Breaking News

LOCAL NEWS

17 ರಿಂದ ಬೆಳಗಾವಿಯಲ್ಲಿ ರೋಟರಿ ಸಪ್ತಾಹ

17 ರಿಂದ ಬೆಳಗಾವಿಯಲ್ಲಿ ರೋಟರಿ ಸಪ್ತಾಹ ಬೆಳಗಾವಿ:  123ನೇ ವಷಾ೯ಚರಣೆ ನಿಮಿತ್ತ ಬೆಳಗಾವಿ ರೋಟರಿ ಕ್ಲಬ್ ಫೆ.೧೭ ರಿಂದ ೨೩ರ ವರೆಗೆ ರೋಟರಿ ಸಪ್ತಾಹ ಆಚರಿಸುತ್ತಿದ್ದು, ಏಳು ದಿನಗಳ ವರೆಗೆ ಶಿಕ್ಷಕರಿಗಾಗಿ ಕಂಪ್ಯೂಟರ್ ಸಾಕ್ಷರತೆ, ವಿದ್ಯಾಥಿ೯ಗಳ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕಾಯ೯ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ನ ಕಾಯ೯ಕ್ರಮ ರೂವಾರಿ ಮುಕುಂದ ಭಂಗ್ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ೧೭ ರಂದು ಕನ್ನಡ ಹಿರಿಯ …

Read More »

ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾಗೆ ಸಕಲ ಸಿದ್ಧತೆ

ಬೆಳಗಾವಿ- ಫೆಬ್ರುವರಿ ೧೬ ಗುರುವಾರ ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾ ಏಕ್ ಮರಾಠಾ,ಲಾಕ್ ಮರಾಠಾ ಎಂಬ ಹೆಸರಿನಲ್ಲಿ ಬೃಹತ್ತ ರ್ಯಾಲಿ ನಡೆಯಲಿದ್ದು ವಿವಿಧ ಮರಾಠಾ ಸಂಘಟನೆಗಳು ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ ಎಲ್ಲಿಂದ ಎಲ್ಲಿಗೆ… ಬೆಳಿಗ್ಗೆ ೯ ಘಂಟೆಗೆ ನಗರದ ಶಿವಾಜಿ ಗಾರ್ಡನ್ ದಿಂದ ಆರಂಭವಾಗುತ್ತದೆ ಕಪಿಲೇಶ್ವರ ರಸ್ತೆಯ ಮೂಲಕ ಹೆಮುಕಲಾನಿ ಚೌಕ ಟಿಳಕ ಚೌಕ,ಹುತಾತ್ಮ ಚೌಕ, ಸಮಾದೇವಿ ಗಲ್ಲಿಯ ಮೂಲಕ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ ಎಷ್ಟು …

Read More »

ಫೆ ೧೬ ರಂದು ಭೀಮಗಡ ಅಭಯಾರಣ್ಯಕ್ಕೆ ಬಾಲಭವನದ ಮಕ್ಕಳು..

  ಬೆಳಗಾವಿ: ನಮ್ಮೊಳಗಿರುವ ಕೌಶಲಗಳು ಹೊರಬರಬೇಕಾದರೆ ಅಭ್ಯಾಸ, ಪ್ರಯತ್ನ ಬೇಕು ಎಂದು ಜಿಪಂ ಸಿಇಒ ಆರ್.ರಾಮಚಂದ್ರನ್ ಹೇಳಿದರು. ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್.ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ತತಿಭೆಯನ್ನು ಹೊರಹಾಕಲು ಸ್ಪರ್ಧಾತ್ಮಕ ಚಟುವಟಿಕೆಗಳು ನಡೇಯಬೇಕು ಮಕ್ಕಳಿಗೆ  ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿದರೆ ಮಕ್ಕಳು ಉತ್ತಮ ಭವಿಷ್ಯ ರೂಪುಸಿಕೊಳ್ಳಲು ಸಾಧ್ಯವಿದೆ ಎಂದರು ಬಾಲಭವನದ ಅಧ್ಯಕ್ಷೆ …

Read More »

ಮಾಹಿತಿ ಹಕ್ಕಿನ ಲೇವಡಿ, ರಾಜ್ಯದಲ್ಲಿ ಗುಡ್ಡ ಎಷ್ಟು.? ಬೆಟ್ಟ ಎಷ್ಟು.ಅವುಗಳ ವಿಸ್ತೀರ್ಣ ಎಷ್ಟು..? ಲೆಕ್ಕ ಕೊಡಿ.!

ಬೆಳಗಾವಿ- ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿಗಳನ್ನು ತಮ್ಮ ಇಲಾಖೆಗಳ ವೆಬ್ ಸೈಟ್ ನಲ್ಲಿ ಅಪಡೇಟ್ ಮಾಡಿದರೆ ಸಾರ್ವಜನಿಕರು ಮಾಹಿತಿ ಪಡೆಯಲು ಅನಕೂಲವಾಗುತ್ತದೆ ಅದಕ್ಕಾಗಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗುವದು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತರು ತಿಳಿಸಿದ್ದಾರೆ ಬೆಳಗಾವಿಯಲ್ಲಿ ಎಲ್ಲ ಇಲಾಖೆ ಗಳ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಹಕ್ಕು ಯೋಜನೆಯ ಸಾಧಕ ಭಾದಕಗಳನ್ನು ಆಲಿಸಿದ ಬಳಿಕ ಮಾದ್ಯಮಗಳ …

Read More »

ಬೆಳಗಾವಿ ಜಿಲ್ಲಾ ಪಂಚಾಯತಿ,ಸರ್ಕಾರಿ ಕಾರುಗಳ ಮೋಡಕಾ ಬಝಾರ್..!!!

ಬೆಳಗಾವಿ: ಸರ್ಕಾರಿ ಕಾರ್. ಮೋಡಕಾ ಬಜಾರ್!!! ಜಿಲ್ಲಾ ಪಂಚಾಯಿತಿ ಕಚೇರಿಗೆ ಪ್ರತಿನಿತ್ಯ ಬರುವ ಜನರು ಇಲ್ಲಿ ಧೂಳು ತಿನ್ನುತ್ತ ನಿಂತಿರುವ ವಾಹನಗಳನ್ನು ಕಂಡು ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ‌. ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ಸುಸಜ್ಜಿತ ಜಿಪ್ಸಿ ಕಾರು ಹಾಗೂ ಐದು ಅಂಬಾಸಿಡರ್ ಕಾರುಗಳು ಹಲವಾರು ವರ್ಷಗಳಿಂದ ಧೂಳು ತಿಂದು ತಿಂದು ಕೊಳೆತು ಹೋಗಿವೆ. ಈ ಕಾರುಗಳ ಪರಿಸ್ಥಿತಿಯು ನೋಡಿದರೆ ಇದು ಸರ್ಕಾರಿ ಕಚೇರಿಯೋ ಅಥವಾ ಸರ್ಕಾರಿ ವಾಹನಗಳ‌ ಮೋಡಕಾ ಬಜಾರೋ? ಎಂಬ …

Read More »

ಬೆಳಗಾವಿಯ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರ ಚಿಕಿತ್ಸೆ…

ಬೆಳಗಾವಿ: ತೀವ್ರ ಸ್ವರೂಪದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಬೈಲಹೊಂಗಲದ 62 ವರ್ಷದ ರೋಗಿಗೆ ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ವೈದ್ಯರು ಯಶಸ್ವಿ ಲಿವರ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಡಾ.ರಾಘವೇಂದ್ರ ಸಿ.ವಿ., ಬೆಳಗಾವಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದ ರವೀಂದ್ರ ದೇಸಾಯಿಯವರು ಕಿಬ್ಬೊಟ್ಟೆ ಉಬ್ಬರಿಸಿಕೊಂಡು ನೋವು.ಅನುಭವಿಸುತ್ತಿದ್ದರು. ಮದ್ಯ ಸೇವಿಸದಿದ್ದರೂ ಈ ಕಾಯಿಲೆಗೆ ತುತ್ತಾಗಿದ್ದರು. 2016ರ ಜನವರಿ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ವಿವಿಧ ಪರೀಕ್ಷೆಗೊಳಪಡಿಸಿ …

Read More »

ಹಿಂಡಲಗಾ ಜೈಲಿನಲ್ಲಿ ಡಾನ್ ಗಳ ಮಿಲನ…!

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲು ಕುಖ್ಯಾತ ರೌಡಿಗಳ ಮಿಲನದ ಕೇಂದ್ರವಾಗಿದೆ,ಪೂಜಾರಿ ಗ್ಯಾಂಗು,ಛೋಟಾ ರಾಜನ್ ಗ್ಯಾಂಗು ಜೊತೆಗೆ ಈರಪ್ಪನ್ ಗ್ಯಾಂಗಿನ ಕುಖ್ಯಾತರೆಲ್ಲರೂ ಹಿಂಡಲಗಾ ಜೈಲಿನಲ್ಲಿದ್ದಾರೆ ಅಂಡರ್ ವರ್ಡ ಡಾನ್ ಗಳ ಚೇಲಾಗಳು ಒಂದೇ ಜೈಲಿನಲ್ಲಿ ಇರುವುದರಿಂದ ಜೈಲಿನಲ್ಲಿಯೇ ಎಲ್ಲರೂ ಸೇರಿಕೊಂಡು ಸ್ಕೇಚ್ ಹಾಕುವ ಸಾಧ್ಯತೆಗಳೇ ಹೆಚ್ಚಾಗಿವೆ ಅಂಡರ್ ವರ್ಡ ಡಾನ್ ಗಳ ಜೊತೆಗೆ ಈರಪ್ಪನ್ ಗ್ಯಾಂಗಿನ ರೌಡಿಗಳು ಇದೇ ಜೈಲಿನಲ್ಲಿರುವದು ವಿಶೇಷವಾಗಿದೆ ಇಂತಹ ಕುಖ್ಯಾತರನ್ನು ಒಂದೇ ಜೈಲಿನಲ್ಲಿ ಇಡುವದು ಎಷ್ಟೊಂದು ಸೂಕ್ತ …

Read More »

ಮಾಹಿತಿ ನೀಡದ ಬುಡಾ ಮ್ಯಾನೇಜರ್ ಗೆ ೨೫ ಸಾವಿರ ದಂಡ

ಬೆಳಗಾವಿ- ಸಾರ್ಬಜನಿಕರಿಗೆ ಮಾಹಿತಿ ನೀಡದ ಬೆಳಗಾವಿ ಬುಡಾ ವ್ಯವಸ್ಥಾಪಕರಾಗಿದ್ದ ವಿ ಎನ್ ಕಾರೇಕರ ಅವರಿಗೆ ರಾಜ್ಯ ಮಾಹಿತಿ ಆಯೋಗ ೨೫ ಸಾವಿರ ರೂ ದಂಡ ವಿಧಿಸಿದೆ ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷ ಶಂಕರ ಪಾಟೀಲ ಅವರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ಹಕ್ಕುಗಳಿಗೆ ಸಮಂಧಿಸಿದ ಅರ್ಜಿಗಳ ಪರಶೀಲನೆ ನಡೆಸಿದರು ಸಾಎ್ವಜನಿಕರೊಬ್ಬರು ಕಾನೂನು ಸಲಹೆಗಾರರ ನೇಮಕಾತಿಗೆ ಸಮಂಧಿಸಿದ ಮಾಹಿತಿಯನ್ನು ಕೇಳಿದ್ದರು ಆದರೆ ಮಾಹಿತಿ ನೀಡದ ಹಿಂದಿನ ಬುಡಾ ಮ್ಯಾನೇಜರ್ ವಿಎನ್ ಕಾರೇಕರ …

Read More »

ಟ್ರಾಫಿಕ್ ರೂಲ್ಸ ,ಮುರಿದರೆ ದಂಡದ ಪಾವತಿ ಮನೆಗೆ ಬರುತ್ತೆ…!

ಬೆಳಗಾವಿ- ಬೆಳಗಾವಿ ನಗರದ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆಗೆ ಬೆಳಗಾವಿ ನಗರ ಪೋಲೀಸ್ ಇಲಾಖೆ ಹೈಟೆಕ್ ಯೋಜನೆಯನ್ನು ರೂಪಿಸಿದೆ ಈ ಯೋಜನೆಯ ಹೆಸರೇ ಬೆಲ್ ಟ್ಯಾಕ್ ಯೋಜನೆ ಸರ್ಕಾರ ಈ ಯೋಜನೆಯನ್ನು ಘೋಷಿಸಿ ಬರೊಬ್ಬರಿ ಮೂರು ತಿಂಗಳು ಗತಿಸಿವೆ ಆದರೆ ಇನ್ನುವರೆಗೆ ಈ ಯೋಜನೆಯ ಅನುದಾನ ಬಿಡುಗಡೆ ಮಾಡದೇ ಇರುವದು ದೊಡ್ಡ ದುರ್ದೈವ ಸರ್ಕಾರ ಯೋಜನೆ ಘೋಷಿಸಿದ ಬಳಿಕ ಬೆಳಗಾವಿ ನಗರ ಪೋಲೀಸ್ ಇಲಾಖೆಯವರು ಬೆಲ್ ಟ್ರ್ಯಾಕ್ ಯೋಜನೆಯನ್ನು ರೂಪಿಸಿ ಅನುದಾನದ …

Read More »

ಹೆಲ್ಮೇಟ್ ಕಾರ್ಯಾಚರಣೆಯಲ್ಲಿ ಪೇದೆಗೆ ಗಾಯ

ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದ ಯುವಕನನ್ನು ಹಿಡಿಯಲು ಹೋಗಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಚನ್ನಮ್ಮ ವೃತ್ತದ ಬಳಿ ಸಂಚಾರ ನಿರ್ವಹಣೆ ಮಾಡುತ್ತಿದ್ದ ಪೇದೆ ಬಿ.ಎ. ಹಳಬರ ಗಾಯಗೊಂಡಿದ್ದಾರೆ. ಘಟನೆಗೆ ಕಾರಣವಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದ ಯುವಕನಿಗೆ ಬೈಕ್ ನಿಲ್ಲಿಸುವಂತೆ ಪೇದೆ ಹಳಬರ ಅವರು ಸೂಚನೆ ನೀಡಿದ್ದಾರೆ. ಆದರೆ, ಬೈಕ್ ನಿಲ್ಲಿಸದೆ ಉದ್ದಟತನ ತೋರಿದ ಯುವಕ ಬೈಕಿನೊಂದಿಗೆ ಪರಾರಿಯಾಗಲು ಯತ್ನಿಸಿದಾಗ …

Read More »

ಪ್ರೇಮಿಗಳ ದಿನಾಚರಣೆಗೆ ಶ್ರೀರಾಮ ಸೇನೆ ವಿರೋಧ

ಬೆಳಗಾವಿ- ಫೆ ೧೪ ರಂದು ಆಚರಿಸುವ ಪ್ರೇಮಿಗಳ ದಿನಾಚರಣೆಗೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಪ್ರೇಮಿಗಳ ದಿನ ಆಚರಿಸುವದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು ಭಾರತೀಯ ಯುವಕರು ಪರದೇಶಿ ಸಂಸ್ಕೃತಿಯನ್ನು ದಿಕ್ಕರಿಸಿ ಹಿಂದು ಸಂಸ್ಕೃತಿಯ ರಕ್ಷಣೆ ಮಾಡಬೇಕು ಪ್ರೇಮಿಗಳ ದಿನದಂದು ನಗರ ಮತ್ತು ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಬಾರದು ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಒತ್ತಾಯಿಸಿದರು ಪ್ರೇಮಿಗಳ ದಿನದ ಬದಲಾಗಿ ಸಹೋದರಿಯರ …

Read More »

ಬೆಳಗಾವಿಗೂ ಬರಲಿದೆ ಹಮ್.ಸಫರ್ ರೈಲು

ಬೆಳಗಾವಿ- ಅತ್ಯಾಧುನಿಕ ಸೌಲಭ್ಯ ಗಳನ್ನು ಹೊಂದಿರುವ ಹಮ್ ಸಫರ್ ರೈಲು ವಾರದಲ್ಲಿ ಒಂದು ಸಲ ಬೆಳಗಾವಿ ಮೂಲಕ ಸಂಚರಿಸಲಿದೆ ತಮಿಳನಾಡಿನ ತಿರುಚನಾಪಳ್ಳಿಯಿಂದ ಹಮ್ ಸಫರ್ ಪ್ರಯಾಣ ಆರಂಭವಾಗಿ ಯಶ್ವಂತಪೂರ ಹುಬ್ಬಳ್ಳಿ ಬೆಳಗಾವಿ ಮೂಲಕ ಸಂಚರಿಸಿ ರಾಜಸ್ಥಾನದ ಶ್ರೀ ಗಂಗಾ ನಗರದ ವರೆಗೆ ಹಮ್ಮ ಸಫರ್ ಸಂಚರಿಸಲಿದೆ ವಾರದಲ್ಲಿ ಒಂದು ಸಲ ಬೆಳಗಾವಿಯ ಪ್ರಯಾಣಿಕರು ಬೆಳಗಾವಿಯಿಂದ ಬೆಂಗಳೂರು ಅಥವಾ ಬೆಳಗಾವಿಯಿಂದ ಮುಂಬೈಗೆ ಹಮ್ ಸಫರ್ ಮೂಲಕ ಸಂಚರಿಸಬಹುದಾಗಿದೆ ಹಮ್ ಸಫರ್ ರೈಲಿನಲ್ಲಿ …

Read More »

ಬೆಳಗಾವಿ ಎಪಿಎಂಸಿ,ಅತಂತ್ರ.ಅಧಿಕಾರ ಹಿಡಿಯಲು ಕಾಂಗ್ರೆಸ್,ಬಿಜೆಪಿ ,ರಣತಂತ್ರ..!

ಬೆಳಗಾವಿ-  ಫೆ ೧೮ ರಂದು ಬೆಳಗಾವಿ ಎಪಿಎಂಸಿ,ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಕಸರತ್ತು ನಡೆಸಿದರೆ ಎಂಈಎಸ್ ಎರಡೂ ಪಕ್ಷಗಳನ್ನು ಮೀರಿಸಿ ಎಪಿಎಂಸಿಯಲ್ಲಿ ಅಧಿಕಾರ ಹಿಡಿಯುವ ತಂತ್ರ ರೂಪಿಸಿದೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಾಧಿಸಲು ಕೇವಲ ಒಬ್ಬ ಸದಸ್ಯನ ಬೆಂಬಲ ಬೇಕಾಗಿದೆ ಆದರೆ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾಗಿದ್ದು ಒಂದು ಗುಂಪು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ ಎಂಈಎಸ್ …

Read More »

ಕಿತ್ತೂರ ತಾಲ್ಲೂಕು ಪಂಚಾಯತಿ ರಚನೆ, ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ..

ಬೆಳಗಾವಿ- ವೀರ ರಾಣಿ ಕಿತ್ತೂರ ಚನ್ನಮಾಜಿಯ ಹೋರಾಟದ ನೆಲ ಐತಿಹಾಸಿಕ ಕಿತ್ತೂರನ್ನು ಪೂರ್ಣ ಪ್ರಮಾಣದ ತಾಲ್ಲೂಕು ಮಾಡಲು ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಿದ್ದಾರೆ ಕಿತ್ತೂರು ತಾಲ್ಲೂಕಿನಲ್ಲಿ ಈಗಾಗಲೇ ತಾಲೂಕಾ ದಂಡಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಜೊತೆಗೆ ಕಿತ್ತೂರಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಗೊಂಡಿದೆ,ಜೊತೆಗೆ ಕಿತ್ತೂರು ತಾಲ್ಲೂಕಿಗೆ ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಎನ್ ಜಯರಾಂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆನ್ನು …

Read More »

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಪ್ರಕಾಶ ಹುಕ್ಕೇರಿ

ಇಟಗಿ ಕ್ರಾಸ್ ಬಳಿ ಕ್ರೂಸರ್-ಲಾರಿ ನಡುವೆ ಢಿಕ್ಕಿ, ಕ್ರೂಸರ್ ನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವು, ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅದೇ ಮಾರ್ಗದಿಂದ ಸಂಚರಿಸುತ್ತಿದ್ದ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ ಕಿತ್ತೂರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ  ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಟಗಿ ಕ್ರಾಸ್,ಬಳಿ ಈ ಘಟನೆ ನಡೆದಿದೆ ಯಕ್ಸಂಬಾ ಪಟ್ಟಣದ ನಿವಾಸಿ ಸತ್ಯಪ್ಪ ಪೂಜಾರಿ (೫೦) ಮೃತ ದುರ್ದೈವಿ,ಯಾಗಿದ್ದಾನೆ …

Read More »