ದೀನ ದಯಾಳರ ಜಯಂತಿ …ಸರ್ಕಾರಿ ಶಾಲೆಗೆ ಸಂಕ್ರಾಂತಿ….!!! ಬೆಳಗಾವಿ- ಮಾಜಿ ಶಾಸಕ ಅಭಯ ಪಾಟೀಲ ಅವರು ಯಾವುದೇ ಒಂದು ಕಾರ್ಯ ಮಾಡಿದರೆ ಅದಕ್ಕೊಂದು ಅರ್ಥ ಇದ್ದೇ ಇರುತ್ತದೆ ಬಿಜೆಪಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಂಡಿತ ದೀನ ದಯಾಳ ಉಪಾದ್ಯಾಯ ಅವರ ಶತ ಜಯಂತಿ ಉತ್ಸವದ ಅಂಗವಾಗಿ ಮಹಾ ಜನಸಂಪರ್ಕ ಅಭಿಯಾನ ನಡೆಸಿದೆ ಮಾಜಿ ಶಾಸಕ ಅಭಯ ಪಾಟೀಲ ಅವರ ನೇತ್ರತ್ವದಲ್ಲಿ ರಾಯಬಾಗ ತಾಲ್ಲೂಕಿನಲ್ಲಿ ಬಿಜೆಪಿಯ ಮಹಾ ಜನಸಂಪರ್ಕ ಅಭಿಯಾನ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಕರಡಿಗುದ್ದಿ ಗದ್ದೆಯ ಮೇಲೆ ಪೋಲೀಸರ ದಾಳಿ ಆರು ಕೆಜಿ ಗಾಂಜಾ ವಶ
ಬೆಳಗಾವಿ: ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ಪೊಲೀಸರ ದಾಳಿ. ಮಾಡಿ ಅಪಾರ ಪ್ರಮಾಣದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ ಡಿಸಿಪಿಗಳಾದ ಅಮರನಾಥ ರೆಡ್ಡಿ ಮತ್ತು ಸೀಮಾ ಲಾಟ್ಕರ್ ನೇತೃತ್ವದಲ್ಲಿ ದಾಳಿ. ನಡೆಸಿದ ಪೋಲೀಸರ ತಂಡ ಗಾಂಜಾ ವಶಪಡಿಸಿಕೊಂಡಿದೆ ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದಲ್ಲಿ ದಾಳಿ ಮಾಡಲಾಗಿದ್ದು ತರಕಾರಿ ಬೆಳೆಯ ಮದ್ಯದಲ್ಲಿ ಗಾಂಜಾ ಬೆಳೆಯಲಾಗಿತ್ತು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಜಮೀನು ಮಾಲೀಕ ನಿಂಗಪ್ಪ ಚೌಗಲಾ ವಶಕ್ಕೆ ಪಡೆದುಕೊಂಡಿರುವ ಪೋಲೀಸರು. ೬ …
Read More »ನೋ..ಸಬ್ಮಿಶನ್ ಗಿಡಾ ಕಡ್ಯಾಕ ಕೋಡೋ ಮಾರಯ್ಯ. ಪರ್ಮಿಶನ್…!
ಬೆಳಗಾವಿ- ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತಡಗೆದುಕೊಂಡರು ಜತ್ತ ಜಾಂಬೋಟಿ ರಸ್ತೆ ಕಾಮಗಾರಿ ನಡೆಯುತ್ತಿದೆ ಅಥಣಿಯಲ್ಲಿ ನಾಲ್ಕು ಗೊಡ್ಡ ಮರಗಳಿವೆ ಇವುಗಳನ್ನು ಕಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಕೊಡುತ್ತಿಲ್ಲ ಮೂರು ತಿಂಗಳಾಯ್ತು ಕೆಲಸ ನಿಂತು ಹೋಗಿದೆ ಎಂದಾಗ ಅರಣ್ಯ ಅಧಿಕಾರಿ ಎದ್ದು ನಿಂತು ಸರ್ ಒಂದು ಸಬ್ಮಿಶನ್ ಎಂದಾಗ ಲಕ್ಷ್ಮಣ ಸವದಿ ಅಕ್ರೋಶಿತರಾಗಿ ಏ ಮಾರಯ್ಯ ಎಲ್ಲಿದ ಸಬ್ಮಿಶನ್ …
Read More »ಕೆಡಿಪಿಯಲ್ಲಿ ಗಡಿಬಿಡಿ.ಎಂಈಎಸ್ ಶಾಸಕನ ಕಾಲೆಳೆದ ಲಕ್ಷ್ಮಣ ಸವದಿ
ಕೆಡಿಪಿ ಸಭೆಯಲ್ಲಿ ಗಡಿ..ಬಿಡಿ.ಎಂಈಎಸ್ ಶಾಸಕನ ನೀರಿಳಿಸಿದ ಲಕ್ಷ್ಮಣ ಸವದಿ ಬೆಳಗಾವಿ- ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಕುರಿತು ಎಂಈಎಸ್ ಶಾಸಕ ಅರವಿಂದ ಪಾಟೀಲ ಚರ್ಚೆ ಮಾಡುತ್ತಿರುವಾಗ ಶಾಸಕ ಲಕ್ಷ್ಮಣ ಸವದಿ ಎಂಈಎಸ್ ಶಾಸಕನ ಮಜುಗರಕ್ಕೀಡು ಮಾಡಿದ ಪ್ರಸಂಗ ನಡೆಯಿತು ಅರವಿಂದ ಪಾಟೀಲ ಖಾನಾಪೂರ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಆಗಬೇಕು ಎಂದು ಒತ್ತಾಯ ಮಾಡಿದಾಗ ಮದ್ಯಪ್ರವೇಶಿಸಿದ …
Read More »ಗೋಕಾಕ ಧಬ ಧಬೆ ನೋಡಲು ಹರಿದು ಬಂದ ಜನಸಾಗರ…
ಬೆಳಗಾವಿ- ರಾಜ್ಯದ ಜೋಗದ ಸಿರಿ ಬಿಟ್ಟರೆ ಗೋಕಾಕಿನ ಧಬ ಧಬೆಯ ಸಿರಿ ನೋಡಲು ಎರಡು ಕಣ್ಣುಗಳು ಸಾಲುವದಿಲ್ಲ ಈ ವರ್ಷವಂತೂ ಈ ಧಬ ಧಬೆ ಮೈದುಂಬಿ ಹರಿಯುತ್ತಿದೆ ನೂರಾರು ಅಡಿ ಎತ್ತರದಿಂದ ಧಬ ಧಭ ಬೀಳುವ ಜಲಪಾತ ನೋಡಲು ಜನಸಾಗರವೇ ಗೋಕಾಕಿನಲ್ಲಿ ನೆರೆದಿದೆ ಮಳೆ ಬಂದ್ರೆ ಸಾಕು ಕೆಲವರು ಅಂಬೋಲಿಯ ಜಲಧಾರೆ ನೋಡಲು ಧಾವಿಸಿದರೆ ನಮ್ಮ ಹಳ್ಳಿಯ ಜನ ಗೋಕಾಕಿಗೆ ದೌಡಾಯಿಸುತ್ತಾರೆ ಗೋಕಾಕ ಫಾಲ್ಸ ನೋಡಿ ಅಲ್ಲಿ ಸುಡುವ ಗೊಂಜಾಳ …
Read More »ಟಿಳಕವಾಡಿ ರೈಲ್ವೆ ಟ್ರ್ಯಾಕ್ ಮೇಲೆ ಸುಸ್ಸಾಯಿಡ್ ತಪ್ಪಿಸಿ ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೋಲೀಸರು
ಬೆಳಗಾವಿ- ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬಳು ಟಿಳಕವಾಡಿಯ ಫರೋಟಾ ಕಾರ್ನರ್ ಎದುರು ರೈಲ್ವೆ ಟ್ರ್ಯಾಕ್ ಮೇಲೆ ರೈಲಿಗೆ ತೆಲೆಯೊಡ್ಡುವ ಪ್ರಯತ್ನದಲ್ಲಿರುವಾಗ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಪೋಲೀಸರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಬೆಳಗಾವಿಯ ಔಷದಿ ಅಂಗಡಿಯೊಂದರಲ್ಲಿ ನಿದ್ದೆ ಮಾತ್ರೆ ವಿಷಕಾರಿಕ ಔಷಧಿ ಖರೀಧಿದಲು ಹೋಗಿದ್ದಾಳೆ ಇದನ್ನು ಕೊಡಲು ಅಂಗಡೀಕಾರ ನಿರಾಕರಿಸಿ ಮಹಿಳೆಯನ್ನು ಹಿಂಬಾಲಿಸುವಂತೆ ತನ್ನ ಸ್ನೇಹಿತನಿಗೆ ತಿಳಿಸಿದ್ದಾನೆ ಔಷಧಿ ಅಂಗಡಿಯಲ್ಲಿ ನಿದ್ದೆ ಮಾತ್ರೆಯೂ ಸಿಗಲಿಲ್ಲ …
Read More »ಬೆಳಗಾವಿಯಲ್ಲಿ ಫೇಸ್ ಬುಕ್ ಧೋಖಾ..ನಕಲಿ ಮಿಲಿಟರಿ ಮ್ಯಾನ್ ಅರೆಸ್ಟ…!
ಬೆಳಗಾವಿ- ಮಹಾರಾಷ್ಟ್ರದ ಚಂದಗಡ ತಾಲೂಕಿನ ಖದೀಮನೊಬ್ಬ ಫೇಸ್ ಬುಕ್ ವ್ಯಾಟ್ ಸಪ್ ಮೂಲಕ ಬೆಳಗಾವಿಯ ವಡಗಾವಿ ಪ್ರದೇಶದ ಆದರ್ಶ ನಗರದ ಕುಟುಂಬವೊಂದರ ಜೊತೆ ಸ್ನೇಹ ಬೆಳೆಸಿ ಕಳೆದ ಎರಡು ವರ್ಷಗಳಿಂದ ಅವರ ನೆಯಲ್ಲಿಯೇ ಆಶ್ರಯ ಪಡೆದು ಆಶ್ರಯ ನೀಡಿದ ಕುಟುಂಬಕ್ಕೆ ಲಕ್ಷಾಂತರ ರೂ ಟೋಪಿ ಹಾಕಿ ಈಗ ಶಹಾಪೂರ ಠಾಣೆಯ ಅತಿಥಿಯಾಗಿದ್ದಾನೆ ಚಂದಗಡ ತಾಲೂಕಿನ ಕಾಗಿನೆ ಗ್ರಾಮದ ಶುಭಂ ವಿಠ್ಠಲ ದೇಸಾಯಿ ಎಂಬಾತ ಸಾಮಾಜಿಕ ಜಾಲತಾಣಗಳ ಮೂಲಕ ನಾನು …
Read More »ರಾಕಸಕೊಪ್ಪ ಜಲಾಶಯ ಭರ್ತಿಯಾಗಲು ಕೇವಲ ಎಂಟು ಅಡಿ ಬಾಕಿ
ಬೆಳಗಾವಿ- ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜಲಾಶಯದ ಭರ್ತಿಗೆ ಕೇವಲ ಎಂಟು ಅಡಿ ಮಾತ್ರ ಬಾಕಿ ಉಳಿದಿದೆ ಕಳೆದ ಒಂದು ವಾದದಿಂದ ರಾಕಸಕೊಪ್ಪ ಜಲಾಶಯದ ಪಾತ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ ಒಳಹರಿವು ಹೆಚ್ಚಾಗಿ ಪ್ರತಿ ದಿನ ಸರಾಸರಿ ಒಂದು ಅಡಿ ನೀರಿನ ಮಟ್ಟ ಹೆಚ್ಚಾಗುತ್ತಿ ಇನ್ನೊಂದು ವಾರ ಇದೇ ರೀತಿ ಮಳೆ ಸುರಿದರೆ ವಾರದಲ್ಲಿ ಜಲಾಶಯ ಭರ್ತಿಯಾಗುತ್ತದೆ ಜಲಾಶಯ ಭರ್ತಿಯಾಗಲು …
Read More »ಶರತ್ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ
ಬೆಳಗಾವಿ- ಮಂಗಳೂರಿನ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಖಂಡಿಸಿ ಬೆಳಗಾವಿಯ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ಹೊರಡಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅವರ ಹತ್ಯೆಗೈದ ಆರೋಪಿಗಳನ್ನು ಬಂಧಿಸುವಲ್ಲಿ …
Read More »ಜಿಲ್ಲೆಯಲ್ಲಿ ಧಾರಾಕಾರ ಮಳೆ ಟ್ರ್ಯಾಕ್ಸ ಸಮೇತ ಕೊಚ್ಚಿಹೋದ ರಸ್ತೆ
ಬೆಳಗಾವಿ- ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಜನ ಜೀವನ ಅಸ್ತವ್ಯೆಸ್ಥ ವಾಗಿದ್ದು ನೂರಾರು ಗಿಡಮರಗಳು ನೆಲಕ್ಕುರಿಳಿವೆ ಹಲವಡೆ ಮನೆಗಳು ಕುಸಿದಿವೆ ಮಲಪ್ರಭಾ ಉಗಮಸ್ಥಾನದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಣಕುಂಬಿಯ ಕಳಸಾ ಕಾಮಗಾರಿ ಸ್ಥಳದಲ್ಲಿ ಭೂ ಕುಸಿತವಾದ ಪರಿಣಾಮ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿ. ಮಾವುಲಿ ದೇವಸ್ಥಾನದ ಎದುರಿನ ರಸ್ತೆ ಕೊಚ್ಚಿಹೋಗಿದೆ ಕಣಕುಂಬಿ-ಚಿಗಳೆ,ಕಣಕುಂಬಿ-ಹಂದಿಗೊಪ್ಪ ನಡುವಿನ ರಸ್ತೆ ಸಂಚಾರ ಸ್ಥಗಿತವಾಗಿದೆ ಪ್ರವಾಹದಲ್ಲಿ ಟ್ರ್ಯಾಕ್ಸ್ ವಾಹನ ಕೊಚ್ಚಿಹೋಗಿದೆ …
Read More »ದಾಳಿ ಮಾಡಲು ಹೋದ ತಹಶೀಲ್ದಾರನ ಮೇಲೆ ಅಟ್ಯಾಕ್..
ರಾಮದುರ್ಗದಲ್ಲಿ ಮರಳು ದಂಧೆಕೋರರ ಅಟ್ಟಹಾಸ ಮುಂದುವರೆದಿದೆ ಅಕ್ರಮ ಮರಳು ಸಾಗಾಟ ತಡೆಯಲು ಹೋದ ತಹಶೀಲ್ದಾರ ವಾಹನಕ್ಕೆ ಟ್ಯಾಕ್ಟರ್ ಡಿಕ್ಕಿ ಹೊಡೆಯುವ ಮೂಲಕ ಆಕ್ರಮ ತಡೆಯಲು ಹೋದ ತಹಶೀಲ್ದಾರನ ಮೇಲೇಯೇ ಅಟ್ಯಾಕ್ ಮಾಡಿದ ಘಟನೆ ನಡೆದಿದೆ ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ತಹಶೀಲ್ದಾರರ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡಿಸಿ ಚಾಲಕ ಪರಾರಿಯಾಗಿದ್ದಾನೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ ತಹಶೀಲ್ದಾರ ರಾಮಚಂದ್ರ ಕಟ್ಟಿ ಕೈಗೆ ಗಾಯಗಳಾಗಿದ್ದು ಕುಲಗೋಡ …
Read More »ತಗ್ಗಿ ನಲ್ಲಿ ಮಣ್ಣು ಹಾಕಿದರೆ ರಾಡಿ ಆಗತೈತಿ…ಖಡೀ ಹಾಕಿದ್ರ ಜಿಗಿತೈತಿ…!
ಬೆಳಗಾವಿ-ಬೆಳಗಾವಿಗೆ ಬರುವ ಜನ ಬೆಳಗಾವಿ ತಗ್ಗಿನಲ್ಲಿದೆಯೋ ಅಥವಾ ತಗ್ಗಿನಲ್ಲಿ ಬೆಳಗಾವಿ ಇದೆಯೋ ಅಂತ ಕೇಳ್ತಾರೆ ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳಲ್ಲಿ ಮಣ್ಣು ಹಾಕಿದ್ರ ರಾಡಿ ಆಗತೈತಿ ಖಡೀ ಹಾಕಿದ್ರ ಜಿಗಿತೈತಿ ಅದಕ್ಕ ಮಣ್ಣು ಖಡೀ ಹಾಕದೇ ತಗ್ಗುಗಳಲ್ಲಿ ಫೇವರ್ ಹಾಕಿ ಅಂತ ನಗರ ಸೇವಕಿ ಸರಳಾ ಹೇರೇಕರ ಅವರು ಪಾಲಿಕೆ ಸಭೆಯಲ್ಲಿ ಧ್ವನಿ ಎತ್ತಿದರು ನಗರಸೇವಕಿ ಪುಷ್ಪಾ ಪರ್ವತರಾವ ಅವರು ಮಾತನಾಡಿ ಗಣೇಶ ಹಬ್ಬ ಹತ್ತಿರ ಬಂದಿದೆ ರಸ್ತೆಯಲ್ಲಿ ಬಿದ್ದಿರುವ …
Read More »ಬೆಳಗಾವಿ ಪಾಲಿಕೆ ಸಭೆಯಲ್ಲಿ ಮುಂದುವರೆದ ನಾಡಗೀತೆ ಸಂಪ್ರದಾಯ
ಬಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮೀತಿಗಳ ಚುನಾವಣೆಯ ಸಂಧರ್ಭದಲ್ಲಿ ಪಾಲಿಕೆಯ ಕೌನ್ಸೀಲ್ ಹಾಲ್ ನಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಸಭೆಯ ಆರಂಭದಲ್ಲಿ ನಾಡಗೀತೆ ನುಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಮೂಲಕ ಐತಿಹಾಸಿಕ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯ ಆರಂಭದಲ್ಲಿ ಮೇಯರ್ ಸಂಜೋತಾ ಬಾಂಧೆಕರ ಮೊದಲು ಸ್ಥಾಯಿ ಸಮೀತಿಗಳ ನೂತನ ಅಧ್ಯಕ್ಷರಿಗೆ ಅಭಿನಂಧನೆ ಸಲ್ಲಿಸಿದ ಬಳಿಕ ನಾಡಗೀತೆಗೆ ಗೌರವಸಲ್ಲಿಸಲು ಎಲ್ಲ …
Read More »ಗೊಂದಲದ ಗೂಡಾಗಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ
ಬೆಳಗಾವಿ- ಇಂದು ಸೋಮವಾರ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದ್ದು ಈ ಸಭೆ ಎಂಈಎಸ್ ಭಿನ್ನಮತದ ಸೇಡಿಗೆ ಆಹುತಿಯಾಗಲಿದೆ ಇತ್ತೀಚಿಗೆ ನಡೆದ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಎಂಈಎಸ್ ನಗರ ಸೇವಕರ ಒಂದು ಗುಂಪು ತಟಸ್ಥವಾಗಿ ಉಳಿದ ಪರಿಣಾಮ ಮೂರು ಸ್ಥಾಯಿ ಸಮೀತಿಗಳಿಗೆ ಕನ್ನಡ ನಗರಸೇವಕರೇ ಆಯ್ಕೆಯಾಗಿದ್ದರು ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವು ಎಂಈಎಸ್ ನಗರ ಸೇವಕರ ಎರಡು ಗುಂಪುಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗುವ ಸಾಧ್ಯತೆಗಳಿವೆ ಜೊತೆಗೆ …
Read More »Muslims demand ban on anti-national organisation
Belagavi: Several leaders from Muslim community staged a protest in front of the office of Deputy Commissioner in Belagavi demanding an immediate ban of anti-national right-wing organisation which is spreading communal hatred and dividing the society on religious lines in the state. This particular organisation is involved in poisoning the …
Read More »