Breaking News

Breaking News

ಬೆಳಗಾವಿಯಲ್ಲಿ ಬೀದಿ ನಾಯಿಗಳ ದಾಳಿ ನಾಲ್ವರಿಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು

ಬೆಳಗಾವಿ- ನಗರದ ಗಾಂಧೀನಗರ,ಮನ್ನತ ಕಾಲೋನಿ ಹಾಗೂ ಮಾಳಮಾರುತಿ ಬಡಾವಣೆಯಲ್ಲಿ ಬೀದಿ ನಾಯಿಗಳ ದಾಳಿಯಿಂದ ನಾಲ್ಕು ಜನ ಮಕ್ಕಳು  ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ   ಬೆಳಗಾವಿ- ನಗರದ ಗಾಂಧೀನಗರ,ಮನ್ನತ ಕಾಲೋನಿ ಹಾಗೂ ಮಾಳಮಾರುತಿ ಬಡಾವಣೆಯಲ್ಲಿ ಬೀದಿ ನಾಯಿಗಳ ದಾಳಿಯಿಂದ ನಾಲ್ಕು ಜನ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಬೀದಿ ನಾಯಿಗಳ ದಾಳಿಗೆ ತುತ್ತಾಗಿರುವ ಮೂವರು ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಒಂದು ಮಗುವನ್ನು ಖಾಸಗಿ …

Read More »

ಖಂಜರ್ ಗಲ್ಲಿಯ ಪಾರ್ಕಿಂಗ್ ಝೋನ್ ಆಯ್ತು ಮಟಕಾ ಬುಕ್ಕಿಗಳ ಅಡ್ಡಾ…!!

  ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಖಂಜರ್ ಗಲ್ಲಿಯಲ್ಲಿ ದ್ವಿಚಕ್ರವಾಹನಗಳ ಪಾರ್ಕಿಂಗ್ ಝೋನ್ ನಿರ್ಮಿಸಿ ಬರೊಬ್ಬರಿ ಮೂರು ವರ್ಷ ಕಳೆದಿದ್ದು ಈ ಪಾರ್ಕಿಂಗ್ ಝೋನ್ ಈಗ ತಾನಾಗಿಯೇ ಮಟಕಾ ಬುಕ್ಕಿಗಳ ಅಡ್ಡಾ ಆಗಿ ಪರಿವರ್ತನೆಯಾಗಿದೆ. ಬೆಳಗಾವಿಯ ಖಡೇ ಬಝಾರ್,ಗಣಪತಿ ಗಲ್ಲಿ,ಮತ್ತು ಕಚೇರಿ ರಸ್ತೆಯಲ್ಲಿ ಟು ವ್ಹೀಲರ್ ಗಳ ಪಾರ್ಕಿಂಗ್ ನಿಷೇಧಿಸಿ ಇಲ್ಲಿಯ ಪಾರ್ಕಿಂಗ್ ಗೆ ಖಂಜರ್ ಗಲ್ಲಿಯಲ್ಲಿ ಪಾಲಿಕೆಯ ಜಾಗೆಯಲ್ಲಿ ಪಾರ್ಕಿಂಗ್ ಝೋನ್ ನಿರ್ಮಿಸಿತ್ತು ಈ ಪಾರ್ಕಿಂಗ್ ಝೋನ್ ಸಿದ್ಧವಾಗಿ …

Read More »

ಬೆಳಗಾವಿಯಲ್ಲಿ ಕಾರ್ಮಿಕ ಸಂಘಟಗಳ ಮುಷ್ಕರ ,ಬೆಳಗಾವಿಯಲ್ಲಿ ಭಾರತ ಬಂದ್ ಗೆ ನೋ ರಿಸ್ಪಾನ್ಸ…

  ಬೆಳಗಾವಿ- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿರುವದನ್ನು ಬೆಂಬಲಿಸಿ ಬೆಳಗಾವಿಯ ಎಐಟಿಯುಸಿ, ಸಿಐಟಿಯು ಸೇರಿ ವಿವಿಧ ಸಂಘಟನೆಗಳ ಪ್ರತಿಭಟ‌ನಾ ಮೆರವಣಿಗೆ ಹೊರಡಿಸಿದವು ಬೆಳಗಾವಿಯ ಸಂಭಾಜಿ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಮನವಿ ಅರ್ಪಿಸಿದರು ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಜನ ಕಾರ್ಮಿಕರು ಭಾಗವಹಿಸಿದ್ದರು.

Read More »

ಬೆಳಗಾವಿ ಜಿಲ್ಲಾಧಿಕಾರಿಗಳ ಹೆಗಲಿಗೆ ಮತ್ತೊಂದು ಜವಾಬ್ದಾರಿ…

ಬೆಳಗಾವಿ ಜಿಲ್ಲಾಧಿಕಾರಿಗಳ ಹೆಗಲಿಗೆ ಮತ್ತೊಂದು ಜವಾಬ್ದಾರಿ… ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಯನ್ನಾಗಿ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೆಲ ತಿಂಗಳ ಕಾಲ ಪ್ರಾದೇಶಿಕ ಆಯುಕ್ತ ಅಮಲನ್ ಬಿಸ್ವಾಸ್ ಅವರನ್ನು ಪಾಲಿಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು .ಈಗ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿ ಜಿಲ್ಲಾಧಿಕಾರಿಗಳನ್ನು ಪಾಲಿಕೆಯ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ

Read More »

ಬೆಳಗಾವಿ ಡಿಸಿ ಕಚೇರಿ ಎದುರು ಪಿಂಕ್ STRIKE….

ಬೆಳಗಾವಿ ಡಿಸಿ ಕಚೇರಿ ಎದುರು ಪಿಂಕ್ STRIKE…. ,ಬೆಳಗಾವಿ- ಬೆಂಗಳೂರು ಬಳಿಕ ಈಗ ಬೆಳಗಾವಿಯಲ್ಲಿ ‘ಆಶಾ’ ಕಿಚ್ಚು ಕಾಣಿಸಿಕೊಂಡಿದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಡಿಸಿ ಕಚೇರಿ ಎದುರು ಧರಣಿ ಆರಂಭಿಸಿದ್ದಾರೆ ಬೆಳಗಾವಿಯಲ್ಲಿ ಆಶಾ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟ‌‌‌ನೆ ನಡೆಯುತ್ತಿದೆ ಸರ್ದಾರ್ ಮೈದಾ‌ನದಿಂದ ಡಿಸಿ ಕಚೇರಿಯವರೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದಿದೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ನಡೆಯುತ್ತಿದ್ದು ವಿವಿಧ ಬೇಡಿಕೆಗಳ ಈಡೇರಿಕೆಗೆ …

Read More »

ನಾಳೆ ಬೆಳಗಾವಿ ಬಂದ್ ಇಲ್ಲ….ಇಲ್ಲಿ ನಡೆಯೋದು ಮುಷ್ಕರ ಮಾತ್ರ

ಬೆಳಗಾವಿ-ನಾಳೆ ಕುಂದಾನಗರಿ ಬೆಳಗಾವಿ ಬಂದ್ ಇಲ್ಲವೇ ಇಲ್ಲ ‘ಭಾರತ್ ಬಂದ್’ ಪರಿಣಾಮ ಬೆಳಗಾವಿಯಲ್ಲಿ ಇರಲ್ಲ ನಾಳೆ ಇಲ್ಲಿ ನಡೆಯೋದು ಮುಷ್ಕರ ಮಾತ್ರ ನಾಳೆ ಬಂದ್‌ ನಡೆಸದೇ ಕೇವಲ ಸಾಂಕೇತಿಕವಾಗಿ ಪ್ರತಿಭಟಿಸಲು ವಿವಿಧ ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ ನಾಳೆ ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ‌ನಿರ್ಧರಿಸಿದ್ದು ನಾಳೆ ಎಂದಿನಂತೆ ಬೆಳಗಾವಿಯ ಜನಜೀವನ ನಡೆಯಲಿದೆ. ಎಂದಿನಂತೆ ಶಾಲಾ ಕಾಲೇಜುಗಳು ಓಪನ್, ಸಾರಿಗೆ ಸಂಚಾರ ಸುಗಮವಾಗಿ ನಡೆಯಲಿದೆ ಬೆಳಗ್ಗೆ 11 ಗಂಟೆಗೆ ಎಐಟಿಯುಸಿ, ಸಿಐಟಿಯು …

Read More »

ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…?

ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…? ಬೆಳಗಾವಿ- ಬೆಳಗಾವಿ- ಸಾಂಬ್ರಾ ರಸ್ತೆಯಲ್ಲಿರುವ ಮಾರುತಿ ನಗರದಲ್ಲಿ ಮನೆ ಕಳುವಾಗಿದೆ ಮನೆಯ ಕೀಲಿ ಮುರಿದು ಮನೆಗೆ ನುಗ್ಗಿದ ಕಳ್ಳರ ಕೈಗೆ ಸಿಕ್ಕಿದ್ದು ಎರಡು ಗ್ರಾಂ ಬಂಗಾರ ಸಾಂಬ್ರಾ ರಸ್ತೆಯ ಮಾರುತಿ ನಗರದ ನಿವಾಸಿ ಅಜೀತ ಕೋಲಕಾರ ಅವರಿಗೆ ಸೇರಿದ ಮನೆ ಕಳುವಾಗಿದ್ದು ಕಳ್ಳರು2 ಗ್ರಾಂ ಬಂಗಾರ 60 ಗ್ರಾಂ ಬೆಳ್ಳಿ ಎರಡು ಸಾವಿರ ರೂಪಾಯಿ ದೋಚಿದ್ದಾರೆ ಮಾಳಮಾರುತಿ ಠಾಣೆಯ …

Read More »

ಬೆಳಗಾವಿ ಆರ್ ಟಿ ಓ ಕಚೇರಿಗೆ ,ರಾಷ್ಟ್ರೀಯ ಸ್ವಚ್ಛತಾ ಸ್ವಾಭಿಮಾನ್ ಪುರಸ್ಕಾರ್…!!!

ಬೆಳಗಾವಿ- ಬೆಳಗಾವಿ ನಗರ ಒಂದು ದಿಕ್ಕಿನಲ್ಲಿ ಸಾಗುತ್ತಿದೆ ಬೆಳಗಾವಿಯ ಜನ ಸ್ವಚ್ಛ ಬೆಳಗಾವಿ ,ಸುಂದರ ಬೆಳಗಾವಿ ,ಸಾರ್ಟ್ ಬೆಳಗಾವಿ ,ಕ್ಲೀನ್ ಬೆಳಗಾವಿಯತ್ತ ಸಾಗುತ್ತಿದ್ದರೆ ,ಕರ್ನಾಟ,ಮಹಾರಾಷ್ಟ್ರ, ಮತ್ತು ಗೋವಾ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿಯ ಆರ್ ಟಿ ಓ ಕಚೇರಿಯ ವ್ಯೆವಸ್ಥೆ ನೋಡಿದ್ರೆ ಅಳಬೇಕೋ…ನಗಬೇಕೋ..ಅಥವಾ ಅಲ್ಲಿಯೇ ನಿಂತು ಬಾಯಿ ಬಡಿದುಕೊಳ್ಳಬೇಕೋ,ಸ್ವಚ್ಛತೆಯ ಬಗ್ಗೆ ನಿಶ್ಚಿಂತವಾಗಿರುವ ಆರ್ ಟಿ ಓ ಅಧಿಕಾರಿಗಳಿಗೆ ಅದ್ಯಾವ ಪುರಸ್ಕಾರ ಕೊಡಿಸಬೇಕೋ ಒಂದೂ ತಿಳಿಯುತ್ತಿಲ್ಲ. ಬೆಳಗಾವಿಯ ಆರ್ ಟಿ ಓ …

Read More »

ಹೊಂಡದಲ್ಲಿ ಕಾಲುಜಾರಿ ಬಿದ್ದು 12ವರ್ಷದ ಬಾಲಕಿಯ ಸಾವು..

  ಬೆಳಗಾವಿ- ಆಲೂಗಡ್ಡೆ ನಾಟಿ ಮಾಡಲು ಹೊಲದಲ್ಲಿ ಅಗೆಯಲಾಗಿದ್ದ ಹೊಂಡದಲ್ಲಿ 12ವರ್ಷದ ಬಾಲಕಿಯೊಬ್ಬಳು ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ತಾಲ್ಲೂಕಿನ ತುರುಮರಿ ಗ್ರಾಮದಲ್ಲಿ ನಡೆದಿದೆ. ಮೇಘಾ ಮಲ್ಲಪ್ಪಾ ಚೌಗಲೆ 12 ವರ್ಷದ ಈ ಬಾಲಕಿ ಮಣ್ಣೂರ ಗ್ರಾಮದವಳಾಗಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಮಣ್ಣೂರ ಗ್ರಾಮದ ಮೇಘಾ ತುರಮರಿಯಲ್ಲಿರುವ ಮಾಮಾನ ಮನೆಗೆ ಹೋಗಿದ್ದಳು ಮದ್ಯಾಹ್ನ ಹೊಲದಲ್ಲಿ ವಿಹರಿಸುತ್ತಿರುವಾಗ ಹೊಂಡದಲ್ಲಿ ಕಾಲು ಜಾರಿ ಬಿದ್ದ ಬಾಲಕಿಯನ್ನು ಯಾರೊಬ್ಬರೂ ಗಮನಿಸಿರಲಿಲ್ಲ ಸಂಜೆ ಹೊತ್ತಿಗೆ ಬಾಲಕಿ …

Read More »

ಬೆಳಗಾವಿಯಲ್ಲಿ ,ಪ್ಲಾಸ್ಟಿಕ್ ಮಾರಿದ್ರೆ,ಖರೀಧಿಸಿದ್ರೆ,ಎಲ್ಲಿ ನೋಡಿದಲ್ಲಿ ಕಸ ಚೆಲ್ಲಿದ್ರೆ ,ದಂಡ ಹಾಕಲು ಮಾರ್ಶಲ್ ಗಳು ಬರ್ತಾರೆ ಹುಷಾರ್

ಬೆಳಗಾವಿಯಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಖರೀಧಿಸಿದ್ರೆ,ಮಾರಿದ್ರೆ ಹುಷಾರ್….!!! ಬೆಳಗಾವಿ- ಬೆಳಗಾವಿ ನಗರದಲ್ಲಿ ಪ್ಲಾಸ್ಟಿಕ್ ಖರೀದಿ ,ಮತ್ತು ಮಾರಾಟಕ್ಕೆ ಬ್ರೆಕ್ ಹಾಕಲು ಇಬ್ಬರಿಗೂ ದಂಡ ವಿಧಿಸಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಸಮರ್ಪಕವಾಗಿ ಜಾರಿಗೆ ತರುತ್ತೇವೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕಣದ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಅಡಿ ಅವರು ಎಚ್ಚರಿಕೆ ನೀಡಿದ್ದಾರೆ. ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಭೆ ನಡೆಸಿ ಇದಾದಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ …

Read More »