Breaking News

LOCAL NEWS

ಸತೀಶಣ್ಣಾ ಮಂಜೂರು ಮಾಡಿದ ಜಿಟಿಟಿಸಿ ಕೇಂದ್ರದ ಕಾಮಗಾರಿ ಈಗ ಫಿನಿಶ್….!

  ಬೆಳಗಾವಿ- ಟೀಕೆಗಳು ಸಾಯುತ್ತವೆ ಮಾಡಿದ ಕೆಲಸಗಳು ಮಾತ್ರ ಉಳಿಯುತ್ತವೆ,ಮಾಡಿದ ಕೆಲಸಗಳೇ ಸಾಧಕನ ಸಾಧನೆಯ ಪಾಠ ಹೇಳುತ್ತವೆ ,ಎನ್ನುವದಕ್ಕೆ ಗೋಕಾಕ ತಾಲ್ಲೂಕಿನ ಅರಭಾಂವಿಯಲ್ಲಿ ಸ್ಥಾಪನೆಗೊಂಡು ಉದ್ಘಾಟನೆಗೆ ರೆಡಿಯಾಗಿರುವ ಜಿಟಿಟಿಸಿ ಕೇಂದ್ರವೇ ಅದಕ್ಕೆ ಸಾಕ್ಷಿಯಾಗಿದೆ. Govt tools room and training centre ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಣ್ಣ ಕೈಗಾರಿಕಾ ಸಚಿವರಾಗಿದ್ದಾಗ ರಾಜ್ಯದ,ಕೊಪ್ಪಳ ಉಡುಪಿ ಸೇರಿದಂತೆ ನಾಲ್ಕು ಜಿಟಿಟಿಸಿ ಕೇಂದ್ರಗಳನ್ನು ಮಂಜೂರು ಮಾಡಿದ್ದರು,ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿಯ …

Read More »

ಬೆಳಗಾವಿಗೆ ಸೋಮವಾರ ಡಿಕೆಶಿ ಭೇಟಿ ಕಾರ್ಯಕ್ರಮ ಮುಂದೂಡಿಕೆ

ಬೆಳಗಾವಿ: ಆ. 24 ರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಮ್ಮಿಕೊಂಡಿದ್ದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ನೆರೆ ವಿಕ್ಷಣೆ ಪ್ರವಾಸವನ್ನು ಮುಂದೂಡಲಾಗಿದೆ. ಈ ಕುರಿತು ಪ್ರಕಟಣೆ ಬಿಡುಗಡೆಗೊಳಿಸಿರುವ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಕಾರಣಾಂತರಗಳಿಂದ ಅಧ್ಯಕ್ಷರ ಜಿಲ್ಲಾ ಪ್ರವಾಸವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಆ.24 ರಂದು ಬೆಳಗಾವಿ ಮತ್ತು 25 ರಂದು ಬಾಗಲಕೋಟೆ ಜಿಲ್ಲೆಗಳ ಪ್ರವಾಸವನ್ನು ಡಿ.ಕೆ.ಶಿವಕುಮಾರ್ ಹಮ್ಮಿಕೊಂಡಿದ್ದರು. The Tomorrows Tour Programme of Hon’ble …

Read More »

ಬೆಳಗಾವಿಯ ಪೋಲೀಸ್ ಠಾಣೆಗಳಲ್ಲಿ ಓನ್ಲೀ ಒನ್ ಡೇ ಹಬ್ಬ

ಬೆಳಗಾವಿ- ಬೆಳಗಾವಿ ನಗರದ ಬಹುತೇಕ ಎಲ್ಲ ಪೋಲೀಸ್ ಠಾಣೆಗಳಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.ಪ್ರತಿವರ್ಷ ಎಲ್ಲ ಠಾಣೆಗಳಲ್ಲಿ ಗಣೇಶ ಹಬ್ಬದ ನಿಮಿತ್ಯ ಮಹಾಪ್ರಸಾದ ಆಯೋಜಿಸುವದು ಬೆಳಗಾವಿ ನಗರದ ಸ್ಪೇಶ್ಯಾಲಿಟಿ. ಈ ವರ್ಷ ಕೊರೋನಾ ಸಂಕಷ್ಟ,ಜನ ಸೇರಬಾರದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವದರ ಜೊತೆಗೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಬೆಳಗಾವಿಯ ನಗರ ಪೋಲೀಸ್ ಇಲಾಖೆ ನಿರ್ಧರಿಸಿದ್ದು,ಈ ವರ್ಷ. ಬೆಳಿಗ್ಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ,ಬೆಳಿಗ್ಗೆಯಿಂದ ಸಂಜೆಯವರೆಗೆ ಗಣೇಶನನ್ನು ಆರಾಧಿಸಿ ಸಂಜೆ ಹೊತ್ತಿಗೆ ಗಣೇಶ …

Read More »

ಬೆಳಗಾವಿಯಲ್ಲಿ ಸಿಂಪಲ್ ಆದರೂ ಪವರ್ ಫುಲ್ ಗಣೇಶ ಹಬ್ಬ

ಬೆಳಗಾವಿ- ಜಿಟಿ,ಜಿಟಿ ಮಳೆಯಲ್ಲೂ ಭಕ್ತರ ಉತ್ಸಾಹ ಕುಗ್ಗಲಿಲ್ಲ,ಗಣೇಶ ಗಣೇಶ ಮೋರೆಯಾ,ಗಣಪತಿ ಬಪ್ಪಾ ಮೋರೆಯಾ ಎನ್ನುವ ಜೈಘೋಷಗಳೊಂದಿಗೆ ಬೆಳಗಾವಿಯಲ್ಲಿ ವಿಘ್ನೇಶ್ವರನಿಗೆ ಅದ್ದೂರಿಯಾಗಿ ಬರಮಾಡಿಕೊಂಡರು ಬೆಳಗಾವಿಯಲ್ಲಿ ಬೆಳಗಿನ ಜಾವ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇತ್ತು ಮಳೆಯನ್ನು ಲೆಕ್ಕಿಸದೇ ಭಕ್ತರು ಗಣೇಶನನ್ನು ಉತ್ಸಾಹದಿಂದಲೇ ಬರಮಾಡಿಕೊಂಡ ದೃಶ್ಯ ಬೆಳಗಾವಿಯಲ್ಲಿ ಸಾಮಾನ್ಯವಾಗಿತ್ತು. ಕೋವೀಡ್ ಹಿನ್ನಲೆಯಲ್ಲಿ ಈ ಬಾರಿ ಪಟಾಕಿ ಸದ್ದು ಅಷ್ಟೊಂದು ಜೋರಾಗಿ ಕೇಳಿಸಲಿಲ್ಲ,ವಾದ್ಯಮೇಳ ಗಳು ಕಾಣಿಸಲಿಲ್ಲ ಆದರೂ ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಶ್ರೀ …

Read More »

ಸೋಮವಾರ ಡಿಕೆ ಶಿವಕುಮಾರ್ ಬೆಳಗಾವಿಗೆ

ಬೆಳಗಾವಿ- ಸೋಮವಾರ 24/08/2020 ರಂದು ಶ್ರೀ ಡಿ ಕೆ ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ಪ್ರಪ್ರಥಮ ಬಾರಿಗೆ ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಿದ್ದು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅದ್ಯಕ್ಷ ರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡುತ್ತಿರುವದು ವಿಶೇಷವಾಗಿದೆ. ಅಂದು ಅವರು ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಕೇಳಲಿದ್ದಾರೆ.

Read More »

ಮಂಗಳವಾರ ರಾಜಾಹುಲಿ ಬೆಳಗಾವಿಗೆ…..!!!!

ಬೆಳಗಾವಿ- ಬರುವ ಮಂಗಳವಾರ ದಿನಾಂಕ. 25 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬೆಳಗಾವಿಗೆ ಭೇಟಿ ನೀಡಲಿದ್ದಾರೆಂದು ಬೆಂಗಳೂರಿನ ವಿಧಾನಸಭೆಯ ಮೂಲಗಳು ತಿಳಿಸಿವೆ ಮಂಗಳವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಲಿರುವ ಸಿಎಂ ಯಡಿಯೂರಪ್ಪನವರು,ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರೆಲ್ ಹಾಲ್ ನಲ್ಲಿ ಬೆಳಗಾವಿ,ಹಾಗೂ ಧಾರವಾಡ ಜಿಲ್ಲೆಗಳ,ಪ್ರವಾಹ ಪರಿಹಾರ,ಮತ್ತು ಕೋವಿಡ್ ನಿಯಂತ್ರಣದ ಕುರಿತು ಪ್ರಗತಿ ಪರಶೀಲನೆ ನಡೆಸಲಿದ್ದಾರೆಂದು ತಿಳಿದು ಬಂದಿದೆ. ಧಾರವಾಡ- ಮತ್ತು ಬೆಳಗಾವಿ ಎರಡೂ ಜಿಲ್ಲೆಗಳ ಪ್ರಗತಿ ಪರಶೀಲನಾ ಸಭೆ ಬೆಳಗಾವಿಯ ಸುವರ್ಣ …

Read More »

ಒಂದೇ ದಿನ,ಒಂದೇ ಗ್ರಾಮದಲ್ಲಿ ಎರಡು ಮಂದಿರಗಳ ಕಳ್ಳತನ

ಬೆಳಗಾವಿ- ಬೆಳಗಾವಿ ಸಮೀಪದ ಮೋದಗಾ ಗ್ರಾಮದಲ್ಲಿ ಒಂದೇ ದಿನ ಎರಡು ಮಂದಿರಗಳಲ್ಲಿ ಕಳ್ಳತನ ನಡೆದಿದ್ದು ಒಂದು ಮಂದಿರದಲ್ಲಿ 55 ಗ್ರಾಂ ಚಿನ್ನಾಭರಣ ಇನ್ನೊಂದು ಮಂದಿರದ ದೇಣಿಗೆ ಪೆಟ್ಟಿಗೆಯನ್ನು ದೋಚಲಾಗಿದೆ. ಮೋದಗಾ ಗ್ರಾಮದ ಲಕ್ಷ್ಮೀ ಮಂದಿರದಲ್ಲಿ ದೇವಿಯ ಕೊರಳಲ್ಲಿ ಹಾಕಿದ ಮಂಗಳಸೂತ್ರ,ಸೇರಿದಂತೆ ಒಟ್ಟು 55 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿದ್ದು ಇದೇ ಗ್ರಾಮದ ಸಿದ್ದೇಶ್ವರ ಮಂದಿರದ ದೇಣಿಗೆ ಪೆಟ್ಟಿಗೆಯನ್ನು ದೋಚಿದ್ದಾರೆ ಮೋದಗಾ ಗ್ರಾಮದಲ್ಲಿ ಒಂದೇ ದಿನ ಎರಡು ಮಂದಿರಗಳಲ್ಲಿ ಕಳ್ಳತನ ನಡೆದಿದ್ದು ಎರಡೂ …

Read More »

ಬೆಳಗಾವಿ ಮಾರ್ಕೆಟ್ ನಲ್ಲಿ ಗರ್ದಿ ಗಮ್ಮತ್ತ್….ಹೂವು ಹಣ್ಣಿಗೆ ಫುಲ್ ಕಿಮ್ಮತ್ತ…!

ಬೆಳಗಾವಿ- ನಾಳೆ ಗೌರಿ ಗಣೇಶ ಹಬ್ಬ,ವಿಘ್ನ ವಿನಾಯಕನ ಸ್ವಾಗತಕ್ಕೆ ಬೆಳಗಾವಿಯಲ್ಲಿ ಭರದ ಸಿದ್ಧತೆ ನಡೆದಿದೆ.ಬೆಳಗಾವಿ ಮಾರ್ಕೆಟ್ ನಲ್ಲಿ ಫುಲ್ ರಶ್ ಎಲ್ಲಿ ನೋಡಿದಲ್ಲಿ ಜನವೋ ಜನ ಜಿಟಿ ಜಿಟಿ ಮಳೆಯ ನಡುವೆಯೂ ಜನ ಹಬ್ಬಕೆ ಜನ ಹೂವು, ಹಣ್ಣು,ಖರೀಧಿ ಮಾಡುತ್ತಿದ್ದಾರೆ,ಬೆಳಗಾವಿಯ ರವಿವಾರ ಪೇಟೆ,ಗಣಪತಿ ಬೀದಿ ,ಪಾಂಗುಳ ಗಲ್ಲಿ,ಕಂಬಳಿಕೂಟ,ಮಾರುತಿ ಗಲ್ಲಿ ಖಡೇಝಾರ್ ನಲ್ಲಿ ಜನ ಹಬ್ಬದ ಸಾಮುಗ್ರಿಗಳ ಖರೀಧಿಗಾಗಿ ಮುಗಿಬಿದ್ದಿದ್ದಾರೆ. ಕೊರೋನಾ ಸಂಕಷ್ಟ,ಜಿಟಿ ಜಿಟಿ ಮಳೆಯ ನಡುವೆಯೂ ಜನರ ಉತ್ಸಾಹ ಕುಗ್ಗಿಲ್ಲ,ಲಂಭೋಧರ …

Read More »

ಕಂದಾಯ ಸಚಿವರು ಬೆಂಗಳೂರು ಬಿಟ್ಟು ಹೊರಗೆ ಬರಲಿ- ಸತೀಶ್ ಜಾರಕಿಹೊಳಿ

ಬೆಳಗಾವಿ- ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದಿದೆ, ಕಂದಾಯ ಸಚಿವರು ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಹೊರಗೆ ಬರಲಿಲ್ಲ.ಕಂದಾಯ ಸಚಿವರು ಬೆಂಗಳೂರು ಬಿಟ್ಟು ಹೊರಗೆ ಬರಬೇಕು ಜನ ಯಾವ ರೀತಿಯ ಕಷ್ಟ ಅನುಭವಿಸುತ್ತಿದ್ದಾರೆ ಎನ್ನುವದನ್ನು ನೋಡಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಕಂದಾಯ ಸಚಿವರು ಓಡಾಟಬೇಕು. ಜಿಲ್ಲೆಯಲ್ಲಿ ನಾಲ್ಕು …

Read More »

ಕಲಿತ ಶಾಲೆಯ ಅಭಿವೃದ್ಧಿಗೂ ಸೈ…..ಶತಮಾನೋತ್ಸದ ಸಂಬ್ರಮ ಹೆಚ್ಚಿಸಲೂ ಜೈ…..!

ಕಲಿತ ಶಾಲೆಗೆ ಶಾಸಕನ ಕೊಡುಗೆ,ಶತಮಾನೋತ್ಸವಕ್ಕೂ ವಿಶೇಷ ದೇಣಿಗೆ….! ಬೆಳಗಾವಿ- ಕಲಿತ ಶಾಲೆ,ಕಲಿಸಿದ ಗುರುಗಳನ್ನು ಸ್ಮರಿಸಿಸುವವರು ಸಿಗೋದು ಬಹಳ ವಿರಳ,ಆದರೆ ಶಾಸಕ ಅಭಯ ಪಾಟೀಲ ಕೆಲ ವರ್ಷಗಳ ಹಿಂದೆ ಕಲಿತ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ ನಡೆಸಿ ರಾಜ್ಯದ ಗಮನ ಸೆಳೆದಿದ್ದರು ಈಗ ಅವರು ಕಲಿತ ಶಾಲೆ ಈ ವರ್ಷ ಶತಮಾನೋತ್ಸವದ ಸಂಬ್ರಮದಲ್ಲಿದ್ದು ಇದಕ್ಕೂ ಶಾಸಕ ಅಭಯ ಪಾಟೀಲ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ. ಬೆಳಗಾವಿಯ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ಚಿಂತಾಮಣರಾವ …

Read More »

ಚಂದರಗಿ ಅವರ ಕನ್ನಡದ ಕಾಯಕ, ಅವರೇ ಖರೇ,ಖರೇ ಕನ್ನಡದ ನಾಯಕ….!

ಬೆಳಗಾವಿ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮಾಡದ ಕೆಲಸವನ್ನು ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರು ಮಾಡಿದ್ದಾರೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬೆಳಗಾವಿ ಜಿಲ್ಲೆ ಯಾವತ್ತೂ ಬಂದಿಲ್ಲ,ಮುಂದೆ ಬರುವ ಲಜ್ಷಣಗಳೂ ಕಾಣಿಸುತ್ತಿಲ್ಲ ಅದರೆ ಚಂದರಗಿಯವರು ಬೆಳಗಾವಿಯಲ್ಲಿ ಮಾಡಿರುವ ಕನಡದ ಕಾಯಕ ನಿಜವಾಗಿಯೂ ಸ್ಪೂರ್ತಿದಾಯಕ,ಪ್ರೇರಣಾದಾಯಕವೂ ಹೌದು,ಕನ್ನಡದ ಕೀರ್ತಿ ಬೆಳಗಿದ ಕನ್ನಡದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿರುವದು ಪ್ರಶಂಸಾರ್ಹ ಸಂಗತಿಯಾಗಿದೆ. ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡಕ್ಕೆ 125/125 ಅಂಕಗಳು! ಬೆಳಗಾವಿ ಇಬ್ಬರು ವಿದ್ಯಾರ್ಥಿನಿಯರಿಗೆ ಬೆಳಗಾವಿ ಜಿಲ್ಲಾ …

Read More »

ಬೆಳಗಾವಿ ನಿರಾಶ್ರಿತರ ಕೇಂದ್ರದಲ್ಲಿ,ದೂರು: ದುಖ; ದುಮ್ಮಾನ……!

ಬೆಳಗಾವಿ- ಕಳೆದ ವರ್ಷ ಪ್ರವಾಹದಲ್ಲಿ ಮನೆ ನೀರಿನಲ್ಲಿ ಮುಳತು,ಮಂದಿರದ ಕಟ್ಟೆಯ ಮೇಲೆ ಬದುಕು ಸಾಗಿಸಿದ ಆ ಅಜ್ಜಿಗೆ ಮಳೆರಾಯ ಅಲ್ಲಿಯೂ ಬದುಕಲು ಬಿಡಲಿಲ್ಲ,ಮಂದಿರದ ಕಟ್ಟೆಯ ಮೇಲಿಂದ ನಿರಾಶ್ರಿತರ ಕೇಂದ್ರಕ್ಕೆ ಶಿಪ್ಟ್ ಆಗಿದ್ದ ಆ ಅಜ್ಜಿ ಇಂದು ನಿರಾಶ್ರಿತರ ಕೇಂದ್ರದಲ್ಲಿ,70 ವರ್ಷದ ತನ್ನ ಮಗಳ ಮಡಿಲಲ್ಲಿ ಜೀವ ಬಿಟ್ಟ ಘಟನೆ ರಾಮದುರ್ಗ ತಾಲ್ಲೂಕಿನ ಸುರೇಬಾನ್ ನಿರಾಶ್ರಿತರ ಕೇಂದ್ರದಲ್ಲಿ ನಡೆದಿದೆ. ರಾಮದುರ್ಗ ತಾಲ್ಲೂಕಿನ ಹಿರೇಹಂಪಿಹೊಳಿ ಗ್ರಾಮದ ಈ ಅಜ್ಜಿಯ ಮನೆ ಕಳೆದ ವರ್ಷವೇ …

Read More »

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರ್ಪಗಳ ಕಾಟ….!

ಬೆಳಗಾವಿ- ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮವಾಗಿ ರಾಮದುರ್ಗ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರು ನುಗ್ಗಿದೆ. ಒಂದೆಡೆ ವರುಣನ‌ ಕಾಟ ಇನ್ನೊಂದೆಡೆ ಕೊರೋನಾ ‌ಕಾಟ ಇವುಗಳ ಮಧ್ಯೆ ಪ್ರವಾಹ ಸಂತ್ರಸ್ತರಿಗೆ ಹಾವುಗಳ‌ ಕಾಟ ಶುರುವಾಗಿದೆ. ರಾಮದುರ್ಗ ನಗರದ ವೇನನ ಪೇಟೆ ಸಂತ್ರಸ್ತರಿಗೆ ಹಾವುಗಳು ಬೆಂಬಿಡದೆ ಕಾಡುತ್ತಿವೆ. ಹಾವುಗಳು ಸಂತ್ರಸ್ತರಿಗೆ ಭಾಧಿಸದಂತೆ ಹಗಲು ರಾತ್ರಿಯ ಪಾಳೆಯದಂತೆ ಇಬ್ಬರು ಪಹರೆ ನಡೆಸುತ್ತಿದ್ದಾರೆ.

Read More »

ಬೆಳಗಾವಿ ಡಿಸಿ ಕಚೇರಿ ಎದುರು ಲೈಟ್ ಆ್ಯಂಡ್ ಸೌಂಡ್….,!

ಬೆಳಗಾವಿ-ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಪರಿಷ್ಕೃತ ಆದೇಶ ಹೊರಡಿಸುತ್ತಿದ್ದಂತೆಯೇ ಲೈಟ್ ಆ್ಯಂಡ್ ಸೌಂಡ್ ಸಿಸ್ಟಮ್ ಅಸೋಸಿಯೇಷನ್ ನವರು ನಮಗೂ ಅನುಮತಿ ಕೊಡಿ ಎಂದು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ . ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ಕೊಟ್ಟಿದೆ,ನಮಗೂ ಗಣೇಶ ಉತ್ಸವದಲ್ಲಿ ಲೈಟ್ ಆ್ಯಂಡ ಸೌಂಡ್ ಸಿಸ್ಟಮ್ ಅಳವಡಿಸಲು ಅನುಮತಿ ಕೊಡಬೇಕು ಎಂದು ಬೆಳಗಾವಿ ನಗರದ ಸೌಂಡ್ ಆ್ಯಂಡ್ ಸಿಸ್ಟಮ್ ಮಾಲೀಕರು ಇಂದು …

Read More »

ಪೋಲೀಸ್ ಅಧಿಕಾರಿಗಳ ಸಂಧಾನ ವಿಫಲ,ಪೀರನವಾಡಿ ಸರ್ಕಲ್ ನಲ್ಲಿಯೇ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅಭಿಮಾನಿಗಳ ಪಟ್ಟು…!

ಬೆಳಗಾವಿ- ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡೇ ಇರುವ ಪೀರನವಾಡಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ವಿವಾದ ಈಗ ರಾಜ್ಯಮಟ್ಟದ ಗಮನ ಸೆಳೆದಿದ್ದು,ನಿನ್ನೆ ಪೋಲೀಸ್ ಅಧಿಕಾರಿಗಳು ನಡೆಸಿದ ಸಂಧಾನ ವಿಫಲವಾಗಿದೆ. ಬೆಳಗಾವಿ ನಗರದ ಕೆಲವು ಪೋಲೀಸ್ ಅಧಿಕಾರಿಗಳು ನಿನ್ನೆ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ರಾಯಣ್ಣನ ಅಭಿಮಾನಿಗಳ ಸಭೆ ಕರೆದು ನಿಮಗೆ ಪೀರನವಾಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಐದು ಗುಂಟೆ ಜಾಗ ಕೊಡುತ್ತೇವೆ,ಈ ಜಾಗದಲ್ಲಿ ತಾವು ಮೂರ್ತಿ ಪ್ರತಿಷ್ಠಾಪನೆ ಮಾಡಿ,ಸುತ್ತಲು …

Read More »