Breaking News

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಮನವಿ ರವಾನಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ ಅವರು, ಹುಬ್ಭಳ್ಳಿಯಿಂದ ಪುಣೆಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ನಂ.20669) ರಾಯಬಾಗ ತಾಲೂಕು ಕುಡಚಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿದರೆ ಪ್ರಯಾಣಿಕರಿಗೆ …

Read More »

ಯಡವಣ್ಣವರ ಸಾವಿಗೆ ಕಾರಣ ಯಾರು ? ವ್ಯಾಟ್ಸಪ್ ಗ್ರೂಪ್ ನಲ್ಲಿ ಆತ ಮೆಸ್ಸೇಜ್ ಮಾಡಿದ್ದೇನು ???

ಬೆಳಗಾವಿ: ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ಎಸ್.ಡಿ.ಎ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳ ಆರೋಪ ಕೇಳಿ ಬಂದಿದ್ದು, ವಾಟ್ಸಪ್ ಗ್ರುಪ್ ನಲ್ಲಿ ಈ ಬಗ್ಗೆ ಬರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರುದ್ರಣ್ಣ ಯಡವಣ್ಣವರ (35) ಆತ್ಮಹತ್ಯೆಗೆ ಶರಣಾದ ದ್ವಿತೀಯ ದರ್ಜೆ ನೌಕರ. ತಹಶೀಲ್ದಾರ ಬಸವರಾಜ ನಾಗರಾಳ ಅವರ ಕೊಠಡಿಯಲ್ಲೇ ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆಯಷ್ಟೆ ಸವದತ್ತಿ ತಹಶೀಲ್ದಾರ ಕಚೇರಿಗೆ ರುದ್ರಣ್ಣ …

Read More »

ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಭೇಟಿ-ಪರಿಶೀಲನೆ

      ಬೆಳಗಾವಿ – ಬೆಳಗಾವಿಯ.  ಸಾಂಬ್ರಾ  ವಿಮಾನ ನಿಲ್ದಾಣಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ, ವಿಮಾನ ನಿಲ್ದಾಣ ವಿಕ್ಷೀಸಿ, ನೂತನ ನಿರ್ಮಾಣವಾಗುತ್ತಿರುವ ಟರ್ಮಿನಲ್ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಟರ್ಮಿನಲ್ ಕಟ್ಟಡ, ರನ್‌ವೇ, ಟ್ಯಾಕ್ಸಿ ವೇ, ಬ್ಯಾಗೇಜ್ ಹ್ಯಾಂಡಲಿಂಗ್ ವ್ಯವಸ್ಥೆ, ಸೆಕ್ಯುರಿಟಿ ಸ್ಕ್ಯಾನರ್ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಭದ್ರತಾ ಉಪಕರಣಗಳೂ ಸೇರಿದಂತೆ ಬಾಕಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ …

Read More »

ರಾಣಿ ಚನ್ನಮ್ಮ ಪ್ರಾಣಿ ಸಂಗ್ರಾಹಲಯಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಭೇಟಿ

ಬೆಳಗಾವಿ: ತಾಲೂಕಿನ ಭೂತ ರಾಮನ ಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಮಿನಿ ಪ್ರಾಣಿ ಸಂಗ್ರಹಾಲಯಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ, ಪ್ರಾಣಿಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದರು. ಬಳಿಕ, ಪ್ರಾಣಿಗಳ ಪಾಲನೆ- ಪೋಷಣೆ ಹಾಗೂ ಸಂಗ್ರಾಹಲಯದ ಅಭಿವೃದ್ದಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆರಂಭವಾದಿಂದ ಇಲ್ಲಿವರೆಗೂ ಕ್ಷೇತ್ರದ ಶಾಸಕರ ಪ್ರಯತ್ನದಿಂದ ಪ್ರಾಣಿ ಸಂಗ್ರಾಹಲಯ ಬಹಳಷ್ಟು ಅಭಿವೃದ್ಧಿಯಾಗಿದೆ. ಸದ್ಯ ಕರಡಿ, ನವಿಲು, ಜಿಂಕೆ, ಆಮೆ, ಕೃಷ್ಣಮೃಗ, ಹುಲಿ, ಸಿಂಹ ಸೇರಿದಂತೆ ಕೆಲ …

Read More »

ಬೀಯರ್ ಬಾಟಲಿಗಳಿಂದ ಹಲ್ಲೆ, ಬೈಲಹೊಂಗಲದಲ್ಲಿ ಯುವಕನ ಮರ್ಡರ್

ಹಳೇ ವೈಷಮ್ಯದ ಕಾರಣ 13 ಜನ ಸೇರುಕೊಂಡು ಬೀಯರ್ ಬಾಟಲಿ,ಹಾಗೂ ಕುಡುಗೋಲಿನಿಂದ ಯುವಕನ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನ ಮರ್ಡರ್ ಆಗಿದೆ ಎಂದು ಹೇಳಲಾಗುತ್ತಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಶಾಲಾ ಮೈದಾನದಲ್ಲಿ ಈ ಘಟನೆ ನಡೆದಿದೆ.ರವಿ ತಿಮ್ಮನ್ನವರ್ (23) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಕುಡಗೋಲು, ಬೀರ್ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ …

Read More »

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್ ದಾಖಲಾಗಿದೆ. ನಾಡದ್ರೋಹಿ ಎಂಇಎಸ್ ಪುಂಡರ ಮೇಲೆ ಕೇಸ್ ದಾಖಲಿಸಲಾಗಿದೆ.ಅನುಮತಿ ಪಡೆಯದೇ ರಾಜ್ಯೋತ್ಸವದ ದಿನವೇ ಕರಾಳ ದಿನಾಚರಣೆ ಮಾಡುವ ಮೂಲಕ ಗೂಂಡಾಗಿರಿ ಪ್ರದರ್ಶಿಸದ 46 ಜನ ಎಂಇಎಸ ಮುಖಂಡರು ಸೇರಿ 1500 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಬೆಳಗಾವಿ ಮಾರ್ಕೆಟ್ …

Read More »

ಬೆಳಗಾವಿಯ ಕನ್ನಡ ಊರುಗಳ ಕನ್ನಡತ್ವದ ಅಸ್ಮಿತೆ…..!!

ಪ್ರಾಧ್ಯಾಪಕ, ಪತ್ರಕರ್ತ,ಲೇಖಕ ಡಾ. ಕೆ. ಎನ್. ದೊಡ್ಡಮನಿ ಬರೆದ ವಿಶೇಷ ಲೇಖನ* ಗಡಿ ವಿವಾದವನ್ನು ಇಷ್ಟು ವರ್ಷಗಳಿಂದ ಜೀವಂತವಾಗಿ ಕಾಯ್ದುಕೊಂಡು ಬೆಳಗಾವಿಯನ್ನು ರಾಜಕೀಯ ದಾಳವನ್ನಾಗಿ ಉರುಳಿಸುತ್ತ ಬರಲಾರಗಿದ್ದರೂ ಕನ್ನಡತ್ವದ ಶಕ್ತಿ ಕೇಂದ್ರ ಇಂದಿಗೂ ಸ್ಪೋಟಗೊಳ್ಳುವುದು ಬೆಳಗಾವಿ ಹೊರವಲಯ ಅಪ್ಪಟ್ಟ ಕನ್ನಡ ಗ್ರಾಮಗಳಲ್ಲಿ. ಪೀರನವಾಡಿ, ಮಚ್ಛೆ, ಹುಂಚೆನಟ್ಟಿ, ಮಜಗಾವಿ, ಕಾಕತಿ, ಹೊನಗಾ, ಹಲಗಾ, ಬಸ್ತವಾಡ, ಅಲರವಾಡ ಮೊದಲಾದ ಗ್ರಾಮಗಳು ಕನ್ನಡ ನಾಡಿನ ಹಬ್ಬದಲ್ಲಿ ಸ್ವಯಂ ಉತ್ಸಹದಿಂದ ಅಲಂಕೃತಗೊಂಡು ಕನ್ನಡತ್ವದ ಸೊಬಗನ್ನು ಯಾವತ್ತೂ …

Read More »

ರಾಜ್ಯೋತ್ಸವದ ಪ್ರಶಸ್ತಿ ವಿಚಾರದಲ್ಲಿ ಮಾದ್ಯಮ ಲೋಕದ ಸರ್ವರಿಗೂ ಸಮ್ಮಾನ….!!!!

ಪತ್ರಿಕಾ ವಿತರಕ ಸದೆಪ್ಪ ಫಕೀರಪ್ಪ ಗರಗದ ಬೆಳಗಾವಿ – ಬೆಳಗಾವಿ ಜಿಲ್ಲಾಡಳಿತ ಈ ಬಾರಿ ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಪತ್ರಿಕಾರಂಗದ ಎಲ್ಲ ವಿಭಾಗಗಳಿಗೆ ಆದ್ಯತೆ ನೀಡಿ ಎಲ್ಲರಿಗೂ ಸಮ್ಮಾನಿಸಿದೆ. ಪತ್ರಿಕಾ ವಿಭಾಗ, ಇಲೆಕ್ಟ್ರಾನಿಕ್ ಮಾದ್ಯಮ ವಿಭಾಗ, ಸ್ಥಳೀಯ ಸಂಪಾದಕರ ವಿಭಾಗ, ತಾಲ್ಲೂಕು ಮಟ್ಟದ ವರದಿಗಾರರ ವಿಭಾಗ,ಛಾಯಾಗ್ರಾಹಕ ವಿಭಾಗ, ಕ್ಯಾಮರಾಮನ್ ವಿಭಾಗ,ಜೊತೆಗೆ ಪತ್ರಿಕಾ ವಿತರಕರ ವಿಭಾಗದ ಸಾಧಕರನ್ನು ಗುರುತಿಸುವ ಮೂಲಕ ಸಂಪೂರ್ಣ ಮಾದ್ಯಮ ಕ್ಷೇತ್ರಕ್ಕೆ ಗೌರವ ಸೂಚಿಸಿದೆ. …

Read More »

ಬೆಳಗಾವಿ ಜಿಲ್ಲಾ ಮಾದ್ಯಮ ವಿಭಾಗದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

    ಕರ್ನಾಟಕ ರಾಜ್ಯೋತ್ಸವ-2024:ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ ಬೆಳಗಾವಿ, ): ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ವಿಭಾಗಗಳ 11 ಜನ ಪತ್ರಕರ್ತರಿಗೆ ಕರ್ನಾಟಕ ರಾಜ್ಯೋತ್ಸವ-2024ರ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ 1 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿರುವ ಕನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಸನ್ಮಾನಿತರ ವಿವರ: ಮುದ್ರಣ ಮಾಧ್ಯಮ ವಿಭಾಗ: ಪಿ.ಟಿ.ಐ. ಸುದ್ದಿ ಸಂಸ್ಥೆ ವರದಿಗಾರರಾದ ಸುಭಾಷ್ ಮದ್ಧುರಾವ ಕುಲಕರ್ಣಿ …

Read More »

ಬೆಳಗಾವಿಯಿಂದ ಗೋವಾಗೆ ವಿಮಾನ ಹಾರಾಟ….!!!

ಬೆಳಗಾವಿ – ಗೋವಾ ಮೂಲದ FLY-91 ಕಂಪನಿ ಹುಬ್ಬಳ್ಳಿಯಿಂದ – ಬೆಳಗಾವಿ- ಬೆಳಗಾವಿಯಿಂದ ಗೋವಾಕ್ಕೆ ದಿನನಿತ್ಯ ವಿಮಾನ ಹಾರಾಟ ನಡೆಸುವ ನಿರ್ಧಾರ ಪ್ರಕಟಿಸಿದೆ. ಹುಬ್ಬಳ್ಳಿಯಿಂದ ಬೆಳಗಾವಿ- ಬೆಳಗಾವಿಯಿಂದ ಗೋವಾ ದಿನನಿತ್ಯ fly91 ಏರ್ ಕ್ರಾಪ್ಟ್ ದಿನನಿತ್ಯ ಹಾರಾಟ ಮಾಡಲಿದೆ. ಕಂಪನಿಯೂ ಹೊಸ ವಿಮಾನಯಾನದ ಮಾರ್ಗವನ್ನು ಪ್ರಕಟಿಸಿದೆ. ಎರಡು ತಿಂಗಳ ನಂತರ ವಿಮಾನ ಹಾರಾಟ ಶುರುವಾಗುವ ಸಾಧ್ಯತೆ ಇದೆ. Here’s the flight schedule for these new connections: IC …

Read More »