ಬೆಳಗಾವಿ- ಖಾನಾಪೂರ ಬಳಿ ಕಾರು ಮತ್ತು ಲಾರಿ ಮುಖಾ ಮುಖಿ ಡಿಕ್ಕಿ ಹೊಡೆದ ಪರಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ. ಸಂಬವಿಸಿದೆ ಕಾರು ಮತ್ತು ಲಾರಿ ಮಧ್ಯೆ ಮುಖಾಮುಖಿ ಢಿಕ್ಕಿ ಹೊಡೆದು ಕಾರು ಪುಡಿಪುಡಿಯಾಗಿದೆ ನಿನ್ನೆ ರಾತ್ರಿ ಖಾನಾಪುರ ತಾಲೂಕಿನ ಅಷ್ಟೋಳ್ಳಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಈ ಅಪಘಾತದಲ್ಲಿಮೃತಪಟ್ಟವರು ಧಾರವಾಡ ಜಿಲ್ಲೆಯ ಕಲಘಟಗಿಯವರು.ಎಂದು ತಿಳಿದು …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಬೈಕ್ ಅಪಘಾತ ಹವಾಲ್ದಾರನಿಗೆ ಗಾಯ
ಬೆಳಗಾವಿ- ಬೆಳಗಾವಿಯ ಹಿರೇಬಾಗೇವಾಡಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮುತ್ನಾಳ ಸಮೀಪದ ಹುವಿನ ಹಳ್ಳದ ಬಳಿ ಬೈಕ್ ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೆಳಗಾವಿ ಹವಾಲ್ದಾರ ದಂಪತಿಗಳು ಗಾಯಗೊಂಡ ಘಟನೆ ನಡೆದಿದೆ ಬೆಳಗಾವಿಯ ನಗರ ಪೋಲೀಸ್ ಆಯುಕ್ತರ ಕಚೇರಿಯಲ್ಲಿ ಹವಾಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಡಿ ಹೆಚ್ ಕುಲಕರ್ಣಿ ಮತ್ತು ಅವರ ಪತ್ನಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಡಿಹೆಚ್ ಕುಲಕರ್ಣಿ ಅವರು ಕಿತ್ತೂರಿನಿಂದ ಬೆಳಗಾವಿಗೆ ಬರುವಾಗ ಈ ಅಪಘಾತ ಸಂಭವಿಸಿದೆ
Read More »ಕಣಬರ್ಗಿಯಲ್ಲಿ ,ಮನೆಗೆ ಆಕಸ್ಮಿಕ ಬೆಂಕಿ ಅಪಾರ ಹಾನಿ
ಬೆಳಗಾವಿ- ಕಣಬರ್ಗಿ ಗ್ರಾಮದ ಮನೆಗೆ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮವಾಗಿ ಮನೆಯ ಸಾಮುಗ್ರಿಗಳು ಬೆಂಕಿಗಾಹುತಿಯಾಗಿ ಅಪಾರ ಪ್ರಮಾಣದ ಹಾನಿಯಾಗಿದೆ ಕಣಬರ್ಗಿ ಗ್ರಾಮದ ಪಾಟೀಲ ಗಲ್ಲಿಯ ಕಲ್ಲಪ್ಪ ಹರಿಕಾರಿ ಅವರ ಮನೆಗೆ ಶಾರ್ಟ ಸರ್ಕ್ಯುಟ್ ನಿಂದಾಗಿ ಬೆಂಕಿ ಹರಡಿ ಮನೆಯಲ್ಲಿನ ಬಟ್ಟೆ ಸೇರಿದಂತೆ ಎಲ್ಲ ಸಾಮುಗ್ರಿಗಳು ಸುಟ್ಟು ಭಸ್ಮವಾಗಿವೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳಿಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬಕಿಯನ್ನು ನಂದಿಸಿದ್ದು ಬೆಂಕಿ ಅವಘಡದಿಂದ …
Read More »ಕನ್ನಡ ನೆಲ, ಜಲದ ಸಂರಕ್ಷಣೆ…ಯುವಕರ ಹೊಣೆ- ಮಹಾದೇವ
ಬೆಳಗಾವಿ- ಕನ್ನಡ ನೆಲ.ಜಲ.ಹಾಗು ಕನ್ನಡ ಭಾಷೆಗೆ ಧಕ್ಕೆ ಬಂದಾಗ ಅದರ ರಕ್ಷಣೆಗೆ ಯುವಪಡೆ ಧಾವಿಸಬೇಕು ಭಾಷೆಯ ವಿಷಯದಲ್ಲಿ ರಾಜಕಾರಣ ಮಾಡುವವರಿಗೆ ರಕ್ಕ ಪಾಠ ಕಲಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಕರೆ ನೀಡಿದರು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರವೇ ನಗರ ವಿಧ್ಯಾರ್ಥಿ ಘಟಕದ ಪಧಾಧಿಕಾರಿಗಳ ನೇಮಕ ಮಾಡಿದ ಬಳಿಕ ಮಾತನಾಡಿದ ಅವರು ಗಡಿನಾಡ ಬೆಳಗಾವಿಯಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕನ್ನಡದ ಯುವಕರು ಪಶಲ್ಗೊಳ್ಳಬೇಕೆಂದು ಮಹಾದೇವ …
Read More »ವೇಗ ತಡೆಗೆ ಸುಣ್ಣ ಬಳಿದ…ಬೆಳಗಾವಿಯ ಯುವ ಪಡೆ..!
ಬೆಳಗಾವಿ-ಬೆಳಗಾವಿ ನಗರದಲ್ಲಿ ಅ ವೈಜ್ಞಾನಿಕವಾಗಿರುವ ಸ್ಪೀಡ್ ಬ್ರೇಕರ್ ಗಳಿಂದ ದಿನ ನಿತ್ಯ ರಸ್ತೆ ಅಪಘಾತ ಸಂಭವಿಸುತ್ತಿರುವದನ್ನು ಗಮನಿಸಿದ ಬೆಳಗಾವಿಯ ಯುವ ಪಡೆ ವೇಗ ತಡೆಗಳಿಗೆ ಸುಣ್ಣ ಬಳಿದು ಎಲ್ಲರ ಗಮನ ಸೆಳೆಯಿತು ಬೆಳಗಾವಿ ನಗರದಲ್ಲಿ ನೂರಾರು ಅ ವೈಜ್ಞಾಕವಾದ ವೇಗ ತಡೆಗಳಿವೆ ಈ ವೇಗ ತಡೆಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಲ್ಲಿ ಸ್ಪೀಡ್ ಬ್ರೆಕರ್ ಗಳಿವೆ ಅನ್ನೋದು ವಾಹನ ಸವಾರರಿಗೆ ಗೊತ್ತಾಗುವದೇ ಇಲ್ಲ ರಾತ್ರಿ ಹೊತ್ತಿನಲ್ಲಿ ಇವುಗಳು ಕಣ್ಣಿಗೆ ಕಾಣಿಸದೇ …
Read More »ಅತ್ತ ಪ್ರತಿಭಟನೆ…ಇತ್ತ ಕೆಡಿಪಿ ಸಭೆ..ಎರಡೂ ಒಂದೇ ದಿನ..!
ಬೆಳಗಾವಿ- ನಾಳೆ ಸೋಮವಾರ ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಬೆಳಗಾವಿಗೆ ಆಗಮಿಸುತ್ತಿದ್ದಾರೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷೀ ಹೆಬ್ಬಾಳರ ಅವರ ರಾಜಿನಾಮೆ ಗೆ ಒತ್ತಯಿಸಿ ಬೃಹತ್ತ ಪ್ರತಿಭಟನೆ ನಡೆಯಲಿದೆ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರ ಮನೆಯಲ್ಲಿ ನೂರು ಕೋಟಿಗೂ ಹೆಚ್ಚಿನ ಆಕ್ರಮ ಸಂಪತ್ತು ಪತ್ತೆಯಾಗಿದೆ ಅದಕ್ಕಾಗಿ ಇಬ್ಬರೂ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕ ಈಶ್ವರಪ್ಪ ಮತ್ತುಜಗದೀಶ ಶೆಟ್ಟರ್ …
Read More »ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆಗೆ ಅದ್ಧೂರಿ ಚಾಲನೆ
ಬೆಳಗಾವಿ- ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿ,ಹಿಂದೂಸ್ತಾನವನ್ನು ಒಗ್ಗೂಡಿಸಿದ ಸಹಾಸ ಮತ್ತು ಶೌರ್ಯಕ್ಕೆ ಸ್ಪೂರ್ತಿಯ ಸೆಲೆಯಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವಕ್ಕೆ ಸಂಸದ ಸುರೇಶ ಅಂಗಡಿ ಅದ್ಧೂರಿ ಚಾಲನೆ ನೀಡಿದರು ಬೆಳಗಾವಿಯ ಶಿವಾಜಿ ಗಾರ್ಡನ್ ದಲ್ಲಿ ಶಿವಾಜಿ ಮಹಶರಾಜರ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿ ಶಿವಾಜಿ ಮಹಾರಾಜರ ಇತಿಹಾಸದ ಗತ ವೈಭವ ಬಿಂಬಿಸುವ ಕಲಾ ಮೆರವಣಿಗೆಗೆ ಚಾಲನೆ ನೀಡಲಾಯಿತು ರಾಜ್ಯ ಸರ್ಕಾರ ಪ್ರತಿ ವರ್ಷ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸುತ್ತಿದೆ …
Read More »ಬೆಳಗಾವಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆಗೆ 162 ಕೋಟಿಯ ಪ್ರಸ್ತಾವನೆ..
ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಿಸುವದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದ್ದರು ಆದರೆ ಈ ಆಸ್ಪತ್ರೆಯ ನಿರ್ಮಾಣಕ್ಕಾಗಿ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅನುದಾನ ಪೂರೈಸುವ ಸಾಧ್ಯತೆ ಇದೆ ಬೆಳಗಾವಿ ನಗರದಲ್ಲಿ ಸುಸಜ್ಜಿತವಾದ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಿಸಲು ಭೀಮ್ಸ 162 ಕೋಟಿಯ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಇದಕ್ಕೆ …
Read More »ಬೆಳಗಾವಿಯಲ್ಲಿ ಡರ್ಟಿ…ಪಾಲಿಟಿಕ್ಸ….!!!
ಬೆಳಗಾವಿ- ಬೆಳಗಾವಿಯ ರಾಜಕೀಯ ಇತಿಹಾಸದಲ್ಲಿಯೇ ಎಂದೆಂದಿಗೂ ಉಹಿಸಲಾಗದ ಕಂಪ್ರೋಮೈಸ್ ಪಾಲಿಟಿಕ್ಸ್ ನಡೆದಿದೆ. ಕನ್ನಡಿಗನಿಗೆ ಅಧಿಕಾರ ಕೊಡಿಸಲು ಎಂದಿಗೂ ಒಂದಾಗದ ಕಾಂಗ್ರೆಸ್ ಮತ್ತು ಬಿಜೆಪಿ ನಾಡವಿರೋಧಿ ಎಂಈಎಸ್ ಗೆ ಅಧಿಕಾರ ಕೊಡಿಸಲು ಒಂದಾಗಿರುವದಕ್ಕೆ ಡರ್ಟಿ ಪಾಲಿಟಿಕ್ಸ ಎನ್ನಬೇಕೋ ಮತ್ಯಾವ ಪಾಲಿಟಿಕ್ಸ್ ಎನ್ನಬೇಕೋ.? ತಿಳಿಯುತ್ತಿಲ್ಲ ಬೆಳಗಾವಿ ಎಪಿಎಂಸಿ ಎಂಈಎಸ್ ನಿಂದ ಮುಕ್ತವಾಗಬಹುದು ಎನ್ನುವದು ಎಲ್ಲರ ನೀರಿಕ್ಷೆಯಾಗಿತ್ತು ಆದರೆ ಸೇಡಿನ ರಾಜಕಾರಣ ಅ ಪವಿತ್ರ ಮೈತ್ರಿಯ ಕಾರಣದಿಂದಾಗಿ ಅಂದುಕೊಂಡಂತೆ ಯಾವುದು ನಡೆಯಲಿಲ್ಲ ಬೆಳಗಾವಿ ಗ್ರಾಮೀಣ …
Read More »ಕೂಡಿ ಕೆಲಸ ಮಾಡಿ ಆರು ತಿಂಗಳಲ್ಲಿ,ಕಾಮಗಾರಿ ಮುಗಿಸಿ…
ಬೆಳಗಾವಿ- ಕಪಿಲೇಶ್ವರ ರಸ್ತೆಯಲ್ಲಿ ರೆಲ್ವೆ ಓವರ್ ಬ್ರಿಡ್ಜ ನಿರ್ಮಿಸುವಲ್ಲಿ ಯಶಸ್ವಿಯಾಗಿರುವ ಸಂಸದ ಸುರೇಶ ಅಂಗಡಿ,ಹಳೆಯ ಪಿಬಿ ರಸ್ತೆಯಲ್ಲಿ ಮತ್ತೊಂದು ಓವರ್ ಬ್ರಿಡ್ಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದಾರೆ ಶನಿವಾರ ಕಾಡಾ ಕಚೇರಿಯಲ್ಲಿ ಪಾಲಿಕೆ, ಹೆಸ್ಕಾಂ ಹಾಗು ಜಲ ಮಂಡಳಿಯ ಅಧಿಕಾರಿಗಳ ಸಭೆ ನಡೆಸಿದ ಅವರು ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ರೆಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಆರು ತಿಂಗಳಲ್ಲಿ ಮುಗಿಸಬೇಕು ಎಂದು ಸುರೇಶ ಅಂಗಡಿ ಅಧಿಕಾರಿಗಳಿಗೆ ತಾಕೀತು …
Read More »ಎಂಈಎಸ್ ಜೊತೆ ಸತೀಶ ಮೈತ್ರಿ …..ನಿಂಗಪ್ಪ ಜಾಧವ ,ಹೊಡೆದರು. …ಲಾಟ್ರಿ..!
ಬೆಳಗಾವಿ-ಶನಿವಾರ ನಡೆದ ಬೆಳಗಾವಿ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಗುಂಪಿಗೆ ಅದೃಷ್ಟ ಒಲಿದಿದೆ ಎಂಈಎಸ್ ನ ನಿಂಗಪ್ಪ ಜಾಧವ ಅವರು ಅಧ್ಯಕ್ಷರಾಗಿ ಹಿರೇ ಬಾಗೇವಾಡಿ ಕ್ಷೇತ್ರದ ಬಿಪಿಯ ರೇಣುಕಾ ಪಾಟೀಲ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಸತೀಶ ಜಾರಕಿಹೊಳಿ ಬಣದಿಂದ ನಿಂಗಪ್ಪ ಜಾಧವ ರಮೇಶ ಜಾರಕಿಹೊಳಿ ಬಣದಿಂದ ಯುವರಾಜ ಕದಂ ಹಾಗು ಎಂಈಎಸ್ ದಿಂದ ತಾನಾಜಿ ಪಾಟೀಲ ಅವರು ನಾಮ ಪತ್ರ ಸಲ್ಲಿಸಿದ್ದರು ಉಪಾಧ್ಯಕ್ಷ ಸ್ಥಾನಕ್ಕಾಗಿ ಸುಧೀರ ಗಡ್ಡೆ ಹಾಗು …
Read More »ಪ್ರತ್ಯೇಕ ರಾಜ್ಯದ ಹೋರಾಟ ಕೈ ಬಿಡೋಲ್ಲ -ಉಮೇಶ ಕತ್ತಿ
ಬೆಳಗಾವಿ- ರಾಜ್ಯದ ಕಾಂಗ್ರೆಸ್ ಸರ್ಕಾರ ಹೈಕಮಾಂಡ್ ಗೆ ೧ ಸಾವಿರ ಕೋಟಿ ಹಣ ನೀಡದ ವಿವಾದ ಭುಗಿಲ್ಲೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದಿನಿಂದಲು ಇಂತಹ ಸಂಸ್ಕೃತಿ ನಡೆದುಕೊಂಡು ಬಂದಿದೆ. ಬಿ ಎಸ್ ವೈ ಹಗರಣ ಬಹಿರಂಗ ಪಡಿದ್ದಾರೆ. ಆದರೇ ಸಿಎಂ ಬಿ ಎಸ್ ವೈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಉಢಾಪೆ ಉತ್ತರ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ. ಸೋಮವಾರ ಬೆಳಗಾವಿಯಲ್ಲಿ …
Read More »ಹೊಟ್ಟೆ ಹಸಿದಾಗ ಮಾ..ಮಾ.ನ ಅಂಗಡಿಗೆ ಓಡೋಡಿ ಬರುತ್ತೆ...
ಬೆಳಗಾವಿ- ಬೆಳಗಾವಿ ಭಡಕಲ್ ಗಲ್ಲಿಯ ವೃತ್ತದಲ್ಲಿರುವ ಪಾನ್ ಅಂಗಡಿಯತ್ತ ತಾವೂ ಯಾವಾಗಾದರು ಹೋದರೆ ಅಲ್ಲೊಂದು ಆಕಳು ನಿಮಗೆ ನೋಡಲು ಸಿಗುತ್ತದೆ. ಈ ಆಕಳು ತನ್ನ ಹೊಟ್ಟೆ ಹಸಿದಾಗ ಓಡೋಡಿ ಬಂದು ಮಾಮಾನ ಪಾನ್ ಅಂಗಡಿಯಲ್ಲಿ ಬಾಯಿ ಹಾಕಿಕೊಂಡು ನಿಂತೇ ಬಿಡುತ್ತದೆ. ಈ ಆಕಳು ಪಾನ್ ಅಂಗಡಿಯಲ್ಲಿ ಬಾಯಿ ಹಾಕುತ್ತಿದ್ದಂತೆ ಪಾನ್ ಅಂಗಡಿ ಮಾಮಾ ಅದರ ಬಾಯಿಗೆ ಅರ್ಧ ಡಜನ್ ಬಾಳೆ ಹಣ್ಣು ಹಾಕುವುದು ಮಾಮೂಲಿಯಾಗಿಬಿಟ್ಟಿದೆ. ಹೀಗೆ ಒಂದು ದಿನದಲ್ಲಿ ಈ …
Read More »ಸಾಧಕ ವಿಧ್ಯಾರ್ಥಿಗಳಿಗೆ ಕಲಾಶ್ರೀ ಪ್ರಶಸ್ತಿ
ಬೆಳಗಾವಿ: ಇಲ್ಲಿನ ವಿಧಾನಸೌಧದ ಸೆಂಟ್ರಲ್ ಹಾಲ್.ನಲ್ಲಿ 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ ಶುಕ್ರವಾರ ಸಂಪನ್ನಗೊಂಡಿತು. ಶಿಬಿರದಲ್ಲಿ ಸಾಧಕ 21 ವಿದ್ಯಾರ್ಥಿಗಳು ಹಾಗೂ ವಿಶೇಷ ಸಾಧಕ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗಣ್ಯರು ವಿತರಿಸಿದರು. ಬಾಲಭವನದ ಅಧ್ಯಕ್ಷೆ ಅಂಜಲಿತಾಯಿ ನಿಂಬಾಳ್ಕರ್, ಈ ವರ್ಷ ಅಂಗವಿಕಲರಲ್ಲೂ ಪ್ರೋತ್ಸಾಹ ತುಂಬುವ ಸಲುವಾಗಿ ವಿಶೇಷ ಪ್ರಶಸ್ತಿ ನೀಡುತ್ತಿದ್ದೇವೆ. ಮುಂದಿನ ವರ್ಷದಿಂದ ಅಂಗವಿಕಲರಿಗಾಗಿಯೇ ಪ್ರತ್ಯೇಕ …
Read More »ಮೋದಿ ಖುರ್ಚಿಗೆ ಕಾಂಗ್ರೆಸ್ ಸವಾಲ್…ಚರ್ಚಾಕೂಟದಲ್ಲಿ,ವೇದನೆಯ ಅಹವಾಲ್..
ಬೆಳಗಾವಿ: ನರೇಂದ್ರ ಮೋದಿ ಅವರ ನಿಜವಾದ ಮುಖವಾಡ ನವೆಂಬರ್ 8 ರಂದು ನೋಟ್ ಬಂದ್ ಮಾಡುವುದರ ಮೂಲಕ ಬಯಲಾಗಿದೆ. ಏಕಾಏಕಿ ನೋಟ್ ಬಂದ್ ಮಾಡಿರುವುದು ಏಕೆ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಜನರಿಗೆ ಕಾಂಗ್ರೆಸ್ ನವರು ಭ್ರಷ್ಟರು ಎಂದು ಬಿಂಬಿಸುತ್ತಿದ್ದಾರೆ. ನೋಟ್ ಬಂದ್ …
Read More »