Home / Uncategorized (page 12)

Uncategorized

ವಿದ್ಯುತ್ತ ದರ ಏರಿಕೆ ಇಲ್ಲ-ಡಿಕೆ ಶಿವಕುಮಾರ

ಬೆಳಗಾವಿ-ಉತ್ತರ ಕರ್ನಾಟಕದ ಗಡಿಯಲ್ಲಿ ಸ್ವಲ್ಪ ಉತ್ತಮ ಮಳೆಯಾಗಿದೆ ಆದರೆ ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆ ಆಗದೇ ಇರುವದರಿಂದ ಜಲಾಶಯಗಳು ಇನ್ನುವರೆಗೆ ಭರ್ತಿಯಾಗಿಲ್ಲ ಹೀಗಾಗಿ ವಿದ್ಯುತ್ತ ಅಭಾವ ಆಗುವ ಸಾಧ್ಯತೆ ಇದ್ದರೂ ವಿದ್ಯುತ್ತ ದರವನ್ನು ಏರಿಕೆ ಮಾಡುವದಿಲ್ಲ ಏಂದು ಇಂಧನ ಸಚಿವ ಡಿಕೆ ಶಿವಕುಮಾರ ತಿಳಿಸಿದ್ದಾರೆ ಹುಬ್ಬಳ್ಳಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು …

Read More »

ಬೆಳಗಾವಿಗೆ ಡೈರೆಕ್ಟರ್ ಜನರಲ್ ಸಿ. ರಾಜೀವ ಭೇಟಿ

ಬೆಳಗಾವಿ: ಕರ್ನಾಟಕ, ಗೋವಾ ಹಾಗೂ ಬೆಂಗಳೂರು ವಿಭಾಗದ ಎನ್.ಸಿ.ಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್, ಏರ್ ಕಮಾಂಡರ್ ಸಿ. ರಾಜೀವ ಅವರು ಬೆಳಗಾವಿಯಲ್ಲಿ ಆಯೋಜಿಸಿರುವ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಹಾಗೂ ಸಮುದಾಯ ಮಟ್ಟದ ತಲ ಸೇನಾ ಶಿಬಿರದಲ್ಲಿ ಇಂದು ಪಾಲ್ಗೊಂಡಿದರು. ಬೆಳಗಾವಿಯ ಜಾಧವ ನಗರದಲ್ಲಿ ಗ್ರುಪ್ ಕಮಾಂಡರ್ ಕರನಲ್ ಕ್ರೀಪಾಲ್ ಸಿಂಗ್ ಹಾಗೂ 25 ಮತ್ತು 26 ನೇಯ ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯೋಜಿಸಿರುವ. ತರಬೇತಿ ಕಾರ್ಯಕ್ರಮದಲ್ಲಿ …

Read More »

ಹೋರಾಟದ ಕಿಡಿ ಹಚ್ಚುವ ಕ್ರಾಂತಿಕಾರಿ ಸರ್ಕಲ್

ಬೆಳಗಾವಿ-ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕೆ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಹೋರಾಟ ಅವರ ಇತಿಹಾಸದ ಗತವೈಭವ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶ ಪ್ರೇಮ ನಮ್ಮೆಲ್ಲರಿಗೂ ಪ್ರೇರಣೆ ಇಂತಹ ರಾಷ್ಟ್ರ ಪುರುಷರ ಇತಹಾಸವೇ ನಮಗೆ ಆದರ್ಶ ಸ್ವಾತಂತ್ರ್ಯೋತ್ಸ ಆಚರಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇವೆ ಭಾರತವನ್ನು ಬ್ರೀಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ಪ್ರಾಣ ತ್ಯಾಗ ಮಾಡಿ ಮಹಾಪುರುಷರನ್ನ ನಾವೆಲ್ಲರೂ ಸ್ಮರಿಸುವದೇ ನಮ್ಮೆಲ್ಲರ ದೇಶ ಪ್ರೇಮ ಬೆಳಗಾವಿಯ ಚನ್ನಮ್ಮ ಸರ್ಕಲ್ …

Read More »

ಬೆಳಗಾವಿ ಮಹಾನಗರದಲ್ಲಿ ನಾಗ ಪಂಚಮಿ ಬದಲು ಬಸವ ಪಂಚಮಿ ಆಚರಣೆ

ಬೆಳಗಾವಿ: ಸಮಾಜದಲ್ಲಿರುವ ಮೌಡ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಚಾರಿ ಗುರು ಬಸವ ಬಳಗ ಹಾಗೂ ಮಾನವ ಬಂದುತ್ವ ವೇದಿಕೆ ವತಿಯಿಂದ ನಗರದಲ್ಲಿ ವೈಶಿಷ್ಟ್ಯ ಪೂರ್ಣವಾಗಿ ನಾಗರಪ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಬೆಳಗಾವಿ ಅಜಂ ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಮಕ್ಕಳಿಗೆ ಹಾಲುಣಿಸುವ ಮೂಲಕ ನಾಗಪಂಚಮಿ ಬದಲು ಬಸವ ಪಂಚಮಿಯನ್ನು ಆಚರಿಸಿದರು. ಬೆಳಗಾವಿ ನಗರದ ಅಂಧ ಮತ್ತು …

Read More »

Description Item Marketing Strategy

Of languages could function as language mandatory. In the function you want to see India, subsequently understanding Hindi is really a fantastic platform in learning more regarding the dialects inside the nation. It needs practice, as you’ll learn in our lessons. Background, dialects, phonology, writing marathi is, in inclusion, obtainable …

Read More »