Breaking News
Home / ಬೆಳಗಾವಿ ನಗರ (page 2)

ಬೆಳಗಾವಿ ನಗರ

ಪ್ಲಾಸ್ಟೀಕ್ ಕಾರ್ಖಾನೆಗೆ ಬೆಂಕಿ ಎರಡು ಕೋಟಿ ಲಾಸು

ಬೆಳಗಾವಿಯಲ್ಲಿ ಟಿಸ್ಕೋ ಟೇಪ್ ಕಾರ್ಖಾನೆಗೆ ಬೆಂಕಿ ಅಪಾರ ಪ್ರಮಾಣದ ಹಾನಿಯಾಗಿದೆ ಅಟೋ ನಗರದಲ್ಲಿರುವ ಈ ಕಾರ್ಖಾನೆಗೆ ಮದ್ಯರಾತ್ರಿ ಶಾರ್ಟ ಸರ್ಕ್ಯುಟ್ ನಿಂದಾಗಿ ಪ್ಲಾಸ್ಟಿಕ್ ಕಾರ್ಖಾನೆ ನಿನ್ನೆ ಮದ್ಯರಾತ್ರಿಯಿಂದ ಹೊತ್ತಿ ಉರಿಯುತ್ತಿದ್ದು ಇಲ್ಲಿಯವರೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ ಆಟೋ ನಗರದ ಕೈಗಾರಿಕಾ ಪ್ರದೇಶದ ಟಿಸ್ಕೋಟ್ ಟೇಪ್ ಕಾರ್ಖಾನೆಯಲ್ಲಿ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಹತ್ತಿದ ಬೆಂಕಿ ಇಡೀ ಕಾರ್ಖಾನೆ ಸುಟ್ಟು ಭಸ್ಮ 35 ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ …

Read More »

ಐವರು ಪೋಲೀಸ್ ಪೇದೆಗಳ ಅಮಾನತು

ಬೆಳಗಾವಿ ಅಕ್ರಮ ಮರಳು ಮಾಫಿಯಾ ಜೊತೆ ಶಾಮೀಲು ಆರೋಪ. ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಪೋಲೀಸರು ಅಮಾನತುಗೊಂಡಿದ್ದಾರೆ ಐವರು ಪೋಲಿಸ್ ಪೇದೆಗಳು ಮರಳು ಮಾಫಿಯಾ ಜೊತೆ ಶಾಮೀಲಾಗಿರುವ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಬೆಳಗಾವಿ ಎಸ್ಪಿ ರವಿಕಾಂತೇಗೌಡ ಆದೇಶ.ಹೊರಡಿಸಿದ್ದಾರೆ ರಾಮದುರ್ಗ ಠಾಣೆಯ ಎ.ಡಿ.ಕೊಪ್ಪದ, ಪಿ‌.ಕೆ.ಡೋಣಿ ಹೆಚ್.ಬಿ.ಮಳಲಿ, ವಿ.ಎನ್.ಮೇಟಿ ಹಾಗೂ ಸವದತ್ತಿ ಠಾಣೆಯ ಜೆ.ಆರ್.ಗಿಡ್ಡಪ್ಪನವರ ಅಮಾನತುಗೊಂಡ ಪೇದೆಗಳು. ಇಂದು ಜಿಲ್ಲಾಧಿಕಾರಿ ಎನ್.ಜಯರಾಮ್ ನೇತೃನೇತೃತ್ವದಲ್ಲಿ ಅಕ್ರಮ ಮರಳು ಸಾಗಾಟದ ಕುರಿತು ಸಭೆ ನಡೆಸಲಾಗಿತ್ತು ಈ …

Read More »

ಅತ್ಯಾಚಾರದ ವಿರುದ್ಧ ಬೆಳಗಾವಿ ಮಹಿಳೆಯರ ಸಮರ

ಬೆಳಗಾವಿ- ಬೆಳಗಾವಿ ನಗರ ಹಾಗು ಜಿಲ್ಲೆಯಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಬೆಳಗಾವಿ ನಗರದ ಮಹಿಳೆಯರು ಕುದುರೆ ಮೇಲೆ ಸವಾರಿ ಮಾಡಿ ಸಮರ ಸಾರಿದ್ದಾರೆ ಬೆಳಗಾವಿ ಜೇಂಟ್ಸ ಗ್ರೂಪ್ ಆಫ್ ಸಹೆಲಿ ಸಂಘಟನೆ ಹಲವಾರು ಮಹಿಳಾ ಸಂಘಟನೆಗಳನ್ನು ಸಂಘಟಿಸಿ ಬೃಹತ್ತ ಪ್ರತಿಭಟನಾ ರ್ಯಾಲಿಯನ್ನು ಹೊರಡಿಸಿದ್ದರು ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಜನ ಮಹಿಳೆಯರು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ ಮಾಡಿದರು ಇಲ್ಲಿ ನಡೆದ ಜಾಗೃತಿ …

Read More »

ರಾಮದುರ್ಗ ತಾಲ್ಲೂಕಿನಲ್ಲಿ ೧೩ ಕೋಟಿ ದುರ್ಬಳಕೆ ,-ಲಂಚ ಮುಕ್ತ ಕರ್ನಾಟಕ

ಬೆಳಗಾವಿ:3  ರಾಮದುಗ೯ ತಾಲೂಕಿನ ಮುದೇನೂರ ಗ್ರಾಪಂ ವ್ಯಾಪ್ತಿಗೆ ಬರುವ ಆರು ಹಳ್ಳಿಗಳಲ್ಲಿ ಬ್ರಷ್ಟಾಚಾರ ನಡೆದಿದೆ ಎಂದು ಲಂಚ ಮುಕ್ತ ಕರ್ನಾಟಕ ಸಂಘಟನೆ ಆರೋಪಿಸಿದೆ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಂಘಟನೆಯ ಪದಾಧಿಕಾರಿಗಳು   ಆರು ಹಳ್ಳಿಗಳಲ್ಲಿ   ಸರಕಾರದ ಯೋಜನೆಗಳನ್ನು ತಲುಪಿಸದೆ ಕಳೆದ‌ ಮೂರು ವಷ೯ಗಳಿಂದ ಕುಡಿಯುವ ನೀರು ನೀಡದೆ ಸಾವ೯ಜನಿಕರಿಗೆ ಪಂಚಾಯತಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಅಲ್ಲದೆ 13 ಕೋಟಿ ಹಣ ದುಬ೯ಳಕೆ …

Read More »

ಭೂ ಕಬಳಿಕೆ ಹಗರಣ ಡೈರಿ ಹಗರಣಕ್ಕಿಂತಲೂ ಭಯಾನಕ-ಶಂಕರ ಮುನವಳ್ಳಿ

ಬೆಳಗಾವಿ- ಮಾಜಿ ಸಚಿವ ಸತೀಶ ಜಾರಕಿಹೊಳಿ,ಹಾಗು ಶಾಸಕ ಫಿರೋಜ್ ಸೇಠ ಅವರು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕುಲಕರ್ಣಿ ಕುಟುಂಬಕ್ಕೆ ಮತ್ತು ತಮಗೆ ಸೇರಿದ ಚರ್ಚ ಬಳಿಯ ಜಾಗೆಯನ್ನು ಕಬಳಿಸುವ ಹುಣ್ಣಾರ ನಡೆದಿದ್ದು ಈ ಹಗರಣ ಡೈರಿ ಹಗರಣ ಕ್ಕಿಂತಲೂ ಭಯಾನಕ ವಾಗಿದೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದ್ದಾರೆ ತಮಗೆ ಸೇರಿದ ಜಾಗೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಬೆಳಗಾವಿ ಜಿಲ್ಲೆಯ …

Read More »

ಮೇಯರ್ ಉಪ ಮೇಯರ್ ಸ್ಥಾನಕ್ಕೆ ಯಾರು ನಾಮ ಪತ್ರ ಸಲ್ಲಿಸಿದರು ಗೊತ್ತಾ.?

ಬೆಳಗಾವಿ- ಹಲವಾರು ದಿನಗಳಿಂದ ಅತ್ಯಂತ ಕುತೂಹಲ ಕೆರಳಿಸಿದ್ದ ಮೇಯರ್ ಚುನಾವಣೆಗೆ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯ ವಾಗಿದೆ ಎಂಈಎಸ್ ಗುಂಪಿನಿಂದ ಮೇಯರ್ ಸ್ಥಾನಕ್ಕೆ ಸಂಜೋತಾ ಬಾಂಧೇಕರ,ಮೀನಾಕ್ಷಿ ಚಿಗರೆ ಮತ್ತು ಮಧುಶ್ರೀ ಪೂಜಾರಿ ನಾಮತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂಈಎಸ್ ನಿಂದ ಉಪ ಮೇಯರ್ ಸ್ಥಾನಕ್ಕೆ ನಾಗೇಶ ಮಂಡೋಳ್ಕೆರ್ ಮತ್ತು ಬಾಂಧುರ್ಗೆ ನಾಮಪತ್ರ ಸಲ್ಲಿಸಿದ್ದಾರೆ ಇತ್ತ ಕನ್ನಡ ಗುಂಪಿನಿಂದ ಜಯಶ್ರೀ ಮಾಳಗಿ ಮತ್ತು ಪುಷ್ಪಾ ಪರ್ವತರಾವ ಅವರು ನಾಮಪತ್ರ …

Read More »

ಕನ್ನಡ ಮೇಯರ್ ಮಾಡಲು,ಸರ್ಕಾರ ವಿಶೇಷ ಪ್ರತಿನಿಧಿ ಕಳುಹಿಸಲಿ-ಕರವೇ

ಕನ್ನಡ ನಗರ ಸೇವಕರ ಒಗ್ಗಟ್ಟಿಗೆ ಕರವೇ ಒತ್ತಾಯ ಬೆಳಗಾವಿ- ಮಾರ್ಚ 1 ರಂದು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಕನ್ನಡ ನಗರ ಸೇವಕರು ಮತ್ತು ಜನ ಪ್ರತಿನಿಧಿಗಳು ಒಂದಾಗಿ ಕನ್ನಡಿಗರನ್ನು ಆಯ್ಕೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ ನಗರದ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಕನ್ನಡದ ನಗರ ಸೇವಕರು ಒಗ್ಗಟ್ಟಾಗಬೇಕೆಂದು ಒತ್ತಾಯಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಮಹಾದೇವ …

Read More »

ಬಡ್ತಿಯಲ್ಲಿ ಮೀಸಲಾತಿ, ಮರು ಪರಶೀಲನಾ ಅರ್ಜಿ ಸಲ್ಲಿಸಲು ಮನವಿ

ಬೆಳಗಾವಿ- ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ನೀಡುವದನ್ನು ಸುಪ್ರೀಂ ಕೋರ್ಟ ರದ್ದು ಪಡಿಸಿದ್ದು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೂಡಲೇ ಸುಪ್ರೀಂ ಕೋರ್ಟಗೆ ಮರು ಪರಶೀಲನಾ ಅರ್ಜಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ sc/st ನೌಕರರ ಸಮನ್ವಯ ಸಮೀತಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ ನಗರದಲ್ಲಿ ಪ್ತತಿಭಟನೆ ನಡೆಸಿದ ನೌಕರರು ಮಾನ್ಯ ಸುಪ್ರೀಂ ಕೋರ್ಟಿನ ಆದೇಶದಿಂದ ದಿಗ್ಬ್ರಾಂತರಾಗಿದ್ದಾರೆ ಬಡ್ತಿ ಯಲ್ಲಿ ಮೀಸಲಾತಿ ರದ್ದು ಪಡಿಸುವ ಆದೇಶದಿದಂದ ದಲಿತ ಸಮುದಾಯದ ನೌಕರರಿಗೆ ಅನ್ಯಾಯ …

Read More »

ಕೇರಳ ಸರ್ಕಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿ ನಿರ್ಧಾರ

ಬೆಳಗಾವಿ- ಕೇರಳ ಸರ್ಕಾರ ಉಗ್ರವಾದಿಗಳಿಗೆ ರಕ್ಷಣೆ ನೀಡುತ್ತಿರುವದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಬಿಜೆಪಿ ಘಟಕ ಮಾರ್ಚ 1 ರಂದು ಪ್ರತಿಭಟಿಸಲು ನಿರ್ಧರಿಸಿದೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಶಾಸಕ ಸಂಜಯ ಪಾಟೀಲ ಎಂಬಿ ಝಿರಲಿ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಭಾಗವಹಿದಿದ್ದರು ಸಭೆಯಲ್ಲಿ ಮಾತನಾಡಿದ ಆರ್ ಎಸ್ ಎಸ್ ಸಂಘಟಕ  ರಾಮಚಂದ್ರ ಎಡಕೆ ಮಾತನಾಡಿ ಕೇರಳ ರಾಜ್ಯದಲ್ಲಿ …

Read More »

ಕಾಂಗ್ರೆಸ್ ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ..

ಬೆಳಗಾವಿ- ಬಹಳ ದಿನಗಳ ನಂತರ ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕ್ರಿಯಾಶೀಲವಾಗಿದೆ ನೂತನ ಜೆಡಿಎಸ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತ್ರತ್ವದಲ್ಲಿ ಬೀದಿಗಿಳಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಹೈಕಮಾಂಡ್ ಗಳಿಗೆ ನೀಡಿರುವ ಕಪ್ಪು ಹಣದ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಜೆಡಿಎಸ್ ಒತ್ತಾಯಿಸಿದೆ ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ …

Read More »