ಬೆಳಗಾವಿ- ಇಂದು ಗುರುವಾರ ದೇಶದ ಯಾವ ಭಾಗದಲ್ಲಿಯೂ ಚಂದ್ರ ದರ್ಶನವಾಗದ ಕಾರಣ ಶನಿವಾರದಂದು ರಮಜಾನ್ ಈದುಲ್ ಫಿತರ್ ಹಬ್ಬವನ್ನು ಆಚರಿಸಲು ಬೆಳಗಾವಿ ಜಿಲ್ಲಾ ಚಾಂದ್ ಕಮೀಟಿ ನಿರ್ಧಾರ ಕೈಗೊಂಡಿದೆ ಸಂಜೆ ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ ಸಭೆ ಸೇರಿದ ಮುಸ್ಲೀಂ ಧರ್ಮಗುರುಗಳು ಬೆಂಗಳೂರು ಮೈಸೂರು ಧಾರವಾಡ ಮುಂಬೈ ಪುನೆ ಸೇರಿದಂತೆ ದೇಶದ ಮಹಾನಗರಗಳ ಸಮೀತಿ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಚಂದ್ರ ದರ್ಶನದ ಬಗ್ಗೆ ಮಾಹಿತಿ ಪಡೆದು ಎಲ್ಲಿಯೂ …
Read More »ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ,ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡ ಲಕ್ಷ್ಮೀ ಹೆಭ್ಬಾಳಕರ
ಬೆಳಗಾವಿ:- ಬೆಳಗಾವಿ ಗ್ರಾಮೀಣ ಕ್ಷೇತ್ರ ತೀರಾ ಹಿಂದುಳಿದ ಕ್ಷೇತ್ರವಾಗಿದೆ. 25 ವರ್ಷದ ಅಭಿವೃದ್ಧಿ ಕೆಲಸವನ್ನು ಐದೇ ವರ್ಷದಲ್ಲಿ ಮಾಡುತ್ತೇನೆಂದು ಹೇಳಿ ನಾನು ಇಲ್ಲಿಗೆ ಬಂದು ಕುಳಿತಿದ್ದೇನೆ. ಅತೀ ವೇಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡವಳಿದ್ದೇನೆ. ನನ್ನ ವೇಗಕ್ಕೆ ಹೊಂದಿಕೊಂಡು ಕೆಲಸ ಮಾಡಿ. ಇಲ್ಲದಿದ್ದರೇ ನಿಮಗೆ ಹೊಂದಾಣಿಕೆಯಾಗುವ ಪ್ರದೇಶಕ್ಕೆ ಹೋಗಿ ಇದು ನನ್ನ ಸೂಚನೆಯೂ ಅಲ್ಲ, ಆದೇಶವೂ ಅಲ್ಲ, ಇದು ನನ್ನ ರಿಕ್ವೇಷ್ಟ ಆಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದ …
Read More »ಸಚಿವ ಸ್ಥಾನ ತಪ್ಪಿಸಿದವರನ್ನು ನಾನು ಲಕ್ಷ್ಮೀ ಹೆಬ್ಬಾಳಕರ ಇಬ್ರೂ ಕೂಡಿ ಹುಡಕಾಡಬೇಕಾಗಿದೆ
ಬೆಳಗಾವಿ- ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕುರಿತು ಶಾಸಕ ಸತೀಶ್ ಜಾರಕಿಹೋಳಿ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಅವರ ನಿವಾಸದಲ್ಲಿ ಭೇಟಿಯಾದ ಮಾದ್ಯಮಿತ್ರರ ಜೊತೆ ಮಾತನಾಡಿದ ಅವರು ಸೋಮವಾರದಂದು ನಾನು ರಾಹುಲ್ ಗಾಂಧಿಗೆ ರಾಜೀನಾಮೆ ಸಲ್ಲಿಸಿದ್ದೇನೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲಾ ಬೇರೆ ಶಾಸಕರನ್ನ ಸಚಿವರನ್ನ ಮಾಡುತ್ತೇವೆ ಎಂದಿದ್ದಾರೆ ರಾಜೀನಾಮೆ ನೀಡಿದ ಮೇಲೆ ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ ಈ ಕುರಿತು ಮಾತನಾಡಿಲ್ಲ ಎಂದು …
Read More »ಬೆಳಗಾವಿಯ ಶಿವ ಚರಿತ್ರೆ ಧ್ವನಿ ಬೆಳಕು ಯೋಜನೆಗೆ ಕಾಯಕಲ್ಪ
ಬೆಳಗಾವಿ- ನಗರದ ಶಿವಾಜಿ ಉದ್ಯಾನದಲ್ಲಿ ಆರು ವರ್ಷದ ಹಿಂದೆ ಶಾಸಕ ಅಭಯ ಪಾಟೀಲರು ನಿರ್ಮಿಸಿದ್ದ ಶಿವಸೃಷ್ಠಿ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಭಯ ಪಾಟೀಲ ಶಿವಸೃಷ್ಠಿಯ ಧ್ವನಿ ಮತ್ತು ಬೆಳಕಿನ ರಿಕಾರ್ಡಿಂಗ್ ಕೆಲಸದ ಪ್ರಗತಿ ಪರಶೀಲನೆ ಮಾಡಿದರು ಪುನಾ ದಲ್ಲಿರುವ ಡಿಜಿಟಲ್ ಆರ್ಟ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಸ್ಟುಡಿಯೋಗೆ ಭೇಟಿ ನೀಡಿದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರು ಶಿವಾಜಿ ಉದ್ಯಾನದಲ್ಲಿ ನಿರ್ಮಿಸಲಾದ ಶಿವಾಜಿ ಮಹಾರಾಜರ ಬಾಲ್ಯ ಹೋರಾಟದ ಇತಿಹಾಸದ …
Read More »ಉತ್ತರ ಕರ್ನಾಟಕದ ನಾಯಕರು ಆರಂಭ ಶೂರರು ಎಂದು ಹೇಳಿದ್ದು ಯಾರು ಗೊತ್ತಾ?
ಬೆಳಗಾವಿ- ಬೆಳಗಾವಿಯಲ್ಲಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ ಲಿಂಗಾಯತ ಹೋರಾಟ ಮಾಡಿದ್ದಕ್ಕಾಗಿ ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂದು ಹೊರಟ್ಟಿ ಹೇಳಿದ್ದಾರೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡಿದವರನ್ನ ಸಚಿವ ಸಂಪುಟದಿಂದ ಹೊರಗಿಟ್ಟಿದ್ದಾರೆ ಅಂತ ಅನಿಸಿದೆ ಅದು ನನಗೆ, ಎಂ.ಬಿ.ಪಾಟೀಲ್ ಕೈಬಿಟ್ಟಿರುವುದನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಹಾಗೇ ಅನಿಸುತ್ತದೆ ಎಂದು ಹೊರಟ್ಟಿ ಹೇಳಿದ್ದಾರೆ ನಾವೇನು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮಾಡಿದ್ದು ತಪ್ಪಲ್ಲ.ನಾವು ಜಾತಿ ಮಾಡಿಲ್ಲ ಜನರಿಗೆ ಒಳ್ಳೆಯದಾಗಲಿ ಅಂತಾ ಹೋರಾಟ …
Read More »ಹುಕ್ಕೇರಿ ಹಿರೇಮಠದ ಶ್ರೀಗಳ ಆಶಿರ್ವಾದ ಪಡೆದ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇಡೀ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯುಲು ಶ್ರಮಿಸುವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಳೆದ ದಶಕಗಳಿಂದ ಗ್ರಾಮೀಣ ಕ್ಷೇತ್ರದ ಹಾಗೂ ಜಿಲ್ಲೆಯ ಜನರ ಸಂಪರ್ಕದಲ್ಲಿದ್ದೇನೆ. ಅವರ ಕಷ್ಟ ಕಾರ್ಪಣ್ಯಗಳನ್ನು ಅತ್ಯಂತ ಹತ್ತಿರದಿಂದ ಆಲಿಸಿದ್ದೇನೆ. ಈ ಹಿನ್ನೆಲೆಯಲ್ಲಿ …
Read More »ಮುಗಿಲ ಮಾರಿಗೆ …ಮೋಡ ಮಿಂಚಿನ ನಂಜ ಏರಿತ್ತ…ಕುಂದಾನಗರಿಗೆ ಜಲದ ಮುಸುಕು ಹಾಕಿತ್ತ….!!!!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮುಗಿಲ ಹರಿದು ಬಿದ್ದಿದೆಯೋ ಗೊತ್ತಿಲ್ಲ ಮಳೆ ನಿಲ್ಲುವ ಸ್ಥಿತಿಯಲ್ಲಿ ಇಲ್ಲ ನಿನ್ನೆ ರಾತ್ರಿಯಿಂದ ಧಾರಾಕಾರವಾಗಿ ಸುರುತ್ತಿರುವ ಮಳೆಯಿಂದಾಗಿ ಬೆಳಗಾವಿ ನಗರದ ಜನಜೀವನ ಸಂಪೂರ್ಣವಾಗಿ ಅಸ್ಥವ್ಯೆಸ್ಥವಾಗಿದೆ ಬೆಳಗಾವಿ ನಗರದ ಚನ್ನಮ್ಮ ವೃತ್ತ ಅಶೋಕ ವೃತ್ತ ಸೇರಿದಂತೆ ಹಲವಾರು ವೃತ್ತಗಳು ಕೆರೆಯ ಸ್ವರೂಪ ಪಡೆದಿವೆ ರಸ್ತೆಗಳು ಹಳ್ಳದ ಸ್ವರೂಪ ಪಡೆದಿವೆ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ಮನೆಗೆ ನೀರು ನುಗ್ಗಿ ಬೆಳಗಾವಿಯಲ್ಲಿ ಮಳೆ ಅನಾಹುತ ಸೃಷ್ಟಿಸಿದೆ ಬೆಳಗಾವಿಯ ಪಾಂಗುಳ ಗಲ್ಲಿ …
Read More »ಬೆಳಗಾವಿಯಲ್ಲಿ ಪೋಸ್ಟಮನ್ ಮಾಮಾನ ಪ್ರತಿಮೆ
ಬೆಳಗಾವಿ ಶೀಘ್ರದಲ್ಲಿಯೇ ದಂಡುಮಂಡಳಿಯ ಪ್ರದೇಶದ ಕೇಂದ್ರ ಅಂಚೆ ಕಚೇರಿಯ ಎದುರು ಅಂಚೆ ಅಣ್ಣನ ಪುತ್ಥಳಿ ಹಾಗೂ ವೃತ್ತ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಸುರೇಶ ಅಂಗಡಿ ಹೇಳಿದರು. ಶನಿವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಬೆಳಗಾವಿ ಗ್ರಾಮೀಣ ಅಂಚೆ ನೌಕರರ ಕೇಂದ್ರ ಸರಕಾರಕ್ಕೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ದಂಡುಮಂಡಳಿಯಿಂದ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಕೇಂದ್ರ ಸರಕಾರದ ಅನುದಾನ ಕೊಡಿಸಲಾಗಿದೆ. ಈ ಭಾಗದಲ್ಲಿ ಆದಷ್ಟು ಬೇಗ …
Read More »ಬೆಳಗಾವಿ ದಕ್ಷಿಣ …ಅಭಯ ಪಾಟೀಲರಿಂದ ಅಭಿವೃದ್ಧಿಯ ಅಭಿಯಾನ…!!!
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನಾಲ್ಕು ಘಂಟೆಗಳ ಕಾಲ ಸುತ್ತಾಡಿ ಸಮಸ್ಯೆ ಆಲಿಸಿದ ಶಾಸಕ ಅಭಯ ಪಾಟೀಲ ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರ ಕಳೆದ ಐದು ವರ್ಷಗಳಿಂದ ವಂಚಿತವಾಗಿತ್ತು ಆದರೆ ಅಭಯ ಪಾಟೀಲ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಅಭಿಯಾನ ನಡೆಸಿದ್ದಾರೆ ಗುರುವಾರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಬೆಳಿಗ್ಗೆ 8 ಘಂಟೆಯಿಂದ ಮಧ್ಯಾಹ್ನ ಹನ್ನೆರಡು ಘಂಟೆಯವರೆಗೆ ವಡಗಾಂವ,ಖಾಸಬಾಗ ಹಾಗು ಶಹಾಪೂರ …
Read More »