Breaking News

LOCAL NEWS

ಮೊದಲ ಸುತ್ತಿನಲ್ಲೇ ಮೀಸೆ ತಿರುವಿದ ಪಕ್ಕು ಮಾಮಾ…!!

ಬೆಳಗಾವಿ- ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಮೊದಲ ಸುತ್ತಿನಲ್ಲಿ 10 ಸಾವಿರ ಮತಗಳ ಎಣಿಕೆ ಆಗಿದ್ದು, ಮೊದಲ ಸುತ್ತಿನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ವಾಯುವ್ಯ ಶಿಕ್ಷಕರ ಕ್ಷೇತ್ರದ ಮೊದಲ ಸುತ್ತಿನ ಮತ‌ಎಣಿಕೆ ಮುಕ್ತಾಯ ಆಗಿದೆ‌.ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 1702 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ 4826 ಮತಗಳು ಬಿದ್ದಿವೆ.ಬಿಜೆಪಿ …

Read More »

ಬೆಳಗಾವಿಯಲ್ಲಿ ವಾಯುವ್ಯ,ಪಶ್ಚಿಮ ಮತಕ್ಷೇತ್ರದ ಮತ ಎಣಿಕೆ ಆರಂಭ

ಮತ ಎಣಿಕೆ ಪ್ರಕ್ರಿಯೆ ಆರಂಭ ಬೆಳಗಾವಿ: ಇಲ್ಲಿನ ಜ್ಯೋತಿ ಕಾಲೇಜಿನಲ್ಲಿ ವಾಯವ್ಯ ಶಿಕ್ಷಕರು, ಪದವೀಧರರು ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮತಪೆಟ್ಟಿಗೆಗಳನ್ನು ಇರಿಸಲಾದ ಭದ್ರತಾ ಕೊಠಡಿಗಳನ್ನು ತೆರೆಯಲಾಗಿದ್ದು, ಸುಗಮವಾಗಿ ಮತ ಎಣಿಕೆ ಪ್ರಕ್ರಿಯೆ ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ ಎಣಿಕೆ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸ್ ಭದ್ರತೆ …

Read More »

ಬೆಳಗಾವಿಯಲ್ಲಿ ಮೇಜರ್ ಮಿಸ್ಸಿಂಗ್. ವಿಶೇಷ ತಂಡ ರಚನೆ…

ಬೆಳಗಾವಿಯಲ್ಲಿ ಕಮಾಂಡೋ ವಿಂಗ್ ನ ಮೇಜರ್ ಪತ್ತೆಗೆ ವಿಶೇಷ ತಂಡ ರಚನ… ಬೆಳಗಾವಿ-ಬೆಳಗಾವಿಯಲ್ಲಿ ಕಮಾಂಡೋ ವಿಂಗ್ ನ ಸುಭೇದಾರ್ ಮೇಜರ್ ಮಿಸ್ಸಿಂಗ್ ಆಗಿದ್ದು, ಇವರ ಪತ್ತೆಗೆ ವಿಶೇಷ ಪೋಲೀಸ್ ತಂಡವನ್ನು ರಚಿಸಲಾಗಿದೆ. ಎಂ ಎಲ್ ಐ‌ ಆರ್ ಸಿಯ ಕಮಾಂಡೋ ಟ್ರೈನಿಂಗ್ ಸೆಂಟರ್ ನ ತರಬೇತುದಾರ.ಪಂಜಾಬ್ ಮೂಲದ ಸೂರ್ಜಿತ್ ಸಿಂಗ್ ( 45) ಮಿಸ್ಸಿಂಗ್ ಆಗಿದ್ದಾರೆ.ಜೂನ್ 12 ರಿಂದ ಮಿಸ್ಸಿಂಗ್ ಆಗಿರೋ ಸೂರ್ಜಿತ್ ಸಿಂಗ್ ಇನ್ನುವರೆಗೆ ಪತ್ತೆ ಆಗಿಲ್ಲ. ಕಳೆದ …

Read More »

ನಕಲಿ ಎಸಿಬಿ ಅಧಿಕಾರಿಗಳು ಸೈಬರ್ ಪೋಲೀಸರ ಬಲೆಗೆ….

ನಕಲಿ ಎಸಿಬಿ ಅಧಿಕಾರಿಗಳು ಸೈಬರ್ ಬಲೆಗೆ…. ಬೆಳಗಾವಿ-ಅಧಿಕಾರಿಗಳಿಗೆ ಫೋನ್ ಮಾಡಿ ಅಕೌಂಟ್ ಗೆ ದುಡ್ಡು ಹಾಕುವಂತೆ ಬೆಸರಿಸುತ್ತಿದ್ದ ನಕಲಿ ಎಸಿಬಿ ಅಧಿಕಾರಿಗಳು ಬೆಳಗಾವಿಯ ಸೈಬರ್ ಕ್ರೈಂ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆ ಸೇರಿದಂತೆ ಬೇರೆ,ಬೇರೆ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳೆಂದು ನಂಬಿಸಿ ವಂಚಿಸುತ್ತಿದ್ದ, ಮುರುಗೆಪ್ಪಾ ನಿಂಗಪ್ಪ ಪೂಜಾರ 56 ಸದಲಗಾ ಚಿಕ್ಕೋಡಿ,ರಾಜೇಶ್ ಬಾಪುಸು ಚೌಗಲೇ ಬಸ್ತವಾಡ ಶಿರೋಳ ಕೊಲ್ಹಾಪೂರ,ರಜನಿಕಾಂತ ತಂದೆ ನಾಗರಾಜ್ ಸಾ ಮುಗಳಿ ಸಕಲೇಶಪೂರ ಹಾಸನ ಜಿಲ್ಲೆ ಈ …

Read More »

ಚೀಲ.ಕೊಟ್ಟಿದ್ದರೆ, ಬೆಳಗಾವಿ ಚಾರ್ಲಿಯ ಜೀವ ಉಳಿಯುತ್ತಿತ್ತು…..!!!

ಬೆಳಗಾವಿ- ಪರದೆಯ ಮೇಲೆ ಚಾರ್ಲಿ ಸಿನಿಮಾ ಸದ್ದು ಮಾಡುತ್ತಿದೆ.ಅದೇ ಮಾದರಿಯ ಘಟನೆಯೊಂದು ಕುಂದಾ ನಗರಿ ಬೆಳಗಾವಿಯಲ್ಲಿ ನಡೆದಿದೆ. ನಾಯಿಯ ಜೀವ ಉಳಿಸಲು ಪಾಲಕ ಅಲೆದಾಡಿದರೂ ಆ ನಾಯಿ ಬದುಕಲಿಲ್ಲ, ಬೆಳಗಾವಿ ಚಾರ್ಲಿಯ ಕಥೆ ಇದು ಆರು ಮಕ್ಕಳ ತಾಯಿಯೊಬ್ಬಳ ಕರುಣಾಜನಿಕ ಕಥೆ.ಮಕ್ಕಳ ಹೆತ್ತು ಹೊತ್ತು ದೊಡ್ಡವರನ್ನಾಗಿ ಮಾಡಿದ ಆ ಮಹಾತಾಯಿ ಮತ್ತೆ ಮೇಲೆ ಏಳಲೇ ಇಲ್ಲ. ರಕ್ತ ಹೀನತೆಯಿಂದ ಬಳಲುತ್ತಿದ್ದ ತಾಯಿಗೆ ರಕ್ತ ನೀಡಿ ಮತ್ತೆ ಎಂದಿನಂತೆ ಓಡಾಡಬೇಕೆಂಬ ಪ್ರಾಣಿ …

Read More »

ಶಾಸಕ ಅನೀಲ ಬೆನಕೆ,ಹಾಗೂ ಐದು ಜನ ಬೆಂಬಲಿಗರ ವಿರುದ್ಧ FIR ದಾಖಲು..

ಬೆಳಗಾವಿ- ಚುನಾವಣಾ ಆಯೋಗದ ನಿಯಮ ಉಲ್ಲಂಘಿಸಿ ಸರದಿಯಲ್ಲಿ ನಿಂತು ಮತ ಚಲಾಯಿಸದೇ ನೇರವಾಗಿ ಮತಗಟ್ಟೆ ಪ್ರವೇಶ ಮಾಡಿ ಹಕ್ಕು ಚಲಾಯಿಸಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಹಾಗೂ ಐದು ಜನ ಬಬಲಿಗರ ವಿರುದ್ಧ FIR ದಾಖಲಾಗಿದೆ. ಶಾಸಕ ಅನಿಲ್ ಬೆನಕೆ ಹಾಗೂ ಐದು ಜನ ಬೆಂಬಲಿಗರ ವಿರುದ್ಧ FIR ದಾಖಲಾಗಿದೆ.ವಾಯುವ್ಯ ಪದವೀಧರ, ‌ಶಿಕ್ಷಕರ‌ ಕ್ಷೇತ್ರದ ‌ಚುನಾವಣೆ‌ ಮತದಾನ‌‌ ಹಿನ್ನೆಲೆ. ನಿಯಮ ಉಲ್ಲಂಘನೆ ಮಾಡಿ ಮತಗಟ್ಟೆ ಪ್ರವೇಶ ಮಾಡಿದ‌ ಶಾಸಕ ಹಾಗೂ …

Read More »

ನಿಕಟಪೂರ್ವ ಡಿಸಿ ಹಿರೇಮಠ ಬೆಳಗಾವಿಗೆ ಬಂದಿದ್ದು ಯಾಕೆ ಗೊತ್ತಾ..??

ನಿರಾಶ್ರಿತರ ಕೇಂದ್ರ ನಿರ್ಮಾಣ ಕಾಮಗಾರಿ ಪರಿಶೀಲನೆ, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣ: ಎಂ.ಜಿ.ಹಿರೇಮಠ ಬೆಳಗಾವಿ, ಜೂ.13(ಕರ್ನಾಟಕ ವಾರ್ತೆ): ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ವತಿಯಿಂದ ನಗರದ ಮಚ್ಛೆ ಬಳಿ ನಿರ್ಮಿಸಲಾಗುತ್ತಿರುವ ನಿರಾಶ್ರಿತರ ಕೇಂದ್ರದ ಕಾಮಗಾರಿಯನ್ನು ಕೆಆರ್ ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಜಿ.ಹಿರೇಮಠ ಅವರು ಪರಿಶೀಲಿಸಿದರು. ನಿರಾಶ್ರಿತರ ಕೇಂದ್ರದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹಿರೇಮಠ ಅವರು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಮಗಾರಿಯನ್ನು ಎರಡು ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು …

Read More »

ಎಂಎಲ್ಸಿ ಚುನಾವಣೆ,ಬೆಳಗಾವಿಯಲ್ಲಿ ಮತದಾನ ಆರಂಭ..

ಬೆಳಗಾವಿ: ವಿಧಾನ ಪರಿಷತ್‌ನ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.ತಮ್ಮ ಹಕ್ಕು ಚಲಾಯಿಸಲು ಇಲ್ಲಿನ ವಿಶ್ವೇಶ್ವರಯ್ಯ ನಗರದ ಮತಗಟ್ಟೆಗೆ ಬೆಳಿಗ್ಗೆಯೇಮತದಾರರು ಉತ್ಸಾಹದಿಂದ ಬಂದಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ದೈಹಿಕ ಅಂತರ ಕಾಯ್ದುಕೊಂಡು ಮತದಾನ ಮಾಡಲು ಅನುಕೂಲವಾಗುವಂತೆ ಮಾರ್ಕಿಂಗ್ ಮಾಡಲಾಗಿದೆ.ಸೋಮವಾರ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಬೆಳಗಾವಿಯಲ್ಲಿ 95, ಬಾಗಲಕೋಟೆಯಲ್ಲಿ 48, ವಿಜಯಪುರದಲ್ಲಿ 47 ಸೇರಿ 190 ಮತಗಟ್ಟೆಗಳನ್ನು …

Read More »

ಪ್ರಕಾಶ್ ಹುಕ್ಕೇರಿ ವಿರುದ್ಧ, ಖತ್ತಲ್ ರಾತ್ರಿಯಲ್ಲಿ ಹಣ ಹಂಚಿಕೆಯ ಆರೋಪ….!!!

ಬೆಳಗಾವಿ- ಉತ್ತರ ಕರ್ನಾಟಕದ ಭಾಗದಲ್ಲಿ ಮತದಾನದ ಮುನ್ನಾ ದಿನದ ರಾತ್ರಿಯನ್ನು ಖತ್ತಲ್ ರಾತ್ರಿ ಎಂದು ಕರೆಯುತ್ತಾರೆ.ಯಾಕಂದ್ರೆಈ ರಾತ್ರಿ ಮತದಾರರನ್ನು ಸಂತೈಸಲು ಅಭ್ಯರ್ಥಿಗಳು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ.ವಿಶೇಷವಾಗಿ ಹಣ ಹಂಚಿಕೆಯ ಕೊನೆಯ ಪ್ರಯತ್ನ ನಡೆಯುವದು ಇದೇ ಖತ್ತಲ್ ರಾತ್ರಿಯಲ್ಲಿ ಎನ್ನುವದು ವಿಶೇಷ… ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿಯ ಅರುಣ ಶಹಾಪೂರ,ಕಾಂಗ್ರೆಸ್ಸಿನ ಪ್ರಕಾಶ್ ಹುಕ್ಕೇರಿ,ಪಕ್ಷೇತರ,ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬನ್ನೂರ ನಡುವೆ ತ್ರಿಕೋಣ ಸ್ಪರ್ದೆ ಏರ್ಪಟ್ಟಿದೆ.ಈ ಮೂವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ …

Read More »

ನುಪೂರ್ ಶರ್ಮಾ ಪ್ರತಿಕೃತಿಗೆ ಗಲ್ಲು,ಮೂವರು ಪೋಲೀಸರ ವಶಕ್ಕೆ

ಬೆಳಗಾವಿ: ಇಲ್ಲಿನ ಫೋರ್ಟ್ ರಸ್ತೆಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿ ನಡುರಸ್ತೆಯಲ್ಲೇ ನೇತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು. ಮಾರ್ಕೆಟ್ ಠಾಣೆ ಪಿಎಸ್ಐ ವಿಠ್ಠಲ್ ಹಾವಣ್ಣವರ್ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ನೂಪುರ್ ಶರ್ಮಾ ಪ್ರತಿಕೃತಿ ನೇತುಹಾಕಿದವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು. ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ …

Read More »

ಸರ್ಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ರಾಯವ್ವಗೋಳ ನೇಮಕ

ಬೆಳಗಾವಿ- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಜಗದೀಶ್ ಗೌಡಪ್ಪ ಪಾಟೀಲ ಅವರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಈ ಸ್ಥಾನಕ್ಕೆ ಪ್ರಭಾರಿ ಅಧ್ಯಕ್ಷರನ್ನಾಗಿ,ಬಸವರಾಜ ತಾನಾಜಿ ರಾಯವ್ವಗೋಳ ಅವರನ್ನು ನೇಮಿಸಿ ರಾಜ್ಯಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಬಸವರಾಜ ತಾನಾಜಿ ರಾಯವ್ವಗೋಳ ಅವರು ಬೆಳಗಾವಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷಾರಿ ಅವರು ಬಸವರಾಜ ತಾನಾಜಿ ರಾಯವ್ವಗೋಳ ಅವರನ್ನು ಮುಂದಿನ ಆದೇಶದವರೆಗೆ ಪ್ರಭಾರಿ …

Read More »

ಬೆಳಗಾವಿಯ ನಡು ರಸ್ತೆಯಲ್ಲೇ ನುಪೂರ್ ಶರ್ಮಾ ಪ್ರತಿಕೃತಿಗೆ ಗಲ್ಲು…

ಬೆಳಗಾವಿ: ಪ್ರವಾದಿ ಮೊಹಮ್ಮದ ಪೈಗಂಬರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ನಾಯಕಿ ನುಪೂರ ಶರ್ಮ ಅವರ ಪ್ರತಿಕೃತಿ ಮಾಡಿ ನಗರದ ನಡುರಸ್ತೆಯಲ್ಲಿ  ಗಲ್ಲಿಗೇರಿಸಿದ ಘಟನೆ ನಡೆದಿದೆ. ನಗರದ ಪೋರ್ಟ್ ರಸ್ತೆಯಲ್ಲಿ ನುಪೂರ ಶರ್ಮಾ ಅವರ ಪ್ರತಿಕೃತಿಗೆ ಸೀರೆ ಹಾಕಿ ನಡು ರಸ್ತೆಯಲ್ಲಿ ತಂತಿಗೆ ಗಲ್ಲಿಗೇರಿಸಲಾಗಿದೆ. ಗುರುವಾರ ರಾತ್ರಿ ಈ ಪ್ರತಿಕೃತಿ ಜೋತು ಬಿಡಲಾಗಿದೆ. ಈ ರಸ್ತೆಯಲ್ಲಿ ಓಡಾಡುತ್ತಿರುವವರಿಗೆ ಭಯವಾಗುತ್ತಿದೆ. ಈ ಬಗ್ಗೆ ಹಿಂದೂ ಸಂಘಟನೆಗಳ ಮುಖಂಡರು, ಈ …

Read More »

ಪಿ ಇ ಟೀಚರ್ ನಿಂದ ವಿಧ್ಯಾರ್ಥಿನಿಗೆ ಲೈಂಗಿಕ ಟಾರ್ಚರ್ ಶಾಲೆಯ ಎದುರು ಸಾವಿರಾರು ಜನ ಗ್ಯಾದರ್…!!!

ಪಿ ಇ ಟೀಚರ್ ನಿಂದ ವಿಧ್ಯಾರ್ಥಿನಿಗೆ ಲೈಂಗಿಕ ಟಾರ್ಚರ್ ……!!! ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ಲವ್ವಿಡವ್ವಿಯ ಅಶ್ಲೀಲ ಪೋಟೋ ವೈರಲ್ ಆಗಿದ್ದು ಶಾಲೆಗೆ ಆಗಮಿಸಿದ ಗ್ರಾಮಸ್ಥರು ಶಿಕ್ಷಕನಿಗೆ ಧರ್ಮದೇಟು ಕೊಟ್ಟಿರುವ ಘಟನೆ ಸವದತ್ತಿ ತಾಲೂಕಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು ಶಾಲೆಗೆ ಆಗಮಿಸಿದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಲದೇ ಶಿಕ್ಷಕನ ವಿರುದ್ಧ ದೂರು ನೀಡಿ ಪೊಲೀಸರಿಗೆ ಒಪ್ಪಿಸಿದ‌್ದಾರೆ. ಸವದತ್ತಿ ತಾಲೂಕಿನ …

Read More »

ಪ್ರಕಾಶ ಹುಕ್ಕೇರಿ ಹೆಗಲು ತೊಳೆದ, ಹಳೆ ಎತ್ತು, ,ಪ್ರಚಾರ ಕೈಬಿಟ್ಟ ಸಂಕ ಅಂತಾ ಹೇಳಿದವರು ಯಾರು ಗೊತ್ತಾ..??

ಬಿಜೆಪಿ ನಾಯಕರ ಟೀಕಾಸ್ತ್ರಕ್ಕೆ ಕೈ ಅಭ್ಯರ್ಥಿಗಳೇ ಟಾರ್ಗೇಟ್ ಬೆಳಗಾವಿ: ವಿಧಾನ ಪರಿಷತ್ತಿನ ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಅಬ್ಬರದಿಂದ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಟೀಕಾಸ್ತ್ರ ಮುಂದುವರೆದಿದೆ.ಕಾಂಗ್ರೆಸ್, ಬಿಜೆಪಿ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಬಿಜೆಪಿ ನಾಯಕರು ನೇರವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಗುರಿಯಾಗಿಸಿಕೊಂಡು ನೇರವಾಗಿ ಲಘುವಾಗಿ ಆರೋಪ ಮಾಡುತ್ತಿದ್ದಾರೆ. ಬುಧವಾರ ಬೆಳಗಾವಿಯ ಕಣಬರ್ಗಿ ರಸ್ತೆಯ ದೇಸಾಯಿ ಲಾನ್ಸ್‌ನಲ್ಲಿ ನಡೆದ ವಾಯವ್ಯ …

Read More »

ಚಡ್ಡಿ ಎಂದಾಕ್ಷನ,ಸಂಜಯ ನಾನೇ ಕೊಡ್ತೇನಿ ಅಂದ್ರು,ಯಡಿಯೂರಪ್ಪ ಕೈಮುಗಿದ್ರು…!!

ಚಡ್ಡಿ ಎಂದಾಕ್ಷನ,ಸಂಜಯ ನಾನೇ ಕೊಡ್ತೇನಿ ಅಂದ್ರು,ಯಡಿಯೂರಪ್ಪ ಕೈಮುಗಿದ್ರು…!! ಬೆಳಗಾವಿ- ಎಂಎಲ್ಸಿ ಚುನಾವಣೆಯ ಪ್ರಚಾರಕ್ಕೆ ಬೆಳಗಾವಿಗೆ ಬರುವ ಪ್ರತಿಯೊಬ್ಬ ನಾಯಕರು ಚಡ್ಡಿ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಇವತ್ತು ಮಾದ್ಯಮ ಪ್ರತಿನಿಧಿಗಳು ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ ಪಾಟೀಲರಿಗೆ ,ಕಾಂಗ್ರೆಸ್ ಚಡ್ಡಿ ಸುಡುವ ಅಭಿಯಾನ ಶುರು ಮಾಡಲಿದೆ ಎಂದು ಪ್ರಶ್ನಿಸಿದಾಗ ಅವರಿಗೆ ಚಡ್ಡಿ ಬೇಕಾದ್ರೆ ನಂದೇ ಕೊಡ್ತೀನಿ ಎಂದು ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟಿದ್ದು,ಆರ್ ಎಸ್ ಎಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. …

Read More »