ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮನೆ.ಮನೆಗೆ ಲಕ್ಷ್ಮೀ ನಾರಾಯಣ ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ವಿಧಾನ ಪರಿಷತ್ತ ಸದಸ್ಯ ಲಕ್ಷ್ಮೀ ನಾರಾಯಣ ಅವರಿಗೆ ಇಂಪೋರ್ಟ್ ಮಾಡುವದು ಬೇಡ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿರುವ ವಿರೋಧದ ಮಧ್ಯೆಯೂ ಎಂಡಿ ಲಕ್ಷ್ಮೀ ನಾರಾಯಣ ದಕ್ಷಿಣ ಕ್ಷೇತ್ರದನೆ ಮನೆಗೆ ತೆರಳಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸೆಡ್ಡು ಹೊಡೆದಿದ್ದಾರೆ ಎಂಡಿ ಲಕ್ಷ್ಮೀ ನಾರಾಯಣ ಬೆಳಗಾವಿ ದಕ್ಷಿಣದಿಂದ ಸ್ಪರ್ದೆ ಮಾಡುವದು ಬೇಡ ಎಂದು ಮಾಜಿ ಮಂತ್ರಿ ಸತೀಶ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ತಂದೆಯ ಅಂತ್ಯಕ್ರಿಯೆಗೂ ಕರಗದ ಮಗನ ಮನಸ್ಸು….ಮಾನವೀಯತೆ ಸತ್ತಿದೆ..!!!
ಬೆಳಗಾವಿ-ಎಂಥ ಪಾಪಿ ಸತ್ತರೂ ಮನುಷ್ಯತ್ವ ಮನಸ್ಸು ಮರಗುತ್ತದೆ. ವೈರಿ ಸತ್ತರೂ ಅಂತಿಮ ದರ್ಶನ ಪಡೆದುಕೊಳ್ಳುವ ಅಂತಃಕರಣದ ಪರಂಪರೆ ಈ ನೆಲದಲ್ಲಿದೆ. ಒಂದು ಕಾಗೆ ಸತ್ತರೆ ಸುತ್ತಲಿನ ಎಲ್ಲ ಕಾಗೆಗಳು ಸೇರಿ ದುಃಖಿಸುತ್ತವೆ. ಮಂಗಸತ್ತರೆ ಜೊತೆಯಿರುವ ಮರಗುವ ಸನ್ನಿವೇಶಗಳನ್ನು ನಾವು ಈಗಲೂ ನೋಡುತ್ತೇವೆ. ಪ್ರೀತಿಸುವ ಮನುಷ್ಯ ಸತ್ತಾಗ ಅವನ ಹೆಣದ ಮೇಲೆಯೋ ಇಲ್ಲಾ ಗೋರಿಯ ಮೇಲೆ ಗೋನುಚಲ್ಲಿ ಕಣ್ಣೀರಿಟ್ಟ ನಾಯಿಗಳ ಮನ ಮಿಡಿಯು ಸನ್ನಿವೇಶಗಳು ಇನ್ನೂ ನೋಡಲು ಸಿಗುತ್ತವೆ.ಎಂಥ ಅಮಾನವೀಯತೆ ಇದೆ …
Read More »ಮೂಕ ವೇದನೆ…ಭಾರವಾದ ಸಹನೆ..ಆಗಬೇಕಿದೆ ಪರಿವರ್ತನೆ……!!!!
ಬೆಳಗಾವಿ- ಎತ್ತಿನ ಜೋಡಿಯ ಕೊರಳಿಗೆ ಎತ್ತಿನ ಗಾಡಿ ಅದರಲ್ಲಿ ನಾಲ್ಕರಿಂದ ಐದು ಟನ್ ಕಬ್ಬು ಹೇರಿ ಕಬ್ಬಿನ ಗದ್ದೆಯಿಂದ ಕಾರ್ಖಾನೆಯ ವರೆಗೆ ಐದರಿಂದ ಆರು ಕಿ ಮೀ ವರೆಗೆ ಈ ಮೂಕ ಜೀವಗಳು ಕಬ್ಬು ಎಳೆಯ ಬೇಕಾದರೆ ಪರಿಸ್ಥಿತಿ ಏನಾಗಬಹುದೆಂದು ಉಹಿಸಲು ಸಾಧ್ಯವೇ ಇಲ್ಲ ಕಿತ್ತೂರ ತಾಲ್ಲೂಕಿನ ಎಂ ಕೆ ಹುಬ್ಬಳ್ಳಿ ಗ್ರಾಮದಲ್ಲಿ ದಾಸ್ತಿಕೊಪ್ಪ ಗ್ರಾಮದ ಸಮೀಪ ಎತ್ತಿನ ಜೋಡಿಯೊಂದು ಕಬ್ಬು ತುಂಬಿದ ಎತ್ತಿನ ಗಾಡಿ ಎಳೆಯಲು ಪರದಾಡುತ್ತಿರುವಾಗ ಹೆಗಲ …
Read More »ಹಿಂದೂ ಸಂಘಟನೆಗಳ ಮೆರವಣಿಗೆ,ಪೋಲೀಸ್ ಅಧಿಕಾರಿಗಳ ನಡುವೆ ವಾಗ್ವಾದ
ಬೆಳಗಾವಿ-ಬೆಳಗಾವಿ ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಖಂಡಿಸಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಬೃಹತ ಪ್ರತಿಭಟನೆ ನಡೆಯಿತು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದಿಂದ ಪ್ರತಿಭಟನೆ ಆಯೋಜಿಸಲಾಗಿತ್ತು ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಆರಂಭವಾದ ಮೆರವಣಿಗೆ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿತು ಪೋಲೀಸರು ಸೂಚಿಸಿದ ಮಾರ್ಗದಿಂದ ತೆರಳಲು ಪ್ರತಿಭಟನಾ ಕಾರರು ನಿರಾಕರಿಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ …
Read More »ಹುಕ್ಕೇರಿಯಲ್ಲಿ ಉಮೇಶ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್ …
ಬೆಳಗಾವಿ- ಮಾಜಿ ಸಚಿವ ಉಮೇಶ ಕತ್ತಿ ಅವರು ದಲಿತ ಸಮಾಜವನ್ನು ಅ ಸಂವಿಧಾನಿಕ ಪದಗಳ ಪ್ರಯೋಗ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಸಂಕೇಶ್ವರ ಬಂದ್ ಕರೆ ನೀಡುವದರ ಜೊತೆಗೆ ಸಂಕೇಶ್ವರದಲ್ಲಿ ಉಮೇಶ ಕತ್ತಿ ಅವರ ಅಣಕು ಶವ ಯಾತ್ರೆ ನಡೆಸಿದರು ವಿವಿಧ ಸಂಘಟನೆಗಳು ಉಮೇಶ ಕತ್ತಿ ಅವರ ಹೇಳಿಕೆಯನ್ನು ವಿರೋಧಿಸಿ ಸಂಕೇಶ್ವರದಲ್ಲಿ ಬೃಹತ್ತ ಪ್ರತಿಭಟನೆ ಮಾಡುವದರ ಜೊತೆಗೆ ಉಮೇಶ ಕತ್ತಿ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ …
Read More »ಹೂವಿನಿಂದ ಮಾಡ್ಯಾರ ಎತ್ತಿನ ಗಾಡಿ…ನೋಡಾಕ ಬರ್ರೀ ಓಡೋಡಿ…!!!!
ಬೆಳಗಾವಿ- ಹೂವು ಚೆಲುವೆಲ್ಲಾ ನಂದೆಂದಿತು ತನ್ನ ಅಂದ ನೋಡಲು ಬಾ..ಎಂದಿತು ಬೆಳಗಾವಿಯ ಕ್ಲಬ್ ರಸ್ತೆಯ ಹ್ಯೂಂ ಪಾರ್ಕ ನಲ್ಲಿ ತೋಟಗಾರಿಕೆ ಇಲಾಖೆ ಮಾಡಿರುವ ಹೂವಿನ ಅಲಂಕಾರ ಫಲಫುಷ್ಪಗಳ ಸೌಂಧರ್ಯ ನೋಡಲು ಎರಡು ಕಣ್ಣುಗಳು ಸಾಲೋದಿಲ್ಲ ಇಂದು ಸಂಜೆ ಆರಂಭವಾಗುವ ತೋಟಗಾರಿಕೆ ಇಲಾಖೆಯ ಫಲ ಪುಷ್ಪ ಪ್ರದರ್ಶನ ಮೂರು ದಿನಗಳ ಕಾಲ ನಡೆಲಿದೆ ಫಲ ಫುಷ್ಪ ಪ್ರದರ್ಶನದಲ್ಲಿ ಏನೇನು ಇದೆ ಅಂತ ಹೇಳಿದರೆ ಸಾಲದು ಪ್ರತಿಯೊಬ್ಬರೂ ಬಂದು ನೋಡವ ಹಾಗೆ ಕ್ಲಬ್ …
Read More »ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಶ್ರೀರಾಮ ಸೇನೆ ಪ್ರತಿಭಟನೆ…
ಬೆಳಗಾವಿ- ರಾಜ್ಯದಲ್ಲಿ ಹಾಗು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿಶ್ರೀರಾಮಸೇನೆಯಿಂದ ಪ್ರತಿಭಟನೆ ನಡೆಸಲಾಯಿತು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆ ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಹಿಂಧು ಪರ ಮತ್ತು ರಾಷ್ಟ್ರ ಭಕ್ತರ ಹತ್ಯೆ ವಿರೋಧಿಸಿ ಕೂಡಲೇ ಆರೋಪಿಗಳ ಪತ್ತೆ ಮಾಡಬೇಕೆಂದು ಒತ್ತಾಯಿಸಲಾಯಿತು ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ನೆತೃತ್ವದಲ್ಲಿ ಪ್ರತಿಭಟನೆ ನಡೆಯಿತು ರಾಮಾಕಾಂತ ಕೊಂಡುಸ್ಕರ ಮಾತನಾಡಿ ಉತ್ತರ ಕನ್ನಡ …
Read More »ಬೆಳಗಾವಿ ಸಿಟಿ ಇರಬೇಕು ಕ್ಲೀನ್..ಗಪ್ ಚುಪ್ ತಂದಿಟ್ರು ಡಸ್ಟಬೀನ್…..!!!
ಬೆಳಗಾವಿ- ಬೆಳಗಾವಿ ನಗರದಲ್ಲಿ ದುಡ್ಡು ಇರೋವ್ರಿಗೆ ಕೊರತೆ ಇಲ್ಲ ಇಲ್ಲಿ ನೂರಾರು ಕೋಟಿ ಸಾವಿರಾರು ಕೋಟಿಯ ಕುಬೇರರು ಇದ್ದಾರೆ ದುಡ್ಡು ಇದ್ದೋರು ಹಿಗೂ ಸಮಾಜ ಸೇವೆ ಮಾಡಬಹುದೇ ಅನ್ನೋದಕ್ಕೆ ಬೆಳಗಾವಿಯ ಬಿಪಿನ್ ಪಾಟೀಲ್ ಅವರು ಮಾದರಿಯಾಗಿದ್ದಾರೆ ಶನಿವಾರ ಬೆಳಗಾವಿಯ ಆಝಂ ನಗರದಲ್ಲಿ ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿದ್ರು ಒಂದು ರಿಕ್ಷಾದಲ್ಲಿ ದೊಡ್ಡ ದೊಡ್ಡ ಡಸ್ಟಬೀನ್ ಬಾಕ್ಸಗಳನ್ನು ಹಾಕಿಕೊಂಡು ಆಝಂ ನಗರ ಸರ್ಕಲ್ ನಲ್ಲಿ ಬಂದಿಳಿದ ಬಿಪಿನ್ ಪಾಟೀಲ್ ಎಲ್ಲೆಲ್ಲಿ …
Read More »ಬೆಳಗಾವಿಯ ಮರಾಠಾ ರೆಜಮೆಂಟ್ ಸೆಂಟರ್ ನಲ್ಲಿ ಇಂಡೋ- ಮಾಲ್ಡೀವ್ಸ ,ಸಮರಭ್ಯಾಸ
ಬೆಳಗಾವಿಯ ಮರಾಠಾ ರೆಜಮೆಂಟ್ ಇಡೀ ದೇಶದಲ್ಲಿಯೇ ಪ್ರಸಿದ್ಧಿ ಇಲ್ಲಿರುವ ಕಮಾಂಡೋ ಟ್ರೇನಿಂಗ್ ಸೆಂಟರ್ ಜಾಗತಿಕ ಪ್ರಸಿದ್ಧಿ ಪಡೆದಿದೆ ಭಾರತದ ಜೊತೆ ಜಂಟೆ ಸಮರಾಭ್ಯಾಸ ನಡೆಸಲು ಮಾಲ್ಡೀವ್ಸ ಸೈನಿಕರು ಬೆಳಗಾವಿಯ ಮರಾಠಾ ರೆಜಮೆಂಟ್ ಸೆಂಟರ್ ಗೆ ಬಂದಿಳಿದಿದ್ದಾರೆ ಅತ್ಯುತ್ತಮ ಸೈನಿಕ ತರಬೇತಿಗಳಲ್ಲಿ ಒಂದಾಗಿರುವ ಮರಾಠಾ ರೆಜಮೆಂಟ್ ಕೇಂದ್ರದಲ್ಲಿ ಕಮಾಂಡೋ ಟ್ರೈನಿಂಗ್ ಸೇರಿದಂತೆ ದೇಶದ ಗಡಿ ಕಾಯುವ ಯೋಧರಿಗೆ ತರಬೇತಿ ಕೊಡಲಾಗುತ್ತದೆ ಇದೇ ಟ್ರೈನಿಂಗ್ ಸೆಂಟರ್ ನಲ್ಲಿ ಇಂದಿನಿಂದ 14ದಿನಗಳ ಕಾಲ ಭಾರತ …
Read More »ಗೋಕಾಕ್ ಬಂದ್,ಮ್ಯಾಕ್ಸಿ ಕ್ಯಾಬ್ ಗೆ ಕಲ್ಲು,ಟೈರ್ ಗೆ ಬೆಂಕಿ..
ಗೋಕಾಕ: ಗೋಕಾಕ ಜಿಲ್ಲಾ ಕೇಂದ್ರಕ್ಕಾಗಿ ಆಗ್ರಹಿಸಿ ಇಂದು ನಡೆಯುತ್ತಿರುವ ಗೋಕಾಕ ಬಂದ್ ಉಗ್ರ ಸ್ವರೂಪ ಪಡೆದು ಎರಡು ಮ್ಯಾಕ್ಸಿಕ್ಯಾಬ್ ವಾಹನಗಳ ಗಾಜು ಪ್ರತಿಭಟನಾ ಕಾರರು ಪುಡಿ ಪುಡಿ ಮಾಡಿದರು ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಗೋಕಾಕ್ ಬಂದ್ ಯಶಸ್ವಿಯಾಯಿತು ಶಾಲಾ ಕಾಲೇಜುಗಳು ಬಂದ್ ಆಗಿದ್ದರೆ ಅಂಗಡಿ ಮುಗ್ಗಟ್ಡು,ಮಾರ್ಕೆಟ್ ಬಂದ್ ಗೆ ಬೆಂಬಲ ನೀಡಿದವು ನಗರದಲ್ಲಿ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಸಾರ್ವಜನಿಕರ ಬೆಂಬಲ ನೀಡಿದ್ರ ಗೋಕಾಕ್ ವಕೀಲರ ಸಂಘ …
Read More »ಅತ್ತಿಗೆ ನಾದನಿ ನಾಪತ್ತೆ ಪ್ರಕರಣ ಸುಖಾಂತ್ಯ..!
ಬೆಳಗಾವಿ- ಬೆಳಗಾವಿಯಲ್ಲಿ ಅತ್ತಿಗೆ ನಾದನಿ ಮನೆ ಬಿಟ್ಟು ಹೋದ ಪ್ರಕರಣ ಕೊಣೆಗೂ ಸುಖಾಂತ್ಯ ಕಂಡಿದೆ. ತಮಗೆ ಮನೆಯಲ್ಲಿ ಸ್ವಾತಂತ್ರ್ಯ ಸಿಗುತ್ತಿಲ್ಲ ನಮಗೆ ಸ್ವಾತಂತ್ರ್ಯ ಕ್ಕೆ ಗಂಡ ಹಾಗೂ ಮನೆಯವರು ತೊಂದ್ರೆ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅತ್ತಿಗೆ ಮತ್ತು ನಾದಿನಿ ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದಲ್ಲಿ ಡಿ.೬ ರಂದು ಅತ್ತಿಗೆ ರಾಧಿಕಾ ಮತ್ತು ನಾದಿನಿ ಪ್ರಿಯಾಂಕಾ ಮನೆ ಬಿಟ್ಟು ಹೋಗಿದ್ರು. ಈಗಾ ಈ ಪ್ರಕರಣ ಸುಖಾಂತ್ಯ ಕಂಡಿದೆ. ಮನೆಬಿಟ್ಟು ಹೋಗಿ ೬ನೇ …
Read More »ಓಟ್ ಬ್ಯಾಂಕ್ ಗೋಸ್ಕರ ಬಾಂಗ್ಲಾ ದೇಶಿಯರ ಆಮದು..ಸೇಠ ವಿರುದ್ಧ ಅಂಗಡಿ ಆರೋಪ..
ಬೆಳಗಾವಿ- ಇಲ್ಲಿಯ ಶಾಸಕರು ಓಟ್ ಬ್ಯಾಂಕ್ ಗೊಸ್ಕರ ಬಾಂಗ್ಲಾ ದೇಶದ ದಿಂದ ಕೆಲವರನ್ನ ತಂದು ಬೆಳಗಾವಿಯಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಶಾಸಕ ಫಿರೋಜ್ ಶೇಠ್ ವಿರುದ್ಧ ಪರೋಕ್ಷವಾಗಿ ಬೆಳಗಾವಿ ಸಂಸದ ಸುರೇಶ ಅಂಗಡಿ ಗಂಭೀರವಾಗಿ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು ಹಿಂದು ಯುವಕ ಪರೇಶ ಮೆಸ್ತ ಕೊಲೆ ಪ್ರಕರಣ ವನ್ನು ಸಿಬಿಐಗೆ ವಹಿಸಲಾಗಿದೆ ಅದು ಸ್ವಾಗತಾರ್ಹವಾಗಿದೆ ಎಂದು ಹೇಳಿದ್ರು. ಇನ್ನ ಕಾಂಗ್ರೆಸ್ ನ ಕೈ ಗೊಂಬೆಯಾಗಿ ಜಿಲ್ಲೆಯ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ …
Read More »ಬೆಳಗಾವಿ ದಕ್ಷಿಣಕ್ಕೆ ಸರೀತಾ..ಗ್ರಾಮೀಣಕ್ಕೆ ಸರಸ್ವತಿ..ಉತ್ತರದಲ್ಲಿ ದುರ್ಗತಿ…!!!!
ಬೆಳಗಾವಿ- ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ವಿದ್ಯಮಾನಗಳು ನಡೆದಿವೆ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ತಯಾರಿ ಮಾಡಿದಂತೆ ಬೆಳಗಾವಿಯ ಕಂಗಾಲ್ ಕಂಪನಿ ಎಂಈಎಸ್ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದೆ ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಈಎಸ್ ಅಭ್ಯರ್ಥಿಯಾಗಲು ಇಬ್ಬರು ಮಾಜಿ ಮಹಾಪೌರಗಳಾದ ಸರೀತಾ ಪಾಟೀಲ ಮತ್ತು ಕಿರಣ ಸೈನಾಯಕ ನಡುವೆ ಪೈಪೋಟಿ ನಡೆದಿದ್ದು ಸೀಟು ಉಳಿಸಿಕೊಂಡು ಮೊತ್ತೊಮ್ಮೆ ಸ್ಪರ್ದೆ ಮಾಡಲು ಹಾಲಿ ಶಾಸಕ ಸಂಬಾಜಿ ಪಾಟೀಲ ಕಸರತ್ತು …
Read More »ಬೆಳಗಾವಿ ಬಾರ್ ಗಳಲ್ಲಿ ಜಿ ಎಸ್ ಟಿ ಡಿಬಾರ್…ಬಿಲ್ ಕೇಳಿದ್ರೆ..ಢಮಾರ್…!!!!
ಬೆಳಗಾವಿ- ನಮ್ಮ ಪ್ರಧಾನಿ ಭಾರತದ ಖಜಾನೆ ತುಂಬಲು ದೇಶದಲ್ಲಿ ಏಕರೂಪ ತೆರಿಗೆ ವ್ಯೆವಸ್ಥೆ ಅಂದ್ರೆ ಜಿ ಎಸ್ ಟಿ ಜಾರಿಗೆ ತಂದಿದ್ದಾರೆ ಆದ್ರೆ ಬೆಳಗಾವಿಯಲ್ಲಿ ಕೆಲವರಿಗೆ ಈ ಜಿ ಎಸ್ ಟಿ ಗ್ರಾಹಕರನ್ನು ಸುಲಿಯುವ ಲೂಟಿ ಮಾಡುವ ವಸ್ತು ಆಗಿದೆ ಅನ್ನೋದಕ್ಕೆ ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿ ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಪೂರ್ಣಿಮಾ ಬಾರ್ ನಲ್ಲಿ ಜಿ ಎಸ್ ಟಿ ಬಿಲ್ ಕೇಳಿದ್ದಕ್ಕೆ ಗ್ರಾಹಕರ ಮೇಲೆ …
Read More »ಮಹಾರಾಷ್ಟ್ರದ ಎಮ್ಮೆಗಳನ್ನು ಸೋಲಿಸಿದ ಬೆಳಗಾವಿಯ ಎಮ್ಮೆ…. ನಮ್ಮ ನೆಲದ ಹೆಮ್ಮೆ….!!!!
ಬೆಳಗಾವಿ- ಮಂಗಳವಾರ ಮಹಾರಾಷ್ಟ್ರ ಕೊಲ್ಹಾಪೂರ ಜಿಲ್ಲೆಯ ಗಡಿಂಗ್ಲಜ್ ನಗರದಲ್ಲಿ ಎಮ್ಮೆಗಳ ಓಟದ ಸ್ಪರ್ದೆ ನಡೆದಿತ್ತು ಕನ್ನಡ ನೆಲದ ಹುಲ್ಲು ಮೇಯ್ದು ಹಿಡಕಲ್ ಡ್ಯಾಮಿನ ನೀರು ಕುಡಿದು ಸದೃಡವಾಗಿದ್ದ ಬೆಳಗಾವಿಯ ಎಮ್ಮೆ ಹೈ ಸ್ಪೀಡ್ ರನ್ ಮಾಡಿ ಮಹಾರಾಷ್ಟ್ರದ ಎಮ್ಮೆಗಳನ್ನು ಸೋಲಿಸಿ ನಂಬರ್ ಒನ್ ಸ್ಥಾನ ಪಡೆದಿದೆ ಗಡಿಂಗ್ಲಜ್ ನಗರದಲ್ಲಿ ನಡೆದ ಎಮ್ಮೆಗಳ ಓಟದಲ್ಲಿ ಕೊಲ್ಹಾಪುರ, ಸಾಂಗಲಿ, ಮಿರಜ ಸಾತಾರಾ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಿಂದ ನೂರಾರು ಎಮ್ಮೆಗಳು ಭಾಗವಹಿಸಿದ್ದವು …
Read More »