Breaking News

LOCAL NEWS

ಲಿಂಗಾಯತ ಧರ್ಮಕ್ಕೆ ಸಂವಿದಾನಾತ್ಮಕ ಮಾನ್ಯತೆ ನೀಡವಂತೆ ಸಿಎಂಗೆ ಮನವಿ

ಬೆಳಗಾವಿ: ದೇಶಕ್ಕೆ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಂವಿದಾನಾತ್ಮಕ ಮಾನ್ಯತೆ ನೀಡುವಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಇವರ ನೇತೃತ್ವದಲ್ಲಿ ಬೆಳಗಾವಿಯ ಲಿಂಗಾಯತ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿತು. ನಗರದಲ್ಲಿ ಈ ಕುರಿತು ಮನವಿಯೊಂದನ್ನು ಸಲ್ಲಿಸಿ ವಿಶ್ವಗುರು ಬಸವಣ್ಣವರು ಧೀನ ದಲಿತ ಬಗ್ಗೆ ನೊಂದು ಬೆಂದವರ ಬಗ್ಗೆ ಅವರು ತೊರಿದ ಕಳಕಳಿ ಹೋರಾಟ ಇತಿಹಾಸದಲ್ಲಿಯೇ ಅಪರೂಪವಾಗಿದೆ. ರಾಜ್ಯದಲ್ಲಿ 12 ನೇ ಶತಮಾನದಲ್ಲಿ …

Read More »

ಮೂರು ಭಾಗವಾಗಿ ಮೂರಾಬಟ್ಟಿಯಾದ..ಎಂಈಎಸ್….

ಬೆಳಗಾವಿ-. ಸೂಪರ್ ಸೀಡ್ ಆದ್ರೆ ಮತ್ತೆ ಚುನಾವಣೆಗೆ ಎದುರಾಗುತ್ತದೆ ಎಂಬ ಭಯದಿಂದ ಬೆಳಗಾವಿ ಮಹಾನಗರ ಪಾಲಿಕೆಯ ಹದಿನಾಲ್ಕು ಜನ  ಎಂಈಎಸ್ ಸದಸ್ಯರು  ಶುಕ್ರವಾರ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಕನ್ನಡ ಗುಂಪಿಗೆ ಬೆಂಬಲ ಕೊಡುವದಾಗಿ ಘೋಷಿಸಿ ಸೂಪರ್ ಸೀಡ್ ನಿಂದ ತಪ್ಪಿಸಿಕೊಳ್ಳಲು ವಿನೂತನ ಪ್ರಯತ್ನ ಮಾಡಿದ್ದಾರೆ ಮಹಾಪೌರ ಹಾಗು ಉಪ ಮಹಾಪೌರರು ಸೇರಿದಂತೆ ಕೆಲವು ಎಂಈಎಸ್ ನಗರ ಸೇವಕರು ಕರಾಳ ದಿನಾಚೆರಣೆಯಲ್ಲಿ ಪಾಲ್ಗೊಂಡು  ಸರಕಾರಕ್ಕೆ ಸವಾಲು ಹಾಕಿದ್ದರು ಸರ್ಕಾರ …

Read More »

ಊಭಯ ಸಧನಗಳಲ್ಲಿ ಮಹಾದಾಯಿ….

ಬೆಳಗಾವಿ- ಉಭಯ ಸಧನಗಳಲ್ಲಿ ಗುರುವಾರ ಮಹಾದಾಯಿ ಕುರಿತು ಮಹತ್ವದ ಚರ್ಚೆ ನಡೆಯಿತು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ  ಮಹಾದಾಯಿ ಹಾಗು ಕಳಸಾ ಬಂಡೂರಿ ನಾಲಾ ಯೋಜನೆಯ ಕುರಿತು ಸರ್ಕಾರ ಕೈಗೊಂಡ ಕ್ರಮಗಳು ಹಾಗು ಈ ಕುರಿತು ನಡೆದ ಕಾನೂನಾತ್ಮಕ ಹೋರಾಟದ ಬೆಳವಣೆಗೆಗಳ ಕುರಿತು ಸುಧೀರ್ಘವಾದ ಹೇಳಿಕೆ ನೀಡಿದರು ಮುಖ್ಯಮಂತ್ರಿಗಳ ಹೇಲಿಕೆಯ ನಂತರ ಶಾಸಕ ಕೋನರೆಡ್ಡಿ ಮಾತನಾಡಿ ಕಳಸಾ ಬಂಡೂರಿ ಹಾಗು ಮಹಾದಾಯಿ ಯೋಜನೆಗಳ ಅನುಷ್ಠಾನಕ್ಕಾಗಿ ಅಖಂಡ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿದೆ ಈ …

Read More »

ಮುಂದಿನ ವರ್ಷ ಸರ್ಕಾರಿ ನೌಕರರ ವೇತನ ಸಮಿತಿ ರಚನೆ — ಮುಖ್ಯಮಂತ್ರಿ

ಬೆಳಗಾವಿ,- ಸರ್ಕಾರಿ ನೌಕರರ ವೇತನ ವೇತನ ಸಮಿತಿಯನ್ನು ಮುಂದಿನ ವರ್ಷ ರಚಿಸಲಾಗುವುದು. ಈ ಕುರಿತಂತೆ 2017ರ ಬಜೇಟ್‍ನಲ್ಲಿ ಘೋಷಣೆ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ತಿನಲ್ಲಿಂದು ಹೇಳಿದರು. ಸದಸ್ಯ ರಾಮಚಂದ್ರಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿ 1966 ರಿಂದ 2016ರವರೆಗೆ ಐದು ವೇತನ ಆಯೋಗಗಳು ಹಾಗೂ ಎರಡು ವೇತನ ಸಮಿತಿಗಳನ್ನು ರಚಿಸಲಾಗಿದೆ. ಕಾಲಕಾಲಕ್ಕೆ ನೌಕರರ ವೇತನ ತಾರತಮ್ಯವನ್ನು ಸರಿದೂಗಿಸಲು ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರದ ವೇತನಕ್ಕೆ …

Read More »

ಸಾಲ ಮನ್ನಾ ಸದನದಲ್ಲಿ ಕಾಂಗ್ರೆಸ್, ಬಿಜೆಪಿ ವಾಕ್ಸಮರ…..ಬಿಜೆಪಿಯಿಂದ ಸಭಾತ್ಯಾಗ

ಬೆಳಗಾವಿ-ವಿಧಾನಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ  ಬರ ನಿರ್ವಹಣೆ ಕುರಿತು ಸರ್ಕಾರದ ಪರವಾಗಿ ಉತ್ತರ ನೀಡಿದರು ಇದಕ್ಕೆ ತೃಪ್ತರಾಗದ ವಿರೋಧ ಪಕ್ಷದ ನಾಯಕ ಜಗದಿಶ ಶೆಟ್ಟರ್ ರಾಜ್ಯದಲ್ಲಿ ಒಂದೇ ಒಂದು ಗೋಶಾಲೆ ತೆರೆದಿಲ್ಲ,ಮೇವು ಬ್ಯಾಂಕ್ ಇಲ್ಲ ವಿದ್ಯತ್ತ ಸಮಸ್ಯೆ ಕುರಿತು ಸ್ಪಷ್ಠವಾದ ಉತ್ತರ ನಿಡಿಲ್ಲ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ  ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು ಈ ಸಂಧರ್ಭದಲ್ಲಿ ಮದ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯಸರ್ಕಾರ …

Read More »

ಕಬ್ಬಿಗೆ ಮೂರು ಸಾವಿರ ರೂ ದರ ನಿಗದಿಯಾಗಲಿ-ಶೆಟ್ಟರ್

ಬೆಳಗಾವಿ,ನೋಟುಗಳ ರದ್ದತಿಯಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕುಂಟು ನೆಪ ಹೆಳುತ್ತಿದೆ ಕುಣಿಯಲಿಕ್ಕೆ ಬಾರದವರು ನೆಲ ಡೊಂಕೆಂದರು ಎನ್ನುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸು ಕೆಲಸ ಮಾಡುತ್ತಿದೆ ರಾಜ್ಯದಲ್ಲಿ ಸರಿಯಾಗಿ ಆರ್ಥಿಕ ನಿರ್ವಹಣೆ ಆಗದ ಕಾರಣ ಸಮಸ್ಯೆ ಎದುರಾಗಿದೆ ಎಂದು ಜಗದೀಶ ಶೆಟ್ಟರ್ ಆರೋಪಿಸಿದರು ಸುವರ್ಣ ವಿಧಾನ ಸೌಧದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ನೋಟು ನಿಷೇಧದಿಂದ ಆದಾಯ ಸಂಗ್ರಹದಲ್ಲಿ ನಷ್ಟವಾಗಿದೆ ಎಂದು ರಾಜ್ಯ …

Read More »

ಕಬ್ಬಿಗೆ ದರ ನಿಗದಿ ಮಾಡಲು ಆಗ್ರಹಿಸಿ ಮೋಬೈಲ್ ಟಾವರ್ ಏರಿ ಕುಳಿತ ರೈತ

ಬೆಳಗಾವಿ:ಕಬ್ಬಿಗೆ ೩೨೦೦ ರೂ ದರ ನಿಗದಿ ಮಾಡುವಂತೆ ಆಗ್ರಹಿಸಿ ಕುಣಿಗಲ್ ತಾಲೂಕಿನ ಚಂದ್ರಾ ಎಂಬ ರೈತ ಬೆಳಗಾವಿಯ ಸುವರ್ಣ ಸೌಧ ಎದುರಿನ ಮೋಬೈಲ್ ಟವರ್ ಏರಿ ಕುಳಿತುಕೊಂಡಿದ್ದು ಸರ್ಕಾರಕ್ಕೆ ಒಂದು ಘಂಟೆಯ ಗಡುವು ನೀಡಿದ್ದಾನೆ ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದು ರೈತನನ್ನು ಮೊನವೊಲಿಸುತ್ತಿದ್ದಾರೆ ಸುವರ್ಣ ವಿಧಾನಸೌಧದ ಎದುರು ಟವರ್ ಏರಿ ಕುಳಿತು ರೈತ ಯುವಕನ ಪ್ರತಿಭಟನೆ. ಕಳೆದ ಮೂರು ದಿನಗಳಿಂದ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದ್ರು ಸಿಎಂ ಕ್ಯಾರೆ …

Read More »

ಬೆಳಗಾವಿ ಮೇಯರ್ ನಡೆಯಿಂದ ನೋವಾಗಿದೆ-ರೋಷನ್ ಬೇಗ್

ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದ ನಂತರವು ಅವರು ಮುಂಬೈ ಮೇಯರ್‍ಗೆ ಭೇಟಿಯಾಗಿರುವ ವಿಷಯ ತಮಗೂ ಹಾಗೂ ಮುಖ್ಯಮಂತ್ರಿಗಳಿಗೂ ನೋವನ್ನುಂಟು ಮಾಡಿದೆ ಈ ಬಗ್ಗೆ ಬುಧವಾರ ಸಂಜೆ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಅವರ ವಿರದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆನ್ನುವದರ ಬಗ್ಗೆ ತಿರ್ಮಾಣ ಕೈಗೊಳ್ಳಲಾಗುವುದೆಂದು ನಗರಾಭಿವೃದ್ದಿ ಸಚಿವ ರೋಷನ ಬೇಗ ತಿಳಿಸಿದ್ದಾರೆ. ಸುವಣ್ ವಿಧಾನ ಸೌಧದಲ್ಲಿ ಅವರನ್ನು ಭೇಟಿಯಾದ …

Read More »

ಬೆಳಗಾವಿಯ ವ್ಯಾಕ್ಸೀನ್ ಡಿಪೋ ಗೆ ಅಭಿವೃದ್ಧಿಯ ಭಾಗ್ಯ..!

ಬೆಳಗಾವಿ- ನಗರದ ಹೃದಯ ಭಾಗದಲ್ಲಿರುವ ವ್ಯಾಕ್ಸೀನ್ ಡಿಪೋ ಅಭವೃದ್ಧಿಗೆ ಸಮಂಧಿಸಿದಂತೆ ಬುಧವಾರ ಬೆಳಿಗ್ಗೆ ಮಹತ್ವದ ಸಭೆ ನಡೆಯಿತು ಆರೋಗ್ಯ ಸಚಿವ ರಮೇಶ ಕುಮಾರ,ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಹಾಗು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಭೆಯಲ್ಲಿ ಭಾಗವಹಿಸಿದ್ದರು ಆರೋಗ್ಯ ಇಲಾಖೆ ನಗರದ ವ್ಯಾಕ್ಸೀನ್ ಡಿಪೋದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಯೋಜನೆ ರೂಪಿಸಲಾಗಿದೆ ಈ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಲಾಯಿತು ವ್ಯಾಕ್ಸೀನ್ ಡಿಪೋದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಬೇಕು ಹಣ್ಣಿನ …

Read More »

ಸೌಧ ಕಟ್ಟಲು ಭೂಮಿ ಕೊಟ್ಟವರಿಗೆ ನೀರು ಕೊಡಿ…!

ಬೆಳಗಾವಿ: ಬುಧುವಾರ ಬೆಳಿಗ್ಗೆ ವಿಧಾನ ಸಭೆಯಲ್ಲಿ ಪ್ರಶ್ನೋತ್ತರ ಕಲಾಪಗಳು ಆರಂಭಬಾಗುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೆತ್ರದ ಶಾಸಕ ಸಂಜಯ ಪಾಟೀಲ ಹಲಗಾ, ಬಸ್ತವಾಡ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು. ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಳಗಾವಿಯಲ್ಲಿ ಸುವರ್ಣ  ವಿಧಾನ ಸೌಧದ ಕಟ್ಟಡ ಕಟ್ಟಲು ಹಲಗಾ ಬಸ್ತವಾಡ ಗ್ರಾಮದ ರೈತು ನೂರಾರು ಎಕರೆ ಭೂಮಿಯನ್ನು ನೀಡಿದ್ದಾರೆ ಆದರೆ ಸೌಧಕ್ಕೆ ಭೂಮಿ ಕೊಟ್ಟ ಹಲಗಾ ಬಸ್ತವಾಡ ಗ್ರಾಮದ ಜನ …

Read More »