ಬೆಳಗಾವಿ- ಆ ತಾಯಿಯ ಕರುಳ ಬಳ್ಳಿಯ ರೋಧನ… ಎದೆಯೆತ್ತರಕ್ಕೆ ಬೆಳೆದು ಮಗನ ಹೆಣದ ಮುಂದೆ ತಾಯಿ ಒಡಲ ರೋಧನ…. ಲಾಕ್‌ಡೌನ್ ಎನ್ನುವುದು ಹೇಗೆಲ್ಲ ವಿಧಿಯಾಟ ಆಡಿಸುತ್ತಿದೆಯಲ್ಲ ಎಂಬ ಆಕ್ರೋಶ ಎಲ್ಲವೂ ನೋಡಿದಾಗ ಅಲ್ಲಿದ್ದಾಗ ದುಃಖ ಉಮ್ಮಳಿಸಿ ಬಂತು… ಅದನ್ನೆಲ್ಲ ಬರಿಯಬೇಕು ಅಂದ್ರೆ ನಡುಗುತ್ತಿರುವ ಕೈ ಇನ್ನು ನಿಂತಿಲ್ಲ.. ಇಷ್ಟೆಲ್ಲ ಪೀಠಿಕೆ ಏಕೆಂದರೆ ಲಾಕ್‌ಡೌನ್ ಮಧ್ಯೆ ಸ್ಮಶಾನ ಮೌನದಂತೆ ಇರೋ ಬೆಳಗಾವಿಯಲ್ಲಿ ನಡೆದ ನತದೃಷ್ಟ ತಾಯಿ-ಮಕ್ಕಳ ಕರುಣಾಜನಕ, ಕರುಳ ಬಳ್ಳಿ ಕಳೆದುಕೊಂಡು …
Read More »ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳ ಪರಶೀಲನೆ
ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯು ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆಯಿತು. PRAMCS, SHDP ಮತ್ತು ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಮತ್ತು ಈಗ ಕೈಗೊಳ್ಳಬೇಕಾದ ಕಾಮಗಾರಿಗಳ ಮಂಜೂರಾತಿ ಕುರಿತು ಚರ್ಚಿಸಿದರು. ಸದರಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ತುರ್ತಾಗಿ ಪೂರ್ಣಗೊಳಿಸಲು ಸಚಿವರು ಸೂಚಿಸಿದರು. ಸಭೆಯಲ್ಲಿ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್, SHDP …
Read More »ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!!
ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!! ಬೆಳಗಾವಿ- ನಾನು ಬರೆದ ತೆಲೆಬರಹ ಕೆಲವು ನಾಯಕರ ತೆಲೆ ಕೆಡಿಸಬಹುದು ಆದ್ರೆ ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದ ನೈಜ ಚಿತ್ರಣ,ನೈಜ ರಾಜಕೀಯ ಬೆಳವಣಿಗೆ ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಸ್ಪಷ್ಟವಾಗಿ ವಿಶ್ಲೇಷಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅದರಲ್ಲಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕಾರಣ ವಿಶೇಷ ,ವಿಭಿನ್ನ ಯಾಕಂದ್ರೆ ಈ ಕ್ಷೇತ್ರದ ರಾಜಕಾರಣ ಈಗಾಗಲೇ …
Read More »ರಾಜಕೀಯದಿಂದ ದೂರ ಉಳಿಯುತ್ತೇನೆ .ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತೇನೆ- ರಮೇಶ್ ಜಾರಕಿಹೊಳಿ
ರಾಜಕೀಯದಿಂದ ಇನ್ನು ದೂರ…! ಜಲ ಸಂಪನ್ಮೂಲಕ್ಕೆ ಆದ್ಯತೆ: ಸಚಿವ ರಮೇಶ್ ಬೆಂಗಳೂರು: ರಾಜ್ಯದ ಜಲ ಸಂಪತ್ತನ್ನು ಉಳಿಸಿ ಸಮರ್ಪಕವಾಗಿ ಬಳಸಲು ತಾವು ಬದ್ಧರಾಗಿರುವುದಾಗಿ ಜಲ ಸಂಪನ್ಮೂಲ ಸಚಿವ ರಮೇಶ್ ಲ.ಜಾರಕಿಹೊಳಿ ಹೇಳಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದ ಅವರು, ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಅವರು, ತಮಗೆ ಈ ಜವಾಬ್ದಾರಿ ವಹಿಸಿದ ಮುಖ್ಯಮಂತ್ರಿಗಳಿಗೆ …
Read More »ಎಂ ಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೇಯಿರಿ- ,ಬೀಮಾ ಶಂಕರ ಪಾಟೀಲ
ಎಂ ಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೇಯಿರಿ- ,ಬೀಮಾ ಶಂಕರ ಪಾಟೀಲ ಬೆಳಗಾವಿ – ಕಳೆದ ಆರವತ್ತು ನಾಲ್ಕು ವರ್ಷದಿಂದ ಬೆಳಗಾವಿ ಗಡಿಯಲ್ಲಿ ಸರ್ಕಾರಿ ಆಸ್ತಿಯನ್ನು ಹಾಳು ಮಾಡಿ ಕನ್ನಡಿಗರಿಗೆ ಮುಳ್ಳಿನಂತೆ ಚುಚ್ಚುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೆಯಿರಿ ಅದಕ್ಕೆ ನನ್ನ ಬೆಂಬಲ ಇದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಫರ್ಮಾನು ಹೊರಡಿಸಿದ್ದಾರೆ. ಬೆಳಗಾವಿಯ ಪಂಚತಾರಾ …
Read More »ಕಬ್ಬಿನ ಬೆಲೆಯ ಎಡವಟ್ಟು ಸರ್ಕಾರದ ವಿರುದ್ಧ ಶಾಂತಕುಮಾರ್ ಸಿಟ್ಟು….!!!
ಬೆಳಗಾವಿ- ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರದ ವಿರುದ್ಧ ರೈತರ ಸಮರ ಮುಂದುವರೆದಿದೆ ರೈತ ಹೋರಾಟಗಾರ ಕುರುಬೂರು ಶಾಂತಕುಮಾರ ರೈತರ ಹೋರಾಟದಲ್ಲಿ ಪಾಲ್ಗೊಂಡು ಇಷ್ಟು ದಿನ ಶಾಂತವಾಗಿದ್ದ ಕುರುಬರ ಶಾಂತಕುಮಾರ್ ಸರ್ಕಾರದ ವಿರುದ್ಧ ಉಗ್ರ ನಿಲುವು ತಾಳಿದ್ದಾರೆ ಭಾನುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸೋಮವಾರದಿಂದ ಉಗ್ರವಾದ ಚಳುವಳಿ ಉಂಟಾಗುತ್ತದೆ. ಇದಕ್ಕೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರಕಾರವೇ ಹೊಣೆಯಾಗುತ್ತದೆ. ಕಬ್ಬು ನಿಗದಿ ಪಡಿಸುವ …
Read More »ಇಂದು ನಗರದಲ್ಲಿ ನೀರು ಬರೋದಿಲ್ಲ..
ಬೆಳಗಾವಿ- ಮಂಗಳವಾರದಂದು ದಿನವಿಡೀ ವಿದ್ಯುತ್ತ ಪೂರೈಕೆ ಆಗದ ಕಾರಣ ಇಂದು ಬುಧವಾರ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯೆತ್ಯೆಯ ಉಂಟಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ ಕೆಪಿಟಿಸಿಲ್ ನಿ0ದ ತೆಗೆದುಕೊ0ಡಿದ್ದ ನಿರ್ವಹಣೆ ಕಾಮಗಾರಿಯಿ0ದ ಹಿ0ಡಲಗ ಪ0ಪ್ ಹೌಸ್ ಗೆ ದಿನಾ0ಕ 21.2.2017 ರ0ದು ಬೆಳಗ್ಗೆ 9 ಘ0ಟೆ ಯಿ0ದ ರಾತ್ರಿ 7.30ರ ವರಗೆ ವಿಧ್ಯುತ್ ಸರಬರಾಜು ಆಗಿರುವುದಿಲ್ಲ. ಪುನಃ ದಿನಾ0ಕ 22.02.2017 ರ0ದು ಬೆಳಗ್ಗೆ 3.45 ರಿ0ದ 5.00ಘ0ಟೆ ವರಗೆ ವಿಧ್ಯುತ್ …
Read More »ಬೆಳಗಾವಿಯ ಹೊಟೇಲ್ ನ್ಯು ಗ್ರ್ಯಾಂಡ್ ಯುಗ ಅಂತ್ಯ
ಬೆಳಗಾವಿ- ಹಲವಾರು ದಶಕಗಳಿಂದ ಬೆಳಗಾವಿ ಜನರ ನಾಲಿಗೆಯ ರುಚಿಯಾಗಿದ್ದ ಕಾಲೇಜು ರಸ್ತೆಯ ಹೊಟೆಲ್ ನ್ಯು ಗ್ರ್ಯಾಂಡ್ ಯುಗ ಮಂಗಳವಾರ ಅಂತ್ಯಗೊಂಡಿತು ರುಚಿಕರ ಹೊಟೇಲ್ ಪದಾರ್ಥಗಳಿಗೆ ಹೆಸರು ವಾಸಿಯಾಗಿದ್ದ ನ್ಯು ಗ್ರ್ಯಾಂಡ್ ಹೊಟೇಲ್ ಕಟ್ಟಡವನ್ನು ಮಂಗಳವಾರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ತೆರವು ಮಾಡಲಾಯಿತು ಮಹಿಳಾ ವಿದ್ಆಯಾಲಯ ಆಡಳಿತ ಮಂಡಳಿ ಹಾಗು ಹೊಟೇಲ್ ನ್ಯು ಗ್ರ್ಯಾಂಡ್ ಮಾಲೀಕರ ನಡುವೆ ವ್ಯಾಜ್ಯ ನಡೆದಿತ್ತು ಕೊನೆಗೆ ಮಾನ್ಯ ಸರ್ವೋಚ್ಛ ನ್ಯಾಯ್ಯಾಲಯದಲ್ಲಿ ವಿದ್ಯಾಲಯದ ಪರವಾಗಿ …
Read More »ಹಣೆಯ ಮೇಲೆ ರೂಪಾಯಿ ಚಿಹ್ನೆ…
ಬೆಳಗಾವಿ:ಹಣೆಯ ಮೇಲೆ ರೂಪಾಯಿ ಚಿಹ್ನೆ ಹೊಂದಿದ ಆಕರ್ಷಕ ಮುದ್ದಾದ ಆಕಳು ಕರು ಬೆಳಗಾವಿ ಸಮೀಪದ ಜಾಂಬೋಟಿ ರಸ್ತೆಯ ಬ್ರಹ್ಮಾಕುಮಾರಿ ಅವರ ಸೈಲೆನ್ಸ್ ವ್ಯಾಲಿ ಧ್ಯಾನ ಮಂದಿರದ ಗೋಶಾಲೆಯ ಆಕರ್ಷಣೆಯಾಗಿದೆ. ಜನವರಿ ೧೦ ರಂದು ಜನಿಸಿದ ೨೦ ದಿನಗಳ ವಯಸ್ಸಿನ ಈ ಆಕಳ ಕರು ಅತ್ಯಂತ ಮುದ್ದಾಗಿದೆ. ಆಕಳ ಕರುವಿನ ಹಣೆಯ ಮೇಲೆ ₹ ಚಿಹ್ನೆ ಕಂಡು ಫೋಟೊ ತೆಗೆಯಲು ಮುಂದಾದಾಗ ಚೆನ್ನಾಗಿ ಪೋಜ್ ನೀಡಿ ಅಚ್ಚರಿ ಮೂಡಿಸಿತು
Read More »ಫೆ,7 ರಿಂದ ಬೆಳಗಾವಿಯಲ್ಲಿ ಬೆನಕೆ ಬೌಂಡರಿ,
ಬೆಳಗಾವಿ: ಅನೀಲ ಬೆನಕೆ ಸ್ಪೋಟ್ಸ ಸಂಸ್ಥೆ ಆಶ್ರಯದಲ್ಲಿ ಫೆ.7 ರಿಂದ ನಗರದ ಸಿಪಿಎಡ್ ಮೈದಾನದಲ್ಲಿ ನಾಲ್ಕನೇ ಆವೃತ್ತಿಯ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗಳು ನಡೆಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ಅನೀಲ ಬೆನಕೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕ್ರಿಕೇಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತ ಬರಲಾಗಿದೆ. ಇದರಿಂದ ಯುವ ಆಟಗಾರರಿಗೆ ಪ್ರೋತ್ಸಾಹ ನೀಡಿದಂತ್ತಾಗ್ಯೂ ಆಗುತ್ತಿದೆ. ಸ್ಪರ್ಧೇಯಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯದ ಆಟಗಾರರು ಆ ಭಾಗವಹಿಸಲಿದ್ದಾರೆ. ಸ್ಪರ್ಧೇಯಲ್ಲಿ …
Read More »