ಬೆಳಗಾವಿ- ಮೂಡಲಗಿ ತಾಲೂಕು ರಚನೆಯಿಂದ ಕೈ ಬಿಟ್ಟ ವಿಚಾರದ ಕುರಿತು ಮೂಡಲಗಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮೂಡಲಗಿ. ಮುಡಲಗಿ ತಾಲೂಕು ರಚನೆ ಮಾಡಿಯೇ ತೀರುತ್ತೇನೆ. ಸಾದ್ಯವಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದು ಅರಬಾಂವಿ ಶಾಸಕ ಮಾಜಿ ಮಂತ್ರಿ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ತಾಲೂಕು ಹೋರಾಟ ಸತ್ಯಾಗ್ರಹದಲ್ಲಿ ಬಾಗಿಯಾದ ಶಾಸಕರಿಂದ ಮೂಡಲಗಿ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
No ‘Name’ only blame…game…..!!!
Belagavi The recent sari distribution by KPCC women wing president Laxmi Hebbalkar and reaction of former Minister Satish Jarakiholi and the series supporting comments are fingering towards a change in organisational set up in Congress party at district level. Yes, it’s imminent in Belagavi district Congress level, sooner or later …
Read More »ನಾನೂ ಹೆಸರು ಹೇಳಿಲ್ಲ ಅವರೂ ಹೆಸರು ಹೇಳಿಲ್ಲ- ಸತೀಶ
ಬೆಳಗಾವಿ- ಡಿಕೆ ಶಿವಕುಮಾರ ಮಾಜಿ ಸಚಿವ ಸತೀಶ ಜಾರಕಿಹೊಳಿಯನ್ನ ದುಶ್ಯಾಸನಕ್ಕೆ ಹೊಲಿಸಿದ ಪ್ರಕರಣದ ಕುರಿತು ಬೆಳಗಾವಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ.ನೀಡಿದ್ದಾರೆ ಸುಳೇಭಾವಿ ಕಾರ್ಯಕ್ರಮದಲ್ಲಿ ಅವರು ನನ್ನ ಹೆಸರನ್ನೂ ಹೇಳಿಲ್ಲ ನಾನೂ ಅವರ ಹೆಸರು ಹೇಳಿಲ್ಲ ಎಂದು ಸತೀಶ ಪ್ರತಿಕ್ರಿಯೆ ನೀಡಿದ್ದಾರೆ ಅವರು ಯಾರ ಹೆಸರು ತೆಗೆದುಕೊಂಡು ಹೇಳಿಲ್ಲ. ಹೀಗಾಗಿ ನಾನು ಡಿ.ಕೆ.ಶಿ ಹೇಳಿಕೆಗೆ ಪ್ರತಿಕ್ರಿಯಸಲ್ಲ. ಸೀರೆ ಹಂಚಿಕೆ ವಿಚಾರದಲ್ಲೂ ನಾನ್ಯಾರ ಹೆಸರು ತೆಗೆದುಕೊಂಡಿಲ್ಲ ಎಂದು ಸತೀಶ್ ಪ್ರತಿಕ್ರಿಯೆ …
Read More »ಬೆಳಗಾವಿ ಕಾಂಗ್ರೆಸ್ ಬಲಾಡ್ಯರ ಕಪಿಮುಷ್ಠಿಯಲ್ಲಿದೆ
ಬೆಳಗಾವಿ- ಬೆಳಗಾವಿ ಕಾಂಗ್ರೆಸ್ ಪಕ್ಷ ಕೆಲವೇ ಕೆಲವು ಕುಟುಂಬಗಳ ಆಸ್ತಿಯಾಗಿದೆ ಇಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ ಕಾಂಗ್ರೆಸ್ ಪಧಾದಿಕಾರಿಗಳ ನೇಮಕದ ವಿಷಯದಲ್ಲಿ ಬಿಲ್ಡರ್ ಗಳಿಗೆ ಎಕ್ಸೈಜ್ ಕಂಟ್ರಾಕ್ಟರ್ ಗಳಿಗೆ ಗುತ್ತಿಗೆದಾರರಿಗೆ ಸ್ಥಾನಮಾನ ನೀಡಲಾಗಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಕಳವಳ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾಮಾನ್ಯ ಕಾರ್ಯಕರ್ತ ತಪ್ಪು ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳುವ ನಾಯಕರು …
Read More »ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಭದ್ಧ- ಪ್ರಭಾಕರ ಕೋರೆ
ಬೆಳಗಾವಿ-ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರ ಕುರಿತು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಲಿಂಗಾಯತ ಸಮಾಜದ ಮುಖಂಡ ಪ್ರಭಾಕರ ಕೋರೆ ತಡವಾಗಿ ತಮ್ಮ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯಲ್ಲಿ ಮೊದಲ ಭಾರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆ ನೀಡಿದ್ದು ನಾನು ಅಖಿಲ ಭಾರತ ಮಹಾಸಭಾದ ಉಪಾಧ್ಯಕ್ಷನಾಗಿದ್ದೇನೆಮಹಾಸಭಾದ ನಿರ್ಧಾರಕ್ಕೆ ನಾನು ಬದ್ಧಬಾಗಿದ್ದೇನೆ. ಈಗ ನಡೆದಿರುವ ಪ್ರತ್ಯೇಕ ಧರ್ಮ ವಿಚಾರ ವೈಯಕ್ತಿಕವಾದದ್ದು ಎಂದು ಪ್ರಭಾಕರ ಕೋರೆ ಹೇಳಿದ್ದಾರೆ ಏನಾದ್ರು ಸಿಗುತ್ತದೇ ಅಂದ್ರೆ ಜನರು ಬಂದೇ ಬರುತ್ತಾರೆ …
Read More »ಸ್ವಚ್ಛತೆಯಲ್ಲಿಯೂ ಬೆಳಗಾವಿಯ ಕೆಎಲ್ಇ ಕ್ಯಾಂಪಸ್ ದಕ್ಷಿಣ ಭಾರತದಲ್ಲಿಯೇ ನಂ.1
ಬೆಳಗಾವಿ- ಬೆಳಗಾವಿಯ ಕೆಎಲ್ಇ ಸಂಸ್ಥೆ ಶಿಕ್ಷಣದ ಗುಣಮಟ್ಟದಿಂದ ಜಾಗತಿಕ ಮಟ್ಟದಲ್ಲಿಯೇ ಫೇಮಸ್ ಆಗಿದೆ ಈಗ ಸ್ವಚ್ಛತೆ ಯಲ್ಲಿಯೂ ಬೆಳಗಾವಿಯ ಕೆಲ್ಇ ಯುನಿವರ್ಸಿಟಿಯ ಕ್ಯಾಂಪಸ್ ದಕ್ಷಿಣ ಭಾರತದಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡರೇ ಭಾರತದಲ್ಲಿಯೇ ನಾಲ್ಕನೇಯ ಸ್ಥಾನ ಪಡೆದುಕೊಳ್ಳುವ ಮೂಲಕ ನಾಡಿನ ಕೀರ್ತಿಯನ್ನು ಬೆಳಗಿದೆ ಭಾರತ ಸರ್ಕಾರ ಸ್ವಚ್ಛತಾ ಅಭಿಯಾನ ದಡಿಯಲ್ಲಿ ದೇಶದ ಕಾಲೇಜು ಹಾಗು ಯುನಿವರ್ಸಿಟಿಗಳಿಂದ ಅರ್ಜಿಗಳನ್ನು ಅಹ್ವಾನಿಸಿತ್ತು ದೇಶದ ಮೂರು ಸಾವಿರಕ್ಕೂ ಹೆಚ್ವು ಕಾಲೇಜು ಹಾಗು ಯುನಿವರ್ಸಿಟಿ ಗಳು …
Read More »ನಾಗರ ಹಾವಿನ ಮೂಗಿನಲ್ಲಿ ಮರಿ ಹಾವು
ಬೆಳಗಾವಿ ಹಾವುಗಳು ಇಲಿ, ಕಪ್ಪೆ ನುಂಗೊದು ಸಾಮನ್ಯ ವಿಷ ಪೂರಿನ ನಾಗರ ಹಾವಿನ ಮೂಗಿನಲ್ಲಿಯೆ ಮರಿ ಹಾವು ಹೊಕ್ಕಿದೆ ಇಂಥದೊಂದು ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ ನಗರದ ಬ್ರಹ್ಮ ನಗರದ ಸಿಮೆಂಟ್ ಇಟ್ಟಂಗಿ ಭಟ್ಟಿಯಲ್ಲಿ ಹಾವು ಪತ್ತೆಯಾಗಿದೆ ವಿಷ ಪೂರಿನ ನಾಗರ ಹಾವಿನ ಮೂಗಿನಲ್ಲಿ ಮರಿ ಹಾವು ಸಿಕ್ಕಿದೆ ಈ ಹಾವುನ್ನು ಖ್ಯಾತ ಉರಗ ತಜ್ಞ ಆನಂದ ಚಿಟ್ಟಿಯಿಂದ ಹಾವು ರಕ್ಷಣೆ ಹಾವಿನ ಮೂಗಿನಲ್ಲಿ ಅರ್ಧದಷ್ಟು ಮರಿ ಹಾವು …
Read More »ಸತೀಶ್ ವಿರುದ್ಧ ಗುಡುಗಿದ ಸುಳೇಭಾವಿ ಸಮಾವೇಶ
ಬೆಳಗಾವಿ- ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿಯನ್ನು ಹೊರ ಹಾಕಿತು ಸಮಾವೇಶಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೋಳಿ ಗೈರಾಗಿದ್ದರು ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಅವರು ಗ್ರಾಮೀಣ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಒಟ್ಟಾಗಿ ನಿಂತ್ರೆ ಯಾವ ನಾಯಕರ ಆಟ ನಡೆಯೋದಿಲ್ಲ. ಗೋಕಾಕ ಕ್ಷೇತ್ರದಲ್ಲೂ ನನ್ನನ್ನೂ ಸೋಲಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಅವರ ಗಂಡಸತನ ಎಷ್ಟಿದೆ ಅಂತಾ ನನಗೆ ಗೊತ್ತಿದೆ.ನೀವು ಹೆದರಬೇಡಿ ಅಂತಾ ಇಲ್ಲಿ ಯಾರು …
Read More »ಲಕ್ಷ್ಮೀ ಹೆಬ್ಬಾಳಕರ ಟಿಕೆಟ್ ಖಾತ್ರಿ ಪಡಿಸಿದ ಸುಳೇಭಾವಿ ಕಾಂಗ್ರೆಸ್ ಸಮಾವೇಶ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಉತ್ಸಾಹ ನೋಡಿ ಈ ಸಾರಿ ಸಂದೇಹ ಉಳಿದಿಲ್ಲ ನೂರಕ್ಕೆ ನೂರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಗೆಲ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸುಳೆಬಾವಿ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ವಿಶ್ವಾಸ ವ್ಯೆಕ್ತಪಡಿಸಿದರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ಕಡಿಮೆ ಅಂತರದಿಂದ ಸೋತಿದ್ದು ದುರಾದೃಷ್ಟ ಈ ಬಾರಿ ಅವರನ್ನ ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಲೇಬೇಕು ಹೆಬ್ಬಾಳಕರ ಸೋತರೂ ಕ್ಷೇತ್ರವನ್ನು ಬಿಡಲಿಲ್ಲ …
Read More »ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರಿಡಲು ಒತ್ತಾಯ
ಬೆಳಗಾವಿ- ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಕೊಂಡಾಡಿದ ಬಿಜೆಪಿ ಸಂಸದ ಸುರೇಶ ಅಂಗಡಿ ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ಇಡಲು ಮನವಿ ಮಾಡಿಕೊಂಡರು ಸಾಂಬ್ರಾ ವಿಮಾನ ನಿಲ್ದಾಣದ ಆವರಣದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಮಾತನಾಡಿದ ಅಂಗಡಿ ಸಿಎಂ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣಗೆ ಇದ್ಹಂಗೆ ಸಿಎಂ ಅವರು ಆಧುನಿಕ ಸಂಗೋಳ್ಳಿ ರಾಯಣ್ಣ ಇದ್ದಂತೆ.. ಸಿಎಂ ಅವರು ರಾಯಣ್ಣನಾಗಿ ಚನ್ನಮ್ಮಳ ಹೆಸರು ಇಡಬೇಕೆಂದು ಅಂಗಡಿ ಒತ್ತಾಯ …
Read More »ಪಾಲಿಟಿಕ್ಸ್ ದಲ್ಲಿ ಈಗಷ್ಟೇ ಕಣ್ತೆರೆದ ಗುಬ್ಬಿ ನಾನು.ಸತೀಶ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ದೊಡ್ಡವಳು ನಾನಲ್ಲ
ಬೆಳಗಾವಿ: ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದ ಕಾರ್ಯಾಗಾರ ಹಾಗೂ ಕಾಂಗ್ರೆಸ್ ಸಮಾವೇಶವನ್ನು ಸೆ.14 ರಂದು ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಪತ್ರಿಕಾಗೊಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರನ್ನು ಬೂತ್ ಪಟ್ಟದಲ್ಲಿ ಬಲಪಡಿಸಲು ಕಾರ್ಯಕ್ರಮ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಇಂಧÀನ ಸಚಿವ …
Read More »ಮೊದಲು ಪರಿಹಾರ ಕೊಡಿ…ಆಮೇಲೆ ವಿಮಾನ ಹಾರಿಸಿ
ಬೆಳಗಾವಿ- ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿಕೊಂಡಿರುವ ಸಂಧರ್ಭದಲ್ಲಿ ಬೆಳಗಾವಿಯ ಸಾಂಬ್ರಾ ಏರ್ ಪೋರ್ಟ್ ಹೈಟೆಕ್ ಆಗಿದ್ದು ಬೆಳಗಾವಿ ಜಿಲ್ಲೆಯ ಜನತೆಯ ಬಹು ದಿನಗಳ ಕನಸು ನನಸಾಗಿದೆ ಎಂದು ಸಂಸದ ಸುರೇಶ ಅಂಗಡಿ ಹರ್ಷ ವ್ಯೆಕ್ತಪಡಿಸಿದ್ದಾರೆ ಸಾಂಬ್ರಾ ಏರ್ ಪೋರ್ಟ್ ನಲ್ಲಿ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣ ಮೇಲ್ದರ್ಜೆಗೇರಿರುವದರಿಂದ ಈ ಭಾಗದ ಜನರಿಗೆ ಮತ್ತಷ್ಟು ಅನಕೂಲ ವಾಗಲಿದೆ ಇಲ್ಲಿಯ ವಹಿವಾಟು ವೃದ್ಧಿಯಾಗುವ ಜೊತೆಗೆ ಇಲ್ಲಿಯ ಕೈಗಾರಿಕಾ ಬೆಳವಣಿಗೆಗೆ …
Read More »14 ರಂದು ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳ ದಂಡು ಬೆಳಗಾವಿಗೆ
ಬೆಳಗಾವಿ- ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಬೆಳಗಾವಿ ಸಾಂಬ್ರಾ ವಿಮಾಣ ನಿಲ್ಧಾಣವನ್ನು ಮೇಲ್ದರ್ಜೆಗೇರಿಸಲಾಗಿದ್ದು ಹೊಸ ಏರ್ ಪೋರ್ಟ್ ಉದ್ಘಾಟನೆಯ ಕಾರ್ಯಕ್ರಮ 14 ರಂದು ನಡೆಯಲಿದೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಕೇಂದ್ರ ವಿಮಾನಯಾನ ಸಚಿವ ಪಿ ಅಶೋಕ ಗಜಪತಿ ರಾಜು ಅವರು ಜಂಟಿಯಾಗಿ 14 ರಂದು ಮಧ್ಯಾಹ್ನ 12-30 ಕ್ಕೆ ಮೇಲ್ದರ್ಜೇಗೇರಿದ ಹೊಸ ಸಾಂಬ್ರಾ ಏರ್ ಪೋರ್ಟ್ ಉದ್ಘಾಟಿಸುತ್ತಾರೆ ಕೇಂದ್ರ ಸಚಿವ ಸದಾನಂದಗೌಡ,ಅನಂತಕುಮಾರ,ರಾಜ್ಯದ ಕೈಗಾರಿಕಾ ಸಚಿವ ಆರ್ ವ್ಹಿ ದೇಶಪಾಂಡೆ, …
Read More »24 ರಂದು ಹುಕ್ಕೇರಿ ಹಿರೇಮಠಕ್ಕೆ ರಾಮದೇವ ಬಾಬಾ
ಬೆಳಗಾವಿ- ಪ್ರತಿವರ್ಷ ವಿಭಿನ್ನ ಶೈಲಿಯಲ್ಲಿ ದಸರಾ ಮಹೋತ್ಸವ ಆಚರಿಸಿ ಭಾವೈಕ್ಯತೆ ಸಾರುವ ಹುಕ್ಕೇರಿಯ ಹಿರೇಮಠ ಈ ಬಾರಿಯ ದಸರಾ ಮಹೋತ್ಸವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಲು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿದೆ ಹುಕ್ಕೇರಿಯ ಹಿರೇಮಠದಲ್ಲಿ ಸೆಪ್ಟೆಂಬರ 21 ರಿಂದ 30 ರವರೆಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪಿಠಾರೋಹಣದ ರಜತ ಮಹೋತ್ಸವದ ಸಂಬ್ರಮ ದಸರಾ ಮಹೋತ್ಸವದಲ್ಲಿ ಕೂಡಿಕೊಂಡಿರುವದರಿಂದ ಈ ಬಾರಿಯ ದಸರಾ ಉತ್ಸವ ಮತ್ತಷ್ಟು ಅದ್ಧೂರಿಯಾಗಿ …
Read More »ಬರ್ಮಾ ಹತ್ಯಾಕಾಂಡ ಖಂಡಿಸಿ ಬೀದಿಗಿಳಿದ ಬೆಳಗಾವಿಯ ಸಾವಿರಾರು ಮುಸ್ಲೀಮರು
ಬೆಳಗಾವಿ- ಬರ್ಮಾ ದೇಶದಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಹತ್ಯಾಕಾಂಡವನ್ನು ಖಂಡಿಸಿ ಬೆಳಗಾವಿಯ ಮುಸ್ಲಿಂ ಬಾಂಧವರಿಂದ ಬೃಹತ್ ಪ್ರತಿಭಟನೆ ನಡೆಯಿತು ನಗರದ ಫೋರ್ಟ್ ರಸ್ತೆಯಲ್ಲಿರುವ ಪೀಪಲಕಟ್ಟಾ ಬಳಿ ಸೇರಿದ ಸಾವಿರಾರು ಜನ ಮುಸ್ಲೀಂ ಬಾಂಧವರು ಬರ್ಮಾ ದೇಶದಲ್ಲಿ ಮುಸ್ಲೀಂ ಸಮುದಾಯದ ನರಮೇಧ ನಡೆಯುತ್ತಿದೆ ಅಲ್ಲಿಯ ಜನ ಹಾದಿ ಬೀದಿಯಲ್ಲಿ ಮುಸ್ಲೀಂ ಸಮುದಾಯದ ಮಕ್ಕಳನ್ನು ವೃದ್ಧರನ್ನು ಅಮಾನವೀಯ ವಾಗಿ ಕೊಲ್ಲ ಲಾಗುತ್ತಿದೆ ವಿಶ್ವಸಂಸ್ಥೆ ಕೂಡಲೇ ಭರ್ಮಾ ದೇಶದ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು …
Read More »