Breaking News

Breaking News

ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ

ಬೆಳಗಾವಿ, ಜು.5(ಕರ್ನಾಟಕ ವಾರ್ತೆ): ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಅವರು ಶುಕ್ರವಾರ(ಜು.5) ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರವನ್ನು ಹಸ್ತಾಂತರಿಸಿದರು.2015 ನೇ ಬ್ಯಾಚಿನ ಐ.ಎ.ಎಸ್. ಅಧಿಕಾರಿಯಾಗಿರುವ ಮೊಹಮ್ಮದ್ ರೋಷನ್ ಅವರು, ಈ ಮುಂಚೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಿ.ಟೆಕ್ ಹಾಗೂ ಎಂ.ಬಿ.ಎ.(ಫೈನಾನ್ಸ್), ಎಂ.ಎ.(ಪಬ್ಲಿಕ್ ಪಾಲಿಸಿ) ಪದವೀಧರರಾಗಿರುವ ರೋಷನ್, ಹಾವೇರಿ ಮತ್ತು ಉತ್ತಕ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿರುತ್ತಾರೆ. ಕಳೆದ …

Read More »

ಮಹ್ಮದ್ ರೋಷನ್ ಬೆಳಗಾವಿ ಜಿಲ್ಲಾಧಿಕಾರಿ

ಬೆಳಗಾವಿ – ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರನ್ನು ವರ್ಗಾವಣೆ ಮಾಡಿದ್ದು ಮಹ್ಮದ್ ರೋಷನ್ ಅವರು ಬೆಳಗಾವಿ ಜಿಲ್ಲಾಧಿಕಾರಿ ಯಾಗಿದ್ದಾರೆ ಹುಬ್ಬಳ್ಳಿ ಹೆಸ್ಕಾಂ ಎಂಡಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹ್ಮದ್ ರೋಷನ್ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.ನಿತೇಶ್ ಪಾಟೀಲ ಅವರು ಅನೇಕ ಸಂಕಷ್ಟದ ಸಮಯದಲ್ಲಿ ಅತ್ಯಂತ ದಿಟ್ಟವಾಗಿ ಕಾರ್ಯನಿರ್ವಹಿಸಿದ್ದರು.ಪ್ರಕೃತಿ ವಿಕೋಪದ ಸಂಧರ್ಭದಲ್ಲಿ ಅವರು ಮಾಡಿರುವ …

Read More »

ಟೀಕೆ ಮಾಡುವವರ, ಬಾಯಿಗೆ ಬೀಗ ಹಾಕಿದ ಸಾಹುಕಾರ್ ಸತೀಶ್ ಜಾರಕಿಹೊಳಿ

  ಯಲ್ಲಮ್ಮನ ದೇವಸ್ಥಾನದ ಅಭಿವೃದ್ಧಿಗೆ 200 ಕೋಟಿ ಅನುದಾನ….. ಸತೀಶ್ ಜಾರಕಿಹೊಳಿ ಅವರನ್ನು ಕೆಲವರು ಜನನಾಯಕ, ಮಾಸ್ ಲೀಡರ್, ಪ್ರಭಾವಿ ನಾಯಕ ಮಾಸ್ಟರ್ ಮೈಂಡ್ ಎಂದು ಸತೀಶ್ ಅವರನ್ನು ಹೊಗಳುತ್ತಾರೆ. ಆದ್ರೆ ಇನ್ನು ಕೆಲವು ಜನ ಅವರನ್ನು, ನಾಸ್ತಿಕ, ಹಿಂದೂ ವಿರೋಧಿ,ಸತೀಶ್ ಅವರಲ್ಲಿ ಶ್ರದ್ಧೆಯೂ ಇಲ್ಲ.ಭಕ್ತಿಯೂ ಇಲ್ಲ,ಅವರು ಎಂದಿಗೂ ದೇವಸ್ಥಾನಕ್ಕೆ ಹೋಗುವುದು ಇಲ್ಲ ಎಂದು ಕೆಲವು ಜನ ಸತೀಶ್ ಜಾರಕಿಹೊಳಿ ವಿರುದ್ಧ ಟೀಕೆ ಮಾಡುವವರೂ ಇದ್ದಾರೆ. ಆದ್ರೆ ಸತೀಶ್ ಜಾರಕಿಹೊಳಿ …

Read More »

ರೈತರು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು- ಬಾಲಚಂದ್ರ

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ *ಗೋಕಾಕ*: ರೈತ ಬಾಂಧವರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗದೇ ಧೈರ್ಯದಿಂದ ಎದುರಿಸುವಂತೆ ಶಾಸಕ ಹಾಗೂ ಬೆಳಗಾವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಎನ್‍ಎಸ್‍ಎಫ್ ಅತಿಥಿಗೃಹದಲ್ಲಿ ಕೃಷಿ ಇಲಾಖೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರ್ಕಾರದ ಸಹಾಯಧನದ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ …

Read More »

ಬೆಳಗಾವಿ ಪೋಲೀಸರಿಗೆ ರೇನ್ಕೋಟ್….!

ಬೆಳಗಾವಿ- ಈಗ ಮಳೆಗಾಲ ಶುರುವಾಗಿದೆ.ಬಂದೋಬಸ್ತಿ ಸಮಯದಲ್ಲಿ ಪೋಲೀಸರಿಗೆ ಅನಕೂಲವಾಗಲು ಬೆಳಗಾವಿ ನಗರದ ಪೋಲೀಸರಿಗೆ ರೆನ್ಕೋಟ್ ಕಿಟ್ ವಿತರಿಸಲಾಗಿದೆ. ಬೆಳಗಾವಿ ಮಹಾನಗರ ಪೋಲೀಸ್ ಆಯುಕ್ತರು,ಬೆಳಗಾವಿ ಜಿಲ್ಲಾಧಿಕಾರಿಗಳು ಇಂದು ಬೆಳಗಾವಿ ನಗರದ ಪೋಲೀಸರಿಗೆ ಮತ್ತು ಪೋಲೀಸ್ ಅಧಿಕಾರಿಗಳಿಗೆ ಸುಮಾರು 900 ರೇನ್ ಕೋಟ್ ಗಳನ್ನು ವಿತರಿಸಲಾಯಿತು. ವಿತರಿಸಲಾಗಿರುವ ರೇನ್ಕೋಟ್ ಗಳನ್ನು ಪೋಲೀಸರ ವಾಕಿ,ಟಾಕಿ ಸೇರಿದಂತೆ ಇತರ ಸಾಮುಗ್ರಿಗಳನ್ನು ಇಡಲು ಅನಕೂಲವಾಗುವಂತೆ ರೇನ್ಕೋಟ್ ಗಳನ್ನು ಸಿದ್ಧಪಡಿಸಲಾಗಿದೆ. distributed the raincoats to Belagavi police …

Read More »

ಸಿನಿಮಾ ನೋಡಿ ಖೋಟಾ ನೋಟು ಪ್ರೀಂಟ್ ಮಾಡಿದ ಗ್ಯಾಂಗ್ ಅರೆಸ್ಟ್….!!

  ಗೋಕಾಕ್-ಸಿನಿಮಾ ನೋಡಿ ಹಿರೋನಂತೆ ಹೇರ್ ಸ್ಟೈಲ್ ಮಾಡಿದ್ದನ್ನು ಹಿರೋ ಹಾಕಿದ ಡ್ರೆಸ್ ಹೊಲಿಸಿದ್ದನ್ನು ನಾವು ನೋಡಿದ್ದೇವೆ. ಆದ್ರೆ ವೆಬ್ ಸಿರೀಸ್ ನೋಡಿ , ಖೋಟಾ ನೋಟು ಪ್ರಿಂಟ್ ಮಾಡಿ ಅವುಗಳನ್ನು ಚಲಾವಣೆ ಮಾಡುವಾಗ ಗ್ಯಾಂಗ್ ಪೋಲೀಸರಿಗೆ ಸಿಕ್ಕಿ ಬಿದ್ದಿದೆ ಫರ್ಜಿ ಹಿಂದಿ ವೆಬ್ ಸೀರಿಜ್ ನೋಡಿದ ಈ ಗ್ಯಾಂಗ್ ಬೆಳಗಾವಿ ಗಡಿ ಭಾಗದಲ್ಲಿ ಖತರ್ನಾಕ್ ಖದೀಮರು ಸಿನೆಮಾ ಮಾದರಿಯಲ್ಲೇ ಖೋಟಾ ನೋಟು ಪ್ರಿಂಟ್ ಮಾಡಿ ಅವುಗಳನ್ನು ಚಲಾವಣೆ ಮಾಡುವಾಗಲೇ …

Read More »

ಬೆಳಗಾವಿಯ ಪ್ರತಿಷ್ಠಿತ ಸಿಧ್ನಾಳ ಕುಟುಂಬದಲ್ಲಿ ಬ್ಲ್ಯಾಕ್ ಮ್ಯಾಜಿಕ್….!!

ಬೆಳಗಾವಿ- ಆಸ್ತಿಗಾಗಿ ಮಾಟ ಮಂತ್ರ ಮಾಡಲಾಗಿದೆ.ಕೇರಳದ ಬ್ಲ್ಯಾಕ್ ಮ್ಯಾಜಿಕ್ ಮಾಡಲಾಗಿದೆ.ಇತ್ತೀಚಿಗೆ ನಿಧನರಾದ ವಿಜಯಕಾಂತ ಡೈರಿ ಮಾಲೀಕ ಶಿವಕಾಂತ ಸಮಾಧಿ ಬಳಿಯೂ ವಾಮಾಚಾರ ಮಾಡಲಾಗಿದೆ ಆಸ್ತಿ ಕಬಳಿಸಲು ಜಾದೂ ನಡೆದಿದೆ.ಜಾದೂ ಮಾಡಿದವರು ಶಿವಕಾಂತ ಸಹೋದರ ಶಶಿಕಾಂತ ಮತ್ತು ಅವರ ಪುತ್ರ ದಿಗ್ವಿಜಯ ಮತ್ತು ಶಶಿಕಾಂತ ಪತ್ನಿ ಎಂದು ಆರೋಪಿಸಿ ಕಂಪ್ಲೇಂಟ್ ಮಾಡಿದವರು ಮತ್ತ್ಯಾರೂ ಅಲ್ಲ ಶಿವಕಾಂತ ಪತ್ನಿ, ಉದ್ಯಮಿ ವಿಜಯ ಸಂಕೇಶ್ವರ್ ಅವರ ಪುತ್ರಿ, ಎಸ್ ಬಿ ಸಿಧ್ನಾಳ ಅವರ ಸೊಸೆ. …

Read More »

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮೋಬೈಲ್ ವಿತರಣೆ

ಬೆಳಗಾವಿ- ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ವಿತರಣೆ ಮಾಡಿದ್ದು ಕೇಂದ್ರದ ಅನುದಾನದಲ್ಲಿ ಎಂದು ಶಾಸಕ ಅಭಯ ಪಾಟೀಲ ಹೇಳಿಕ ನೀಡಿದ ಬೆನ್ನಲ್ಲಿಯೇ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಅದಕ್ಕೆ ಸ್ಪಷ್ಟನೆ ನೀಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಡಿಯಲ್ಲಿ ಮೋಬೈಲ್ ಹಂಚಿಕೆ ಮಾಡಲಾಗಿದೆ ಎಂದು ಚನ್ನರಾಜ್ ಹೇಳಿದ್ದಾರೆ. ಬೆಳಗಾವಿ ಸುದ್ದಿ ಡಾಟ್ ಕಾಮ್ ಜೊತೆ ಮಾತನಾಡಿದ ಚನ್ನರಾಜ್ ಹಟ್ಟಿಹೊಳಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಕೊಡಬೇಕು ಎನ್ನುವ ಬೇಡಿಕೆ ಐದು ವರ್ಷಗಳಿಂದ ಇತ್ತು, …

Read More »

ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುವ ಮೋಬೈಲ್ ಕೇಂದ್ರದ್ದು-ಅಭಯ ಪಾಟೀಲ

ಬೆಳಗಾವಿ- ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುತ್ತಿರುವ ಮೋಬೈಲ್ ಕೇಂದ್ರದ ಮೋದಿ ಸರ್ಕಾರದ್ದು ಅದು ನಮ್ದು, ಸೀರೆ ಮತ್ತು ಮೆಡಿಕಲ್ ಕಿಟ್ ರಾಜ್ಯ ಸರ್ಕಾರದ್ದು ಸರ್ಕಾರಗಳು ಕೊಟ್ಟಿರುವ ಸವಲತ್ತುಗಳನ್ನು ಪಡೆದು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ಕೊಡಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದ್ದಾರೆ ನಗರದಲ್ಲಿ ಇಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಸೀರೆ ಮತ್ತು ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದ ಅಭಯ ಪಾಟೀಲ,ಮಕ್ಕಳು …

Read More »

ಬೆಳಗಾವಿ ಡೆವಲಪ್ಮೆಂಟ್ ದೆಹಲಿಯಲ್ಲಿ ಬೆಳಗಾವಿ ಎಂಪಿ ಮೂಮೆಂಟ್…!!

ಬೆಳಗಾವಿ-ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ ಶೆಟ್ಟರ ಅವರು ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಕುರಿತು ದೆಹಲಿಯಲ್ಲಿ ಅಭಿಯಾನ ಆರಂಭಿಸಿದ್ದಾರೆ ಬೆಳಗಾವಿ ಡೆವಲಪ್ಮೆಂಟ್ ಈಗ ರಾಜಧಾನಿ ದೆಹಲಿಯಲ್ಲಿ ಸೆಟಲ್ಮೆಂಟ್ ಆಗುತ್ತಿದೆ.ಎಂಪಿ ಜಗದೀಶ್ ಶೆಟ್ಟರ್ ಅವರು ಇಂದು ಕೇಂದ್ರ ರಸ್ತೆ ಸಾರಿಗೆ ಹಾಗು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ದೆಹಲಿ ಅವರ ಕಛೇರಿಯಲ್ಲಿ ಭೇಟಿ ಮಾಡಿ ಸಮಗ್ರ ಬೆಳಗಾವಿಯ ರಸ್ತೆ ಅಭಿವೃದ್ಧಿಗಳ ಕುರಿತು ಸುಧೀರ್ಘ ಚರ್ಚೆ ಮಾಡಿದ್ದಾರೆ. 1) ಬೆಳಗಾವಿ ತಾಲೂಕಿನ ಜಡಶಾಹಪೂರ- …

Read More »