Breaking News
Home / LOCAL NEWS (page 471)

LOCAL NEWS

ಬೆಳಗಾವಿಯಲ್ಲಿ ಮಹಾಲಯ ಅಮವಾಸ್ಯೆ ಮಕ್ಕಳ ಬಲಿಗೆ ಯತ್ನ

  ಬೆಳಗಾವಿಯಲ್ಲಿ ಮಹಾಲಯ ಅಮವಾಸೆಗೆ ಮಕ್ಕಳ ಬಲಿಗೆ ಯತ್ನಿಸಿದ ಮುಸ್ಲೀಂ ಕುಟುಂಬವೊಂದರ ದುಷ್ಕೃತ್ಯ ಬಯಲಾಗಿದೆ ಬೆಳಗಾವಿ ಬಡಕಲಗಲ್ಲಿಯಲ್ಲಿ ಘಟನೆ ನಡೆದಿದ್ದು ಅಮವಾಸ್ಯೆಗೆ ಬಲಿಯಾಗುವ ಮಕ್ಕಳನ್ನು ಹೊಂದಿದ್ದರು ಪೋಲೀಸರು ರಕ್ಷಣೆ ಮಾಡಿದ್ದಾರೆ ನಿಧಿಗಾಗಿ ಮನೆಯಲ್ಲಿ ಗುಂಡಿತೆಗೆದು ಮಗುವನ್ನ ಬಲಿಕೊಡಲು ಸ್ಕೆಚ್ ಹಾಕಿಕೊಂಡಿದ್ದ ಖದೀಮರು ನಿನ್ನ ರಾತ್ರಿ ಬಲಿಕೊಡಲು ಪ್ರಯತ್ನ ಮಾಡಿದ್ದರು ಖತೀಜಾ ಗೌಸ ಫಿರ್ಜಾದೆ ೧೪ ತಿಂಗಳ ಹೆಣ್ಣು ಮಗುವನ್ನು ಬಲಿ ಕೊಡಲು ತಯಾರಿ ಮಾಡಿಕೊಂಡಿದ್ದರು ಶೀರಿನಾ ಜಮಾದರ ಸೆರೆ ಸಿಕ್ಕ …

Read More »

ಮೂಡಲಗಿ ತಾಲೂಕ ಆಗದಿದ್ದರೆ ರಾಜಿನಾಮೆ ನೀಡುವೆ- ಬಾಲಚಂದ್ರ

  ಬೆಳಗಾವಿ- ಮೂಡಲಗಿ ತಾಲೂಕು ರಚನೆಯಿಂದ ಕೈ ಬಿಟ್ಟ ವಿಚಾರದ ಕುರಿತು ಮೂಡಲಗಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮೂಡಲಗಿ. ಮುಡಲಗಿ ತಾಲೂಕು ರಚನೆ ಮಾಡಿಯೇ ತೀರುತ್ತೇನೆ. ಸಾದ್ಯವಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದು ಅರಬಾಂವಿ ಶಾಸಕ ಮಾಜಿ ಮಂತ್ರಿ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ತಾಲೂಕು ಹೋರಾಟ ಸತ್ಯಾಗ್ರಹದಲ್ಲಿ ಬಾಗಿಯಾದ ಶಾಸಕರಿಂದ ಮೂಡಲಗಿ …

Read More »

ನಾನೂ ಹೆಸರು ಹೇಳಿಲ್ಲ ಅವರೂ ಹೆಸರು ಹೇಳಿಲ್ಲ- ಸತೀಶ

ಬೆಳಗಾವಿ- ಡಿಕೆ ಶಿವಕುಮಾರ ಮಾಜಿ ಸಚಿವ ಸತೀಶ ಜಾರಕಿಹೊಳಿಯನ್ನ ದುಶ್ಯಾಸನಕ್ಕೆ ಹೊಲಿಸಿದ ಪ್ರಕರಣದ ಕುರಿತು ಬೆಳಗಾವಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ.ನೀಡಿದ್ದಾರೆ ಸುಳೇಭಾವಿ ಕಾರ್ಯಕ್ರಮದಲ್ಲಿ ಅವರು ನನ್ನ ಹೆಸರನ್ನೂ ಹೇಳಿಲ್ಲ ನಾನೂ ಅವರ ಹೆಸರು ಹೇಳಿಲ್ಲ ಎಂದು ಸತೀಶ ಪ್ರತಿಕ್ರಿಯೆ ನೀಡಿದ್ದಾರೆ ಅವರು ಯಾರ ಹೆಸರು ತೆಗೆದುಕೊಂಡು ಹೇಳಿಲ್ಲ. ಹೀಗಾಗಿ ನಾನು ಡಿ.ಕೆ.ಶಿ ಹೇಳಿಕೆಗೆ ಪ್ರತಿಕ್ರಿಯಸಲ್ಲ. ಸೀರೆ ಹಂಚಿಕೆ ವಿಚಾರದಲ್ಲೂ ನಾನ್ಯಾರ ಹೆಸರು ತೆಗೆದುಕೊಂಡಿಲ್ಲ ಎಂದು ಸತೀಶ್ ಪ್ರತಿಕ್ರಿಯೆ …

Read More »

ಬೆಳಗಾವಿ ಕಾಂಗ್ರೆಸ್ ಬಲಾಡ್ಯರ ಕಪಿಮುಷ್ಠಿಯಲ್ಲಿದೆ

ಬೆಳಗಾವಿ- ಬೆಳಗಾವಿ ಕಾಂಗ್ರೆಸ್ ಪಕ್ಷ ಕೆಲವೇ ಕೆಲವು ಕುಟುಂಬಗಳ ಆಸ್ತಿಯಾಗಿದೆ ಇಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ ಕಾಂಗ್ರೆಸ್ ಪಧಾದಿಕಾರಿಗಳ ನೇಮಕದ ವಿಷಯದಲ್ಲಿ ಬಿಲ್ಡರ್ ಗಳಿಗೆ ಎಕ್ಸೈಜ್ ಕಂಟ್ರಾಕ್ಟರ್ ಗಳಿಗೆ ಗುತ್ತಿಗೆದಾರರಿಗೆ ಸ್ಥಾನಮಾನ ನೀಡಲಾಗಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಕಳವಳ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾಮಾನ್ಯ ಕಾರ್ಯಕರ್ತ ತಪ್ಪು ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳುವ ನಾಯಕರು …

Read More »

ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಭದ್ಧ- ಪ್ರಭಾಕರ ಕೋರೆ

ಬೆಳಗಾವಿ-ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರ ಕುರಿತು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಲಿಂಗಾಯತ ಸಮಾಜದ ಮುಖಂಡ ಪ್ರಭಾಕರ ಕೋರೆ ತಡವಾಗಿ ತಮ್ಮ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯಲ್ಲಿ ಮೊದಲ ಭಾರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆ ನೀಡಿದ್ದು ನಾನು ಅಖಿಲ ಭಾರತ ಮಹಾಸಭಾದ ಉಪಾಧ್ಯಕ್ಷನಾಗಿದ್ದೇನೆಮಹಾಸಭಾದ ನಿರ್ಧಾರಕ್ಕೆ ನಾನು ಬದ್ಧಬಾಗಿದ್ದೇನೆ. ಈಗ ನಡೆದಿರುವ ಪ್ರತ್ಯೇಕ ಧರ್ಮ ವಿಚಾರ ವೈಯಕ್ತಿಕವಾದದ್ದು ಎಂದು ಪ್ರಭಾಕರ ಕೋರೆ ಹೇಳಿದ್ದಾರೆ ಏನಾದ್ರು ಸಿಗುತ್ತದೇ ಅಂದ್ರೆ ಜನರು ಬಂದೇ ಬರುತ್ತಾರೆ …

Read More »

ಸ್ವಚ್ಛತೆಯಲ್ಲಿಯೂ ಬೆಳಗಾವಿಯ ಕೆಎಲ್ಇ ಕ್ಯಾಂಪಸ್ ದಕ್ಷಿಣ ಭಾರತದಲ್ಲಿಯೇ ನಂ.1

ಬೆಳಗಾವಿ- ಬೆಳಗಾವಿಯ ಕೆಎಲ್ಇ ಸಂಸ್ಥೆ ಶಿಕ್ಷಣದ ಗುಣಮಟ್ಟದಿಂದ ಜಾಗತಿಕ ಮಟ್ಟದಲ್ಲಿಯೇ ಫೇಮಸ್ ಆಗಿದೆ ಈಗ ಸ್ವಚ್ಛತೆ ಯಲ್ಲಿಯೂ ಬೆಳಗಾವಿಯ ಕೆಲ್ಇ ಯುನಿವರ್ಸಿಟಿಯ ಕ್ಯಾಂಪಸ್ ದಕ್ಷಿಣ ಭಾರತದಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡರೇ ಭಾರತದಲ್ಲಿಯೇ ನಾಲ್ಕನೇಯ ಸ್ಥಾನ ಪಡೆದುಕೊಳ್ಳುವ ಮೂಲಕ ನಾಡಿನ ಕೀರ್ತಿಯನ್ನು ಬೆಳಗಿದೆ ಭಾರತ ಸರ್ಕಾರ ಸ್ವಚ್ಛತಾ ಅಭಿಯಾನ ದಡಿಯಲ್ಲಿ ದೇಶದ ಕಾಲೇಜು ಹಾಗು ಯುನಿವರ್ಸಿಟಿಗಳಿಂದ ಅರ್ಜಿಗಳನ್ನು ಅಹ್ವಾನಿಸಿತ್ತು ದೇಶದ ಮೂರು ಸಾವಿರಕ್ಕೂ ಹೆಚ್ವು ಕಾಲೇಜು ಹಾಗು ಯುನಿವರ್ಸಿಟಿ ಗಳು …

Read More »

ನಾಗರ ಹಾವಿನ ಮೂಗಿನಲ್ಲಿ ಮರಿ ಹಾವು

  ಬೆಳಗಾವಿ ಹಾವುಗಳು ಇಲಿ, ಕಪ್ಪೆ ನುಂಗೊದು ಸಾಮನ್ಯ ವಿಷ ಪೂರಿನ ನಾಗರ ಹಾವಿನ ಮೂಗಿನಲ್ಲಿಯೆ ಮರಿ ಹಾವು ಹೊಕ್ಕಿದೆ ಇಂಥದೊಂದು ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ ನಗರದ ಬ್ರಹ್ಮ ನಗರದ ಸಿಮೆಂಟ್ ಇಟ್ಟಂಗಿ ಭಟ್ಟಿಯಲ್ಲಿ ಹಾವು ಪತ್ತೆಯಾಗಿದೆ ವಿಷ ಪೂರಿನ ನಾಗರ ಹಾವಿನ ಮೂಗಿನಲ್ಲಿ ಮರಿ ಹಾವು ಸಿಕ್ಕಿದೆ ಈ ಹಾವುನ್ನು ಖ್ಯಾತ ಉರಗ ತಜ್ಞ ಆನಂದ ಚಿಟ್ಟಿಯಿಂದ ಹಾವು ರಕ್ಷಣೆ ಹಾವಿನ ಮೂಗಿನಲ್ಲಿ ಅರ್ಧದಷ್ಟು ಮರಿ ಹಾವು …

Read More »

ಸತೀಶ್ ವಿರುದ್ಧ ಗುಡುಗಿದ ಸುಳೇಭಾವಿ ಸಮಾವೇಶ

ಬೆಳಗಾವಿ- ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿಯನ್ನು ಹೊರ ಹಾಕಿತು ಸಮಾವೇಶಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೋಳಿ ಗೈರಾಗಿದ್ದರು ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಅವರು ಗ್ರಾಮೀಣ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಒಟ್ಟಾಗಿ ನಿಂತ್ರೆ ಯಾವ ನಾಯಕರ ಆಟ ನಡೆಯೋದಿಲ್ಲ. ಗೋಕಾಕ ಕ್ಷೇತ್ರದಲ್ಲೂ ನನ್ನನ್ನೂ ಸೋಲಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಅವರ ಗಂಡಸತನ ಎಷ್ಟಿದೆ ಅಂತಾ ನನಗೆ ಗೊತ್ತಿದೆ.ನೀವು ಹೆದರಬೇಡಿ ಅಂತಾ ಇಲ್ಲಿ ಯಾರು …

Read More »

ಲಕ್ಷ್ಮೀ ಹೆಬ್ಬಾಳಕರ ಟಿಕೆಟ್ ಖಾತ್ರಿ ಪಡಿಸಿದ ಸುಳೇಭಾವಿ ಕಾಂಗ್ರೆಸ್ ಸಮಾವೇಶ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಉತ್ಸಾಹ ನೋಡಿ ಈ ಸಾರಿ ಸಂದೇಹ ಉಳಿದಿಲ್ಲ ನೂರಕ್ಕೆ ನೂರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಗೆಲ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸುಳೆಬಾವಿ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ವಿಶ್ವಾಸ ವ್ಯೆಕ್ತಪಡಿಸಿದರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ಕಡಿಮೆ ಅಂತರದಿಂದ ಸೋತಿದ್ದು ದುರಾದೃಷ್ಟ ಈ ಬಾರಿ ಅವರನ್ನ ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಲೇಬೇಕು ಹೆಬ್ಬಾಳಕರ ಸೋತರೂ ಕ್ಷೇತ್ರವನ್ನು ಬಿಡಲಿಲ್ಲ …

Read More »