ಬೆಳಗಾವಿ- 2019 ರಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಅತ್ಯಾಚಾರಿಗಳ ಅಟ್ಟಹಾಸಕ್ಕೆ 2019 ಕೊನೆಯಾಗಬೇಕು ದೇಶದಲ್ಲಿರುವ ಎಲ್ಲ ಅತ್ಯಾಚಾರ ಪ್ರಕರಣಗಳು ತ್ವರಿತಗತಿಯಲ್ಲಿ ವಿಚಾರಣೆಯಾಗಿ ಎಲ್ಲ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎನ್ನುವ ಸಂದೇಶವನ್ನು ಬೆಳಗಾವಿಯ ಓಲ್ಡ ಮನ್ ನೀಡುತ್ತಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಗವಳಿ ಗಲ್ಲಿಯ ಯುವಕ ಮಂಡಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿದಿಸುವಂತೆ ಸಂದೇಶ ನೀಡುವ ಓಲ್ಡ ಮ್ಯಾನ್ ಪ್ರತಿಕೃತಿ ಸಿದ್ಧಪಡಿಸಿ ಎಲ್ಲರ ಗಮನ ಸೆಳೆದಿದ್ದು ಇಂದು …
Read More »2019 ಮೊದಲು ಬರಗಾಲ…ನಂತರ ಮಳೆಗಾಲ…ಅನಂತರ ಎಲ್ಲವೂ ಕೆಡಗಾಲ….!!!
ಮಹಾಪೂರಿನ ಕಾಟ…ಬೆಳಗಾವಿಯ ಬದುಕಿನ ಜೊತೆ 2019 ಚೆಲ್ಲಾಟ… ಬೆಳಗಾವಿ- 2019 ಮಳೆಗಾಲ ಕಸಿದುಕೊಂಡಿತು ನದಿ ರೀರದ ಬಡವರ ಉಳಿಗಾಲ ಮೊದಲು ಬರಿಗಾಲ ಆಮೇಲೆ ಮಳೆಗಾಲ ಬೆಳಗಾವಿ ಜಿಲ್ಲೆಗೆ ಬಂದಿತ್ತು 2019 ದೊಡ್ಡ ಕೆಡಗಾಲ ಸರ್ಕಾರ ಮಾಡುತ್ತಿಲ್ಲ ಕಮಾಲ ..ಸಂತ್ರಸ್ತರ ಬದುಕು ಕಂಗಾಲ 2019 ಬೆಳಗಾವಿ ಜಿಲ್ಲೆಯ ಪಾಲಿಗೆ ಕೆಡಗಾಲ..ಕೆಡಗಾಲ ಮಕ್ಕು ಬೆಳಗಾವಿ- 2019 ಬೆಳಗಾವಿ ಜಿಲ್ಲೆಯ ನದಿ ತೀರದ ಜನರ ಬದುಕನ್ನೇ ಕಸಿದುಕೊಂಡಿದೆ ಈ ವರುಷ ಜಿಲ್ಲೆಗೆ ಹರುಷ ತರದೇ …
Read More »ಬೆಳಗಾವಿ ನಗರದ ಒಳ ರಸ್ತೆಗಳ ಅವನತಿ ,ಸೋಶಿಯಲ್ ಮಿಡಿಯಾದಲ್ಲಿ ವ್ಯಂಗ್ಯಚಿತ್ರ ಬಿಡುಗಡೆ
ಬೆಳಗಾವಿ ರಸ್ತೆಗಳ ಅವನತಿ ಸೋಸಿಯಲ್ ಮಿಡಿಯಾದಲ್ಲಿ ವ್ಯಂಗ್ಯ ಮಾಡಿದ್ದು ಹೀಗೆ…..!!! ಬೆಳಗಾವಿ – ನಗರದ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಆದ್ರೆ ಒಳ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಬೆಳಗಾವಿಯ ಜನ ಬೆಳಗಾವಿ ರಸ್ತೆಗಳ ಅವನತಿಯ ಕುರಿತು ಶೋಲೆ ಚಿತ್ತದ ಸಂಭಾಷಣೆ ಯನ್ನು ತಿರುಚಿ ಈ ರೀತಿ ವ್ಯಂಗ್ಯವಾಡಿದ್ದಾರೆ ಶೋಲೆ ಚಿತ್ರದಲ್ಲಿ ಅಮೀತಾ ಬಚ್ಚನ್ ಗೆ ಗುಂಡು ತಗುಲಿ ಗಾಯಗೊಂಡಾಗ ಧರ್ಮೇಂದ್ರ ಅಮೀತಾಬ ಗೆ ಜಯ ಚೋಟ್ ಕೈಸೆ …
Read More »ಭುಗಿಲೆದ್ದ ಗಡಿವಿವಾದ ,ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದ ನಗರ ಪೋಲೀಸ್ ಆಯುಕ್ತರು
ಭುಗಿಲೆದ್ದ ಗಡಿವಿವಾದ ,ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದ ನಗರ ಪೋಲೀಸ್ ಆಯುಕ್ತರು ಬೆಳಗಾವಿ – ಮಹಾರಾಷ್ಟ್ರದ ಕೊಲ್ಹಾಪೂರ,ಮಿರಜಸಾಂಗಲಿ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಮುಂದುವರೆದ ಹಿನ್ನಲೆಯಲ್ಲಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದಿದ್ದಾರೆ. ನಗರ ಪೋಲೀಸ್ ಆಯುಕ್ತರ ಕಚೇರಿಯ ಬದಿಯಲ್ಲಿರುವ ಪೋಲೀಸ್ ಸಭಾಂಗಣದಲ್ಲಿ ಈಗ 3-45 ಕ್ಜೆ ಸಭೆ ನಡೆಯಲಿದ್ದು ಸಭೆಯಲ್ಲಿ ಕನ್ನಡ ಸಂಘಟನೆಗಳ ನಾಯಕರು ,ಹೋರಾಟಗಾರರು …
Read More »ಸಿಎಂ ಯಡಿಯೂರಪ್ಪ ನವರಿಗೆ ಬೆಳಗಾವಿ ಗಡಿ ರಕ್ಷಣೆಗಾಗಿ ಶಕ್ತಿ ನೀಡುವಂತೆ ,ಗಣಪತಿ ಪೂಜೆ…!!!!
ಸಿಎಂ ಯಡಿಯೂರಪ್ಪ ನವರಿಗೆ ಗಡಿ ರಕ್ಷಣೆಗಾಗಿ ಶಕ್ತಿ ನೀಡುವಂತೆ ,ಗಣಪತಿ ಪೂಜೆ…!!!! ಬೆಳಗಾವಿ-ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾಳಜಿ ವಹಿಸುತ್ತಿಲ್ಲ. ಗಡಿವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌನ ವಹಿಸಿದ್ದಾರೆ. ದೇವರು ಅವರಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿ ಬೆಳಗಾವಿಯಲ್ಲಿ ಕರವೇ ನಾರಾಯಣಗೌಡ ಬಣದಿಂದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು ಗಡಿವಿಚಾರದಲ್ಲಿರುವ ಎಲ್ಲ ವಿಘ್ನಗಳು ನಿವಾರಣೆಯಾಗಲಿ,ಗಡಿ ಉಸ್ತುವಾರಿ ಸಚಿವರ ನೇಮಕವಾಗಲಿ,ಗಡಿ ಸಂರಕ್ಷಣಾ ಆಯೋಗದ ಕಚೇರಿ,ಕನ್ನಡ ಅಭಿವೃದ್ಧಿ …
Read More »ಬೆಳಗಾವಿಯನ್ನು ಮಹಾರಾಷ್ಟ್ರ ಕ್ಕೆ ಸೇರಿಸಿ ಬೆಳಗಾವಿಯ ಶಾಸಕನಾಗುವದೇ ನನ್ನ ಕನಸು – ರಾಜೇಶ್ ಪಾಟೀಲ
ಬೆಳಗಾವಿಯನ್ನು ಮಹಾರಾಷ್ಟ್ರ ಕ್ಕೆ ಸೇರಿಸಿ ಬೆಳಗಾವಿಯ ಶಾಸಕನಾಗುವದೇ ನನ್ನ ಕನಸು – ರಾಜೇಶ್ ಪಾಟೀಲ ಬೆಳಗಾವಿ-ಚಂದಗಡ ಶಾಸಕ ರಾಜೇಶ್ ಪಾಟೀಲ ಬೆಳಗಾವಿಗೆ ಬರಯವ ಕಾರ್ಯಕ್ರಮ ರದ್ದಾಗಿದೆ ಎಂದು ಬೆಳಗಾವಿ ಪೋಲೀಸರು ಗಡಿನಾಡ ಕನ್ನಡಿಗರ ಕಣ್ಣಿಗೆ ಮಣ್ಣು ಹಾಕಿ ಬೆಳಗಾವಿಯಲ್ಲಿ ನಾಡ ವಿರೋಧಿ ಶಾಸಕನ ಸತ್ಕಾರ ಮಾಡಿಸುವಲ್ಲಿ ಬೆಳಗಾವಿ ಪೋಲೀಸರು ಸಫಲರಾಗಿದ್ದಾರೆ ಮಹಾರಾಷ್ಟ್ರ ಚಂದಗಡ ಶಾಸಕ ಬೆಳಗಾವಿ ಬೀದರ್ ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಹಾಕಿ ಚಂದಗಡ ಶಾಸಕನಾಗಿ …
Read More »ಕರ್ನಾಟಕ – ಮಹಾರಾಷ್ಟ್ರ ನಡುವೆ ಬಸ್ ಓಡಾಟ ಬಂದ್ ಪ್ರಯಾಣಿಕರ ಪರದಾಟ….!!!
ಕರ್ನಾಟಕ – ಮಹಾರಾಷ್ಟ್ರ ನಡುವೆ ಬಸ್ ಓಡಾಟ ಬಂದ್ ಪ್ರಯಾಣಿಕರ ಪರದಾಟ….!!! ಬೆಳಗಾವಿ- ಗಡಿಯಲ್ಲಿ ಹೋರಾಟದ ಕಾವು ಹೆಚ್ಚಾದ ಹಿನ್ನಲೆಯಲ್ಲಿ ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಬಂದ್ ಮಾಡಲಾಗಿದೆ. ಪ್ರಮಾಣವಚನ ಸ್ವೀಕರಿಸುವಾಗ ಮಹಾರಾಷ್ಟ್ರದ ಮಂತ್ರಾಲಯದಲ್ಲಿ ಝಾಲಾಚ್ ಪಾಯಿಜೆ ಎಂದು ಘೋಷಣೆ ಕೂಗಿದ ಮಹಾರಾಷ್ಟ್ರ ಚಂದಗಡ ಶಾಸಕ ರಾಜೇಶ್ ಪಾಟೀಲ ಅವರನ್ನು ಎಂ ಈ ಎಸ್ ವತಿಯಿಂದ ಬೆಳಗಾವಿಯಲ್ಲಿ ಸತ್ಕರಿಸಲಾಗುತ್ತಿದೆ. ರಾಜೇಶ್ ಪಾಟೀಲ ಅವರನ್ನು ಬೆಳಗಾವಿ ಗಡಿ ಪ್ರವೇಶ …
Read More »ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ,ಬೆಳಗಾವಿಯಲ್ಲಿ ಠಾಕ್ರೆ ಪ್ರತಿಕೃತಿ ದಹನ
ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ,ಬೆಳಗಾವಿಯಲ್ಲಿ ಠಾಕ್ರೆ ಪ್ರತಿಕೃತಿ ದಹಿಸಿ ಕರವೇ ಆಕ್ರೋಶ ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವ ಘಟನೆ ಖಂಡಿಸಿ ಬೆಳಗಾವಿಯ ಸರ್ಕ್ಯಿಟ್ ಹೌಸ್ ಆವರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಪ್ರತಿಕೃತಿ ದಹನ ಮಾಡಿ ಕರವೇ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು. ಮಹಾರಾಷ್ಟ್ರ ದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿಹಚ್ಚಿದ ಸುದ್ಧಿ ಬೆಳಗಾವಿ ತಲಪುತ್ತಿದ್ದಂತೆಯೇ ಬೆಳಗಾವಿಯ ಪ್ರವಾಸಿ …
Read More »ಸರ್ಕಾರದ 100 ದಿನಗಳ ಸಾಧನೆ; ಛಾಯಾಚಿತ್ರ ಪ್ರರ್ಶನ
ಸರ್ಕಾರದ ೧೦೦ ದಿನಗಳ ಸಾಧನೆ; ಛಾಯಾಚಿತ್ರ ಪ್ರರ್ಶನ ————————————————————————- ರಾಜ್ಯದಲ್ಲಿ ಅಭಿವೃದ್ಧಿಪರ್ವ: ಶಾಸಕ ಅನಿಲ್ ಬೆನಕೆ ಬೆಳಗಾವಿ, ಭೀಕರ ಪ್ರವಾಹದಂತಹ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧೃತಿಗೆಡದೇ ನೂರು ದಿನಗಳಲ್ಲಿ ಅಭಿವೃದ್ಧಿ ಪರ್ವವನ್ನೇ ಆರಂಭಿಸಿದ್ದಾರೆ. ಸಂತ್ರಸ್ತರ ಪುನರ್ವಸತಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸುವ ಮೂಲಕ ಜನಪರ ಆಡಳಿತ ನೀಡಿದ್ದಾರೆ ಎಂದು ಬೆಳಗಾವಿ (ಉತ್ತರ) ಶಾಸಕ ಅನಿಲ್ ಬೆನಕೆ ಹೇಳಿದರು. ಪ್ರಸಕ್ತ ರಾಜ್ಯ ಸರ್ಕಾರವು ೧೦೦ ದಿನಗಳನ್ನು ಪೂರೈಸಿ ಮುನ್ನಡೆದಿದ್ದು, ಈ …
Read More »ಮಹಾ ಸಿಎಂ ಉದ್ಧವ ಠಾಕ್ರೆ ಅಲ್ಲ , ಆತ ಉಪಾದ್ಯಾಪಿ ಠಾಕ್ರೆ- ಹೊರಟ್ಟಿ ವ್ಯಂಗ್ಯ
ಮಹಾ ಸಿಎಂ ಉದ್ಧವ ಠಾಕ್ರೆ ಅಲ್ಲ ,ಉಪಾದ್ಯಾಪಿ ಠಾಕ್ರೆ- ಹೊರಟ್ಟಿ ವ್ಯಂಗ್ಯ ಬೆಳಗಾವಿ- ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಯಾವ ಹೆಜ್ಜೆ ಇಡುತ್ತಿದೆತೋ ಕರ್ನಾಟಕ ಸರ್ಕಾರ ಮಹಾರಾಷ್ಟ್ರಕ್ಕಿಂತ ಒಂದು ಹೆಜ್ಜೆ ಮುಂದಿಡಬೇಕು ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಅಲ್ಲ ಅವರು ಉಪದ್ಯಾಪಿ ಠಾಕ್ರೆ ಎಂದು ಜೆಡಿಎಸ್ ಮುಖಂಡ ಮಾಜಿ ಮಂತ್ರಿ ಬಸವರಾಜ ಹೊರಟ್ಟಿ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಲ್ಲಿ ಮಹಾದಾಯಿ ಹೋರಾಟದ ಕುರಿತು ಸಭೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಬಸವರಾಜ …
Read More »