ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ಬೆಳಗಾವಿಯ ಗಾಲ್ಫ್ ಮೈದಾನದಲ್ಲೆ ಮನೆ ಮಾಡಿಕೊಂಡಿರುವ ಚಿರತೆಗೆ, ಸೋಶಿಯಲ್ ಮಿಡಿಯಾ ಖಿಲಾಡಿಗಳು ಆಧಾರ್ ಕಾರ್ಡ್ ಮಂಜೂರು ಮಾಡಿ ಜೋಕ್ ಮಾಡಿದ್ದಾರೆ. ಚಿರತೆಯ ಹೆಸರು ಬಿಪಟ್ಯಾ ಬೆಳಗಾಂವಕರ,ಅಡ್ರೆಸ್ ಗಾಲ್ಫ್ ಫಾರೆಸ್ಟ್ ಏರಿಯಾ 1-1- 2018 ರಿಂದ ಬೆಳಗಾವಿಯ ನಿವಾಸಿ, ಎಂದು ಖಿಲಾಡುಗಳು ಆಧಾರ್ ಸಿದ್ದಪಡಿಸಿ,ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟು ಚಿರತೆ ಕಾರ್ಯಾಚರಣೆ ಕುರಿತು ಕಾಮಿಡಿ ಮಾಡಿದ್ದಾರೆ. ಚಿರತೆಗೆ ಹೆಸರು ನಾಮಕರಣ ಮಾಡಿದ್ದಾರೆ,ಬಿಟಪ್ಯಾ ಬೆಳಗಾಂವಕರ ಎಂದು ಹೆಸರು ನಾಮಕರಣ ಮಾಡಿ …
Read More »ಇನಸ್ಪೆಕ್ಟರ್ ಗಡ್ಡೇಕರ್ ವರ್ಗಾವಣೆ ಎಲ್ಲಿಂದ ಎಲ್ಲಿಗೆ ಗೊತ್ತಾ..??
ಬೆಳಗಾವಿ- ಬೆಳಗಾವಿ ನಗರ ಸಿಇಎನ್ ಠಾಣೆಯಲ್ಲಿ ಅನೇಕ ಸೈಬರ್ ವಂಚನೆ, ಅಪರಾಧಗಳನ್ನು ಭೇದಿಸಿ ಕೋಟ್ಯಾಂತರ ರೂ ಜಪ್ತು ಮಾಡಿ ನೂರಕ್ಕೂ ಹೆಚ್ಚು ಸೈಬರ್ ಕ್ರಿಮಿಗಳನ್ನು ಜೈಲಿಗೆ ಕಳಿಸಿದ ಇನಸ್ಪೆಕ್ಟರ್ ಗಡ್ಡೇಕರ ಅವರ ವರ್ಗಾವಣೆ ಆಗಿದೆ. ಬೆಳಗಾವಿ ನಗರ ಸಿಇಎನ್ ಠಾಣೆಯಿಂದ ಹೆಸ್ಕಾಂ,ವಿಜಿಲನ್ಸ್ ವಿಭಾಕಕ್ಕೆ ವರ್ಗಾವಣೆಯಾಗಿ,ಈ ಆದೇಶವೂ ರದ್ದಾಗಿ,ಕರ್ನಾಟಕ ಲೋಕಾಯುಕ್ತಕ್ಕೆ ಆದೇಶದಲ್ಲಿದ್ದ ಇನಸ್ಪೆಕ್ಟರ್ ಗಡ್ಡೇಕರ್ ಅವರನ್ನು ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಗೆ ವರ್ಗಾವಣೆ ಆಗಿದೆ. ಉದ್ಯಮಭಾಗ ಠಾಣೆಯ ಇನಸ್ಪೆಕ್ಟರ್ ಧೀರಜ ಶಿಂಧೆ …
Read More »ಚಿರತೆ ಭುಸ್ ಭುಸ್,ಆಪರೇಷನ್ ಠುಸ್ಸ್, ಠುಸ್ಸ್, 22 ಶಾಲೆಗಳಿಗೆ ರಜೆ ಫಿಕ್ಸ್, ಫಿಕ್ಸ್…!!
ಬೆಳಗಾವಿ-ಚಿರತೆಯ ಓಡಾಟಕ್ಕೆ ಗಡಿ ಗಡ,ಗಡ ಅಂತಾ ನಡಗುತ್ತಿದೆ,ಬೆಳಗಾವಿಯಲ್ಲಿ ಚಿರತೆ ಬಿಟ್ರೆ,ಇಲ್ಲಿ ಬೇರೆ ವಿಚಾರವೇ ಇಲ್ಲ. ನಗರಕ್ಕೆ ಚಿರತೆ ನುಗ್ಗಿದ ನಂತರ 22 ಶಾಲೆಗಳಿಗೆ ನಿರಂತರವಾಗಿ ರಜೆ ಫಿಕ್ಸ್ ಆಗಿದೆ,ಜನರ ನೆಮ್ಮದಿ ಹಾಳಾಗಿದ್ದರೆ,ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ,ಚಿರತೆ ಅಡಗಿ ಕುಳಿತಿರುವ ಗಾಲ್ಫ್ ಮೈದಾನದ ಸುತ್ತ ಮುತ್ತಲಿನ ಬಡಾವಣೆಗಳು ಭೀತಿಯಲ್ಲಿ ಬದುಕುವಂತಾಗಿದೆ. ಚಿರತೆ ಪತ್ತೆಗಾಗಿ ಶಿವಮೊಗ್ಗದ ಸಕ್ರೆಬೈಲನಿಂದ ಬೆಳಗಾವಿಗೆ ಎರಡು ಆನೆಗಳು ಬಂದಿವೆ.ಗಜಪಡೆಯಿಂದ ಇಂದು ನಡೆದ,ಆಪರೇಷನ್ ಚೀತಾ ಇಂದು ಕೂಡ ಫೇಲ್.ಆಗಿದೆ.ಅರಣ್ಯ ಇಲಾಖೆಯ ತಂತ್ರಗಾರಿಕೆ …
Read More »ಬೆಂಗಳೂರಿನಿಂದ ಬೆಳಗಾವಿಗೆ ಬಂತು ಆರ್ಡರ್,ಆರ್ಡರ್ ಆರ್ಡರ್..!!
ಬೆಳಗಾವಿ- ಬೆಳಗಾವಿ ಪೋಲೀಸ್ ಇಲಾಖೆಯಲ್ಲಿ ಸಿಂಗಮ್ ಎಂದೇ ಖ್ಯಾತಿ ಪಡೆದಿರುವ ಎಸಿಪಿ ನಾರಾಯಣ ಭರಮಣಿ ಅವರನ್ನು ಮಾರ್ಕೆಟ್ ವಿಭಾಗದ ಎಸಿಪಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ನಗರದ ಮಾರ್ಕೆಟ್ ವಿಭಾಗದ ಎಸಿಪಿ ಆಗಿದ್ದ ಕಟ್ಡಿಮನಿ ಅವರನ್ನು ಬೆಳಗಾವಿ ನಗರ ಅಪರಾಧ ವಿಭಾಗದ ಎಸಿಪಿಯನ್ನಾಗಿ ವರ್ಗಾಯಿಸಿದೆ. ಭರಮಣಿ ಅವರ ಜಾಗಕ್ಕೆ ಕಟ್ಟಿಮನಿ,ಕಟ್ಟಿಮನಿ ಅವರ ಜಾಗಕ್ಕೆ ಈಗ ನಾರಾಯಣ ಭರಮಣಿ ಅವರು ಬಂದಿದ್ದಾರೆ. ಗಣೇಶ ಹಬ್ಬದ ಸಂಧರ್ಬದಲ್ಲಿ ಬೆಳಗಾವಿ ಮಹಾನಗರದಲ್ಲಿ ಕಾನೂನು …
Read More »ಚಿರತೆ ಬಂದೈತಿ, ಓಡಲೇ….ಓಡಲೇ… ಓಡಲೇ…!
ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ.ಇಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಹಿಂಡಲಗಾ ಗಣಪತಿ ಮಂದಿರದ ಬಳಿ ಇರುವ ಮಿಲಿಟರಿ ಕ್ವಾಟರ್ಸ್ ಹತ್ತಿರ ಚಿರತೆ ಕಾಣಿಸಿಕೊಂಡಿದೆ. ಹಿಂಡಲಗಾ ಗಣಪತಿ ಮಂದಿರದ ಹತ್ತಿರದಲ್ಲೇ ಇರುವ ಹನುಮಾನ ನಗರದ ಡಬಲ್ ರಸ್ತೆಯಲ್ಲಿರುವ ಮಿಲಿಟರಿ ಕ್ವಾಟರ್ಸ್ ಗೇಟ್ ಬಳಿ ಚಿರತೆ ಕಾಣಿಸಿಕೊಂಡು ಮತ್ತೆ ಗಾಲ್ಫ್ ಮೈದಾನದಲ್ಲಿ ಪರಾರಿಯಾಗಿದೆ. ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಗೆ ಜಿಸಿಬಿಯಿಂದ ಕಾರ್ಯಾಚರಣೆ ನಡೆಯುತ್ತಿರುವಾಗ,ಗಿಡಗಂಟೆಯಲ್ಲಿ ಅಡಗಿ ಕುಳಿತಿದ್ದ ಚಿರತೆ …
Read More »ಬೆಳಗಾವಿಯಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಬೋನಿಗೆ ಬೀಳಲಿಲ್ಲ…!!
ಬೆಳಗಾವಿ-ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾ ಸಂಖ್ಯೆ 10ರಲ್ಲಿ ಚಿರತೆ ಸೆರೆಯಾಗಿದೆ.ನಿನ್ನೆ ರಾತ್ರಿ 10.22ಗಂಟೆಗೆ ಸುಮಾರಿಗೆ ಕ್ಯಾಮರಾದಲ್ಲಿ ಚಿರತೆ ಗಾಲ್ಫ್ ಮೈದಾನದಲ್ಲಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು ಅರಣ್ಯ ಇಲಾಖೆ ಈಗ ಫುಲ್ ಅಲರ್ಟ್ ಆಗಿದೆ.ಚಿರತೆ ಪೋಟೋ ಆಧರಿಸಿ ಆದೇ ಭಾಗದಲ್ಲಿ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ನಿರ್ಧಾರಿಸಿದೆ. ಚಿರತೆ ಗಾಲ್ಪ್ ಮೈದಾನದಲ್ಲಿಯೇ ಓಡಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು,ಗಾಲ್ಪ್ ಮೈದಾನದ ಸುತ್ತ …
Read More »ಆನೆಗಳಿಂದ ದಾರಿಯ ಜೊತೆಗೆ ಸವಾರಿ,ಆದ್ರೂ ಚಿರತೆ ಪರಾರಿ…..!!
ಬೆಳಗಾವಿ- ಬೆಳಗಾವಿಯ ಗಾಲ್ಫ್ ಮೈದಾನ ಈಗ ಚಿರತೆಯ ಅಡ್ಡೆಯಾಗಿದೆ.ಈ ಅಡ್ಡೆಗೆ ಎರಡು ಆನೆಗಳು ಕಾರ್ಯಾಚರಣೆಗೆ ದಾರಿಯ ಜೊತೆಗೆ ಸವಾರಿಯ ವ್ಯವಸ್ಥೆ ಮಾಡಿದ್ರೂ ಸಹ,ಚಿರತೆ ಕಾರ್ಯಪಡೆಯ ಕಣ್ಣಿಗೆ ಬೀಳದೇ ಪರಾರಿಯಾಯಿತು. ಬೆಳ್ಳಂ ಬೆಳಗ್ಗೆ ಚಿರತೆ ಗಾಲ್ಫ್ ಮೈದಾನದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತುಗಳು ಮೂಡಿದ್ದವು ಚಿರತೆ ಅಲ್ಲೆ ಇರುವದು ಖಾತ್ರಯಾಗಿತ್ತು,ಸುಮಾರು ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆದ್ರೂ ಚಿರತೆಯ ಸುಳಿವು ಸಿಗಲಿಲ್ಲ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಿರತೆ ಪತ್ತೆ …
Read More »ಅರಭಾವಿ ಕ್ಷೇತ್ರದ ಎಲ್ಲ ರಸ್ತೆ ಸುಧಾರಣೆಗೆ,ಸಾಹುಕಾರ್ ಸಂಕಲ್ಪ..!!
108 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿ. 68 ಕೋಟಿ ರೂ. ರಸ್ತೆ ಕಾಮಗಾರಿಗಳಿಗೆ ಪ್ರಸ್ತಾವಣೆ ಸಲ್ಲಿಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನರೇಗಾ ಯೋಜನೆಯಡಿ ಅರಭಾವಿ ಕ್ಷೇತ್ರದ 34 ಗ್ರಾಮ ಪಂಚಾಯತಿಗಳಿಗೆ ತಲಾ 48 ಲಕ್ಷ ರೂ. ಬಿಡುಗಡೆ. ತೋಟದ ರಸ್ತೆಗಳಿಗೆ ತಕ್ಷಣವೇ ಕ್ರಿಯಾ ರೂಪಿಸಿ ಗೋಕಾಕ : ಅರಭಾವಿ ಮತಕ್ಷೇತ್ರದ ಎಲ್ಲ 34 ಗ್ರಾಮ ಪಂಚಾಯತಿಗಳಿಗೆ ರೈತರ ತೋಟದ ರಸ್ತೆಗಳ ನಿರ್ಮಾಣಕ್ಕಾಗಿ ನರೇಗಾ ಯೋಜನೆಯಡಿ …
Read More »ಬೆಳಗಾವಿ ಪಾಲಿಕೆ,ಮೇಯರ್ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟ..
ಬೆಳಗಾವಿ ಕೊನೆಗೂ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ದಾರಿ ಸುಗಮವಾಗಿದೆ. ಈ ಕುರಿತು ಎರಡೂ ಸ್ಥಾನಗಳಿಗೆ ಸರಕಾರ ಮೀಸಲಾತಿ ಪ್ರಕಟಿಸಿದೆ. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿಡಲಾಗಿದ್ದು, ಕಳೆದ ಒಂದು ವರ್ಷದಿಂದ ಅಧಿಕಾರ ಇಲ್ಲದೆ ಪರದಾಡುತ್ತಿದ್ದ ಪಾಲಿಕೆ ಸದಸ್ಯರಿಗೆ ಸರಕಾರ ಸಿಹಿ ಸುದ್ದಿ ಕೊಟ್ಟಿದೆ. ಇನ್ನೂ ಮುಂದೆ ಮೇಯರ್, ಉಪಮೇಯರ್ ಚುನಾವಣೆಯ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣಾಧಿಕಾರಿಯಾಗಿರುವ ಬೆಳಗಾವಿ ಪ್ರಾದೇಶಿಕ …
Read More »ದಾಳಿ..ದಾಳಿ..ದಾಳಿ…ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ…..
ಬೆಳಗಾವಿ- ಮೂಡಲಗಿ, ಬೆಳಗಾವಿ,ಚಂದೂರುಟೇಕ್,ಕಾಗವಾಡ ಆಯ್ತು,ಈಗ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲೂ ಸಹ ಚಿರತೆ ದಾಳಿ ನಡೆಸಿದೆ. ಬೆಳಗಾವಿ ಮಹಾನಗರದಲ್ಲಿ ಚಿರತೆ ಪತ್ತೆಗೆ ಆನೆ ಕಾರ್ಯಾಚರಣೆ ನಡೆಯುತ್ತಿದ್ದರೆ.ಅತ್ತ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಚಿರತೆಎಮ್ಮೆಯ ಕರುವಿನ ಮೇಲೆ ದಾಳಿ ಮಾಡಿ ಪರಾರಿಯಾಗಿದೆ. ಇಂಗಳಿ ಗ್ರಾಮದ ಕೃಷ್ಣಾ ಜಾಧವ್ ಎಂಬ ರೈತನಿಗೆ ಸೇರಿದ ಎಮ್ಮೆ ಕರು ಈಗ ಚಿರತೆ ದಾಳಿಗೆ ಬಲಿಯಾಗಿದೆ.ರಾತೋರಾತ್ರಿ ಎಮ್ಮೆ ಕರುವಿನ ಮೇಲೆ ದಾಳಿ ಮಾಡಿ ಪರಾರಿಯಾಗಿರುವ ಚಿರತೆ ಇಂಗಳಿ …
Read More »