Breaking News
Home / Breaking News (page 140)

Breaking News

ಕಿತ್ತೂರಿನ ಚೆನ್ನಮ್ಮನ ಕೋಟೆಗೆ ರಾಜ್ಯಪಾಲರ ಭೇಟಿ

ಸ್ವಾತಂತ್ರ್ಯ ಹೋರಾಟಕ್ಕೆ ರಾಣಿ ಚೆನ್ನಮ್ಮ ಕೊಡುಗೆ ಅಪಾರ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆಳಗಾವಿ,   ರಾಣಿ ಚನ್ನಮ್ಮನ ನಾಡಿಗೆ ಬೇಟಿ ನೀಡಿದ್ದು, ನನಗೆ ಬಹಳ ಸಂತೋಷ ತಂದಿದೆ. 18 ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ರಾಣಿ ಚನ್ನಮ್ಮ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದರು. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು. ಚೆನ್ನಮ್ಮನ ಕಿತ್ತೂರಿಗೆ …

Read More »

ರಿಟಾಯರ್ಡ್ ಪಿಎಸ್ಐ ರಾಜಗೋಳಿ ಇನ್ನಿಲ್ಲ..

ಬೆಳಗಾವಿ- ನಗರದ ಮಾರುತಿ ಠಾಣೆಯಲ್ಲಿ ಪಿಎಸ್ಐ,ಅಗಿ ಸೇವೆ ಸಲ್ಲಿಸಿದ್ದಪ ಸದಾಶಿವ ನಗರದ ನಿವಾಸಿ ದಿ. ಶ್ರೀ ನಾಸಿರುದ್ಧಿನ ಅಬ್ದುಲ್ ಕರೀಮ್ ರಾಜಗೋಳಿ ಇವರು ದಿನಾಂಕ 08/03/2022 ರಂದು ನಿಧನರಾಗಿದ್ದಾರೆ. ಮೃತರಿಗೆ ಮಗಳು ಅಳಿಯ ಮೊಮ್ಮಕ್ಕಳು ಹಾಗೂ ಸಹೋದರ ಸಹೋದರಿ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಮೃತರ ಅಂತ್ಯ ಕ್ರಿಯೇಯು ನಾಳೆ ಬೆಳಗಾವಿಯ ಭೀಮ್ಸ್ ಕಾಲೇಜಿನ ಎದುರಿಗೆ ನೂರಾನಿ ಮಜ್ಜಿದ್ ಖಬರಸ್ತಾನ್ ನಲ್ಲಿ ಬೆಳಿಗ್ಗೆ 11.30 ಗಂಟೆಗೆ ಅಂತ್ಯ ಕ್ರಿಯೇ ನೆರೆವೇರಿಸಲಾಗುವದು

Read More »

ರಾಷ್ಟ್ರಪತಿಗಳಿಂದ ನಾರಿ ಶಕ್ತಿ ಪುರಸ್ಕಾರ ಪಡೆದ ಬೆಳಗಾವಿಯ ಸಾಧಕಿ ಯಾರು ಗೊತ್ತಾ…!!!

ಬೆಳಗಾವಿ- ಬೆಳಗಾವಿ ಪಾಲಿಗೆ ಇವತ್ತು ಹೆಮ್ಮೆಯ ದಿನ,ಮಹಿಳಾ ದಿನಾಚರಣೆಯ ದಿನವೇ ಬೆಳಗಾವಿಯ ಸಾಧಕಿಗೆ ರಾಷ್ಟ್ರಪತಿಗಳು ಇವತ್ತು ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ನಮ್ಮ ಬೆಳಗಾವಿ ಜಿಲ್ಲೆಯ ಶ್ರೀಮತಿ ಶೋಭಾ ಗಸ್ತಿ ಅವರು ಈ ಬಾರಿಯ ಪ್ರತಿಷ್ಠಿತ ನಾರಿಶಕ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬೆಳಗಾವಿಯಲ್ಲಿ ಎನ್‌ಜಿಒ ಆರಂಭಿಸಿ 3600 ಕ್ಕೂ ಹೆಚ್ಚು ದೇವದಾಸಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ದುಡಿಯುತ್ತಿರುವ ಶೋಭಾ ಗಸ್ತಿ ಅವರು ನಾರಿ ಶಕ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದು ಬೆಳಗಾವಿ …

Read More »

ಸಾಂಸ್ಕೃತಿಕ ನಗರಿ ಬೆಳಗಾವಿಗೆ ಆಗಮಿಸಿದ ಕರ್ನಾಟಕದ ರಾಜ್ಯಪಾಲರು

ಬೆಳಗಾವಿ ಮಾರ್ಚ್ 08, 2022: ಶ್ರೀಮಂತ ಸಾಂಸ್ಕೃತಿಕ ನಗರ ಬೆಳಗಾವಿಗೆ ಮೂರು ದಿನಗಳಕಾಲ ಪ್ರವಾಸ ಕೈಗೊಂಡಿರುವ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು ಸ್ವಾಗತಿಸಲಾಯಿತು. ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಅವರು ಹೂಗುಚ್ಚ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, …

Read More »

ಬೆಳಗಾವಿಯಲ್ಲಿ ಇಂಡೋ ಜಪಾನ್ ಆರ್ಮಿ ಜಂಟಿ ಸಮರಭ್ಯಾಸ….

ಬೆಳಗಾವಿ- ಬೆಳಗಾವಿಯ ಮರಾಠಾ ರೆಜ್ಮೆಂಟ್ ಈಗಾಗಲೇ ಹಲವಾರು ದೇಶಗಳ ಜೊತೆಗೆ ಜಂಟಿ ಸಮರಭ್ಯಾಸ ನಡೆಸಿದ್ದು.ಇಂದಿನಿಂದ ಮೂರು ದಿನಗಳ ಕಾಲ ಬೆಳಗಾವಿಯ ಎಂ ಎಲ್ ಐ ಆರ್ ಸಿ ಕ್ಯಾಂಪ್ ನಲ್ಲಿ ಜಪಾನ್ ಆರ್ಮಿ ಭಾರತೀತೀಯ ಸೈನ್ಯ ಜಂಟಿ ಸಮರಭ್ಯಾಸ ನಡೆಸಲಿದೆ. ಬೆಳಗಾವಿಯ ಮರಾಠಾ ರೆಜ್ಮೆಂಟ್ ಕ್ಯಾಂಪ್ ನಲ್ಲಿ ಜಪಾನ್ ಸೈನಿಕರು,ಮತ್ತು ಭಾರತೀಯ ಸೈನಿಕರು ಸಮರಭ್ಯಾಸವನ್ನು ಆರಂಭಿಸಿದ್ದಾರೆ. ಸಮರದ ಸಮಯದಲ್ಲಿ ಅನುಸರಿಸುವ ವಿವಿಧ ಕಸರತ್ತುಗಳ ಕುರಿತು ಹಲವಾರು ವಿಚಾರಗಳನ್ನು ಎರಡೂ ದೇಶದ …

Read More »

ಇಪ್ಪತ್ತು ಮಕ್ಕಳ ತಾಯಿಗೊಂದು ಸಲಾಂ….!!

ಅಂತರರಾಷ್ಡ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ವಿಶೇಷ ವರದಿ ರೋಗ ಇದೆ ಎಂದು ಹೆದರಲಿಲ್ಲ,ಬದುಕುವ ಛಲ ಬಿಡಲಿಲ್ಲ,ಎಲ್ಲ ಸವಾಲುಗಳನ್ನು ಎದುರಿಸಿ,ಸುಮಾರು ಇಪ್ಪತ್ತು ಮಕ್ಕಳಿಗೆ ಆಶ್ರಯ ನೀಡಿ,ಇಲ್ಲಿ ಆಶ್ರಯ ಪಡೆದ ಮಕ್ಕಳ ಅರೈಕೆ ಮಾಡಿದ ಈ ಮಹಾತಾಯಿಯ ಮಾನವೀಯ ಸೇವೆಗೊಂದು ಸಲಾಂ….!!! ಬೆಳಗಾವಿ- ಮಾರಕ ಎಚ್‌ಐವಿಗೆ ಸವಾಲೆಸೆದು, ಎಚ್‌ಐವಿ ಪೀಡತರಿಗೆ ಬದುಕು ನೀಡಿದ ಮಾದರಿ ಮಹಿಳೆ – ಬೆಳಗಾವಿಯ ನಾಗರತ್ನ ಸುನಿಲ್ ರಾಮಗೌಡ ಎಚ್‌ಐವಿ ಒಂದು ಮಾರಣಾಂತಿಕ ಖಾಯಿಲೆ ಎಂದು ಪರಿಗಣಿಸಲಾಗಿದೆ. ಈ …

Read More »

ಬೆಳಗಾವಿಯಲ್ಲಿ ಪನ್ನಿ ಮಾರಾಟ ಇಬ್ಬರನ್ನ ಅರೆಸ್ಟ್ ಮಾಡಿದ ಖಡೇಬಜಾರ ಪೊಲೀಸರು..!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಗಾಂಜಾ,ಪನ್ನಿ ಸೇರಿದಂತೆ ಇತರ ಮಾದಕ ವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ‌,ಎನ್ನುವ ಆರೋಪಗಳು ದಟ್ಡವಾದ ಬೆನ್ನಲ್ಲಿ ಬೆಳಗಾವಿ ಪೋಲೀಸ್ರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಬೆಳಗಾವಿ: ಪನ್ನಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿಯ ಖಡೇಬಜಾರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಪನ್ನಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಖಡೇಬಜಾರ್ ಸಿಪಿಐ ಡಿ.ಪಿ.ನಿಂಬಾಳ್ಕರ್ ನೇತೃತ್ವದ ತಂಡವು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ. ಉಜ್ವಲ್ …

Read More »

ರಾಜರಥದಲ್ಲಿ ಗುರು…ಕೈತುತ್ತು ಊಟ…ಇದು ರಿಯಲ್ ನೋಟ…!!

ಬೆಳಗಾವಿ: ಪುಷ್ಪಗಳಿಂದ ಸಿಂಗರಿಸಿದ ರಥದಲ್ಲಿ ಆಸೀನರಾಗಿದ್ದ ಗುರುಗಳು… ಬೀದಿ ಬೀದಿಗಳಲ್ಲಿ ಅದ್ದೂರು ಮೆರವಣಿಗೆ… ಶಿಷ್ಯರಿಂದ ಹೂಮಳೆ…ಬಳಿಕ ಅಕ್ಷರ ಕಲಿಸಿದ ಗುರುಗಳಿಗೆ ಕೈತುತ್ತು ತಿನ್ನಿಸಿ ಸಾರ್ಥಕತೆ ಮೆರೆದ ವಿದ್ಯಾರ್ಥಿಗಳು… ಇದು ಯಾವುದೋ ಕಾಲದ ಕತೆಯನ್ನಾಧರಿಸಿದ ಸಿನಿಮಾ ದೃಶ್ಯ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಎಲ್ಲ ಸಂಬಂಧಗಳು ಯಾಂತ್ರಿಕವಾಗಿರುವ ಇಂದಿನ ದಿನಗಳಲ್ಲಿ ಹುಕ್ಕೇರಿಯಲ್ಲಿ ಇಂದು ಕಂಡುಬಂದ ದೃಶ್ಯ. ಹೌದು, ಶ್ರೀ ಕಾಡಸಿದ್ದೇಶ್ವರ ಪ್ರೌಢಶಾಲೆಯ 1988-89 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪುನರ್ಮಿಲನ ಮತ್ತು …

Read More »

6 ಕೋಟಿ ಲೂಟಿ ಮಾಡಿ ಸಿಸಿ ಟಿವ್ಹಿ ಕ್ಯಾಮರಾ ಹೊತ್ಕೊಂಡ ಹೋದ್ರು…..!!

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ಮುರುಗೋಡ ಶಾಖೆಯಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳುವ ದರೋಡೆ ನಡೆದಿದೆ.ನಾಲ್ಕು ಕೋಟಿ ಕ್ಯಾಶ್ ಬ್ಯಾಂಕಿನಲ್ಲಿ ಅಡವಿಟ್ಡ ಗೋಲ್ಡ್ ಸೇರಿದಂತೆ ಒಟ್ಟು ಆರು ಕೋಟಿಯಷ್ಟು ಲೂಟಿಯಾಗಿದ್ದು ದರೋಡೆಕೋರರು ಸಸಿಟಿವ್ಹಿ ಕ್ಯಾಮರಾದ ಡಿವ್ಹಿಆರ್ ಹೊತ್ಕೊಂಡು ಹೋಗಿದ್ದಾರೆ.ಕೀಲಿ ಮುರಿಯದೇ ನಕಲಿ ಕೀ ಬಳಿಸಿ,ವ್ಯೆವಸ್ಥಿತವಾಗಿ ದರೋಡೆ ಮಾಡಲಾಗಿದ್ದು ನಿನ್ನೆ ನಡೆದಿರುವ ಈ ಘಟನೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದರೋಡೆ- ಹಲವು …

Read More »

ಶವ ಎಲ್ಲಿಯೂ ಹೋಗಿಲ್ಲ ಬಾಡಿ ತಂದೇ ತರ್ತಾರೆ…!!

ಯುದ್ಧಭೂಮಿ ಉಕ್ರೇನ್‌ನಿಂದ ಬೆಳಗಾವಿಗೆ ಮರಳಿದ ವಿದ್ಯಾರ್ಥಿನಿ ಬೆಳಗಾವಿ-ಯುದ್ಧಪ್ರದೇಶ ಉಕ್ರೇನ್‌ನಿಂದ ಬೆಳಗಾವಿಗೆ ಮರಳಿದ ವಿದ್ಯಾರ್ಥಿನಿ ಹರ್ಷ ವ್ಯೆಕ್ತಪಡಿಸಿದ್ದಾಳೆ.ಬೆಂಗಳೂರಿಂದ ಬೆಳಗಾವಿ ಏರ್‌ಪೋರ್ಟ್‌ಗೆ ಬಂದ‌ ಬ್ರಾಹ್ಮಿ ಪಾಟೀಲ್ ವಿದ್ಯಾರ್ಥಿನಿಯನ್ನು ಸಚಿವ ಉಮೇಶ್ ಕತ್ತಿ ಸ್ವಾಗತ ಮಾಡಿಕೊಂಡರು. ರೊಮೇನಿಯಾ ಗಡಿಯಿಂದ ದೆಹಲಿಗೆ ಬಂದಿದ್ದ ಬ್ರಾಹ್ಮಿ ಪಾಟೀಲ್ ಇಂದು ಬೆಳಿಗ್ಗೆ,ದೆಹಲಿ, ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ವಾಪಸ್ ಆದ್ರು,ಬ್ರಾಹ್ಮಿಳನ್ನು ಸಚಿವ ಉಮೇಶ್ ಕತ್ತಿ, ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಎಂ ಬಿ ಬಿ …

Read More »