Breaking News

LOCAL NEWS

ಬೆಳಗಾವಿ ಬಸ್ ನಿಲ್ದಾಣಕ್ಕೆ ಅಭಿವೃದ್ಧಿಯ ಭಾಗ್ಯ

ಬೆಳಗಾವಿ ಬಸ್ ನಿಲ್ದಾಣಕ್ಕೆ ಕೊನೆಗೂ ಅಭಿವೃದ್ಧಿ ಭಾಗ್ಯ ಒದಗಿ ಬಂದಿದೆ. ಇಷ್ಟು ದಿನ ಸೊರಗಿದ ರೋಗಿಯಂತೆ ಕಾಣುತ್ತಿದ್ದ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಸದ್ಯದರಲ್ಲಿಯೇ ಹೈಟೆಕ್ ಸ್ಟರ್ಶ ದೊರೆಯಲಿದೆ. ಶುಕ್ರವಾರ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಬಸ್ ನಿಲ್ದಾಣದ ಅಭಿವೃದ್ದಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಇನ್ ನ್ಯೂಸ್ ವಾಹಿನಿಯಲ್ಲಿ ಸರಣಿ ವರದಿಗಳು ಪ್ರಸಾರವಾಗಿದ್ದವು. ಆದರೂ ಸಾರಿಗೆ ಇಲಾಖೆ ಜಾಣ ಮೌನ …

Read More »

ಬೆಳಗಾವಿ ಜಿಲ್ಲೆಯಲ್ಲಿ ಹನ್ನೊಂದು ತಾಲೂಕುಗಳು, ಐತಿಹಾಸಿಕ ನೆಲಕ್ಕೆ ತಾಲೂಕಿನ ಮಾನ್ಯತೆ..

ಬೆಳಗಾವಿ-ಬೆಳಗಾವಿ ಜಿಲ್ಲೆಯ ಐತಿಹಾಸಿಕ ನೆಲಕ್ಕೆ ರಾಜ್ಯ ಸರ್ಕಾರ ಕೊನೆಗೂ ತಾಲೂಕಿನ ಮಾನ್ಯತೆ ನೀಡಿದೆ ವೀರ ರಾಣಿಯ ಕಿತ್ತೂರು ಈಗ ಅಧಿಕೃತ ತಾಲೂಕು ಆಗಿದ್ದು ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಕಿತ್ತೂರು ತಾಲೂಕಿಗೆ ಗ್ರೇಡ್-೧ ತಹಶೀಲ್ದಾರ ಸೇರಿದಂತೆ ತಾಲೂಕಿಗೆ ಅಗತ್ಯವಿರುವ ಎಲ್ಲ ಹುದ್ದೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ವಿಶೇಷ ಕಾಳಜಿಯಿಂದಾಗಿ ಕಿತ್ತೂರಿಗೆ ತಾಲೂಕಿನ ಮಾನ್ಯತೆ ದೊರೆತಿದೆ ಬೆಳಗಾವಿ ಜಿಲ್ಲೆ ಈಗ ಹನ್ನೊಂದು ತಾಲೂಕುಗಳನ್ನು ಹೊಂದಿದ …

Read More »

ಪಾಲಿಕೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೆ ಸಚಿವ ರೋಷನ್ ಬೇಗ್ ಭೇಟಿ

ಬೆಳಗಾವಿ- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಗ್ರಾಮೀಣ ಕ್ಷೇತ್ರದ ಭಾಗಗಳು ಶೀಘ್ರವೇ ಅಭಿವೃದ್ಧಿಯಾಗಲಿವೆ ಎಂದು ನಗರಾಭಿವೃದ್ಧಿ ಸಚಿವ ಆರ್ ರೋಷನ್ ಬೇಗ್ ಹೇಳಿದ್ದಾರೆ. ದಿನಗಳೆಂತೆ ಕುಂದಾನಗರಿ ಬೆಳಗಾವಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಬೆಳಗಾವಿ ನಗರ ವ್ಯಾಪ್ತಿಯಲ್ಲಿ ವಸತಿ ಪ್ರದೇಶಗಳು ಸಹಿತ ಹೆಚ್ಚಾಗುತ್ತಿವೆ.  ಆದರೆ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಇನ್ನಿತರ ಮೂಲ ಸೌಕರ್ಯಗಳು ಸರಿಯಾಗಿ ಸಿಗುತ್ತಿಲ್ಲ. ಇದಕ್ಕಾಗಿ ಸಾರ್ವಜನಿಕರು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ ಮೂಲ ಸೌಕರ್ಯ ದೊರೆತಿರಲಿಲ್ಲ. ಅನೇಕ ವರ್ಷಗಳಿಂದ …

Read More »

ಅತ್ಯಾಧುನಿಕ ಕಬ್ಬು ಕಟಾವು ಯಂತ್ರಗಳ ಸೇವೆಗೆ ಸಿಎಂ ಚಾಲನೆ

ಬೆಳಗಾವಿ -ಕೃಷಿ ಆಧುನಿಕರಣ ಮತ್ತು ಹನಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುರುವ ನಮ್ಮ ಸರ್ಕಾರ ಒಂದು ಲಕ್ಷ ರೈತ ಕುಟುಂಬಗಳಿಗೆ ಕೃಷಿ ಭಾಗ್ಯ ಯೋಜನೆಯನ್ನು ತಲುಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಇಂದು ಬೆಳಿಗ್ಗೆ ಬೆಳಗಾವಿ ತಾಲೂಕಿನ ಮಾಸ್ತಮರಡಿ ಗ್ರಾಮದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳ ಮೂಲಕ ರೈತರಿಗೆ ಅತ್ಯಾಧುನಿಕ ಕಬ್ಬು ಕಟಾವು ಯಂತ್ರಗಳ ಸೇವೆ ಒದಗಿಸುವ ಯೋಜನೆಗೆ ಚಾಲನೆ ನೀಡಿ, ರೈತರನ್ನು ಉದ್ದೇಶಿಸಿ ಮಾತನಾಡಿದರು. ಕೃಷಿಯಲ್ಲಿ ಆಧುನಿಕ …

Read More »

ರಣಜಿ ನೋಡಿದ ಬೆಳಗಾವಿ ಕ್ರಿಕೇಟ್ ಪ್ರೇಮಿಗಳು ಕ್ಲೀನ್ ಬೋಲ್ಡ…

ಬೆಳಗಾವಿ-  ಒಂದೂವರೆ ದಶಕಗಳ ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಗುಜರಾತ್ ತಂಡ ಮೊದಲ ದಿನ ಬೃಹತ್ ಮೊತ್ತದ ರನ್ ದಾಖಲಿಸುವ ಮೂಲಕ ಕುಂದಾನಗರಿ ಕ್ರಿಕೆಟ್ ಪ್ರೇಮಿಗಳ ದಶಕಗಳ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕೆಎಸ್‍ಸಿಎ ಮೈದಾನದಲ್ಲಿ ಮಂಗಳವಾರ ನಡೆದ ಪಂಜಾಬ್ ಎದುರಿನ ರಣಜಿ ಪಂದ್ಯದಲ್ಲಿ ಗುಜರಾತ್ ತಂಡ ಮೊದಲ ದಿನದ ಅಂತ್ಯಕ್ಕೆ ಎರಡು ವಿಕೆಟ್‍ಗೆ 281 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್‍ಮನ್ ಪ್ರಿಯಾಂಕ ಪಾಂಚಾಲ್ ಶತಕ (134* ರನ್) ಸಿಡಿಸುವ …

Read More »

ಹಿರೇಬಾಗೇವಾಡಿಯ ಸಿದ್ಧನಭಾಂವಿ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ-ಹೆಬ್ಬಾಳಕರ

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಹೀರೆಬಾಗೇವಾಡಿ ಗ್ರಾಮದಲ್ಲಿರುವ ಸಿದ್ದನಭಾಂವಿ ಕೆರೆ ತುಂಬಿಸಲು ಜಲ ಸಂಪನ್ಮೂಲ ಇಲಾಖೆ ಮಂಜೂರಾತಿ ನೀಡಿದ್ದು 2 ದಿನದಲ್ಲಿ ಜನ ಸಂಪನ್ಮೂಲ ಸಚಿವ ಎಮ್ ಬಿ ಪಾಟೀಲರು ಸಿದ್ದನಭಾಂವಿ ಕೆರೆಗೆ ಭೇಟಿ ನೀಡಲಿದ್ದಾರೆಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಜಲ ಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಹೀರೆಬಾಗೇವಾಡಿ ಹಾಗೂ ಸುತ್ತಮುತ್ತಲಿನ …

Read More »

ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ನಾಯಕರ ಕಿಡಿನುಡಿ…

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಜೈಲು ಕಂಡು ಬಂದವರು ಎಂದು ಸಿಎಂ ಸಿದ್ದರಾಮಯ್ಯ ಸೋಮವಾರ ಹೇಳಿಕೆ ನೀಡಿದ್ದರು. ಸಿಎಂ ಹೇಳಿಕೆಗೆ ರಾಜ್ಯ ಬಿಜೆಪಿಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರದ ಜನಪರ ಆಡಳಿತವನ್ನು ಸಹಿಸಿಕೊಳ್ಳಲಾಗದ ಸಿದ್ದರಾಮಯ್ಯ  ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರ ಬಗ್ಗೆ ನನಗೆ ಆಕ್ರೋಶ ಇಲ್ಲ ಹೊರತಾಗಿ ಕನಿಕರ ಮೂಡುತ್ತಿದೆ. ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಸುವರ್ಣ ವಿಧಾನ …

Read More »

ಮಹಾ ಪರಿನಿರ್ವಾಣ ದಿನ ಪರ್ಯಾಯ ಕಾರ್ಯಕ್ರಮ. ಸತೀಶ ಜಾರಕಿಹೊಳಿಗೆ ಮುನವಳ್ಳಿ ಟಾಂಗ್..

ಬೆಳಗಾವಿ- ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಭಾರತ ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಸ್ಮಶಾನದಲ್ಲಿ ಆಚರಿಸುತ್ತಿರುವದಕ್ಕೆ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಪತ್ರೀಕಾಗೋಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಅವರು ಸ್ಮಶಾನದಲ್ಲಿ ಡಾ ಬಾಬಾ ಸಾಹೇಬರ ಭಾವಚಿತ್ರವನ್ನು ಸ್ಮಶಾನದಲ್ಲಿ ಇಟ್ಟು ಸತ್ತವರ ಎದುರು ಊಟ ಮಾಡಿ ಅಲ್ಲಿಯೇ ಮಲಗಿ ಬಾಬಾಸಾಹೇಬರನ್ನು ಅವಮಾನ ಮಾಡುತ್ತಿದ್ದು ಅವರಿಗೆ ಸ್ಮಶಾನದಲ್ಲಿಯೇ …

Read More »

ಮೋದಿ ಬೆಂಬಲಿಸಿ ವ್ಯಾಪಾರಿಗಳಿಗೆ ಬಿಜೆಪಿಯಿಂದ ಲಾಡು ಹಂಚಿಕೆ

ಬೆಳಗಾವಿ-ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳನ್ನು ರದ್ದು ಮಾಡಿರುವ ಕ್ರಮವನ್ನು ಬೆಂಬಲಿಸಿ ವಿಪಕ್ಷಗಳ ಕರೆಯಲ್ಲಿ ಭಾಗವಹಿಸದೇ ವ್ಯಾಪಾರ ವಹಿವಾಟು ನಡೆಸಿದ ವ್ಯಾಪಾರಿಗಳಿಗೆ ಗೂಲಾಬಿ ನೀಡಿ ಲಾಡು ಹಂಚಿ ಬಿಜೆಪಿ ನಗರ ಘಟಕದ ಕಾರ್ಯಕರ್ತರು ಸಂಬ್ರಮಿಸಿದರು ಬೆಳಗಾವಿ ನಗರದ ಹುತಾತ್ಮ ವೃತ್ತದಲ್ಲಿ ಸೇರುದ ಬಿಜೆಪಿ ಕಾರ್ಯಕರ್ತರು ಕಿರ್ಲೋಸ್ಕರ  ರಸ್ತೆ ಸೇರಿದಂತೆ ನಗರದ ವ್ಯಾಪಾರಿಗಳಿಗೆ ಲಾಡು ಹಂಚಿ ಗುಲಾಬಿ ಹಂಚಿ ವ್ಯಾಪಾರಿಗಳಿಗೆ ಕೃತದ್ಞತೆ ಸಲ್ಲಿಸಿದರು ಬಿಜೆಪಿ ನಗರ ಘಟಕದ ಅಧ್ಯಕ್ಷ ಅನೀಲ ಬೆನಕೆ …

Read More »

ಸ್ವಚ್ಛ ಭಾರತದ ಎಫೆಕ್ಟ..ಪುಟ್ಟ ಬಾಲಕನ ಪ್ರೋಜೆಕ್ಟ…

ಬೆಳಗಾವಿ-ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಸಾಧಿಸುವ ಛಲ ಇದ್ದರೆ ಕಂಡ ಕನಸುಗಳನೆಲ್ಲ ನನಸು ಮಾಡಬಹುದು. ಮನುಷ್ಯನ ಬುದ್ಧಿವಂತಿಕೆಯ ಮುಂದೆ ಅಸಾಧ್ಯವಾದದ್ದು ಯಾವುದೂ ಇಲ್ಲ ಅನ್ನೋದು ಯಾವತ್ತೋ ಸಾಬೀತಾಗಿದೆ. ಸದ್ಯ ಎಂಟನೇ ತರಗತಿ ಓದುವ ಈ ಛಲಗಾರ ಹುಡುಗ ಕಸದ ಕಂಟೇನರ್ ತುಂಬಿದಾಗ ಸ್ವಯಂ ಪ್ರೇರಿತವಾಗಿ ಕರೆಗಂಟೆ ನೀಡುವ ಆವಿಷ್ಕಾರವನ್ನ ಅಭಿವೃದ್ಧಿಪಡಿಸಿದ್ದಾನೆ. ಈ ಹುಡುಗನ ಸಾಧನೆ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ. ನಮ್ ಏರಿಯಾದಲ್ಲಿ ಕಸದ ಕಂಟೇನರ್ ತುಂಬಿ ಹೋಗಿದೆ …

Read More »

ಸೂತಕದ ಮನೆಯಲ್ಲಿ ಬಿಜೆಪಿ ಸಂಬ್ರಮ ಹೆಬ್ಬಾಳಕರ ಆರೋಪ

ಬೆಳಗಾವಿ- ಸಾವಿರ ಹಾಗು ಐನೂರು ಮುಖ ಬೆಲೆಯ ನೋಟುಗಳನ್ನು ಏಕಾ ಏಕಿ ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ವಿಪಕ್ಷಗಳು ನೀಡಿದ್ದ ಭಾರತ ಬಂದ್ ಕರೆ ಬೆಳಗಾವಿಯಲ್ಲಿ ಸಂಪೂರ್ಣವಾಗಿ ವಿಫಲವಾಯಿತು ಬೆಳಗಾವಿ ಗ್ರಾಮೀಣ ಹಾಗು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ರ್ಯಾಲಿ ಹೊರಡಿಸಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು ನಗರದ ಕ್ಲಬ್ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ಹೊರಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ …

Read More »

ಬೆಳಗಾವಿ ಬಂದ್ ಇಲ್ಲ…ಬಸ್ ಅಟೋ ಓಡಾಟ ನಿಂತಿಲ್ಲ..ಜನರಲ್ಲಿ ಆಕ್ರೋಶ ಇಲ್ಲವೇ ಇಲ್ಲ..

  ಆಂಕರ್– ಕೇಂದ್ರ ಸರ್ಕಾರ 500 ಹಾಗೂ 1000 ರೂಪಾಯಿ ಬ್ಯಾನ ಮಾಡಿದ ಹಿನ್ನಲೆಯಲ್ಲಿ ಪ್ರತಿಪಕ್ಷಗಳಿಂದ ಇಂದು ಆಕ್ರೋಶ ದಿವಸ ಆಚರಣೆ ಹಿನ್ನಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಯಾವುದೇ ಬಂದ ಬಿಸಿ ತಟ್ಟಿಲ್ಲ. ಬೆಳಗಾವಿಯಲ್ಲಿ ಎಂದಿನಂತೆ ಕೆಎಸ್ಆರ್ಟಿಸಿ ಹಾಗೂ ನಗರ ಬಸ್ ಸಂಚಾರ ಎಂದಿನಂತೆ ಸಂಚಾರ ಆರಂಭಿಸುತ್ತವೆ. ಅಲ್ಲದೇ ಅಂಗಡಿ ಮುಗ್ಗಟ್ಟುಗಳ ವ್ಯಾಪಾರ ವಹಿವಾಟು ಎಂದಿನಂತೆ ಸರಾಗವಾಗಿ ನಡೆದಿದೆ ಬಂದ್ ಬಿಸಿ ತಟ್ಟಿಲ್ಲ. ಜನ ಜೀವನ ಯಥಾ ಸ್ಥಿತಿಇದೆ. ಜಿಲ್ಲೆಯ …

Read More »

ಬೆಳಗಾವಿಯಲ್ಲಿ ರಣಜಿ ಪಂದ್ಯಕ್ಕೆ ದಿನಗಣನೆ.ಮೈದಾನದಲ್ಲಿ ಪ್ರ್ಯಾಕ್ಟೀಸ್ ಆರಂಭ

ಬೆಳಗಾವಿ: ಇಲ್ಲಿನ ಆಟೊನಗರದ ಕೆಎಸ್‍ಸಿಎ ಮೈದಾನದಲ್ಲಿ ನ. 29ರಿಂದ ಡಿ. 2ರವರೆಗೆ ನಡೆಯುವ ರಣಜಿ ಪಂದ್ಯಕ್ಕೆ ದಿನಗಣನೇ ಆರಂಭವಾಗಿದ್ದು, 17 ವರ್ಷದ ಬಳಿಕ ಕುಂದಾನಗರಿಯಲ್ಲಿ ನಡೆಯುತ್ತಿರುವ ಪಂದ್ಯ ಯಶಸ್ಸುಗೊಳಿಸಲು ಧಾರವಾಡ ವಲಯದ ಕೆಎಸ್‍ಸಿಎ ಪದಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಪ್ರಥಮ ದರ್ಜೆಯ ಪಂದ್ಯ ನಡೆಯುತ್ತಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಎಸ್‍ಸಿಎ ನೂತನ ಮೈದಾನದಲ್ಲಿ ಚೊಚ್ಚಲ ಪಂದ್ಯದಲ್ಲಿ ಗುಜರಾತ್-ಪಂಜಾಬ್ ತಂಡಗಳು ಸೆಣಸಾಟ ನಡೆಸಲಿವೆ. ಥರ್ಡ್ ಅಂಪಾಯರ್‍ಗೆ ಅನುಕೂಲವಾಗಲೆಂದು ಪಂದ್ಯದ …

Read More »

ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..

ಬೆಳಗಾವಿ- ಸೋಮವಾರ ಭಾರತ ಬಂದ್ ಆಕ್ರೋಶದ ದಿನ ಆದರೆ ಸಾರ್ವಜನಿಕರಲ್ಲಿ ಆಕ್ರೋಶ ಕಾಣುತ್ರಿಲ್ಲ ಬಂದ್ ಗೆ ಸರ್ಕಾರ ಪರೋಕ್ಷವಾಗಿ ಬೆಂಬಲ ಸೂಚಿಸಿದೆ ಆದರೆ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಅಂತ ಜಿಲ್ಲಾಧಿಕಾರಿ ಎನ್ ಜೈರಾಮ ತಿಳಿಸಿದ್ದಾರೆ ಭಾರತ ಬಂದ್ ಗೆ ಸಹಕಾರಿ ಕ್ಷೇತ್ರ ಮಾತ್ರ ಬೆಂಬಲ ಸೂಚಿಸಿದೆ ಭಾಗಶ ಬಸ್ ಗಳ ಓಡಾಟ ನಿಲ್ಲುವ ಸಾಧ್ಯತೆ  ಇದೆ ಎಂದಿನಂತೆ ರಿಕ್ಷಾಗಳು ಓಡಾಡಲಿವೆ ನಗರದ ವರ್ತಕರು ಬಂದ್ ಗೆ ಬಹಿರಂಗ ಬೆಂಬಲ …

Read More »

ಸೂಪರ್ ಸೀಡ್ ಸುತ್ತ…ಅನುಮಾನದ ಹುತ್ತ..

ಬೆಳಗಾವಿ- ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ಕಾರ ನೋಟೀಸ್ ಜಾರಿ ಮಾಡಿದ ನಂತರವೂ ಬೆಳಗಾವಿ ಮೇಯರ್ ಸರೀತಾ ಪಾಟೀಲ ಹಾಗು ಎಂಈಎಸ್ ನಾಯಕರು ಮುಂಬೈ ಮೇಯರ್ ಭೇಟಿಯಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಒತ್ತಾಯಿಸಿ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದರೂ ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವದು ದುರ್ದೈವದ ಸಂಗತಿಯಾಗಿದೆ ಬೆಳಗಾವಿಯ ಕೆಲವು ನಾಯಕರು ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಡಿ ಮೇಯರ್ ಉಪ ಮೇಯರ್ ವಿರುದ್ಧ ಕ್ರಮ …

Read More »