ಬೆಳಗಾವಿ-ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಪೆಕ್ಸ್ ಬ್ಯಾಂಕಿನ ಕೋಟ್ಯಾಂತರ ರೂ ಗುಳುಂ ಮಾಡಿದೆ,ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪ ಮಾಡಿದ ಬೆನ್ನಲ್ಲಿಯೇ ರಾಜ್ಯ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಇಂದು ಮಂಗಳವಾರ ಬೆಳಗಾವಿಗೆ ಆಗಮಿಸುವ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಬೆಳಗಾವಿಯ ಡಿಸಿಸಿ ಬ್ಯಾಂಕಿನಲ್ಲಿ ಪ್ರಗತಿ ಪರಶೀಲನಾ ಸಭೆ ನಡೆಸಲಿದ್ದು,ಬೆಳಗಾವಿ ಡಿಸಿಸಿ ಬ್ಯಾಂಕ್ ಜಿಲ್ಲೆಯ ಯಾವ.ಯಾವ …
Read More »ನಾಳೆ ನಾಡಿದ್ದು,ಬೆಳಗಾವಿಯಲ್ಲಿ ಶರದ್ (ಪ)ವಾರ್…..!!!!
ನಾಳೆ ನಾಡಿದ್ದು,ಬೆಳಗಾವಿಯಲ್ಲಿ ಶರದ್ (ಪ)ವಾರ್…..!!!! ಬೆಳಗಾವಿ- ರಾಷ್ಟ್ರೀಯ ನಾಯಕ,ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ನಾಳೆ ಮಂಗಳವಾರ,ಮತ್ತು ಬುಧವಾರ,ಎರಡು ದಿನ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ನಡೆಯಲಿರುವ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಳೆ ಮಂಗಳವಾರ,ಚಿಕ್ಕೋಡಿಯ ಅಂಕಲಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆ ಅನಾವರಣ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರು ಬುಧವಾರ, ಬೆಳಗಾವಿಯ ಮರಾಠಾ ಬ್ಯಾಂಕ್,ಮತ್ತು ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಸಮೀತಿ ಜ್ಯೋತಿ ಕಾಲೇಜಿನ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಗವಹಿಸಲಿದ್ದಾರೆ. ಕೆಎಲ್ಇ …
Read More »ಬೆಳಗಾವಿಯಲ್ಲಿ ಶಾಸ್ತ್ರೀ ಕುಟುಂಬದವರಿಗೆ ಅಪರೂಪದ ಗೌರವ,ಸಮ್ಮಾನ…!!
ಇಂದಿನ ಯುವ ಪತ್ರಕರ್ತರಲ್ಲಿ ಅದ್ಯಯನದ ಹವ್ಯಾಸ ಬೆಳೆಯಲಿ- ಎಲ್.ಎಸ್ ಶಾಸ್ತೀ ಬೆಳಗಾವಿ- ಕಾಲಕ್ಕೆ ತಕ್ಕಂತೆ ಪತ್ರಿಕೋದ್ಯಮದ ಶೈಲಿಯೂ ಬದಲಾಗಿದೆ.ಹೊಸ.ಹೊಸ ತಂತ್ರಜ್ಞಾನ ಕಾರ್ಯಕ್ಷೇತ್ರದ ಭಾರವನ್ನು ಇಳಿಸಿದ್ದು ಇಂದಿನ ಯುವ ಪತ್ರಕರ್ತರಲ್ಲಿ ಅದ್ಯಯನದ ಹವ್ಯಾಸ,ಹಲವಾರು ವಿಚಾರಗಳ ಬಗ್ಗೆ ವಿಷಯ ಸಂಗ್ರಹಣೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುವದು ಅತ್ಯಗತ್ಯವಾಗಿದೆ.ಎಂದು ಹಿರಿಯ ಪತ್ರಕರ್ತ ಎಲ್.ಎಸ್ ಶಾಸ್ತೀ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಹಾಗೂ ಅವರ ತಂಡ,ಇಂದು ಭಾನುವಾರದ ಬಾಂಧವ್ಯ ಕಾರ್ಯಕ್ರಮದ …
Read More »ನಾನು ಯಾವುದೇ ಕಾಂಟರ್ವರ್ಸಿ ವಿಚಾರದ ಬಗ್ಗೆ ಹೇಳಿಕೆ ನೀಡಲ್ಲ.
ಬೆಳಗಾವಿ-ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪ ವಿಚಾರವಾಗಿ ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆ ನೀಡಿದ್ದು,ಯಾರ ಮಾಲೀಕತ್ವದ ಕಾರ್ಖಾನೆ ಎಂದು ಚಿಂತನೆ ಮಾಡದೇ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ.ಎಂದು ಸಚಿವರು ಹೇಳಿದರು. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದಿರಬಹುದು ಅದು ಅವರ ಇಲಾಖೆಗೆ ಸಂಬಂಧಿಸಿದು. ಸಕ್ಕರೆ ಇಲಾಖೆಗೆ ಸಂಬಂಧಿಸಿದ್ದಿದ್ರೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ.ಯಾರು …
Read More »ಬೆಳಿಗ್ಗೆ ಆಜಾನ್ ವಿರುದ್ದ ಬೆಳಗಾವಿಯ ಹತ್ತು ಮಂದಿರಗಳಲ್ಲಿ ಸುಪ್ರಭಾತ
ಬೆಳಗಾವಿ-ಮಸೀದಿಗಳಲ್ಲಿ ದಿನದ ಐದು ಬಾರಿ ಹೇಳುವ ಆಜಾನ್ ವಿರುದ್ಧ ಸಮರ ಸಾರಿರುವ ಹಿಂದೂಪರ ಸಂಘಟನೆಗಳು,ಸೋಮವಾರ ಬೆಳಗಿನ ಜಾವ ಐದು ಘಂಟೆಗೆ ಆಜಾನ್ ಗೆ ಪ್ರತಿಯಾಗಿ ಮಂದಿರಗಳಲ್ಲಿ ಸುಪ್ರಭಾತ,ಶಿವ ಭಜನೆ,ಹನುಮಾನ ಚಾಲೀಸ್ ಬಿತ್ತರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಬೆಳಗಾವಿಯ ಮಸೀದಿ ಸಮೀಪದಲ್ಲಿರುವ ಹತ್ತು ಮಂದಿರಗಳನ್ನು ಆಯ್ಕೆ ಮಾಡಿಕೊಂಡಿರುವ ಹಿಂದೂಪರ ಘಟನೆಗಳು ಸೋಮವಾರ ಬೆಳಗಿನ ಜಾವ ಐದು ಘಂಟೆಗೆ ಬೆಳಗಾವಿಯ ಮಂದಿರಗಳಲ್ಲಿ ಸುಪ್ರಭಾತ,ಭಜನೆ,ಮತ್ತು ಹಿಂದೂ ಧಾರ್ಮಿಕ ಸಂಗೀತ ಮೊಳಗಲಿದೆ. ಬೆಳಗಾವಿ,ಬೆಂಗಳೂರು,ಮೈಸೂರು …
Read More »ಮಶೀನ್ ಚಕ್ರ ತಲೆಗೆ ಅಪ್ಪಳಿಸಿ ಕಾರ್ಮಿಕನ ಸಾವು
ಬೆಳಗಾವಿ: ಗ್ರೈಂಡಿಂಗ್ ಮಷಿನ್ ಚಕ್ರ ತಲೆಗೆ ಬಡಿದು ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮಚ್ಛೆ ಗ್ರಾಮದ ಫ್ಯಾಕ್ಟರಿಯಲ್ಲಿ ಶನಿವಾರ ಸಂಭವಿಸಿದೆ. ಅದೇ ಗ್ರಾಮದ ಸಂಭಾಜಿ ಗಲ್ಲಿಯ ಲಗಮಣ್ಣಾ ರುದ್ರಪ್ಪ ನಾಯ್ಕ ಮೃತರು. ಅವರ ಮಷೀನ್ ಗೆ ಚಕ್ರ ಅಳವಡಿಸುವಾಗ ಚಕ್ರ ತಲೆಗೆ ಬಡಿದು ಮೃತಪಟಟ್ಟಿದ್ದಾರೆಂದು ಗ್ರಾಮೀಣ ಠಾಣೆ ಪೊಲೀಸರು ಬೆಳಗಾವಿ ಸುದ್ದಿ ಡಾಟ್ ಕಾಂಗೆ ತಿಳಿಸಿದ್ದಾರೆ.
Read More »2500 ಕೋಟಿ ಯಾರು ಕೇಳಿದ್ರು, ಯಾರು ಕಳುಹಿಸಿದ್ರು ಎನ್ನುವದನ್ನು ತನಿಖೆ ಮಾಡಲಿ- ಸಿದ್ರಾಮಯ್ಯ…
ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ 2,500 ಕೋಟಿ ರೂ. ಕೇಳಿದವರಾರು ? ಕಳುಹಿಸಿದವರಾರು ಎನ್ನುವುದನ್ನು ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಅಥವಾ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಯತ್ನಾಳ್ ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದರು. ಯತ್ನಾಳ್ ಕೇಂದ್ರದ ಮಾಜಿ ಸಚಿವರಾಗಿದ್ದವರು. ಅಂಥವರೇ 2,500 ಕೋಟಿ ರೂ. ಕೇಳಿದ್ದರು ಎಂದು …
Read More »ನೀ ಹಿಂಗ್ ನೋಡಬ್ಯಾಡ ನನ್ನ…ತಿರುಗಿ ನಾ ಹೆಂಗ್ ನೋಡಲಿ ನಿನ್ನ…!!!
ಸರ್ಕಾರ ನಡೆಯುವದು ಅಬಕಾರಿ ಆದಾಯದಿಂದ ಎನ್ನುವದು ಜನಸಾಮಾನ್ಯರ ಅಭಿಪ್ರಾಯ, ಆದ್ರೆ ಸರ್ಕಾರ ಬಾರ್ ಮತ್ತು ವೈನ್ ಅಂಗಡಿ ಮಾಲೀಕರ ಮಾತೂ ಕೇಳುತ್ತಿಲ್ಲ,ಆಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರ ಮದ್ಯ ಖರೀಧಿಯ ವಿಚಾರದಲ್ಲಿ ಹೊಸ ನಿಯಮ ಜಾರಿಗೆ ತಂದಿದೆ,ಆದ್ರೆ ಸರ್ಕಾರದ ಹೊಸ ನಿಯಮ ಬಾರ್ ಮತ್ತು ವೈನ್ ಮಾರ್ಚಂಟ್ಸ್ ಮಾಲೀಕರಿಗೆ ಮಾರಕ ಆಗಿದೆ. ಬೆಂಗಳೂರು-ಕೆಎಸ್‍ಬಿಸಿಎಲ್ ಹೊಸ ನೀತಿಯಿಂದ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ ಮದ್ಯ ವರ್ತಕರು ಇಂದಿನಿಂದ ಮೇ 19ರ ವರೆಗೆ …
Read More »ಕುಂತಿನಾಥ ಕಲಮನಿ ಅವರಿಗೆ ಪ್ರಭಾತಕಾರ ವಾ.ರಾ.ಕೋಠಾರಿ ಪುರಸ್ಕಾರ
ಬೆಳಗಾವಿ 27 : ಪ್ರತಿ ಮೂರು ವರ್ಷಕ್ಕೊಮ್ಮೆ ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪುರಸ್ಕಾರವಾದ “ಪ್ರಭಾತಕಾರ ವಾ.ರಾ,ಕೋಠಾರಿ ಆದರ್ಶ ಪತ್ರಕರ್ತ ಪುರಸ್ಕಾರ” ಬೆಳಗಾವಿಯ ಹಿರಿಯ ಪತ್ರಕರ್ತರಾದ ಹಾಗೂ ಹಳ್ಳಿಯ ಸಂದೇಶ ಕನ್ನಡ ದಿನಪತ್ರಿಕೆ ಸಂಪಾದಕರಾದ ಕುಂತಿನಾಥ ಕಲಮನಿ ಇವರಿಗೆ ಲಭಿಸಿದೆ. ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ತ್ರೈವಾರ್ಷಿಕ ಅಧಿವೇಶನ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನಿಯರನ್ನು ಗುರುತಿಸಿ ಅವರಿಗೆ …
Read More »ಎಂಇಎಸ್ ಪುಂಡನ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್ ದಾಖಲು.
ಬೆಳಗಾವಿ-ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್ ದಾಖಲಾಗಿದೆ.ಕರ್ನಾಟಕ ಗಡಿ ಭಾಗ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ವಿವಾದಿತ ನಕ್ಷೆ ತಯಾರಿಸಿ ,ಈ ನಕ್ಷೆಯಲ್ಲಿ ಬೆಳಗಾವಿ,ಬೀದರ್ ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಿದ ನಕ್ಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಈಗ ದೂರು ದಾಖಲು ಆಗಿದೆ. ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಶುಭಂ ವಿರುದ್ಧ ಎಫ್ಐಆರ್ ದಾಖಲಾಗಿದ್ದು ,ಕರವೇ ಕಾರ್ಯಕರ್ತ ವಿನಾಯಕ ಭೋವಿ ನೀಡಿದ ದೂರಿನ …
Read More »