Home / ಬೆಳಗಾವಿ ನಗರ (page 3)

ಬೆಳಗಾವಿ ನಗರ

ತಂದೆ,ತಾಯಿ ಲಿಂಗಾಯತ ಮಗ ಹೇಗೆ ನೇಕಾರ ಆದ….!

ಬೆಳಗಾವಿ: ತಂದೆ-ತಾಯಿ ಹಿಂದೂ ಲಿಂಗಾಯತರಿದ್ದಾರೆ. ಸಂಬಂಧಿಕರು ಲಿಂಗಾಯತರಿದ್ದಾರೆ. ಆದರೆ, ಈ ಯುವಕ ಹೇಗೆ ನೇಕಾರ ಆದ್ರಿ. ಕಸುಬು ಆಧರಿಸಿ ನೀವು ಜಾತಿ ತೀರ್ಮಾನಿಸತೇನ್ರಿ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಸುಬು ಆಧರಿಸಿನ ಜಾತಿ ನಿರ್ಧರಿಸಬೇಡರಿ. ಈಗ ಬ್ರಾಹ್ಮಣರು ಕಲ್ಲು ಒಡೆದರೆ ಅವರನ್ನು ವಡ್ಡರು ಎಂದು ಕರೆಯುತ್ತೀರಾ? ಸಮಗ್ರವಾಗಿ ತನಿಖೆ ನಡೆಸಿ …

Read More »

ಬಡ್ತಿ ಮೀಸಲಾತಿ ಸಂರಕ್ಷಿಸಲು,ಮರು ಪರಶೀಲನಾ ಅರ್ಜಿ ಸಲ್ಲಿಸಲು ಬಿ ಎಸ್ ಪಿ ಒತ್ತಾಯ

ಬೆಳಗಾವಿ- ಎಸ್ ಸಿ- ಎಸ್ ಟಿ ವರ್ಗಗಳ ಬಡ್ತಿ ಮೀಸಲಾತಿಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಗೆ ಮರು ಪರಶೀಲನಾ ಅರ್ಜಿಯನ್ನು ಸಲ್ಲಿಸುವಂತೆ ಬೆಳಗಾವಿ ಜಿಲ್ಲಾ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲಗಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಮಾನ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಚನ್ನಪ್ಪರೆಡ್ಡಿ ಅವರು ಮೀಸಲಾತಿ ಬಿಕ್ಷೆ ಅಲ್ಲ ಅದು ಸಮಾನತೆಯ ಸಾಧನ ಎಂದು ಹೇಳಿದ್ದು sc/st ವರ್ಗಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಿದರೆ ಆಡಳಿತದಲ್ಲಿ ದಕ್ಷತೆಗೆ ಧಕ್ಕೆ …

Read More »

ಮೇಯರ್ ಖುರ್ಚಿಯ ಮೊದಲು ಸಂಗೀತ ಖುರ್ಚಿ…..!

ಬೆಳಗಾವಿ- ಮಂಗಳವಾರ ಬೆಳಗಾವಿ ಮಹಾನಗರ ಪಾಲಿಕೆಯ ನಗರ ಸೇವಕಿಯರು ಮತ್ತು ಪಾಲಿಕೆಯ ಮಹಿಳಾ ಸಿಬ್ಬಂಧಿಗಳು ಪುಲ್ ಎಂಜಾಯ್ ಮೂಡ್ ನಲ್ಲಿದ್ದರು ಪಾಲಿಕೆಯ ದಿನನಿತ್ಯದ ಜಂಜಾಟದಿಂದ ದೂರಾಗಿ ಮನೋರಂಜನಾ ಕಾರ್ಯಕ್ರಮದಲ್ಲಿ ಬ್ಯುಜಿ ಆಗಿದ್ದರು ಮಾರ್ಚ 1 ರಂದು ಮೇಯರ್ ಸರೀತಾ ಪಾಟೀಲರ ಅಧಿಕಾರದ ಅವಧಿ ಮುಗಿಯಲಿದೆ ಹೀಗಾಗಿ ಮೇಯರ್ ಸರೀತಾ ಪಾಟೀಲರು ಪಾಲಿಕೆ ಆವರಣದಲ್ಲಿ ನಗರ ಸೇವಕಿಯರಿಗೆ ಸ್ಪರ್ದಾತ್ಮಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಿದ್ದ ರು ಪ್ರ ಪ್ರಥಮವಾಗಿ ನಡೆದ ಸಂಗೀತ ಖುರ್ಚಿ …

Read More »

ಕೆಡಿಪಿಯಲ್ಲಿ ಶಾಸಕ ದುರ್ಯೋಧನ ಪ್ರತಿಭಟನೆ

ಬೆಳಗಾವಿ- ರಾಯಬಾಗ ತಾಕೂಕಿನ ಗ್ರಾಮವೊಂದರಲ್ಲಿ ಶಾಸಕರ ಅನುದಾನ ದಲ್ಲಿ ನಿರ್ಮಿದಲಾದ ಸಮುದಾಯ ಭವನ ಕಟ್ಟಲಾಗಿತ್ತು ಆದರೆ ದೇವಸ್ಥಾನ ಕಮೀಟಿ ಅವರು ಇದನ್ನು ನೆಲಸಮ ಮಾಡಿದ್ದನ್ನು ಖಂಡಿಸಿ ಶಾಸಕ ದುರ್ಯೋಧನ ಐಹೊಳಿ ಅವರು ಕೆಡಿಪಿ ಸಭೆಯಲ್ಲಿ ಪ್ರತಿಭಟನೆ ನಡೆಸಿದರು ಸಮುದಾಯ ಭವನದ ಪಕ್ಕದಲ್ಲಿ ಕೃಷ್ಣ ಭವನದ ನಿರ್ಮಾಣಕ್ಕಾಗಿ ಸಂಸದ ಪ್ರಕಾಶ ಹುಕ್ಕೇರಿಯವರು ೧೨ ಲಕ್ಷ ಅನುದಾನ ನೀಡಿದ್ದರು ಆದರೆ ಕೃಷ್ಣ ಭವನ ನಿರ್ಮಿಸುವವರು ಸಮುದಾಯ ಭವನ ನೆಲ ಸಮ ಮಾಡಿರುವದನ್ನು ಖಂಡಿಸಿ …

Read More »

ಪಿಡಿಓ ಗಳು ಎಲ್ಲರನ್ನು ಮೀರಿದ್ದಾರೆ-ಲಕ್ಷ್ಮಣ ಸವದಿ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಪಿಡಿಓ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ನಾವು ಫೋನ್ ಮಾಡಿದರೆ ಅವರು ರಿಸೀವ್ ಮಾಡೋದಿಲ್ಲ ಪಿಡಿಓ ಗಳು ಎಲ್ಲರನ್ನು ಮೀರಿಸಿದ್ದಾರೆ ಎನ್ನವ ಅಸಮಾಧಾನವನ್ನು ಶಾಸಕ ಲಕ್ಷ್ಮಣ ಸವದಿ ಕೆಡಿಪಿ ಸಭೆಯಲ್ಲಿ ಹೊರಹಾಕಿದರು ಪಿಡಿಓ ಗಳ ಬಗ್ಗೆ ಚಕಾರ ಎತ್ತಿದರೆ ಅವರು ಪ್ರತಿಭಟನೆ ಮಾಡುತ್ತಾರೆ ಅಥಣಿ ತಾಲೂಕಿನ ಜಿನವಾಡ ಗ್ರಾಮದಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲು ಅಲ್ಲಿಯ ಪಂಚಾಯತಿ ಸದಸ್ಯರು ಶ್ರಮಿಸುತ್ತಿದ್ದಾರೆ ಆದರೆ …

Read More »

ರೇಷನ್ ಕಾರ್ಡ,ಬಡವರಿಗೆ ಅನ್ಯಾಯ..ಕೆಡಿಪಿ ಸಭೆಯಲ್ಲಿ ಮೀಸೆ ಮಾವನ ಅವಾಜ್..!

ಬೆಳಗಾವಿ- ರೇಶನ್ ಕಾರ್ಡಗಳಿಗೆ ಆಧಾರ್ ಕಾರ್ಡಗಳ ಲಿಂಕ್ ಕೊಟ್ಟಿಲ್ಲ ಎಂದು ಜಿಲ್ಲೆಯ ಬಡವರಿಗೆ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಬಡವರಿಗೆ ಪಡಿತರ ಧಾನ್ಯ ಕೊಟ್ಟಿಲ್ಲ ಆ ಧಾನ್ಯ ಎಲ್ಲಿ ಹೋಯಿತು ಎಂದು ಸಂಸದ ಪ್ರಕಾಶ ಹುಕ್ಕೇರಿ ಕೆಡಿಪಿ ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು ಅಧಿಕಾರಿಗಳು ಆಧಾರ್ ಲಿಂಕ್ ಇಲ್ಲ ಅಂತ ರೇಶನ್ ಕೊಡುವದನ್ನು ನಿಲ್ಲಿಸಬೇಡಿ ತಲಾಠಿಗಳ ಮೂಲಕ ಆದಾರ್ ಲಿಂಕ್ ಪಡೆದುಕೊಳ್ಳಿ ಪ್ರತಿ ತಿಂಗಳು …

Read More »

ಬೆಳಗಾವಿಯಲ್ಲಿ ಸರ್ವಜ್ಞನ ಜಯಂತಿ ಉತ್ಸವಕ್ಕೆ ಚಾಲನೆ

ಬೆಳಗಾವಿ: ನಗರದಲ್ಲಿ ತ್ರಿಪದಿ‌ ಕವಿ ಸರ್ವಜ್ಞ ಜಯಂತಿ‌ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಕೋಟೆ ಬಳಿ ಇರುವ ಅಶೋಕ ವೃತ್ತದಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗರ ವಿದ್ಯುಕ್ತವಾಗಿ ಚಾಲನೆ ಕೊಟ್ಟರು‌. ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಜಾನಪದ ಕಲಾತಂಡಗಳು ಡೊಳ್ಳು‌ಕುಣಿತ, ಲೇಜಿಮ್, ಜಾಂಝ್ ಪಥಕ್, ಜಾನಪದ ಶೈಲಿಯ‌ ನೃತ್ಯಗಳನ್ನು ಪ್ರದರ್ಶಿಸಿದವು. ಕುಂಭ ಹೊತ್ತ ಮಹಿಳೆಯರು ಗಮನಸೆಳೆದರು. ಜಿಲ್ಲಾ ಕುಂಬಾರ ಸಮಾಜದ ಪದಾಧಿಕಾರಿಗಳು ಹಾಗೂ …

Read More »

ಕನ್ನಡ ನೆಲ, ಜಲದ ಸಂರಕ್ಷಣೆ…ಯುವಕರ ಹೊಣೆ- ಮಹಾದೇವ

ಬೆಳಗಾವಿ- ಕನ್ನಡ ನೆಲ.ಜಲ.ಹಾಗು ಕನ್ನಡ ಭಾಷೆಗೆ ಧಕ್ಕೆ ಬಂದಾಗ ಅದರ ರಕ್ಷಣೆಗೆ ಯುವಪಡೆ ಧಾವಿಸಬೇಕು ಭಾಷೆಯ ವಿಷಯದಲ್ಲಿ ರಾಜಕಾರಣ ಮಾಡುವವರಿಗೆ ರಕ್ಕ ಪಾಠ ಕಲಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಕರೆ ನೀಡಿದರು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರವೇ ನಗರ ವಿಧ್ಯಾರ್ಥಿ ಘಟಕದ ಪಧಾಧಿಕಾರಿಗಳ ನೇಮಕ ಮಾಡಿದ ಬಳಿಕ ಮಾತನಾಡಿದ ಅವರು ಗಡಿನಾಡ ಬೆಳಗಾವಿಯಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕನ್ನಡದ ಯುವಕರು ಪಶಲ್ಗೊಳ್ಳಬೇಕೆಂದು ಮಹಾದೇವ …

Read More »

ಸಾಧಕ ವಿಧ್ಯಾರ್ಥಿಗಳಿಗೆ ಕಲಾಶ್ರೀ ಪ್ರಶಸ್ತಿ

ಬೆಳಗಾವಿ: ಇಲ್ಲಿನ ವಿಧಾನಸೌಧದ ಸೆಂಟ್ರಲ್ ಹಾಲ್.ನಲ್ಲಿ 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ ಶುಕ್ರವಾರ ಸಂಪನ್ನಗೊಂಡಿತು. ಶಿಬಿರದಲ್ಲಿ ಸಾಧಕ 21 ವಿದ್ಯಾರ್ಥಿಗಳು ಹಾಗೂ ವಿಶೇಷ ಸಾಧಕ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗಣ್ಯರು ವಿತರಿಸಿದರು. ಬಾಲಭವನದ ಅಧ್ಯಕ್ಷೆ ಅಂಜಲಿತಾಯಿ ನಿಂಬಾಳ್ಕರ್, ಈ ವರ್ಷ ಅಂಗವಿಕಲರಲ್ಲೂ ಪ್ರೋತ್ಸಾಹ ತುಂಬುವ ಸಲುವಾಗಿ ವಿಶೇಷ ಪ್ರಶಸ್ತಿ ನೀಡುತ್ತಿದ್ದೇವೆ. ಮುಂದಿನ ವರ್ಷದಿಂದ ಅಂಗವಿಕಲರಿಗಾಗಿಯೇ ಪ್ರತ್ಯೇಕ …

Read More »

ಪ್ರೇಮಿಗಳ ದಿನಾಚರಣೆಗೆ ಶ್ರೀರಾಮ ಸೇನೆ ವಿರೋಧ

ಬೆಳಗಾವಿ- ಫೆ ೧೪ ರಂದು ಆಚರಿಸುವ ಪ್ರೇಮಿಗಳ ದಿನಾಚರಣೆಗೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಪ್ರೇಮಿಗಳ ದಿನ ಆಚರಿಸುವದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು ಭಾರತೀಯ ಯುವಕರು ಪರದೇಶಿ ಸಂಸ್ಕೃತಿಯನ್ನು ದಿಕ್ಕರಿಸಿ ಹಿಂದು ಸಂಸ್ಕೃತಿಯ ರಕ್ಷಣೆ ಮಾಡಬೇಕು ಪ್ರೇಮಿಗಳ ದಿನದಂದು ನಗರ ಮತ್ತು ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಬಾರದು ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಒತ್ತಾಯಿಸಿದರು ಪ್ರೇಮಿಗಳ ದಿನದ ಬದಲಾಗಿ ಸಹೋದರಿಯರ …

Read More »