Breaking News

Breaking News

ಬೆಳಗಾವಿ ಉತ್ತರದಲ್ಲಿ ಇಪ್ಪತ್ತು ಸಾವಿರ ಭೋಗಸ್ ಮತದಾರರು

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸುಮಾರು ಇಪ್ಪತ್ತು ಸಾವಿರ ಭೋಗಸ್ ಮತದಾರರಿದ್ದಾರೆ ಎಂದು ಬಿಜೆಪಿ ಮುಖಂಡ ಅನೀಲ ಬೆನಕೆ ಗಂಭೀರ ಆರೋಪ ಮಾಡಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಉತ್ತರ ಮತ ಕ್ಷೇತ್ರದ ಕಸಾಯಿ ಗಲ್ಲಿಯ ಸಿಟಿ ಸರ್ವೆ ನಂ 2338 ಮನೆಯಲ್ಲಿ 189 ಭಾಗಗಳನ್ನು ಮಾಡಿ ಇದೇ ಸರ್ವೇ ನಂಬರ ಬಳಿಸಿ 389 ಜನ ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ ಆದರೆ ಆ ಮನೆ ಬಿದ್ದು …

Read More »

ಬೆಳಗಾವಿಯ ಶಿವಾಜಿ ಕಾಲೋನಿಯಲ್ಲಿ ಮನೆಗಳ್ಳತನ

ಬೆಳಗಾವಿ- ಬೆಳಗಾವಿ ನಗರದ ಕಾಂಗ್ರೆಸ್ ರಸ್ತೆಯ ಪಕ್ಕಲ್ಲಿರುವ ಶಿವಾಜಿ ಕಾಲೋನಿ ಯಲ್ಲಿ ಡ್ರೀಲ್ ಮೂಲಕ ಇಂಟರ್ ಲಾಕ್ ಮುರಿದು ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಸಾಮುಗ್ರಿಗಳನ್ನು ಕಳುವು ಮಾಡಿ ಪರಾರಿಯಾಗಿದ್ದಾರೆ ಮನೆಯವರು ಮನೆಗೆ ಕೀಲಿ ಹಾಕಿ ಬೇರೆ ಊರಿಗೆ ಹೋದ ಸಂಧರ್ಭದಲ್ಲಿ ರಾತ್ರಿ ಮನೆಗೆ ಕಣ್ಣ ಹಾಕಿದ ಕಳ್ಳರು ಮನೆಯ ಕೀಲಿ ಮುರಿಯುವ ಪ್ರಯತ್ನ ಮಾಡಿದ್ದಾರೆ ಇದು ಇಂಟರ್ ಲಾಕ್ ಆಗಿರುವದರಿಂದ ಡ್ರೀಲ್ ಮಶೀನ್ ಮೂಲಕ ಲಾಕ್ ಮುರಿದು ಕಳ್ಳತನ …

Read More »

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ, ಚಿಕ್ಕೋಡಿಗೆ ಮೂರನೇಯ ಸ್ಥಾನ

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ ಬೆಂಗಳೂರು: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಶೇ. 67.87 ರಷ್ಟು ಫಲಿತಾಂಶ ಬಂದಿದ. ಕಳೆದ ಬಾರಿ ಶೇ.75.11 ರಷ್ಟು ಫಲಿತಾಂಶ ಬಂದಿದ್ದು ಪಿಯುಸಿ ರೀತಿಯಲ್ಲಿ ಎಸ್ ಎಸ್ ಎಲ್ ಸಿಯಲ್ಲೂ ಫಲಿತಾಂಶದಲ್ಲಿ ಇಳಿಕೆಯಾಗಿದೆ. ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಟ್ ಎಸ್.ಎಸ್.ಎಲ್.ಸಿ.ಫಲಿತಾಂಶ ಪ್ರಕಟಿಸಿದರು. 856286 ವಿದ್ಯಾರ್ಥಿಗಳಲ್ಲಿ 581134 …

Read More »

KAT ಪೀಠ ಕಾರ್ಯಾರಂಭ ಆಗೋದು ಯಾವಾಗ..?

ಬೆಳಗಾವಿ- ಬೆಳಗಾವಿಯಲ್ಲಿ KAT ಪೀಠ ಆಗಬೇಕೆಂದು ಎಲ್ಲರೂ ಫುಲ್ ಜೋಶ್ ನಿಂದ ಹೋರಾಟ ಮಾಡಿದ್ದರೋ ಪೀಠ ಬೆಳಗಾವಿಗೆ ಮಂಜೂರಾದ ಬಳಿಕ ಆ ಜೋಶ್ ಉಳಿದಿಲ್ಲ ಸರ್ಕಾರದ ಉದಾಸೀನತೆ ಸ್ಥಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕೆಎಟಿ ಪೀಠ ಕಾರ್ಯಾರಂಭ ಆಗುವದು ಇನ್ನುವರೆಗೆ ನೆನೆಗುದಿಗೆ ಬಿದ್ದಿದೆ ಬೆಳಗಾವಿಯ ಸುವರ್ಣ ಸೌಧದ ಕೆಳ ಮಹಡಿಯಲ್ಲಿ ಕೆಎಟಿ ಪೀಠ ಇನ್ನೇನು ಆರಂಭವಾಯಿತು ಎನ್ನುವಷ್ಟರಲ್ಲಿ ಈಗ ಪೀಠ ಸ್ಥಾಪನೆಗೆ ಬೆರೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ ಪೀಠ ಮಂಜೂರಾಗಿ …

Read More »

ಪ್ರಾದೇಶಿಕ ಪಾಸ್ ಪೋರ್ಟ ಅಧಿಕಾರಿ ಬೆಳಗಾವಿಗೆ ಭೇಟಿ…

ಬೆಳಗಾವಿ-ಪ್ರಾದೇಶಿಕ ಪಾಸ್ ಪೋರ್ಟ ಅಧಿಕಾರಿ  ನಾಯಿಕ್ ಅವರು ಶುಕ್ರವಾರ ಬೆಳಗಾವಿಗೆ ಭೇಟಿ ನೀಡಿ ಕೇಂದ್ರ ಅಂಚೆ ಕಚೇರಿ ಕಾರ್ಯಾಲಯ ದಲ್ಲಿ ಸಭೆ ನಡೆಸಿದರು ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು ಬೆಳಗಾವಿ ನಗರದ ಯಾವ ಪ್ರದೇಶದಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ ಸ್ಥಾಪಿಸುವದು ಸೂಕ್ತ ಎನ್ನುವ ಬಗ್ಗೆ ಪಾಸ್ ಪೋರ್ಟ ಪ್ರಾದೇಶಿಕ ಅಧಿಕಾರಿ ನಾಯಿಕ ಅವರು ಸಮಾಲೋಚಣೆ ನಡೆಸಿದರು ತಿಂಗಳಲ್ಲಿ ಬೆಳಗಾವಿ ನಗರದಲ್ಲಿ ಪಾಸ್ …

Read More »

ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ

ಬೆಳಗಾವಿ- ಕಳೆದ ವರ್ಷ    ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ್ಲೆ ಪ್ರಸಕ್ತ ವರ್ಷ ಪಿಯುಸಿ ದ್ವಿತೀಯ ವರ್ಷ ದ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು ಈ ಬಾರಿಯ ಪಿಯುಸಿ ಫಲಿತಾಂಶ ಶೇ 44.25 ರಷ್ಟಾಗಿದ್ದು ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ 28 ನೇಯ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ ಬೆಳಗಾವಿ ಜಿಲ್ಲೆಯ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಕೆಯ ಫಲಿತಾಂಶ ಕೇವಲ …

Read More »

ಅಂಜಲಿ ನಿಂಬಾಳ್ಕರ್ ಅವರಿಗೆ ಕಾಂಗ್ರೆಸ್ ಟಿಕೇಟ್ ಸಿಗೋದು ಡೌಟು..!

ಬೆಳಗಾವಿ- ಖಾನಾಪೂರ ವಿಧಾಸಭೆ ಮತ ಕ್ಷೇತ್ರದಲ್ಲಿ ಸ್ಥಳೀಯರು ಸ್ಪರ್ದೆ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಅನಕೂಲ ಆಗಬಹುದು ಎನ್ನುವ ಅಭಿಪ್ರಾಯ ಇದೆ ಆದ್ರೆ ಅಂಜಲಿ ನಿಂಬಾಳ್ಕರ್ ಅವರಿಗೆ ಕಾಂಗ್ರೆಸ್ ಟಿಕೇಟ್ ಸಿಗೋದು ಡೌಟು ಎನ್ನುವ ಸುಳಿವನ್ನು ಸ್ವತಹ ರಮೇಶ ಜಾರಕಿಹೊಳಿ ನೀಡಿದ್ದಾರೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ರಮೇಶ ಜಾರಕಿಹೊಳಿ ಅಂಜಲಿ ನಿಂಬಾಳ್ಕರ್ ಅವರು ಖಾನಾಪೂರದಲ್ಲಿ ಮನೆ ಮಾಡಿಕೊಂಡಿದ್ದಾರೆ ಆದರೂ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆ ಎನ್ನುವುದನ್ನು …

Read More »

ಬದಲಾವಣೆಯ ಬೆಳವಣಿಗೆಗಳು ನಡೆಯುವದು ನಿಶ್ಚಿತ- ಕುಮಾರಸ್ವಾಮಿ

ದೊಡ್ಡ ಮಟ್ಟದ ಬದಲಾಣೆಯ ಬೆಳವಣಿಗೆಗಳು ನಡೆಯುವದು ನಿಶ್ಚಿತ- ಕುಮಾರಸ್ವಾಮಿ ಬೆಳಗಾವಿ- ಚುನಾವಣೆಗೆ ಒಂದು ವರ್ಷ ಬಾಕಿ ಇದೆ ರಾಜ್ಯದಲ್ಲಿ ಜನತಾ ಪರಿವಾರ ಒಂದಾಗಬೇಕು ಎನ್ನುವ ಪ್ರಯತ್ನಗಳು ನಡೆದಿವೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯ ಬೆಳವಣಿಗೆಗಳು ನಡೆಯುವದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸುಳಿವು ನೀಡಿದ್ದಾರೆ ಅರಬಾಂವಿ ಮತ ಕ್ಷೇತ್ರದದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ ಅವರು ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಮಾದ್ಯಮಗಳ …

Read More »

ಬೆಳಗಾವಿ ನಗರದ ಟ್ರಾಫಿಕ್ ಮೇಲೆ ಕ್ಯಾಮರಾ ಕಣ್ಣು..

ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ಪೋಲೀಸರು ಈಗ ಫುಲ್ ಹೈಟೆಕ್ ಆಗಿದ್ದಾರೆ ನಗರದಲ್ಲಿ 23 ಟಾವರ್ ಗಳನ್ನು ನಿಲ್ಲಿಸಿ ನಗರದ ಮುಖ್ಯ ವೃತ್ತಗಳಲ್ಲಿ ಜನದಟ್ಟನೆ ಹಾಗು ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರದೇಶಗಳಲ್ಲಿ ಒಟ್ಟು 90 ಕ್ಯಾಮರಾಗಳನ್ನು ಅಳವಡಿಸಿ 90 ಕ್ಯಾಮರಾಗಳ ದೃಶ್ಯಗಳನ್ನು ಒಂದೇ ಕಡೆ ನೋಡುವ ಟ್ರಾಫಿಕ್ ಮ್ಯಾನೇಜ್ಮೆಂಟ್ ರೂಮ್ ಈಗ ರೆಡಿಯಾಗಿದೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಟ್ರಾಫಿಕ್ ಮ್ಯಾನೇಜ್ಮೆಂಟ್ ರೂಂ ರೆಡಿಯಾಗಿದ್ದು ನಗರದಲ್ಲಿ ಅಳವಡಿಸಿರುವ …

Read More »

ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆಯ ಬಿರುಗಾಳಿ..!!

ಬೆಳಗಾವಿ- ರಾಜ್ಯದಲ್ಲಿಯೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಜಿಲ್ಕೆಯ ಏಳು ಜನ ಬಿಜೆಪಿಯ ಹಾಲಿ ಹಾಗು ಮಾಜಿ ಶಾಸಕರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯಲ್ಲಿ ದೊಡ್ಡ ಬಲೇಯನ್ನೇ ಬೀಸಿದ್ದಾರೆ ಮಾಜಿ ಸಚಿವ ಸತೀಶ ಜಾರಕಿಹೊಳಿ,ಉಮೇಶ ಕತ್ತಿ,ರಮೇಶ ಕತ್ತಿ,ಬಾಲಚಂದ್ರ ಜಾರಕಿಹೊಳಿ,ಜದೀಶ ಮೆಟಗುಡ್ಡ, ಅವರನ್ನು ಜೆಡಿಎಸ್ ಪಕ್ಷದ ಕಡೆಗೆ ಸೆಳೆಯಲು ಕುಮಾರಸ್ವಾಮಿ ಅವರು ಈಗಾಗಲೇ ಈ ನಾಯಕರ ಜೊತೆ …

Read More »