ಬೆಳಗಾವಿ- ಎಪ್ರೀಲ್ 30 ರಂದು ಬೆಳಗಾವಿಯಲ್ಲಿ ಛತ್ರ ಪತಿ ಶಿವಾಜಿ ಜಯಂತಿ ಉತ್ಸವದ ಮೆರವಣಿಗೆ ನಡೆಯಲಿದ್ದು ಡಿಸಿಪಿ ರಾಧಿಕಾ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಮೆರವಣಿಗೆ ಮಾರ್ಗವನ್ನು ಪರಶೀಲಿಸಿದರು ಡಿಸಿಪಿ ರಾಧಿಕಾ,ಪಾಲಿಕೆ ಇಂಜನೀಯರ್ ಲಕ್ಷ್ಮೀ ನಿಪ್ಪಾಣಿಕರ,ಮದ್ಯವರ್ತಿ ಶಿವಾಜಿ ಉತ್ಸವ ಮಹಾ ಮಂಡಳದ ದೀಪಕ ದಳವಿ ವಿಕಾಸ ಕಲಘಟಗಿ ಸೇರಿತೆ ಹೆಸ್ಕಾಂ,ಲೋಲೋಪಯೋಗಿ,ಜಲ ಮಂಡಳಿಯ ಅಧಿಕಾರಿಗಳು ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ಮೆರವಣಿಗೆ ಮಾರ್ಗದ ರಸ್ತೆಗಳಲ್ಲಿ ಇರುವ ಅಡತಡೆಗಳನ್ನು ನಿವಾರಿಸುವದರ ಜೊತೆಗೆ,ಕುಡಿಯುವ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ರಸ್ತೆಗಳ ಡಾಂಬರೀಕರಣ,
ಬೆಳಗಾವಿ- ಬೆಳಗಾವಿ ನಗರದಲ್ಲಿ ಅಗಲೀಕರಣಗೊಂಡ ಹಲವಾರು ರಸ್ತೆಗಳಲ್ಲಿ ರಸ್ತೆಗಳನ್ನು ಡಾಂಬರೀಕರಣ ಮಾಡುವ ಕಾರ್ಯ ಭರದಿಂದ ಸಾಗಿದೆ ಬೆಳಗಾವಿ ನಗರದ ಫೋರ್ಟ ರಸ್ತೆ,ಪಾಟೀಲ ಗಲ್ಲಿ ಮತ್ತು ದರ್ಬಾರ್ ಗಲ್ಲಿಯಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿ ನಡೆಯಿತ್ತಿದೆ ದರ್ಬಾರ ಗಲ್ಲಿಯಲ್ಲಿ ರಸ್ತೆ ಡಾಂಬರೀಕರಣದ ಜೊತೆಗೆ ಹೈಟೆಕ ಬೀದಿ ದೀಪಗಳನ್ನು ಅಳವಡಿಸಿ ಇದನ್ನು ಹೈಟೆಕ್ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ದರ್ಬಾರ ಗಲ್ಲಿಯಲ್ಲಿ ಈಗಾಗಲೇ ಮಾಸ್ಟರ್ ಪ್ಲಾನ್ ಆಗಿ ರಸ್ತೆ ಅಗಲೀಕರಣ ಗೊಂಡಿದೆ ಇಲ್ಲಿಯ ರಸ್ತೆಗಳ ಇಕ್ಕೆಲುಗಳಲ್ಲಿ …
Read More »ಕಾಂಗ್ರೆಸ್,ಬಿಜೆಪಿ ವಿರುದ್ಧ ರೈತರಿಂದ ಲಬೋ..ಲಬೋ..!!
ಬೆಳಗಾವಿ- ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಧಾವಿಸುತ್ತಿಲ್ಲ ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯೆಕ್ತಪಡಿಸಿದ ರೈತರು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವಿರುದ್ಧ ಹೊಯ್ಕೊಂಡು ಲಬೋ.ಲಬೋ ಚಳವಳಿ ನಡೆಸಿದರು ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದ ರಾಜ್ಯ ರೈತ ಸಂಘ ಮತ್ತು ಹಸೀರು ಸೇನೆಯ ನೂರಾರು ಜನ ರೈತರು ಜಿಲ್ಲಾಧಿಕಾರಿಗಳ …
Read More »ರಾಜಕಾರಣ ಬಿಡಿ.ಶಿವಸೃಷ್ಠಿಯ ಪ್ರದರ್ಶನ ಮಾಡಿ- ಶ್ರೀರಾಮ ಸೇನೆ
ಬೆಳಗಾವಿ- ಬೆಳಗಾವಿಯ ಶಿವಾಜಿ ಗಾರ್ಡನ್ ದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತ ವೈಛವ ಬಿಂಬಿಸುವ ಶಿವಸೃಷ್ಠಿ ನಿರ್ಮಿಸಿ ಇದನ್ನು ಉದ್ಘಾಟಿಸಿ ಹಲವಾರು ವರ್ಷಗಳೇ ಗತಿಸಿದ್ದು ಕೂಡಲೇ ಶಿವ ಸೃಷಿಯ ಪ್ರದರ್ಶನ ಆರಂಭಿಸುವಂತೆ ಶ್ರೀರಾಮ ಸೇನೆ ಒತ್ತಾಯಿಸಿದೆ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ಮತ್ತು ಶಿವಪ್ರೇಮಿಗಳು ಎಪ್ರೀಲ್ 27 ರೊಳಗಾಗಿ ಶಿವ ಸೃಷ್ಠಿಯ ಪ್ರದರ್ಶನ ಆರಂಭ ಆಗದಿದ್ದರೆ ಉಗ್ರ ಪ್ರತಿಭಟನೆ ಮಾಡುವದಾಗಿ ಎಚ್ಚರಿಕೆ …
Read More »ಶಿವಾಜಿ ಸುಂಠಕರ ಎಪ್ರೀಲ್ ,28 ರವರೆಗೆ ನ್ಯಾಯಾಂಗ ಬಂಧನ
ಬೆಳಗಾವಿ: ನಿವೃತ್ತ ಡಿಎಸ್ಪಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಮಾಜಿ ಮೇಯರ್ ಶಿವಾಜಿ ಸುಂಟಕರ್ ನ್ಯಾಯಾಂಗ ಬಂಧನಕ್ಕೆ.ಒಪ್ಪಿಸಲಾಗಿದೆ ಎಪ್ರೀಲ್ ೨೮ ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಸುವಂತೆ ಬೆಳಗಾವಿಯ ೨ನೇ ಜೆಎಂಎಫ್.ಸಿ ನ್ಯಾಯಾಲಯ. ಆದೇಶಿಸಿದೆ ಬೆಳಗಾವಿ ಮಾಜಿ ಮೇಯರ ಎಂ.ಇ.ಎಸ್ ಮುಖಂಡ ಶಿವಾಜಿ ಸುಂಠಕರ ಗುಂಡಾಗರ್ದಿ ಹೇಚ್ಚಾಗಿದ್ದು ಮಾಜಿ ಪೊಲೀಸ್ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬಂಧನಕ್ಕೊಳಗಾಗಿದ್ದಾನೆ. ಬೆಳಗಾವಿ ರಾಮತಿರ್ಥನಗರದ ನಿವೃತ್ತ ಡಿವೈಎಸ್ಪಿ ಸದಾನಂದ ಪಡೋಳ್ಕರ್ ಎಂಬ ಮಾಜಿ …
Read More »ಅಟೋ ಮೀಟರ್ ,RTO ಅಧಿಕಾರಿಗಳ ವಿರುದ್ಧ ಡಿಸಿ ಗರಂ..
ಬೆಳಗಾವಿ- ಬೆಳಗಾವಿ ನಗರದಲ್ಲಿ ಅಟೋ ಮೀಟರ್ ಕಡ್ಡಾಯಗೊಳಿಸಲು ಕಳೆದ ಮೂರು ವರ್ಷಗಳಿಂದ ನಿರಂತರ ಪ್ರಯತ್ನ ನಡೆದಿದೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಜನ ಸಾಮಾನ್ಯರು ಸರ್ಕಾರಿ ವ್ಯೆವಸ್ಥೆ ಕುರಿತು ಜೋಕ್ ಮಾಡುತ್ತಿದ್ದಾರೆ ಕೂಡಲೇ ನಗರದಲ್ಲಿ ಪೋಲೀಸ್ ಇಲಾಖೆ ಮತ್ತುಆರ್ ಟಿ ಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಅಟೋಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಯರಾಂ ಖಡಕ್ ಆದೇಶ ನೀಡಿದರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ರಸ್ತೆ …
Read More »ನವೀಲ ತೀರ್ಥ ಜಲಾಶಯದಲ್ಲಿ ಕೇವಲ ಒಂದೇ ಒಂದು TMC ತೀರ್ಥ ಬಾಕಿ..!!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲದ ಭಾಯೆ ಆವರಿಸಿದೆ ಜಿಲ್ಲೆಯ ಕೃಷ್ಣಾ ನದಿಯ ಮಡಿಲಲ್ಲಿ ಮಹಾರಾಷ್ಟ್ರದ ನೀರು ಹರಿಯುತ್ತಿದ್ದು ಇದನ್ನು ಬಿಟ್ಟರೆ ಜಿಲ್ಲೆಯ ಉಳಿದ ನದಿ,ಕೆರೆ,ಹಳ್ಳಗಳು ಬತ್ತಿ ಹೋಗಿವೆ 37.731 TMC ನೀರಿನ ಸಾಮರ್ಥ್ಯ ಹೊಂದಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯ ನವೀಲ ತೀರ್ಥ ಜಲಾಶಯದಲ್ಲಿ ಕೇವಲ 1.516 TMC ನೀರು ಮಾತ್ರ ಬಾಕಿ ಉಳಿದುಕೊಂಡಿದೆ ಈ ಜಲಾಶಯ ದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ಬಾಕಿ ಉಳಿದಿರುವದರಿಂದ ಬೆಳಗಾವಿ ಹುಬ್ಬಳ್ಳಿ …
Read More »ಮಾಲವನ್ ದುರಂತ, ಮೂವರ ಆರೋಗ್ಯದಲ್ಲಿ ಚೇತರಿಕೆ..
ಬೆಳಗಾವಿ- ಮಹಾರಾಷ್ಟ್ರದ ಮಾಲವನ್ ಬೀಚ್ ನಲ್ಲಿ ಈಜಲು ಹೋಗಿ ಮೃತಪಟ್ಟ ಎಂಟು ಜನ ವಿದ್ಯಾರ್ಥಿಗಳ ಅಂತ್ಯಸಂಸ್ಕಾರ ಭಾನುವಾರ ನಡೆಯಿತು ಶನಿವಾರ ಮದ್ಯರಾತ್ರಿ ಮೂವರ ಅಂತ್ಯ ಕ್ರಿಯೆ ನಡೆದರೆ ಭಾನುವಾರ ಬೆಳಿಗ್ಗೆ ಐದು ಜನ ಮೃತರ ಅಂತ್ಯಕ್ರಿಯೆ ನಡೆಯಿತು ಮಾಜಿ ಮಹಾಪೌರ ವಿಜಯ ಮೋರೆ,ಶಿವಾಜಿ ಸುಂಠಕರ ಮತ್ತು ನಗರ ಸೇವಕ ಬಾಬುಲಾಲ ಮುಜಾವರ ಅವರು ದುರಂತ ಸಂಭವಿಸಿದ ಬಳಿಕ ಮಾಲವನ್ ಬೀಚ್ ಗೆ ತೆರಳಿ ಮೃತ ವಿದ್ಯಾರ್ಥಿಗಳ ಮರಣೋತ್ತರ ಪರಿಕ್ಷೆ ನಡೆದ …
Read More »ಮಾಲವನ್ ದುರಂತದಲ್ಲಿ ಮೃತಪಟ್ಟ ಬೆಳಗಾವಿಯ ದುರ್ದೈವಿಗಳು
.o
Read More »ಜವಾಬ್ದಾರಿ ಮರೆತ ಮರಾಠಾ ಮಂಡಳ ಕಾಲೇಜಿನ ಆಡಳಿತ ಮಂಡಳಿ
ಬೆಳಗಾವಿ- ಬೆಳಗಾವಿಯ ಕಾಕತಿ ಪ್ರದೇಶದಲ್ಲಿರುವ ಮರಾಠಾ ಮಂಡಳ ಇಂಜನೀಯರಿಂಗ್ ಕಾಲೇಜಿನ ಎಂಟು ಜನ ವಿದ್ಯಾರ್ಥಿಗಳು ಸಾವನ್ನಪ್ಪಿದರೂ ಕಾಲೇಜಿನ ಆಡಳಿತ ಮಂಡಳಿಗಿ ಕಿಂಚತ್ತು ಕಾಳಜಿ ಇಲ್ಲ ನಮ್ಮ ಮಗ ಏಲ್ಲಿ ನಮ್ಮ ಮಗಳು ಏಲ್ಲಿ ಅಂತ ಕೇಳಿಕೊಂಡು ಕಾಲೇಜಿಗೆ ಪಾಲಕರು ಬರುತ್ತಿದ್ದು ಉತ್ತರ ಹೇಳಲು ಕಾಲೇಜಿನಲ್ಲಿ ಯಾರೂ ಇಲ್ಲವೇ ಇಲ್ಲ ಇಷ್ಟೊಂದು ದೊಡ್ಡ ದುರಂತ ಸಂಭವಿಸಿದೆ ಎಂಟು ಜನ ವಿದ್ಯಾರ್ಥಿಗಳು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಇಂತಹ …
Read More »ಬೆಳಗಾವಿಯ ಎಂಟು ಜನ ಇಂಜನಿಯರಿಂಗ್ ವಿದ್ಯಾರ್ಥಿಗಳ ದಾರುಣ ಸಾವು.
ಬೆಳಗಾವಿ – ಮಹಾರಾಷ್ಟ್ರದ ಸಾವಂತವಾಡಿ ಪ್ರದೇಶದಲ್ಲಿರುವ ಮಾಲವನ್ ಬೀಚ್ ಗೆ ತೆರಳಿದ್ದ ಬೆಳಗಾವಿಯ ಮರಾಠಾ ಮಂಡಳ ಇಂಜನೀಯರಿಂಗ್ ಕಾಲೇಜಿನ ಎಂಟು ಜನ ವಿಧ್ಯಾರ್ಥಿಗಳು ಸಮುದ್ರದಲ್ಲಿ ಈಜಲು ಹೋಗಿ ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ ಕಾಕತಿ ಬಳಿ ಇರುವ ಮರಾಠಾ ಮಂಡಳ ಕಾಲೇಜಿನ ಒಟ್ಡು ನಲವತ್ತು ಜನ ವಿದ್ಯಾರ್ಥಿಗಳು ಸ್ಟಡಿ ಟೂರ್ ಎಂದು ಮನೆಯಲ್ಲಿ ಸುಳ್ಳು ನೆಪ ಹೇಳಿ ಪೂನಾ ಗೆ ಹೋಗುವ ದಾಗಿ ಮನೆಯಲ್ಲಿ …
Read More »ಬೆಳಗಾವಿಯ ಎಂಟು ಜನ ಇಂಜನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲು
ಬೆಳಗಾವಿ – ಮಹಾರಾಷ್ಟ್ರ ದ ಮಾಲವನ್ ಬೀಚ್ ಗೆ ತೆರಳಿದ ಬೆಳಗಾವಿಯ ಎಂಟು ಜನ ಇಂಜನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ನಡೆದಿದೆ ಬೆಳಗಾವಿಯ ಮರಾಠಾ ಮಂಡಳ ಇಂಜನಿಯರಿಂಗ್ ಕಾಲೇಜಿನ ಸುಮಾರು 40 ಜನ ಇಂಜನಿಯರಿಂಗ್ ವಿಧ್ಯಾರ್ಥಿಗಳು ಮಹಾರಾಷ್ಟ್ರ ದ ಮಾಲವನ್ ಬೀಚ್ ಗೆ ತೆರಳಿದ್ದರು ಮಾಲವನ್ ಬೀಚ್ ನ ಕ್ವಾರಿ ಪ್ರದೇಶದಲ್ಲಿ ಈಜಾಡುತ್ತಿರುವಾಗ ಹನ್ನೊಂದು ಜನ ವಿಧ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದರು ಮೂರು ಜನ ವಿಧ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು ಎಂಟು ಜನ …
Read More »ಕನ್ನಡದಲ್ಲಿ ಪೋಲೀಸ್ ಕಮಾಂಡ್ ರಾಜ್ಯಾದ್ಯಂತ ವಿಸ್ತರಣೆ-ಆರ್ ಕೆ ದತ್ತಾ
ಬೆಳಗಾವಿ-ರಾಜ್ಯ ಪೋಲೀಸ್ ಮಹಾ ನಿರ್ದೇಶಕ ರೂಪಕುಮಾರ ದತ್ತಾ ಅವರು ಇಂದು ಬೆಳಗಾವಿಯ ಪೋಲೀಸ್ ಭವನ ಕ್ಕೆ ಆಗಮಿಸಿದರು ಬೆಳಗಾವಿ ಪೋಲೀಸರು ಮಹಾನರ್ದೇಶಕರಿಗೆ ಗೌರವ ವಂದನೆ ಸಲ್ಲಿಸಿ ಬರಮಾಡಿಕೊಂಡರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಪೋಲೀಸ್ ಇಲಾಖೆಯಲ್ಲಿ ಶೇ ೯೦ ರಷ್ಟು ಪೋಲೀಸ್ ಕಾನ್ಸ್ಟೇಬಲ್ ಹೆಡ್ ಕಾನ್ಸಸ್ಟೇಬಲ್ ಗಳಿದ್ದಾರೆ ಅವರಿ ಇಲಾಖೆಯಲ್ಲಿ ಅರ್ಥಪೂರ್ಣ ಜವಾಬ್ದಾರಿ ನೀಡಲು ನಿರ್ಧರಿಸಿದ್ದೇವೆ ಒಬ್ಬೊಬ್ಬ ಪೋಲೀಸ್ ಪೋಲಿಸನಿಗೆ ಒಂದು ಏರಿಯಾ ಕೊಟ್ಟು ಆ ಪ್ರದೇಶದ …
Read More »ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು
ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಮೃತ ಪಟ್ಟ ಘಟನೆ ನಗರದ ಸಿಪಿಎಡ್ ಮೈದಾನದ ಬಳಿ ನೆದಿದೆ ಮೃತ ಪಟ್ಟ ಯುವಕನನ್ನು ಕಪಿಲೇಶ್ವರ ರಸ್ತೆಯ ಸಾಂಗಲಿ ಗಲ್ಲಿಯ ವೈಭವ ಸಂಬಾಜಿ ಭೋಸಲೆ ಎಂದು ಗುರುತಿಸಲಾಗಿದೆ ಈ ಯುವಕ ಡಾಲ್ಬಿ ಮೇಲೆ ಹತ್ತಿ ಕುಣಿಯುತ್ತಿರುವಾಗ ಸ್ಪೀಡ್ ಬ್ರೆಕರ್ ಬಂದಿದೆ ವಾಹನ ಜಂಪ್ ಆಗಿ ಯುವಕ ಆಯ …
Read More »ಬೆಂಕಿ ಅವಘಡ ಹಸು,ಕರು ಬೆಂಕಿಗಾಹುತಿ
ಬೆಳಗಾವಿ- ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ತಗಡಿನ ಶಡ್ಡಿಗೆ ಬೆಂಕಿ ತಗಲಿ ಶೆಡ್ಡಿನಲ್ಲಿದ್ದ ಒಂದು ಹಸು ಮತ್ತು ಕರು ಬೆಂಕಿಗಾಹುತಿಯಾಗಿ ಸುಟ್ಟು ಭಸ್ಮವಾದ ಹೃದಯವಿದ್ರಾವಕ ಘಟನೆ ಸಂಭವಿಸಿದೆ ತಗಡಿನ ಶೆಡ್ಡ್ ಸೇರಿದಂತೆ ಅಪಾರ ಪ್ರಮಾಣ ವಸ್ತು ಸುಟ್ಟು ಭಸ್ಮವಾಗಿವೆ ಶಂಕರಪ್ಪ ಭೀಮಪ್ಪ ಮೊತೆ೯ನ್ನವರ ಎಂಬುವರಿಗೆ ಸೇರಿದ ಮನೆ.ಇದಾಗಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಬಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ ವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »