Breaking News
Home / ಲೇಖನ / ಕೊಡುಗೈ ದಾನಿಯ ಹುಟ್ಟು ಹಬ್ಬದಲ್ಲಿ ಶುಭ ಹಾರೈಕೆಯ ಮಹಾಪೂರ

ಕೊಡುಗೈ ದಾನಿಯ ಹುಟ್ಟು ಹಬ್ಬದಲ್ಲಿ ಶುಭ ಹಾರೈಕೆಯ ಮಹಾಪೂರ

ಬೆಳಗಾವಿ- ಕಾಂಗ್ರೆಸ್ ಮುಖಂಡ ರಾಜು ಸೇಠ ಅವರು ತಮ್ಮ 56 ನೇಯ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು ಬುಧವಾರ ಬೆಳಿಗ್ಗೆಯಿಂದಲೇ ಅವರ ಅಭಿಮಾನಿಗಳು ರಾಜು ಸೇಠ ಅವರನ್ನು ಭೇಟಿಯಾಗಿ ಶುಭ ಹಾರೈಸಿದರು

ರಾಜು ಸೇಠ ಅವರು ಸರ್ವಧರ್ಮಿಯರ ಮೆಚ್ಚುಗೆಗೆ ಪಾತ್ರರಾಗಿದ್ದು ಅವರು ಮಾಡಿದ ದಾನ ಧರ್ಮದ ಫಲವಾಗಿ ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಸಮಾಜ ಸೇವೆ ಬಡವರಿಗೆ ಸಹಾಯ ಸೇರಿದಂತೆ ಅನೇಕ ಸಾಮಿಜಿಕ ಕಾರ್ಯಗಳಿಂದ ಎಲ್ಲರಿಗೂ ಚಿರಪರಿಚಿತರಾಗಿರುವ ಅವರು ಕೊಡುಗೈ ದಾನಿಯಂದೇ ಪ್ರಸಿದ್ಧಿ ಪಡೆದಿದ್ದಾರೆ

ಸಾವಿರಾರು ಜನ ಬೆಂಬಲಿಗರು ಅವರ ಅಭಿಮಾನಿಗಳು ಸೇರಿಕೊಂಡು ರಾಜು ಸೇಠ ಅವರನ್ನು ಅಭಿನಂಧಿಸಿದರು ಈ ಸಂಧರ್ಭದಲ್ಲಿ ಮಾಶತನಾಡಿದ ಅವರು ಬೆಳಗಾವಿ ನಗರ ಸರ್ವ ಧರ್ಮಿಯರ ತವರೂರು ಬೆಳಗಾವಿಯಲ್ಲಿಯೇ ಹುಟ್ಟಿ ಬೆಳೆದಿರುವ ನನಗೆ ಎಲ್ಲ ಧರ್ಮಿಯರು ಸ್ನೇಹಿತರಿದ್ದಾರೆ ಬೆಳಗಾವಿ ನಗರ ಶಾಂತಿಯ ತವರೂರು ಆಗಲಿ ಎಲ್ಲ ಧರ್ಮಿಯರು ಪರಸ್ಪರ ಸಹಬಾಳ್ವೆಯಿಂದ ಬದುಕಲಿ ಎನ್ನುವದೇ ನನ್ನ ಕಳಕಳಿಯ ಮನವಿ ಆಗಿದೆ ನಾನು ಹಲವಾರು ಬಗೆಯ ುದ್ಯಮಗಳನ್ನು ಮಾಡಿದ್ದೇನೆ ಆದರೆ ಸಮಾಜ ಸೇವೆಯಲ್ಲಿ ಸಿಗುವ ತೃಪ್ತಿ ಮತ್ತು ಖುಷಿ ಬೇರೆ ಯಾವ ಕ್ಷೇತ್ರದಲ್ಲಿಯೂ ಸಿಕ್ಕಿಲ್ಲ ಜನರು ನನಗೆ ತೋರಿಸಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಕೃತದ್ಙನಾಗಿದ್ದೇನೆ ಎಂದರು

About admin

Check Also

ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

ಮಾಡ್ರಿಡ್‌ (ಎಪಿ): ತೆರಿಗೆ ವಂಚನೆ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿರುವ ಬಾರ್ಸಿಲೊನಾ ಫುಟ್‌ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿ ಮತ್ತು ಅವರ ತಂದೆ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com