Breaking News

LOCAL NEWS

ಬೆಳಗಾವಿ ಪಾಲಿಕೆಯಿಂದ ಸರ್ಜಿಕಲ್ ವಾರ್….!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಅತೀಕ್ರಮಣ ತೆರವು ಸೇರಿದಂತೆ ನಗರ ಸಂಚಾರ ವ್ಯೆವಸ್ಥೆ ಸುಗಮಗೊಳಿಸಲು ಸರ್ಜಿಕಲ್ ವಾರ್ ಆರಂಭಿಸಿದ್ದು ನಗರದ ಖಡೇಬಝಾರದಲ್ಲಿ ಬೋಲ್ಡೆಜರ್ ಗಳ ಮೂಲಕ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ ಪಾಲಿಕೆ ಅಧಿಕಾರಿಗಳು ನಗರದ ಖಡೇಬಝಾರನಲ್ಲಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುತ್ತಿದ್ದು ಬೀದಿ ವ್ಯಾಪಾರಿಗಳ ವಿರುದ್ಧ ಸಮರ ಸಾರಿದ್ದಾರೆ ಪಾಲಿಕೆ ಅಧಿಕಾರಿಗಳು ಹಾಗು ನಗರದ ಟ್ರಾಫಿಕ್ ಪೋಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ …

Read More »

ಹಮ್ ಸಾಥ್.ಸಾಥ್ ಇದೇ ಇವತ್ತಿನ ಖಾಸ್ ಬಾತ್..!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಾಜಕೀಯ ವಿರೋಧಿಗಳಾದ ಎಂಈಎಸ್ ಶಾಸಕ ಸಂಬಾಜಿ ಪಾಟೀಲ ಹಾಗು ಬಿಜೆಪಿಯ ಮಾಜಿ ಶಾಸಕ ಅಭಯ ಪಾಟೀಲ ಅವರು ಒಂದೇ ಬೈಕ್ ಏರಿ ಕಪಿಲೇಶ್ವರ ರಸ್ತೆಯ ಹೊಸ ಸೇತುವೆ ಮೇಲೆ ಸಂಚರಿಸಿ ಅಚ್ಚರಿ ಮೂಡಿಸಿದರು ರೇಲ್ವೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಸೇತುವೆ ಲೋಕಾರ್ಪಣೆಗೊಂಡ ಬಳಿಕ ಅಭಯ ಪಾಟೀಲ ಬೈಕ್ ಏರಿ ಬಂದರು ಅದೇ ಮಾರ್ಗದಲ್ಲಿ ಹೊರಟಿದ್ದ ಸಂಬಾಜಿ ಪಾಟೀಲ ಅಭಯ ಪಾಟೀಲ ಬೇಕ್ …

Read More »

ಮರಾಠಿ ನೆಲದಿಂದ ಹೊರಹೊಮ್ಮಿದ ಜೈ ಕರ್ನಾಟಕ..!

ಬೆಳಗಾವಿ: ನಗರ ನಿವಾಸಿಗಳ ಸ್ವಾತಂತ್ರ್ಯ ಪೂರ್ವ ಕನಸು ಈಗ ನನಸಾಗಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈಯಿಂದ ವಿಡಿಯೋ ಲಿಂಕ್ ಮೂಲಕ ಜಯ ಕರ್ನಾಟಕ ಎಂಬ ಘೋಷಣೆಯೊಂದಿಗೆ ರೈಲು ಸಚಿವ ಸುರೇಶ ಪ್ರಭು ಬೆಳಗಾವಿ ನಗರದ ಕಪಿಲೇಶ್ವರ ರಸ್ತೆಯಲ್ಲಿ ನಿರ್ಮಾಣಗೊಂಡ ರೈಲ್ವೆ ಮೇಲ್ಸೇತುವೆ ಯನ್ನು ಲೋಕಾರ್ಪಣೆ ಮಾಡಿದರು. ಸಂಸದ ಸುರೇಶ ಅಂಗಡಿಯವರ ಕನಸಿನ ಕೂಸಾದ ಪ್ರಥಮ ರೈಲ್ವೆ ಮೇಲ್ಸೆತುವೆ ರಾಜಕೀಯ ದೇವರು ಅಟಲ್ ಬಿಹಾರಿ ವಾಜಪೇಯಿ ಅವರ ದಿನ ಲೋಕಾರ್ಪಣೆಗೊಂಡಿರುವುದು ವಿಶೇಷವಾಗಿದೆ. ವಿಡಯೋ …

Read More »

ಯೇಸುವೇ…ಯೇಸುವೆ…ನಿನ್ನನ್ನೇ ಬಯಸುವೆ…!

  ಬೆಳಗಾವಿ:ಪವಿತ್ರ ಕ್ರಿಸಮಸ್ ಹಬ್ಬದ ಅಂಗವಾಗಿ ಕ್ರಿಶ್ಚಿಯನ್ ಬಾಂಧವರು ಇಂದು ಚರ್ಚ್‍ಗಳಲ್ಲಿ ದೇವ ಏಸು ಮತ್ತು ಮಾತೆ ಮೇರಿ ಅವರಿಗೆ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು. ಮೆಥೋಡಿಸ್ಟ್, ಕೆಥೋಲಿಕ್ ಹಾಗೂ ಪ್ರೊಟೆಸ್ಟಂಟ್ ತತ್ವದ ಅನುಯಾಯಿಗಳು ತಮ್ಮ ಪದ್ಧತಿ ಮತ್ತು ನಂಬುಗೆಯ ಪ್ರಕಾರ ಪ್ರಾರ್ಥನೆ, ಆರಾಧನೆ ನಡೆಸಿದರು. ಯೇಸುವೆ… ಯೇಸುವೆ ನಿನ್ನನ್ನೇ ಬಯಸುವೆ….. ಪ್ರಾರ್ಥನಾ ಮೈ ತುಜಸೇ ಕರು ಓ ಮೇರೆ ಪ್ಯಾರೆ ಮಸೀಹಾ…… ಐ ಎಂಟರ್ ದಿ ಹೋಲಿ ಆಫ್ …

Read More »

ಸರ್ದಾರ್ ಮೈದಾನದ ಅಭಿವೃದ್ಧಿ ಕಾಮಗಾರಿ ಆರಂಭ

ಬೆಳಗಾವಿ- ನಗರದ ಹೃದಯ ಭಾಗದಲ್ಲಿರುವ ಸರ್ಧಾರ ಮೈದಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಫಿರೋಜ್ ಸೇಠ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು ನಗರೋಥ್ಥಾನ ಅನುದಾನದ ೧.೫ ಕೋಟಿ ರೂ ವೆಚ್ಚದಲ್ಲಿ ಪೆವೆಲಿಯನ್ ನಿರ್ಮಾಣದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು ಸರ್ಧಾರ ಮೈದಾನ ನಗರ ಪ್ರದೇಶದ ಕ್ರೀಡಾ ಪ್ರೇಮಿಗಳ ಜೀವನಾಡಿಯಾಗಿದೆ ಒಂದು ಕೋಟಿ ರೂ ವೆಚ್ಚದಲ್ಲಿ ಪೆವೆಲಿಯನ್ ನಿರ್ಮಾಣ ಹಾಗು ಪಿಚ್ ಯಾರ್ಡ ಹಾಗು ಗ್ಯಾಲರಿ ನಿರ್ಮಿಸಲಾಗುವದು ಒಟ್ಟು ೧.೫ ಕೋಟಿ ವೆಚ್ಚದ …

Read More »

ಮಹ್ಮದ ರಫಿ ಅವರ ಜನನ ಮರಣದ ಪಯಣ

ಮಹಮ್ಮದ್ ರಫಿ ಸ್ಮರಣೆ ಭಾರತೀಯರಾದ ನಮ್ಮ ಬದುಕಿನ ಅವಿಭಾಜ್ಯ ಅಂಗ ‘ಸಿನಿಮಾ ಸಂಗೀತ’. ಅಂದಿನ ರೇಡಿಯೋ ನಮಗೆ ನಮ್ಮ ದೇಶದ ಪ್ರಮುಖ ಭಾಷೆಗಳು ಗೊತ್ತಿದ್ದವೋ ಇಲ್ಲವೋ, ಅವುಗಳ ನಾದ ಮಾಧುರ್ಯದಲ್ಲಿ ನಾವು ಜೀವಿಸುವುದನ್ನು ಸಹಜವಾಗಿ ಕಲಿಸಿ ಬಿಟ್ಟಿದ್ದವು. ಅಂದು ಆ ನಾದಲೀಲೆಯಲ್ಲಿ ಮೀಯದೆ, ಬೆಳಗು ರಾತ್ರಿಗಳು ಈ ನಾಡಿನಲ್ಲಿ ಹರಿಯುತಿರಲಿಲ್ಲ. ಒಮ್ಮೊಮ್ಮೆ ಅನಿಸುತ್ತದೆ. ನಮ್ಮ ದೇಶವನ್ನು ಒಂದು ರೀತಿಯಲ್ಲಿ ಅದ್ಭುತವಾಗಿ ಹಿಡಿದಿಟ್ಟಿರುವ ಅನನ್ಯ ಶಕ್ತಿಯಲ್ಲಿ ಸಂಗೀತದ ಪಾತ್ರ ಪ್ರಮುಖವಾದದ್ದು ಎಂದು. …

Read More »

ಭಾನುವಾರ ಕೇಂದ್ರ ರೇಲ್ವೆ ಸಚಿವ ಸುರೇಶ ಪ್ರಭು ಬೆಳಗಾವಿಗೆ

ಬೆಳಗಾವಿ- ಕೇಂದ್ರ ರೇಲ್ವೆ ಸಚಿವ ಸುರೇಶ ಪ್ರಭು ಭಾನುವಾರ ಬೆಳಗಾ ನಗರಕ್ಕೆ ಆಗಮಿಸಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಶೇ ಐವತ್ತರ ಅನುಪಾತದದ ಅನುದಾನಲ್ಲಿ ನಿರ್ಮಾಣಗೊಂಡಿರುವ ಕಪಿಲೇಶ್ವರ ರಸ್ತೆಯ ರೇಲ್ವೆ ಮೇಲ್ಸೆತುವೆಯನ್ಮು ಉದ್ಘಾಟಿಸಲಿದ್ದಾರೆ ಭಾನುವಾರ ಬೆಳಿಗ್ಗೆ ೧೧ ಘಂಟೆಗೆ ಈ ಕಾರ್ಯಕ್ರಮ ನಡೆಯಲಿದೆ  ರಾಜ್ಯದ ಬೃಹತ್ತ ನೀರಾವರಿ ಸಚಿವ ಆರ್ ವ್ಹಿ ದೇಶಪಾಂಡೆ ಸಂಸದ ಸುರೇಶ ಅಂಗಡಿ ಪ್ರಭಾಕರ ಕೋರೆ ಶಾಸಕ ಸಂಬಾಜಿ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ …

Read More »

ಪ್ರೆಸ್.ಪೋಲೀಸ್ ನಡುವೆ ಸೆಣಸಾಟ

ಪೊಲೀಸ್ ಮಾಧ್ಯಮ ನಡುವೆ ತುರುಸಿನ ಕ್ರಿಕೇಟ್ ಪಂದ್ಯ: ಬೆಳಗಾವಿ: ಬೆಳಗಾವಿ ಜಿಮ್ಖಾನಾ ಮೈದಾನದಲ್ಲಿ ಇಂದು ಬೆಳಿಗ್ಗೆ ಪೊಲೀಸ್ ಮತ್ತು ಪ್ರೆಸ್ ಲೆವೆನ್ ತಂಡಗಳ ಮಧ್ಯೆ ತುರುಸಿನ ಕ್ರಿಕೇಟ್ ಪಂದ್ಯಗಳು ಪ್ರಾರಂಭವಾದವು. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲೀಸ್ ತಂಡ ಮೊದಲ ಓವರ್ ನಲ್ಲೇ ಟಿವಿ ಲೆವೆನ್ ಎದುರು ಎರಡು ವಿಕೇಟ್ನೊಂದಿಗೆ ಮಂಡಿಯೂರಿತು. ಪೊಲೀಸ್ ತಂಡದ ನಾಯಕ ಡಿಸಿಪಿ ಅಮರನಾಥರೆಡ್ಡಿ ಹಾಗೂ ಟಿವಿ ಲೆವೆನ್ ತಂಡಕ್ಕೆ ಪಬ್ಲಿಕ್ ಟಿವಿ ಕರಸ್ಪಾಂಡಂಟ್ …

Read More »

ಬೆಳಗಾವಿ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆಗೆ ಜಂಟಿ ಸೂತ್ರ..

ಬೆಳಗಾವಿ- ಬೆಳಗಾವಿ ನಗರದ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದ್ದು ಈ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ನಗರದ ಟ್ರಾಫಿಕ್ ವ್ಯೆವಸ್ಥೆ ಸುಧಾರಿಸಲು ಮುಂದಾಗಿದ್ದು ಮಹಾಪೌರ ಸರೀತಾ ಪಾಟೀಲ ಶುಕ್ರವಾರ ಪಾಲಿಕೆ,ಕಾಂಟೋನ್ಮೆಂಟ್,ಪೋಲೀಸ್ ಇಲಾಖೆ,ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಭೆ ಕರೆದು ಪರಾಮರ್ಶೆ ನಡೆಸಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಪಿ ಅಮರನಾಥ ರೆಡ್ಡಿ ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆ ಆಗಬೇಕಾದರೆ ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣ ಅಗತ್ಯವಾಗಿದೆ ಈಗ ತುರ್ತಾಗಿ …

Read More »

ಜೆಡಿಎಸ್ ನತ್ತ ಬಾಬಾಗೌಡರ ಚಿತ್ತ..

ಬೆಳಗಾವಿ-  ಜೆಡಿಎಸ್ ನತ್ತ ಮುಖ ಮಾಡಿದ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರೈತ ದಿನಾಚರಣೆ ಕಾರ್ಯಕ್ರಮದ ವೇದಿಕೆ ಹಂಚಿಕೊಂಡರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ತೊಟದ ಮನೆಯಲ್ಲಿ ರೈತ ಮುಖಂಡರ ಸಭೆ.‌ನಡೆಯಿತು ಸಭೆಯಲ್ಲಿ ನೂರಾರು ಜನ ರೈತ ಮುಖಂಡರು ಭಾಗವಹಿಸಿದ್ದರು ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಸೇರಿರುವ ರೈತ ಮುಖಂಡರು.‌ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು ಕುಮಾರಸ್ವಾಮಿ ಹಾಗೂ ಬಾಬಾಗೌಡ …

Read More »

ಶುಕ್ರವಾರ ಜೆಡಿಎಸ್ ಗೆ ಬಾ..ಬಾ..ಗೌಡ

ಬೆಳಗಾವಿ- ಹಲವಾರು ರಾಜಕೀಯ ಪಕ್ಷಗಳಲ್ಲಿ ಸುತ್ತಾಡಿ ಸುಸ್ತಾಗಿರುವ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಈಗ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಶುಕ್ರವಾರ ಸಾವಿರಾರು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಶುಕ್ರವಾರ ಚಿಕ್ಕ ಬಾಗೇವಾಡಿ ಗ್ರಾಮಕ್ಕೆ ಆಗಮಿಸಲಿದ್ದು ಅವರು ಬಾಬಾಗೌಡರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಚಿಕ್ಕ ಬಾಗೇವಾಡಿ ಗ್ರಾಮದಲ್ಲಿ ಬಾಬಾಗೌಡರ ತೋಟದ ಮನೆಯಲ್ಲಿ ಶುಕ್ರವಾರದ ಕಾರ್ಯಕ್ರಮದ ಭರದ ಸಿದ್ಧತೆ ನಡೆಯುತ್ತಿದೆ

Read More »

ಮಣ್ಮುಖ ಹಾವು ವಶ, ನಾಲ್ವರ ಬಂಧನ

ಬೆಳಗಾವಿ-  ಬೆಳಗಾವಿ ಸಿಸಿಐಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮಣ್ಣಮುಖ ಹಾವು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳ ಬಂದಿಸುವಲ್ಲಿ ಯಸಶ್ವಿಯಾಗಿದ್ದಾರೆ. ಈ ಕುರಿತು ಬೆಳಗಾವಿ ಡಿಸಿಪಿ ಜಿ.ರಾಧಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರ ದ ಕೊಲ್ಲಾಪುರದಿಂದ ಧಾರವಾಡಗೆ ಅಕ್ರಮವಾಗಿ ಸಾವು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದು ಬೆಳಗಾವಿ ಸಿಸಿಐಬಿ ಪಿಐ ಎ ಎಸ್ ಗುದಿಗೊಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ನಾಲ್ಕು ಜನರ ಬಂಧಿಸಿದ್ದಾರೆ. ಎಂದು ತಿಳಿಸಿದ್ರು ಸುಮಾರು 35 …

Read More »

ಎಸಿಬಿ ದಾಳಿ ಹೆಸ್ಕಾಂ ಸಹಾಯಕ ಇಂಜನೀಯರ್ ಬಲೆಗೆ

ಬೆಳಗಾವಿ- ನಗರದಲ್ಲಿ ಎಸಿಬಿ ಜೀವಂತವಾಗಿದೆ ಬುಧವಾರ ಎಸಿಬಿ ಅಧಿಕಾರುಗಳು   ದಾಳಿ. ನಡೆಸಿದ್ದು ಹೆಸ್ಕಾಂ ಸಹಾಯಕ ಇಂಜನೀಯರ್ ಎಸಿಬಿ ಬಲೆಗೆ ಬಿದ್ದಿದ್ದಾನೆ ನಗರದ ರೈಲ್ವೆ ಸ್ಟೇಷನ್ ನಿಲ್ದಾಣದ ಬಳಿ ಹೆಸ್ಕಾಂ ಶಾಖೆ ೩ರ ಕಚೇರಿ ಮೇಲೆ ದಾಳಿ. ನಡೆಸಿದೆ   ಹೆಸ್ಕಾಂ ಸಹಾಯಕ ಅಭಿಯಂತರ ಕಾಮತೇಶ ಕಂಡಾಳೆ ಬಲೆಗೆ. ಬಿದ್ದಿದ್ದಾನೆ ಎರಡು  ಸಾವಿರ ರುಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ದಾಳಿ. ಎಸಿಬಿ ಡಿವೈಎಸ್ಪಿ ಕೆ.ಎಚ. ಪಠಾಣ್ ನೇತೃತ್ವದಲ್ಲಿ ದಾಳಿ.ನಡೆದಿದೆ …

Read More »

ಖಾನಾಪೂರ ಪಿ ಎಸ್ ಐ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಳಗಾವಿ- ಅಮಾಯಕ ಕೂಲಿ ಕಾರ್ಮಿಕರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿ ದೂರು ಕೊಡಲು ಹೋದ ಮಹಿಳೆಯರಿಗೆ ಕಿರುಕಳ ನೀಡುತ್ತುರುವ ಖಾನಾಪೂರ ಪಿಎಸ್ಐ ಪರಶರಾಮ ಪೂಜೇರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಖಾನಾಪೂರ ಪಿಎಸ್ಐ ಪೂಜೇರ ಅವರು ಬಾಳಗೌಡ ಬಸಪ್ಪ ಪಾಟೀಲನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ದೂರು ನೀಡಲು ಹೋದವರ ವಿರುದ್ಧವೇ ಕೇಸು ದಾಖಲಿದಸಿ ಗುಂಡಾಗಿರಿ ಮಾಡುತ್ತಿದ್ದಾರೆ ಪಿಎಸ್ಐ ಖಾನಾಪೂರದಲ್ಲಿ ಮಟಕಕಾ …

Read More »

ಮೂರಾಬಟ್ಟೆಯಾದ ಬೆಳಗಾವಿ ತರಕಾರಿ ಮಾರುಕಟ್ಟೆ…!

ಬೆಳಗಾವಿ- ನಗರದ ಹೃದಯ ಭಾಗದಲ್ಲಿರುವ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ಮೂರಾಬಟ್ಟೆಯಾಗಿದೆ ಕಾಂಟೋನ್ಮೆಂಟ ಪ್ರದೇಶದಲ್ಲಿರುವ ಈ ಮಾರುಕಟ್ಟೆಯ ಲೀಜ್ ಅವಧಿ ಮುಗಿದು ಎರಡು ವರ್ಷವಾದರೂ ಇನ್ನುವರೆಗೆ ಈ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ ಬೆಳಗಾವಿಯ ಕಾಂಟೋನ್ಮೆಂಟ ಅಧಿಕಾರಿಗಳು ಈ ಮಾರುಕಟ್ಟೆಯ ಲೀಜ್ ಅವಧಿಯನ್ನು ಮುಂದುವರೆಸುವದಿಲ್ಲ ಎಂದು ಹೇಳಿದ್ದರು ಆದರೆ ಈಗ ಲೀಜ್ ಅವಧಿ ಮುಗಿದು ಎರಡು ವರ್ಷ ಕಳೆದರೂ ಈ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಎರಡು ವ್ಯಾಪಾರಿ ಸಂಘಟನೆಗಳು …

Read More »