Breaking News

Breaking News

ಬೆಳಗಾವಿ ಜಿಲ್ಲೆಯಾದ್ಯಂತ ಖಾಕಿ ಖದರ್ ಎರಡು ಟಿಪ್ಪರ್ ನಾಲ್ಕು ಜನ ಆರೋಪಿಗಳು ಅಂದರ್…

ಆಕ್ರಮ ಮರಳುಗಾರಿಕೆಗೆ ಖಾಕಿ ಖದರ್, ಎರಡು ಟಿಪ್ಪರ್ ಅಂದರ್…!!! ಬೆಳಗಾವಿ- ಸಂಜೀವ ಪಾಟೀಲರು, ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಖಾಕಿ ಖದರ್ ಜೋರಾಗಿದೆ. ಜಲ್ಲೆಯಲ್ಲಿ ನಡೆದ ಅನೇಕ ಕಳ್ಳತನದ ಪ್ರಕರಣಗಳು ತ್ವರಿತಗತಿಯಲ್ಲಿ ತನಿಖೆಯಾಗಿ ಆರೋಪಿಗಳನ್ನು ಪತ್ತೆ ಮಾಡಿ,ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳು ಚುರುಕಾಗಿ ನಡೆಯುತ್ತಿವೆ.ಜೊತೆಗೆ ಕೊಲೆ ಪ್ರಕರಣಗಳು ಅತ್ಯಂತ ಫಾಸ್ಟಾಗಿ ಇನ್ವೆಸ್ಟೀಗೇಶನ್ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಇರುವಷ್ಟು ಆಕ್ರಮ ಮರಳುಗಾರಿಕೆ ಬಹುಶ ಬೇರೆ …

Read More »

ಐದು ವರ್ಷದ ನಂತರ ಬೆಳಗಾವಿಗೆ ಬಂತು ರ್ಯಾಂಬೋ ಸರ್ಕಸ್…

.ಬೆಳಗಾವಿ- ಐದು ವರ್ಷದ ನಂತರ ಬೆಳಗಾವಿಗೆ ರ್ಯಾಂಬೋ ಸರ್ಕಸ್ ಟೆಂಟ್ ಹಾಕಿದೆ.ಬೆಳಗಾವಿಯ ಬಸವೇಶವರ ಸರ್ಕಲ್ ದಲ್ಲಿರುವ ತಿನುಸು ಕಟ್ಟೆಯ ಎದುರು ಸರ್ಕಸ್ ಅಗಸ್ಟ್ 3 ರಿಂದ ಶುಭಾರಂಭಗೊಳ್ಳಲಿದೆ. ಗಣಪತಿ ಹಬ್ಬಕ್ಕೆ ಬೆಳಗಾವಿಗೆ ಸರ್ಕಸ್ ಬಂದೇ ಬರುತ್ತದೆ.ಆದ್ರೆ ಕಳೆದ ಐದು ವರ್ಷಗಳಿಂದ ಬೆಳಗಾವಿಗೆ ಯಾವುದೇ ಸರ್ಕಸ್ ಕಂಪನಿ ಟೆಂಟ್ ಹಾಕಿರಲಿಲ್ಲ,ಆದ್ರೆ ಈ ವರ್ಷ ಗಣಪತಿ ಹಬ್ಬಕ್ಕೆ ರ್ಯಾಂಬೋ ಸರ್ಕಸ್ ಬಂದಿದ್ದು ಎಲ್ಲರಲ್ಲಿ ಸಂತಸ ಮೂಡಿಸಿದೆ. ಸರ್ಕಸ್ ನಲ್ಲಿ ಪ್ರಾಣಿಗಳಂತೂ ಇಲ್ಲ.ಆದ್ರೆ ಜೋಕರ್ …

Read More »

ಕಾಜು, ಬದಾಮ, ಯಾಲಕ್ಕಿ,ದಾಲಚಿನ್ನಿ ಹೊತ್ಕೊಂಡು ಹೋದ್ರು…!!

ಬೆಳಗಾವಿ-ಬೆಳಗಾವಿಯ ರವಿವಾರ ಪೇಟೆಯ ಮದ್ಯ ಭಾಗದಲ್ಲಿ ಕಾಂದಾ ಮಾರ್ಕೆಟ್ ಇದೆ,ಈ ಮಾರ್ಕೆಟ್ ನಲ್ಲಿ ಮಸಾಲಿ ಮಾರಾಟ ಮಾಡುವ ಡಬ್ಬಾ ಅಂಗಡಿಗಳಿವೆ,ನಿನ್ನೆ ರಾತ್ರಿ,ಒಂದು ಡಬ್ಬಾ ಅಂಗಡಿ, ಕಳುವಾಗಿದ್ದು,ಕಳ್ಳರು ಯಾಲಕ್ಕಿ ಮತ್ತು ದಾಲಚಿನ್ನಿ ಹೊತ್ಕೊಂಡು ಹೋಗಿದ್ದಾರೆ. ನಿನ್ನೆ ರಾತ್ರಿ ಮಸಾಲಿ ಅಂಗಡಿ, ದೋಚಿರುವ ಕಳ್ಳರು,ತುಟ್ಟಿ ಬೆಲೆಯ ಯಾಲಕ್ಕಿ, ದಾಲಚಿನ್ನಿ ಕಾಜು ಬದಾಮ,ಖಾರಿಕ್ ಸೇರಿದಂತೆ ಇತರ ತುಟ್ಟಿ ಬೆಲೆಯ ಮಸಾಲಿ ದೋಚಿದ್ದಾರೆ. ಇಂದು ಬೆಳಗ್ಗೆ ಅಂಗಡಿ ತೆರೆಯಲು ಓದಾಗ ಎರಡು ಅಂಗಡಿಗಳು ಕಳುವಾದ ವಿಚಾರ …

Read More »

ಬೆಳಗಾವಿ ನಗರದಲ್ಲಿ ಡಾಗ್ ಪಾರ್ಕ್,ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಸೂಚನೆ:

ಬೆಳಗಾವಿ ನಗರದಲ್ಲಿ ಶ್ವಾನ ಪಾರ್ಕ್: ಗೋಶಾಲೆಗಳ ಮಾದರಿಯಲ್ಲಿ ಶ್ವಾನ ಪಾರ್ಕ್ ಕೂಡ ಸ್ಥಾಪಿಸುವ ಯೋಜನೆ ರೂಪಿಸಲಾಗುತ್ತಿದೆ. ಶ್ವಾನ ಪ್ರದರ್ಶನ, ಚಿಕಿತ್ಸೆ ಹಾಗೂ ಶ್ವಾನಗಳನ್ನು ದತ್ತು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ತಿಳಿಸಿದರು. ಶ್ವಾನ ಪಾರ್ಕ್ ಅನ್ನು ವೈಜ್ಞಾನಿಕ ರೀತಿಯಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಿಸಬೇಕು. ಶ್ವಾನ ಚಿಕಿತ್ಸೆ, ದತ್ತು, ಪ್ರದರ್ಶನ ಮತ್ತಿತರ ಚಟುವಟಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು. ಈ ಕುರಿತು ದೇಶದ ಮಹಾನಗರಗಳಲ್ಲಿ ಇರುವ ಇಂತಹ ಶ್ವಾನ ಪಾರ್ಕ್ …

Read More »

ಪರಿಹಾರ ವಿತರಣೆಯಲ್ಲೂ ಸರ್ಕಾರದಿಂದ ತಾರತಮ್ಯ…

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗೋಕಾಕ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ರಾಜ್ಯದಲ್ಲಿ ಹತ್ಯೆಯಂತಹ ಘಟನೆ ನಡೆಯುತ್ತಿದ್ದರೂ ಗೃಹ ಸಚಿವರೇ ಗಂಭೀರವಾಗಿ ಗಮನಿಸುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮುಂಬರುವ ಚುನಾವಣೆ ತಯಾರಿಯಲ್ಲಿದೆ. ಸರ್ಕಾರವನ್ನು ಯಾವ …

Read More »

14 ಪಿಎಚ್‌ಡಿ, 10 ಪೋಸ್ಟ್ ಡಾಕ್ಟರಲ್ , 37 ಚಿನ್ನದ ಪದಕ ಕೊಡ್ತಾರೆ…

ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೆರ), ಡೀಮ್ಡ್ ಟು ಬಿ ಯೂನಿವರ್ಸಿಟಿಯ 12 ನೇ ಘಟಿಕೋತ್ಸವವು ಇದೇ ಬುಧವಾರ, ದಿ. 3 ಆಗಸ್ಟ್ 2022 ರಂದು ಬೆಳಿಗ್ಗೆ 11.00 ಗಂಟೆಗೆ, ಕಾಹೆರ ಆವರಣದಲ್ಲಿರುವ ಕೆಎಲ್‌ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ರಾಜ್ಯದ ಉನ್ನತ ಶಿಕ್ಷಣ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ – ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ …

Read More »

ಏಕಕಾಲಕ್ಕೆ ಮೂರು ಹಾರ್ಟ್ ಕಸಿ ಮಾಡಿ ದಾಖಲೆ ನಿರ್ಮಿಸಿದ ಕೆಎಲ್ಇ ಆಸ್ಪತ್ರೆ…

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಜುಲೈ 2022ರಲ್ಲಿ ಒಂದರ ಹಿಂದೆ ಒಂದು ಹೀಗೆ ಮೂರು ಹೃದಯ ಕಸಿ ಮಾಡಿ ಸಾವಿನಂಚಿನಲ್ಲಿದ್ದ ಮೂವರ ಜೀವ ಉಳಿಸುವ ಅಪರೂಪದ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಮತ್ತೊಮ್ಮೆ ಸಾಧನೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಲ್ಲದೇ ಬೆಳಗಾವಿ ನಗರದ ಕೀರ್ತಿಯನ್ನು ಇಮ್ಮಡಿಗೊಳಿಸಿದೆ. ರಾಜ್ಯದಲ್ಲಿ ಕೇವಲ 18 ದಿನಗಳಲ್ಲಿ 3 ಹೃದಯ ಕಸಿ ಮಾಡಿದ ಆಸ್ಪತ್ರೆ ಎಂಬ ಕೀರ್ತಿಗೆ ಪಾತ್ರವಾಗಿದ್ದು, …

Read More »

ರೇಲ್ವೆ ಲೈನ್ ಕ್ರಾಸ್ ಮಾಡುವಾಗ,ಪಾದಚಾರಿ ಸಾವು….

ಬೆಳಗಾವಿ- ರೇಲ್ವೆ ಲೈನ್ ಕ್ರಾಸ್ ಮಾಡುವಾಗ ವಾಹನ ಹಾಯ್ದು ಪಾದಚಾರಿಯೊಬ್ಬ ಸಾವನ್ನೊಪ್ಪಿದ ಘಟನೆ ಬೆಳಗಾವಿಯ ಫಸ್ಟ್ ರೇಲ್ವೇ ಗೇಟ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. 86 ವರ್ಷದ ಸೋಮವಾರ ಪೇಟೆಯ ನಿವಾಸಿ,ಪ್ರಭಾಕರ ಕಬ್ಬೆ ಮೃತ ದುರ್ದೈವಿಯಾಗಿದ್ದಾನೆ. 86-year-old Prabhakar Kabbe a resident of Somwar Peth died in an accident near the first gate as he fell down while he was crossing …

Read More »

ಚನ್ನಮ್ಮಾಜಿಯ ಅರಮನೆ ನಿರ್ಮಾಣದ ಕಿತ್ತಾಟ, ಅ.2 ರಂದು ಕಿತ್ತೂರು ಬಂದ್ ಗೆ ಕರೆ

ಬೆಳಗಾವಿ-ವೀರರಾಣಿ ಕಿತ್ತೂರು ಚನ್ನಮ್ಮಾಜಿಯ,ಕಿತ್ತೂರಿನಲ್ಲಿ ಕೋಟೆ ನಿರ್ಮಾಣದ ವಿಚಾರ,ಈಗ ವಿವಾದಕ್ಕೆ ಕಾರಣವಾಗಿದೆ, ಸರ್ಕಾರ ಕಿತ್ತೂರು ಬಿಟ್ಟು, ಬಚ್ಚನಕೇರಿಯಲ್ಲಿ ಕೋಟೆ ನಿರ್ಮಾಣಕ್ಕೆ ಮುಂದಾಗಿದ್ದು, ಕಿತ್ತೂರಿನ ಜನ,ಕಿತ್ತೂರು ಪಟ್ಟಣದಲ್ಲಿ ಕೋಟೆ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.ರಾಣಿ ಚೆನ್ನಮ್ಮ ಅರಮನೆಯ ಪ್ರತಿರೂಪ ಕಟ್ಟಡ ನಿರ್ಮಾಣಕ್ಕೆ ಅಣಿಯಾದ ಸರ್ಕಾರ,ಕಿತ್ತೂರಲ್ಲಿರುವ ಕೋಟೆ ಪಕ್ಕವೇ ಮತ್ತೊಂದು ಕೋಟೆ ನಿರ್ಮಿಸುವ ಯೋಜನೆ ಇತ್ತು, ಆದ್ರೆ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ ಅರಮನೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಮಾಡಿರುವದಕ್ಕೆ,ಕಿತ್ತೂರಿನ ಮಠಾಧೀಶರು ಸೇರಿದಂತೆ ಕಿತ್ತೂರಿನ …

Read More »

ಅವರು ಮಾಡಿದ್ದನ್ನು ನೋಡಿ, ಎದಿ ಝಲ್ ಅಂತ್ರೀಪಾ…!!

ಅಣುಕು ಪ್ರದರ್ಶನ ————————– ಎಲ್.ಪಿ.ಜಿ.ಸ್ಪೋಟ; 87 ಜನರ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನ ಬೆಳಗಾವಿ, – ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ,ಬೆಳಗಾವಿ ರವರು ನೇತ್ರತ್ವದಲ್ಲಿ ಇಂಡಿಯನ್ ಬಾಟಲಿಂಗ್ ಪ್ಲಾಂಟ್ ಕಣಗಲಾ ತಾಲೂಕು ಹುಕ್ಕೇರಿ ಈ ಕಾರ್ಖಾನೆಯಲ್ಲಿ ಅಣಕು ಪ್ರದರ್ಶನವನ್ನು ದಿನಾಂಕ:29.07.2022 ರಂದು ಬೆಳಿಗ್ಗೆ 10.00 ಗಂಟೆಯ ಸಮಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಅತೀ ಅಪಾಯಕಾರಿ ಕಾರ್ಖಾನೆಯಲ್ಲಿ ಒಂದಾಗಿದ್ದು, ಈ ಕಾರ್ಖಾನೆಯಲ್ಲಿ LPG ಶೇಖರಣೆ ಮಾಡುತ್ತಿದ್ದು ಅವಗಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣ …

Read More »