Breaking News
Home / Uncategorized (page 13)

Uncategorized

ಬೆಳಗಾವಿ ಬಸ್ಟ್ಯಾಂಡ್ನಲ್ಲಿ ಟಾಪ್ ಟಾಯಲೆಟ್ಸ..ಹತ್ತರ ನೋಟು ಕೊಟ್ಟರೆ ಮಾತ್ರ ರಿಲ್ಯಾಕ್ಸ…!

ಬೆಳಗಾವಿ-ಬೆಳಗಾವಿ ಅಂದ್ರೆ ಕರ್ನಾಟಕದ ಕಾಶ್ಮೀರ.ಗಡಿನಾಡು ಗುಡಿ,ರಾಜ್ಯದ  ಎರಡನೇಯ ರಾಜಧಾನಿ ಸ್ಮಾರ್ಟ ಸಿಟಿ ಎಂಬೆಲ್ಲ ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೆ ಬೆಳಗಾವಿ ಬಸ್ ನಿಲ್ದಾನದ ಪರಿಸ್ಥಿತಿ ನೋಡಿದರೆ ಇದೆಲ್ಲ  ಬೋಗಸ್ ಅನ್ನೋದು ಸಾಭೀತಾಗುತ್ತದೆ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ಧಾಣ ಪ್ರವೇಶ ಮಾಡಿದರೆ ಸಾಕು ಹತ್ತು ಹಲವು ಸಮಸ್ಯೆಗಳು ಎದುರಾಗುತ್ತವೆ ನಿಲ್ಧಾಣದ ತುಂಬೆಲ್ಲ ಗುಂಡಿಗಳು ಬಿದ್ದಿವೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ಾಸನಗಳ ವ್ಯೆವಸ್ಥೆ ಇಲ್ಲವೇ ಇಲ್ಲಿಯ ಪಾರ್ಕಿಂಗ್ ನಿರ್ವಹಣೆ ಮಾಡುವ ಗುತ್ತಗೆದಾರನಿಗೆ ಯಾವುದೇ ಸರ್ಕಾರದ …

Read More »

ಬೆಳಗಾವಿಯ ಗಣೇಶ ,ಬಕ್ರೀದ ಹಬ್ಬದ ಬಂದೋಬಸ್ತಿಗೆ ನಾಲ್ಕು ಸಾವಿರ ಪೊಲೀಸರು

ಬೆಳಗಾವಿ-ಈ ಬಾರಿ ಗಣೇಶ ಹಬ್ಬ ಹಾಗು ಬಕ್ರೀದ ಹಬ್ಬಗಳ ಸಂಧರ್ಭದಲ್ಲಿ ಬೆಳಗಾವಿ ನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡಲು ಸುಮಾರು ನಾಲ್ಕು ಸಾವಿರ ಜನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೃಷ್ಣಭಟ್ ತಿಳಿಸಿದ್ದಾರೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಇಬ್ಬರು ಎಸ್‍ಪಿ,15ಜನ ಡಿಎಸ್‍ಪಿ,45ಜನ ಸಿಪಿಐ,87ಜನ ಪಿಎಸ್‍ಐ,205ಎಎಸ್‍ಐ,2253ಜನ ಪೇದೆಗಳು 530 ಗೃಹರಕ್ಷಕದಳಸ ಸಿಬ್ಬಂದಿಗಳು ಹೊರ ಜಿಲ್ಲೆಗಳಿಂದ ಆಗಮಿಸಲಿದ್ದು ಸ್ಥಳೀಯ ಪೋಲಿಸ್ ಅಧಿಕಾರಿಗಳು ಸೇರಿ ಒಟ್ಟು ನಾಲ್ಕು ಸಾವಿರ ಜನ …

Read More »

ಎಬಿವಿಪಿ ಹಾಗೂ ಆರ್ ಎಸ್ ಎಸ್ ಸಮಸ್ಯೆ ಹುಟ್ಟು ಹಾಕಲು ಇರುವ ಸಂಘಟನೆ.-ಸತೀಶ

ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ. ದೇಶದಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣ. ಚರ್ಮ ಸುಲಿಯುವುದು ಅವರ ಕಸಬು. ಇದನ್ನು ತಡೆಯಬಾರದು. ನಿರ್ಬಂಧಿಸುವ ಯತ್ನ ಮಾಡಬಾರದಯ. ದಲಿತರ ಮೇಲಿನ ಹಲ್ಲೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಘಟನೆ ಮರುಕಳಿಸ ರೀತಿಯಲ್ಲಿ ನೋಡಿಕೊಳ್ಳಬೇಕು. ಅಮ್ನೆಸ್ಟಿ ಸಂಸ್ಥೆಯಲ್ಲಿ ದೇಶ ವಿರೋಧಿ ಘೋಷಣೆ. ಎಬಿವಿಪಿ ಹಾಗೂ ಆರ್ ಎಸ್ ಎಸ್ ಸಂಘಟನೆ ದೇಶದಲ್ಲಿ ಪದೆ ಪದೆ ಸಮಸ್ಯೆ ಹುಟ್ಟು ಹಾಕಲು ಇರುವ ಸಂಘಟನೆ. ಘಟನೆ …

Read More »

ಕೆನರಾ ಸಂಸದ ಹಗಡೆಗೆ ಘೇರಾವ್

ಬೆಳಗಾವಿ: ಕೆನರಾ ಸಂಸದ ಅನಂತಕುಮಾರ ಹೆಗಡೆ ಒಬ್ಬ ಒಳ್ಳೆಯ ಮಾತುಗಾರ. ಆದರೆ ಇವರು ಕೆಲಸಗಾರ ಅಲ್ಲ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಅಧಿಕಾರ ಇದ್ದಾಗ ಇಮಾಮ್ ಸಾಬ್ ಚುನಾವಣೆ ಬಂದಾಗ ಫಕೀರ ಸಾಬ್ ಎನ್ನುವಂತೆ ಚುನಾವಣೆ ಸಂದರ್ಭದಲ್ಲಿ ಮತದಾರರ ಕೈ ಮುಗಿದು ಮತ ಬುಟ್ಟಿಯನ್ನು ತುಂಬಿಕೊಂಡು ಹೋಗಿದ್ದ ಇವರು ಕ್ಷೇತ್ರದ ಜನರ ಕಡೆ ಸುಳಿದಿರಲಿಲ್ಲ. ಭಾನುವಾರ ಸಂಸದ ಅನಂತಕುಮಾರ ಹೆಗಡೆ ಸುದೀರ್ಘ ಅವಧಿ ಬಳಿಕ ಕ್ಷೇತ್ರದ ಜನರ ಮುಖ ನೋಡಲು ಖಾನಾಪುರ …

Read More »

ವಿದ್ಯುತ್ತ ದರ ಏರಿಕೆ ಇಲ್ಲ-ಡಿಕೆ ಶಿವಕುಮಾರ

ಬೆಳಗಾವಿ-ಉತ್ತರ ಕರ್ನಾಟಕದ ಗಡಿಯಲ್ಲಿ ಸ್ವಲ್ಪ ಉತ್ತಮ ಮಳೆಯಾಗಿದೆ ಆದರೆ ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆ ಆಗದೇ ಇರುವದರಿಂದ ಜಲಾಶಯಗಳು ಇನ್ನುವರೆಗೆ ಭರ್ತಿಯಾಗಿಲ್ಲ ಹೀಗಾಗಿ ವಿದ್ಯುತ್ತ ಅಭಾವ ಆಗುವ ಸಾಧ್ಯತೆ ಇದ್ದರೂ ವಿದ್ಯುತ್ತ ದರವನ್ನು ಏರಿಕೆ ಮಾಡುವದಿಲ್ಲ ಏಂದು ಇಂಧನ ಸಚಿವ ಡಿಕೆ ಶಿವಕುಮಾರ ತಿಳಿಸಿದ್ದಾರೆ ಹುಬ್ಬಳ್ಳಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು …

Read More »

ಬೆಳಗಾವಿಗೆ ಡೈರೆಕ್ಟರ್ ಜನರಲ್ ಸಿ. ರಾಜೀವ ಭೇಟಿ

ಬೆಳಗಾವಿ: ಕರ್ನಾಟಕ, ಗೋವಾ ಹಾಗೂ ಬೆಂಗಳೂರು ವಿಭಾಗದ ಎನ್.ಸಿ.ಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್, ಏರ್ ಕಮಾಂಡರ್ ಸಿ. ರಾಜೀವ ಅವರು ಬೆಳಗಾವಿಯಲ್ಲಿ ಆಯೋಜಿಸಿರುವ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಹಾಗೂ ಸಮುದಾಯ ಮಟ್ಟದ ತಲ ಸೇನಾ ಶಿಬಿರದಲ್ಲಿ ಇಂದು ಪಾಲ್ಗೊಂಡಿದರು. ಬೆಳಗಾವಿಯ ಜಾಧವ ನಗರದಲ್ಲಿ ಗ್ರುಪ್ ಕಮಾಂಡರ್ ಕರನಲ್ ಕ್ರೀಪಾಲ್ ಸಿಂಗ್ ಹಾಗೂ 25 ಮತ್ತು 26 ನೇಯ ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯೋಜಿಸಿರುವ. ತರಬೇತಿ ಕಾರ್ಯಕ್ರಮದಲ್ಲಿ …

Read More »

ಹೋರಾಟದ ಕಿಡಿ ಹಚ್ಚುವ ಕ್ರಾಂತಿಕಾರಿ ಸರ್ಕಲ್

ಬೆಳಗಾವಿ-ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕೆ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಹೋರಾಟ ಅವರ ಇತಿಹಾಸದ ಗತವೈಭವ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶ ಪ್ರೇಮ ನಮ್ಮೆಲ್ಲರಿಗೂ ಪ್ರೇರಣೆ ಇಂತಹ ರಾಷ್ಟ್ರ ಪುರುಷರ ಇತಹಾಸವೇ ನಮಗೆ ಆದರ್ಶ ಸ್ವಾತಂತ್ರ್ಯೋತ್ಸ ಆಚರಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇವೆ ಭಾರತವನ್ನು ಬ್ರೀಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ಪ್ರಾಣ ತ್ಯಾಗ ಮಾಡಿ ಮಹಾಪುರುಷರನ್ನ ನಾವೆಲ್ಲರೂ ಸ್ಮರಿಸುವದೇ ನಮ್ಮೆಲ್ಲರ ದೇಶ ಪ್ರೇಮ ಬೆಳಗಾವಿಯ ಚನ್ನಮ್ಮ ಸರ್ಕಲ್ …

Read More »

ಬೆಳಗಾವಿ ಮಹಾನಗರದಲ್ಲಿ ನಾಗ ಪಂಚಮಿ ಬದಲು ಬಸವ ಪಂಚಮಿ ಆಚರಣೆ

ಬೆಳಗಾವಿ: ಸಮಾಜದಲ್ಲಿರುವ ಮೌಡ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಚಾರಿ ಗುರು ಬಸವ ಬಳಗ ಹಾಗೂ ಮಾನವ ಬಂದುತ್ವ ವೇದಿಕೆ ವತಿಯಿಂದ ನಗರದಲ್ಲಿ ವೈಶಿಷ್ಟ್ಯ ಪೂರ್ಣವಾಗಿ ನಾಗರಪ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಬೆಳಗಾವಿ ಅಜಂ ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಮಕ್ಕಳಿಗೆ ಹಾಲುಣಿಸುವ ಮೂಲಕ ನಾಗಪಂಚಮಿ ಬದಲು ಬಸವ ಪಂಚಮಿಯನ್ನು ಆಚರಿಸಿದರು. ಬೆಳಗಾವಿ ನಗರದ ಅಂಧ ಮತ್ತು …

Read More »