Breaking News

LOCAL NEWS

ಲಕ್ಷ್ಮೀ ನಾರಾಯಣ ಬಾಯಿಗೆ ಬೀಗ ಹಾಕಿ- ಶಂಕರ ಮುನವಳ್ಳಿ…..

ಬೆಳಗಾವಿ- ಬೆಳಗಾವಿ ದಕ್ಷಿಣದಿಂದ ಸ್ಪರ್ದೆ ಮಾಡಲು ಸಿಎಂ ಹೇಳಿದ್ದಾರೆ ಸೋನಿಯಾ ಗಾಂಧೀ ಒಪ್ಪಿದ್ದಾರೆ ರಮೇಶ ಜಾರಕಿಹೊಳಿ ಸಪೋರ್ಟ್ ಮಾಡುವ ಭರವಸೆ ನೀಡಿದ್ದಾರೆ ಎಂದು ಸುಳ್ಳು ಹೇಳಿ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿರುವ ವಿಧಾನ ಬ ಪರಿಷತ್ತ ಸದಸ್ಯ ಎಂ ಡಿ ಲಕ್ಷ್ಮೀ ನಾರಾಯಣ ಅವರ ಬಾಯಿಗೆ ಬೀಗ ಹಾಕಿ ಇಲ್ಲಾ ಅಂದ್ರೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದ್ದಾರೆ …

Read More »

ಬೆಳಗಾವಿ ಆರ್ ಸಿ ಕಚೇರಿ ಎದುರಿನ ಕನ್ನಡ ಧ್ವಜದ ಮೆಲೆ ಎಂಈಎಸ್ ಪುಂಡರ ಕಣ್ಣು…

ಬೆಳಗಾವಿ – ಚುನಾವಣೆ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂಈಎಸ್ ಮತ್ತೆ ಕಾಲು ಕೆದರಿ ಜಗಳಕ್ಕೆ ಮುಂದಾಗಿದೆ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ಅದು ತಿಪ್ಪೆ ಸವರುವದನ್ನು ಬಿಡೋದಿಲ್ಲ ಎನ್ನುವ ಹಾಗೆ ಚಬೆಳಗಾವಿಯಲ್ಲಿ ಮರಾಠಾ ಯುವ ಮಂಚ್ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಹಾರಿಸಲಾಗಿರುವ ಕನ್ನಡದ ಧ್ವಜವನ್ನು ತೆಗೆಯಬೇಕು ಎಂದು ಈ ಕಂಗಾಲ್ ಕಂಪನಿ ಕ್ಯಾತೆ ತೆಗೆದಿದೆ ಕನ್ನಡಧ್ವಜ ತೆರವುಗೊಳಿಸಲು ಆಗ್ರಹಿಸಿ ಮರಾಠಾ ಯುವ ಮಂಚ್ ನಗರದ ಸಂಬಾಜಿ ವೃತ್ತದಲ್ಲಿ ಕಣ್ಣಿಗೆ …

Read More »

ಬೆಳಗಾವಿ ಉತ್ತರದ ಮೇಲೆ ಸಿಎಂ ಇಬ್ರಾಹೀಂ ಕಣ್ಣು…..!!!

ಬೆಳಗಾವಿ- ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭೆ ಕ್ಷೇತ್ರಗಳು ಬೇ ವಾರಸಾ ಕ್ಷೇತ್ರಗಳೆಂದು ಬೆಂಗಳೂರಿನ ರಾಜಕಾರಣಿಗಳು ತಿಳಿದುಕೊಂಡಿದ್ದಾರೆ ಅಂತ ಕಾಣಿಸುತ್ತೆ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ಸಿನ ಎಂ ಡಿ ಲಕ್ಷ್ಮೀ ನಾರಾಯಣ ಸ್ಪರ್ದಿಸಲು ತಯಾರಿ ನಡೆಸಿದರೆ ಬೆಳಗಾವಿ ಉತ್ತರದ ಮೇಲೆ ವಾಕ್ ಪಟು ಸಿಎಂ ಇಬ್ರಾಹೀಂ ಕಣ್ಣಿಟ್ಟಿದ್ದಾರೆ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹೀಂ ಅವರು ಈಗಾಲೇ ಬೆಳಗಾವಿಗೆ ಹತ್ತು ಹಲವು ಬಾರಿ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿ ಉತ್ತರದ …

Read More »

ಬೆಳಗಾವಿ ಜಿಲ್ಲೆಯಲ್ಲಿ ಅನಂತಕುಮಾರ್ ಹೆಗಡೆ ಜಾದೂ…‌!!!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಮಂತ್ರಿ ರಮೇಶ್ ಜಾರಕಿಹೊಳಿ ಡಜನ್ ಶಾಸಕರನ್ನು ಗೆಲ್ಲಿಸುವ ಹಿಡನ್ ಅಜೆಂಡಾದೊಂದಿಗೆ ಜಿಲ್ಲೆಯಲ್ಲಿ ಓಡಾಡುತ್ತಿದ್ದರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸದ್ದಿಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದ ಚಾನಾಕ್ಷ ನೀತಿಯನ್ನು ಅನುಸರಿಸಿ ಜಿಲ್ಲೆಯಲ್ಲಿ ಬಿಜೆಪಿ ಸಾಮ್ರಾಜ್ಯ ಸ್ಥಾಪನೆಗೆ ತಯಾರಿ ನಡೆಸಿದ್ದಾರೆ ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುತ್ವದ ಪರವಾಗಿರುವ ಹಿಂದುತ್ವವನ್ನು ಪ್ರತಿಪಾದಿಸುವ ಗೆಲ್ಲುವ ಕುದುರೆಗಳ ಹುಡುಕಾಟಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಸದ್ದಿಲ್ಲದೇ ಸಮೀಕ್ಷೆ ಆರಂಭಿಸಿ ಗೆಲ್ಲುವ …

Read More »

ಬೆಳಗಾವಿಯಲ್ಲಿ ಸುಡಗಾಡ ಸಂತೆ..ಅಲ್ಲೇ ಊಟ..ಅಲ್ಲೇ ಜಾಗೃತಿಯ ಪಾಠ

ಬೆಳಗಾವಿ- ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಡಾ ಬಾಬಾ ಸಾಹೇಬ ಪರಿನಿರ್ವಾಣ ದಿನವನ್ನು ಮೌಡ್ಯ ವಿರೋಧಿ ಸಂಕಲ್ಪದ ದಿನವನ್ನಾಗಿ ಆಚರಿಸಲಾಯಿತು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆ ಪ್ರತಿ ವರ್ಷ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಬೆಳಗಾವಿಯ ಸ್ಮಶಾನದಲ್ಲಿ ಮೌಡ್ಯದ ವಿರುದ್ಧ ಸೆಡ್ಡು ಹೊಡೆದು ಸ್ಮಶಾನದಲ್ಲೇ ಊಟ ಮಾಡಿ ಸ್ಮಶಾನದಲ್ಲೇ ಮೌಡ್ಯದ ವಿರುದ್ಧ ಬುದ್ದಿಜೀವಿಗಳಿಂದ ಜಾಗೃತಿ …

Read More »

ಹಿರಿಯ ಪೋಲೀಸ್ ಅಧಿಕಾರಿಗಳು ಬಡ್ತಿ ಹೊಂದಿದ ಬಳಿಕ ಬೆಳಗಾವಿಗೆ ಹೊಸ ಪೋಲೀಸ್ ಆಯುಕ್ತರು ಬರ್ತಾರೆ…

ಬೆಳಗಾವಿ ಪೊಲೀಸ್ ಕಾನ್ಸ್‌ಟೇಬಲ್ ಪರಿಕ್ಷಣಾರ್ಥಿಗಳ ನಿರ್ಗಮನ ಪಂಥ ಸಂಚಲನ ಬೆಳಗಾವಿಯಲ್ಲಿ ನಡೆಯಿತು ಗೃಹ ಸಚಿವ ರಾಮಲಿಂಗಾ ರಡ್ಡಿ ನಿರ್ಗಮನ ಪಥ ಸಂಚಲನದಲ್ಲಿ ಬಾಗಿಯಾದ್ರು ೧೨ ಪರಿಕ್ಷಣಾರ್ಥಿಗಳ ತಂಡದಿಂದ ಗೌರವ ವಂದನೆ ಸ್ವೀಕಾರ ಮಾಡಿದ್ರು ಬೆಳಗಾವಿ ಕೆ ಎಸ್ ಆರ್ ಪಿ ಪೊಲೀಸ್ ಮೈದಾನದಲ್ಲಿ ಪಥಸಂಚಲನ ಕಾರ್ಯಕ್ರಮ ನಡೆಯಿತು ಆರಕ್ಷಕ ಮಹಾ ನಿರಕ್ಷಕರಾದ ನಿಲಮಣಿ ಎನ್ ರಾಜು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು ಕಾರ್ಯಕ್ರಮದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ …

Read More »

ಕಣ್ಣಿಗೆ ಕಾರದಪುಡಿ ಎರೆಚಿ ಬೆಳಗಾವಿಯಲ್ಲಿ 24 ಲಕ್ಷ ರೂ ದರೋಡೆ

ಬೆಳಗಾವಿ-ಬೆಳಗಾವಿಯಲ್ಲಿ ಚಾಕು ತೋರಿಸಿ ಕಣ್ಣಿಗೆ ಕಾರದಪುಡಿ ಎರೆಚಿ ಹಣದೋಚುವ ಗ್ಯಾಂಗ್ ಹಾವಳಿ ಹೆಚ್ಚಾಗಿದ್ದು ಬೆಳಗಾವಿಗೆ ಹೂ ಸಪ್ಲಾಯ್ ಮಾಡಲು ಬಂದ್ ಹೂವಿನ ವ್ಯಾಪಾರಿಯ ಕಣ್ಣಿಗೆ ಕಾರದಪುಡಿ ಎರೆಚಿ ಆತನಿಗೆ ಚಾಕೂ ತೋರಿಸಿ ಬೆದರಿಸಿ ಆತನ ಮೇಲೆ ಹಲ್ಲೆ ಮಾಡಿ 24 ಲಕ್ಷ 22 ಸಾವಿರ ರೂ ದರೋಡೆ ಮಾಡಿದ ಘಟನೆ ಬೆಳಗಾವಿಯ ಗಾಂಧೀ ನಗರ ಬಳಿ ಇರುವ ಸಾಗರ ಹೊಟೇಲ್ ಬಳಿ ನಡೆದಿದೆ ತುಮಕೂರು ಜಿಲ್ಲೆಯ ಶಿರಾ ನಗರದ 48 …

Read More »

ಓಖಿ ಎಫೆಕ್ಟ ಬೆಳಗಾವಿಯಲ್ಲಿ ಶೀತಗಾಳಿ..ಗೋವಾದಲ್ಲಿ ಬಿರುಗಾಳಿ…!

ಬೆಳಗಾವಿ-ಸಮುದ್ರ ತೀರದಲ್ಲಿ ಚಂಡಮಾರುತ ಓಖಿ ಅಬ್ಬರ ಜೋರಾಗಿದೆ ಸುಮಾರು ,70 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಬೆಳಗಾವಿ ನಗರಕ್ಕೂ ಇದರ ಪರಿಣಾಮ ತಟ್ಟಿದೆ ಮುಂಭೈ ಗೋವಾ, ಮಂಗಳೂರು ಸಮುದ್ರ ತೀರದಲ್ಲಿ ಓಖಿ ಚಂಡಮಾರುತದ ಅಬ್ಬರ ಜೋರಾಗಿದೆ ಸಮುದ್ರ ತೀರದಲ್ಲಿ ಹೈ ಅಲರ್ಟ ಘೋಷಿಸಲಾಗಿದ್ದು ಮೀನು ಹಿಡಿಯುವ ಹಡಗ ಗಳು ದೋಣಿಗಳು ಸಮುದ್ರಕ್ಕೆ ಇಳಿಯದಂತೆ ಲಂಗರ್ ಹಾಕಲಾಗಿದೆ ಚಂಡಮಾರುತ ಗೋವಾ ಕಡಲ ತೀರ ದಲ್ಲಿಯೂ ಬೀಸುತ್ತಿರುವದರಿಂದ ಇಲ್ಲಿಯ ಬೀಚ್ ಗಳಲ್ಲಿ ಕಟ್ಟೆಚ್ಚರ …

Read More »

ಕಿತ್ತೂರು ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ 208 ಕೋಟಿ ರೂ ಟೆಂಡರ್…..

ಬೆಳಗಾವಿ- ಕಿತ್ತೂರು ಕ್ಷೇತ್ರದ ಕೆರೆಗಳನ್ನು ತುಂಬಿಸುವ ಹಲವಾರು ದಶಕಗಳ ಕನಸು ನನಸಾಗಿದೆ ಕೆರೆ ತುಂಬಿಸ್ತೀನಿ .ತುಂಬೀಸ್ತೀನಿ ಅಂತಾ ಹೇಳುತ್ತಲೇ ನಾಲ್ಕು ದಶಕ ಕಳೆದ ಕಿತ್ತೂರ ಧಣಿ ಡಿ ಬಿ ಇನಾಮದಾರ ಕೊನೆಗೂ ಯೋಜನೆಗೆ ಮಂಜೂರಾತಿ ಪಡೆದು ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ ಕಿತ್ತೂರ ಕ್ಷೇತ್ರದ ಪ್ರಮುಖ ಕೆರೆ ಎಂ ಕೆ ಹುಬ್ಬಳ್ಳಿ ಯ ಗೆದ್ದಿಕೆರೆ ಸೇರಿದಂತೆ ಕಿತ್ತೂರ ಕ್ಷೇತ್ರದ ಹಲವಾರು ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು 208 …

Read More »

ದುಭೈಗೆ ಬೆಳಗಾವಿಯ ಮಹಿಳೆ ಮಾರಾಟ.ಜಾಲ ಪತ್ತೆ…!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ಅವ್ಯಾಹತವಾಗಿ ನಡೆದಿದೆ ಅನೇಕ ಜನ ಹೆಣ್ಣು ಮಕ್ಕಳಿಗೆ ನೌಕರಿ ಕೊಡಿಸುವ ನೆಪದಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ದಂಧೆ ಬೆಳಗಾವಿಯಲ್ಲಿ ನಡೆಯುತ್ತಿದೆ ಬೆಳಗಾವಿಯ ಮಹಿಳೆಯೊಬ್ಬಳನ್ನು ದುಬೈಗೆ ಮಾರಾಟ ಮಾಡಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ ವಿದೇಶದಲ್ಲಿ ಕೆಲಸ ಕೊಡಿಸುವ ಆಮೀಷ ಒಡ್ಡಿ ವಿಧವೇ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆತಂಕಕಾರಿ ಸತ್ಯ ಬೆಳಕಿಗೆ ಬಂದಿದೆ. ಬೆಳಗಾವಿಯ ಏಜೆಂಟ್ ದಂಪತಿಗಳು ಈ ಆಪರೇಷನ್ನಿನ ಕೇಂದ್ರ …

Read More »

ಸತೀಶ ಜಾರಕಿಹೊಳಿ ಮೂಲ ಅಸ್ಪೃಶ್ಯರೂ ಅಲ್ಲ…,ದಲಿತ ನಾಯಕನೂ ಅಲ್ಲ…

ಬೆಳಗಾವಿ- ಸ್ಮಶಾನದಲ್ಲಿ ದಲಿತರ ದೇವರು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುವ ಸಂಧರ್ಭದಲ್ಲಿ ಸ್ಮಶಾನದಲ್ಲಿ ಸಿಹಿ ಊಟ ಹಾಕಿಸಿ ಒಣ ಪ್ರತಿಷ್ಠೆಗೆ ಬಾಬಾ ಸಾಹೇರನ್ನು ಅವಮಾನಿಸುತ್ತಿರುವ ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ಮೂಲ ಅಸ್ಪೃಶ್ಯರಲ್ಲ ಅವರು ದಲಿತರ ನಾಯಕನೂ ಅಲ್ಲ ಅಂತಾ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಕಿಡಿಕಾರಿದ್ದಾರೆ ಪತ್ರಿಕಾಗೋಷ್ಠಿ ನಡೆಸಿದ ಅವರು ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸ್ಮಶಾನದಲ್ಲಿ ಇಟ್ಟು ಅವರು ಅಗಲಿದ …

Read More »

ಶಹಾಪೂರ ಗಲಾಟೆ ,ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಠಾಣೆಗೆ ಮುತ್ತಿಗೆ

ಬೆಳಗಾವಿ- ನಿನ್ನೆ ರಾತ್ರಿ ಬೆಳಗಾವಿ ನಗರದ ಶಹಾಪೂರ ಪ್ರದೇಶದ ಅಲವನ್ ಗಲ್ಲಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಮಂಧಿಸಿದಂತೆ ಕೂಡಲೇ ಘಟನೆಗೆ ಕಾರಣರಾದ ಕಿಡಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ನೂರಾರು ಜನ ಮಹಿಳೆಯರು ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಶಹಾಪೂರ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ ನಿನ್ನೆ ರಾತ್ರಿ ಅಲವನ್ ಗಲ್ಲಿಯಲ್ಲಿ ಯುವಕರ ಗುಂಪು ಕಲ್ಲು ತೂರಾಟ ನಡೆಸಿ ಶಾಂತಿ ಭಂಗ ಮಾಡಿ ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ನಾಶ ಮಾಡಿ …

Read More »

ರೋಗಿಗೆ ಆರ್ಥಿಕ ಸಹಾಯ ಮಾಡಿ ಚಿಕಿತ್ಸೆ ಕೊಡಿಸುತ್ತಿರುವ ಜಿಲ್ಲಾ ಆಸ್ಪತ್ರೆ ಸಿಬ್ಬಂಧಿ

ಬೆಳಗಾವಿ- ಈ ಸರ್ಕಾರ ಬಂದ ಮೊದಲ ಬಜೆಟ್ ಅಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಬಜೇಟ್ ಅಲ್ಲಿ ಹಣ ಮಂಜೂರು ಮಾಡಿತ್ತು . ಹಣ ಮಂಜೂರು ಮಾಡಿ ಮತ್ತೆ ಚುನಾವಣೇಗೆ ಇನ್ನೆನೂ ೫ ತಿಂಗಳು ಉಳಿದರೂ ಸಹ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಾತ್ರ ಕನಸಾಗಿ ಉಳಿದಿದೆ. ಇದರಿಂದ ರೋಗಿಗಳಿಗೆ ಬಹಳ ತೊಂದರೆ ಆಗುತ್ತಿದ್ದು ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಜಿಲ್ಲಾಸ್ಪತ್ರೆ ಸಿಬ್ಬಂದಿ ರಾಘವೇಂದ್ರನನ್ನು …

Read More »

ಪೋಸ್ಡ ಕಾರ್ಡ್ ವಿರುದ್ದ ಕರವೇ ಯುವ ಘಟಕ ಆಕ್ರೋಶ….

ಬೆಳಗಾವಿ- ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆ, ವೀರ ರಾಣಿ ಕಿತ್ತೂರ ಚನ್ನಮ್ಮಾಜಿ,ಹಾಗು ಒನಕೆ ಓಬವ್ಬ ಕುರಿತು ಫೇಸ್ ಬುಕ್ ಪೇಜ್ ನಲ್ಲಿ ಅಶ್ಲೀಲ ವಾಗಿ ಕಾಮೆಂಟ್ ಮಾಡಿದ ಪೋಸ್ಟ ಕಾರ್ಡ ಪೇಸ್ ಬುಕ್ ಪೇಜ್ ಅಡ್ಮಿನ್ ನನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳ ಬೇಕೆಂದು ಬೆಳಗಾವಿ ಕೆರವೇ ಯುವ ಘಟಕ ಒತ್ತಾಯಿಸಿದೆ ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ರಾಜ್ಯಸರ್ಕಾರ ನಾಡು ನುಡಿ ನಾಡಿನ ಇತಿಹಾಸದ …

Read More »

ಕೊನೆಗೂ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕೆಲಸ ಆಯ್ತು.. ಸ್ಟಾರ್ಟ್….!

ಬೆಳಗಾವಿ- ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿ ಎರಡುವರೆ ವರ್ಷಗಳ ಸುಧೀರ್ಘ ಅವಧಿಯ ನಂತರ ಬೆಳಗಾವಿಯಲ್ಲಿ ಇಂದು ಸ್ಮಾರ್ಟ್ ಸಿಟಿ ಕೆಲಸ ಶುಭಾರಂಭಗೊಂಡಿತು ಬೆಳಗಾವಿಯ ಕೆಪಿಟಿಸಿಎಲ್ ರಸ್ತೆಯ ಹೈಟೆಕ್ ಗೊಳಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ಕೊಟ್ಟರು ಶಾಸಕ ಫಿರೋಜ್ ಸೇಠ,ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು ಸ್ಮಾರ್ಟ್ ಸಿಟಿ ಕಾಮಗಾರಿಗೆ …

Read More »