ಬೆಳಗಾವಿ-ದೊಡ್ಮನೆ ಹುಡುಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ ರಾಜಕುಮಾರ ಶನಿವಾರ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿ ಅಭಿಮಾನಿಗಳಿಗೆ ದನ್ಯವಾದ ಹೇಳಿದರು ಮದ್ಯಾಹ್ನ ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ಅವರು ವೀರ ರಾಣಿ ಚನ್ನನಮ್ಟಮಾಜಿಯ ಪ್ರತಿ,ಮೆಗೆ ಮಾಲಾರ್ಪಣೆ ಮಾಡಿದರು ಸಾವಿರಾರು ಸಂಖ್ಯಯಲ್ಲಿ ಸೇರಿದ್ದ ವರ ಭಿಮಾನಿಗಳು ಜೋರಾದ ಕರತನಾಡದ ಮೂಲಕ ಪುನೀತ ರಾಜಕುಮಾರ.ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು ನೆಚ್ಚಿನ ನಟನ ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಐದು ದಿನ ಸರ್ಕಾರಿ ನೌಕರರಿಗೆ ಸಾಲು ಸಾಲು ರಜಾ..ಮಜಾ
ಬೆಳಗಾವಿ- ಸೆಕೆಂಡ್ ಶನಿವಾರದಂದು ವಿಕೆಂಡ್ ಮಜಾ ಸಂಡೇ ಗ್ರೇಟ್ ಹಾಲಿಡೇ ಸೋಮವಾರ ಆಯಧ ಪೂಜೆ ಮಂಗಳವಾರ ದಸರಾ ಬುಧವಾರ ಮೋಹರಂ ಹೀಗೆ ಐದು ದಿನ ಸಾಲು ಸಾಲು ರಜೆ ಬಂದಿರುವದರಿಂದ ಸರ್ಕಾರಿ ನೌಕರರಿಗೆ ಫುಲ್ ಖುಶಿ ಸರದಿ ಹಬ್ಬಗಳು ಸರದಿ ರಜೆಗಳಿಂದಾಗಿ ಐದು ದಿನ ಸರ್ಕಾರಿ ಕಚೇರಿಗಳು ಬಣ ಬಣ ಎನ್ನಲಿವೆ ಬ್ಯಾಂಕುಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿ ಐದು ದಿನ ಕೀಲಿ ನೌಕರರು ಐದು ದಿನ ಜ್ವಾಲಿ ಟ್ರಿಪ …
Read More »ಕೊಲೆಗೆ ಯತ್ನಿಸಿದ ಆರೋಪಿತರ ಬಂಧನ
ಬೆಳಗಾವಿ- ಮಜಗಾಂವ ಕ್ರಾಸ್ ಹತ್ತಿರ ಸುಳೆಬಾವಿಯ ರಾಜು ಬೆಳಗಾಂವಕರ ಇತನಿಗೆ ಕಣ್ಣಿಗೆ ಖಾರದ ಪುಡಿ ಏರಚಿ, ತಲವಾರದಿಂದ ಕೊಚ್ಚಿ ಸಿನಿಮಯ ರೀತಿಯಲ್ಲಿ ಕೊಲೆ ಮಾಡಲು ಪ್ರಯತ್ನಿಸಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ ರಾಜು ಬೆಳಗಾಂವಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಸುಳೆಭಾವಿಯ ಮಹೇಶ ರಾಮಚಂದ್ರ ಮುರಾರಿ, ಶಶೀಕಾಂತ ಭೀಮಶಿ ಮಿಸಾಳೆ ಹಾಗೂ ಆತನ ಸಂಗಡಿಗರಾದ ಗೋಕಾಕದ ಅರ್ಜುನ ತುಕಾರಾಮ ಚಿಕ್ಕೋರ್ಡೆ, ತಾರಿಹಾಳ ಗ್ರಾಮದ ನಾಗರಾಜ ಭೀಮಶಿ ರಾಗಿಪಾಟೀಲ, ಮೋಹನ ಬಾಬು ರಾಗಿಪಾಟೀಲ, …
Read More »ಮಾಹಿತಿ ಕೊರತೆ-ಅಧಿಕಾರಿಗಳು ತರಾಟೆಗೆ
ಬೆಳಗಾವಿ: ಕೃಷಿ ಹೊಂಡ ಹಾಗೂ ಕೊಳವೆ ಬಾವಿ ನಿರ್ಮಾಣ ಸೇರಿದಂತೆ ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆಯಡಿ ನಿಗದಿತ ಗುರಿಯನ್ನು ಶೇ.100ರಷ್ಟು ಸಾಧಿಸಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳು ಎಸ್ಸಿಪಿ/ಟಿಎಸ್ಪಿ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೇಷ್ಮೆ ಇಲಾಖೆ, ವಿಶ್ವೇಶ್ವರಯ್ಯ …
Read More »ಬೆಳಗಾವಿ ನಗರದಲ್ಲಿ ಸಂಗೊಳ್ಳಿ ರಾಯಣ್ಣನ ಮಾರ್ಗ ಸರ್ವೋದಯ
ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದರಿಗಿನ ರಸ್ತೆ ಸಂಗೊಳ್ಳಿ ರಾಯಣ್ಣನ ಹೆಸರು ಇದೆ. ಆದರೆ ನಾಮಫಲಕ ಮಹಾನಗರ ಪಾಲಿಕೆ ಅಳವಡಿಸಿಲ್ಲ ಎಂದು ಇಲ್ಲಿನ ಸರ್ವೋದ ಸಂಘದ ಕಾರ್ಯಕರ್ತರು ಪ್ರಾದೇಶಿಕ ಕಚೇರಿ ಎದುರಿರುವ ಗಡಿಯಾರದ ಕಂಬಕ್ಕೆ ಸಂಗೊಳ್ಳಿ ರಾಯಣ್ಣನ ಮಾರ್ಗ ಎಂದು ಶುಕ್ರವಾರ ನಾಮಫಲಕ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ ಮಾತನಾಡಿ, ಬಹಳ ದಿನಗಳಿಂದ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತ ಹಾಗೂ ಬಾಯಿ …
Read More »ನೇಣುಗಂಬ ಇರುವದು ಕೇವಲ ಹಿಂಡಲಗಾದಲ್ಲಿ ಮಾತ್ರ…!
ಬೆಳಗಾವಿ-ಹಲವಾರು ಅತ್ಯಾಚಾರ ಪ್ರಕರಣಗಳಿಗೆ ಸಂಬಂದಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಆಗಿದ್ದು, ಕಳೆದ ಹತ್ತು ವರ್ಳಷಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಇತನಿಗೆ ಗಲ್ಲು ಶಿಕ್ಷೆ ನೀಡಲು ಸದ್ದಿಲ್ಲದೇ ಸಿದ್ಧತೆ ಮಾಡಿಕೊಲ್ಳಲಾಗುತ್ತಿದೆ. ಉಮೇಶ ರೆಡ್ಡಿ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಜಾಗೊಂಡ ಹಿನ್ನಲೆಯಲ್ಲಿ ಇತನಿಗೆ ಗಲ್ಲು ಗ್ಯಾರಂಟಿಯಾಗಿದ್ದು ಹಿಂಡಲಗಾ ಕಾರಾಗೃಹದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ ಬೆಳಗಾವಿಯ ಪ್ರಸಿದ್ದ ಹಿಂಡಲಗಾ ಕಾರಾಗ್ರಹದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರು ಒಟ್ಟು …
Read More »ಜಿ .ರಾಧಿಕಾ ಬೆಳಗಾವಿ ಡಿಸಿಪಿ
ಬೆಳಗಾವಿ- ಬೆಳಗಾವಿ ನಗರದ ಕಾನೂನು ಸುವ್ಯೆವಸ್ಥೆಯ ಡಿಸಿಪಿ ಯಾಗಿ ಬೆಂಗಳೂರಿನ ಜಿ ರಾಧಿಕಾ ನಿಯ್ಯುಕ್ತಿಗೊಂಡಿದ್ದಾರೆ ಅನುಪಂ ಅಗರವಾಲ್ ಅವರ ವರ್ಗಾವಣೆಯ ಬಳಿಕ ಖಾಲಿಯಾಗಿದ್ದ ಸ್ಥಾನಕ್ಕೆ ಜಿ ರಾಧಿಕಾ ಅವರನ್ನು ನಿಯ್ಯುಕ್ತಿಗೊಳಿಸಲಾಗಿದೆ ೧೯೮೦ ರಲ್ಲಿ ಬೆಂಗಳೂರಿನಲ್ಲಿ ಜನಿಸಿರುವ ಅವರು ೨೦೧೨ ರಲ್ಲಿ ಐಪಿಎಸ್ ಪಾಸಾಗಿದ್ದಾರೆ ಈಗ ಸದ್ಯಕ್ಕೆ ಅವರು ಬೆಂಗಳೂರಿನ ಗುಪ್ತಚರ ಇಲಾಖೆಯ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಶಿಘ್ರದಲ್ಲಿಯೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ
Read More »ನಲವತ್ತು ಸಾವಿರ ಕೊಟ್ಟರೂ ಕುರಿ ಸಾಲ ಸಿಗಲಿಲ್ಲ
ಬೆಳಗಾವಿ- ಕುರಿಗಳ ಖರೀದಿಗಾಗಿ ಸಾಲ ಕೊಡುವದಾಗಿ ಹೇಳಿ ನಲವತ್ತು ಸಾವಿರ ರೂಪಾಯಿ ಪಾವತಿಸಿಕೊಂಡು ಕುರಿ ಸಾಲ ಕೊಡಲಿಲ್ಲವೆಂದು ಕೆಲವರು ಬಿಕೆ ಕಂಗ್ರಾಳಿ ಗ್ರಾಮದ ಪರಶಿಷ್ಟ ಜಾತಿ ಪರಶಿಷ್ಟ ಪಂಗಡದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗು ಕಾರ್ಯದರ್ಶಿಯ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದ ರಾಯಪ್ಪ ಶೇಖಪ್ಪ ಪೂಜಾರಿ ಅವರು ಕಂಗ್ರಾಳಿ ಗ್ರಾಮದ ಸಂಘದಲ್ಲಿ ಕುರಿ ಸಾಲಕ್ಕಾಗಿ ಮುಂಗಡವಾಗಿ ೪೦ ಸಾವಿರ ರೂಪಾಯಿಯನ್ನು …
Read More »ಬೆಳಗಾವಿಯ ಈಜುಪಟುಗೆ ಏಕಲವ್ಯ ಪ್ರಶಸ್ತಿ
ಬೆಳಗಾವಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಿದ ಬೆಳಗಾವಿ ಜಿಲ್ಲೆಯ ಪ್ಯಾರಾ ಈಜುಪಟು ಉಮೇಶ ಖಾಡೆ ಅವರಿಗೆ ೨೦೧೫-೧೬ನೇ ಸಾಲಿನ ಏಕಲವ್ಯ ಪ್ರಶಸ್ತಿ ಲಭಿಸಿದೆ. ಮೈಸೂರಿನ ಜಿ.ಕೆ.ಗ್ರೌಂಡ್ಸ್ ಅಮೃತ ಮಹೋತ್ಸವ ಭವನದಲ್ಲಿ ಅ.೭ ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಏಕಲವ್ಯ ಪ್ರಶಸ್ತಿಯು ₹ ೨ ಲಕ್ಷ ನಗದು, ಸ್ಕ್ರೋಲ್, ಏಕಲವ್ಯನ ಕಂಚಿನ ವಿಗ್ರಹವನ್ನು ಒಳಗೊಂಡಿರುತ್ತದೆ. ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಉಮೇಶ ಖಾಡೆ ಉತ್ತಮ ನಿರ್ದರ್ಶನ. …
Read More »ತಾಯಿ, ಮಗಳು ನಾಪತ್ತೆ
ಬೆಳಗಾವಿ-ನಗರಕ್ಕೆ ಹೊಂದಿಕೊಂಡಿರುವ ಮಜಗಾಂವ ಗ್ರಾಮದಲ್ಲಿ ತಾಯಿ ಮತ್ತು ಮೂರು ವರ್ಷದ ಮಗಳು ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದವರು ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮಜಗಾಂವ ಗ್ರಾಮದ 22 ವರ್ಷದ ಅಕ್ಷತಾ ಶೀತಲ ಕುಲಗೌಡ,ಹಾಗು ಮೂರು ವರ್ಷದ ಅಕ್ಷತಾ ನಾಪತ್ತೆಯಾಗಿದ್ದಾರೆ ಅಕ್ಟೋಬರ 4ರಂದು ಇವರು ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅಕ್ಷತಾಳ ಪತಿ ಶೀತಲ ಕುಲಗೌಡಾ ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಇವರ ಬಗ್ಗೆ …
Read More »ಶಶಿಕಾಂತ ಸಿಧ್ನಾಳ ತ್ಯಜಿಸಿದ್ದು ಕನ್ನಡ ನಾಡು ಪಕ್ಷವನ್ನು -ನಾವಲಗಟ್ಟಿ
ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ರಾಜಕೀಯವಾಗಿ ಬೆಳೆದ ಮಾಜಿ ಸಂಸದ ಎಸ್ ಬಿ ಸಿಧ್ನಾಳ ಅವರ ಪುತ್ರ ಕಾಂಗ್ರೆಸ್ ಪಕ್ಷದ ಯಾವೂದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಕಾಂಗ್ರೆಸ್ ಪಕ್ಷದ ಕಚೇರಿಯ ಕಡೆ ಹಾಯದ ಅವರು ಕಾಂಗ್ರೆಸ್ ಪಕ್ಷವನ್ನು ಬಿಡುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ ಶಶಿಕಾಂತ ಸಿಧ್ನಾಳ ಅವರು ಯಾವಾಗಲೂ ಕಾಂಗ್ರೆಸ್ …
Read More »ದಂಡು ಮಂಡಳಿಯ ಉಪಾದ್ಯಕ್ಷರಾಗಿ ಕಿಲ್ಲೇದಾರ ಆಯ್ಕೆ
ಬೆಳಗಾವಿ- ಬೆಳಗಾವಿ ಕಾಂಡೋನ್ಮೆಂಟ ಬೋರ್ಡಿನ ಉಪಾಧ್ಯಕ್ಷರಾಗಿ ಆಲೇದ್ದಿನ ಕಿಲ್ಲೆದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಆಲೇದ್ಧಿನ ಕಿಲ್ಲೆದಾರ ಅವರನ್ನು ಶಾಸಕ ಫಿರೋಜ್ ಸೇಠ ಮತ್ತು ರಾಜು ಸೇಠ ಅವರು ಅಭಿನಂದಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಕಿಲ್ಲೇದಾರ ಶಾಸಕ ಸೇಠ ಅವರ ಮಾರ್ಗದರ್ಶನದಲ್ಲಿ ದಂಡು ಮಂಡಳಿಯ ಪ್ರದೇಶದ. ಅಭಿವೃದ್ಧಿಗೆ ಶ್ರಮಿಸುತ್ತೇನೆ ಸ್ವಚ್ಛತೆಗೆ ಆದ್ಯತೆ ಕೊಡುತ್ತೇನೆ ಎಂದು ಭರವಸೆ ನೀಡಿದರು
Read More »ನವ್ಹೆಂಬರ ಕೊನೆಯ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ
ಬೆಳಗಾವಿ- ನವ್ಹೆಂಬರ ತಿಂಗಳ ಕೊನೆಯ ವಾರದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧವೇಶನ ನಡೆಸಲು ಚಿಂತನೆ ನಡೆದಿದೆ ಎಂದು ಸಭಾಪತಿ ಕೋಳಿವಾಡ ತಿಳಿಸಿದ್ದಾರೆ ಗುರುವಾರ ಬೆಳಗಾವಿಯ ಸುವರ್ಣ ಸೌಧಕ್ಕೆ ಭೇಟಿ ನೀಡಿ ಮಾದ್ಯಮಗಳ ಜತೆ ಮಾತನಾಡಿದ ಅವರು ಅಧಿವೇಶನಕ್ಕೆ ಇನ್ನು ದಿನಾಂಕ ನಿಗದಿ ಆಗಿಲ್ಲ ನವ್ಹೆಂಬರ ತಿಂಗಳ ಕೊನೆಯ ವಾರದಲ್ಲಿ ಅಧವೇಶನ ಆರಂಭಿಸಿ ಡಿಸೆಂಬರ ಹದಿನೈದರೊಳಗಾಗಿ ಮುಗಿಸುವ ಆಲೋಚನೆ ಇದೆ ಎಂದು ಸಭಾಪತಿ ಕೋಳಿವಾಡ ತಿಳಿಸಿದರು ಬೆಳಗಾವಿಯ ಸುವರ್ಣಸೌಧದ …
Read More »ನಿಪ್ಪಾಣಿ,ಚಿಕ್ಕೋಡಿಗೆ ಹೈಟೆಕ್ ಬಸ್ ನಿಲ್ದಾಣ ಬೆಳಗಾವಿಗೆ ಬರೀ ಆಶ್ವಾಸನ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣದಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು . ಮೊದಲು ನಿಪ್ಪಾಣಿ ಪಟ್ಟಣದ ಬಸ್ ನಿಲ್ದಾಣ ಉದ್ಘಾಟಿಸಿದ ನಂತರ ಚಿಕ್ಕೋಡಿ ಕರ್ನಾಟಕ ರಾಜ್ಯ ಸಾರಿಗೆ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು. ಚಿಕ್ಕೋಡಿಯಲ್ಲಿ ನಡೆದ ಸರಕಾರಿ ಸಮಾರಂಭವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ ಪಕ್ಷದ ಸಮಾರಂಭವನ್ನಾಗಿ ಬಳಿಸಿಕೊಂಡರು. ಇದೇ ವೇದಿಕೆಯಲ್ಲಿ ತಮ್ಮ …
Read More »ಪೋಲಿಸ್ ಪಥ ಸಂಚಲನದಲ್ಲಿ ಕನ್ನಡದಲ್ಲಿಯೇ ಕಮಾಂಡ್
ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಅವರು ರಾಜ್ಯ ಪೋಲಿಸ್ ಇಲಾಖೆಯಲ್ಲಿ ಹೊಸ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ ಪೋಲಿಸರು ಪಥಸಂಚಲನ ನಡೆಸುವಾಗ ಕನ್ನಡದಲ್ಲಿಯೇ ಆಜೆÐ ಮಾಡುವ ಹೊಸ ಕನ್ನಡದ ಪ್ರಯೋಗವನ್ನು ಬೆಳಗಾವಿಯ ಕನ್ನಡ ರಾಜ್ಯೋತ್ಸವದಲ್ಲಿ ಪ್ರಯೋಗ ಮಾಡಲಿದ್ದಾರೆ ದೈನೆ ಮೂಡ್ ಬಾಂಯೇ ಮೂಡ್ ಸಾವಧಾನ ವಿಶ್ರಾಮ ಎನ್ನುವ ಬದಲು ಕನ್ನಡದಲ್ಲಿಯೇ ಆಜೆÐಗಳನ್ನು ಮಾಡುವ ಸಂಪ್ರದಾಯವನ್ನು ರಾಜ್ಯೋತ್ಸವದಿಂದ ಆರಂಭಿಸಿ ಕನ್ನಡದ ಸೇವಾಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು …
Read More »