ ಎಂದು ಡಿಸಿಗೆ ಮನವಿ ಅರ್ಪಿಸಿದೆ. ಜನೇವರಿ …

Read More »