Breaking News

ಬೆಳಗಾವಿ ನಗರ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾ..ಕಾ..ಮಾ..ಮಾ ಕಹಾನಿ.!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ  ಕಾ ಕಾ ಮಾ ಮಾ ಪ್ರತ್ಯಕ್ಷರಾಗುತ್ತಾರೆ ಇವರಿಬ್ಬರು ಪ್ರತಿ ಸಭೆಯಲ್ಲಿ ಜಗಳಾಡಯತ್ತಾರಯೋ ಅಥವಾ ದೋಸ್ತಿ ಜಗಳವೋ ಅನ್ನೋದು ಆ ಭ್ರಹ್ಮನಿಗೂ ಅರ್ಥ ಆಗುವದಿಲ್ಲ ಈ ಕಾ ಕಾ ಮಾ ಮಾ ಯಾರು ಅಂತೀರಾ ಹಾಗಾದರೆ ಈ ಸುದ್ಧಿ ಓದಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಲವಾರು ರೀತಿಯ ಸ್ಪೇಶ್ಯಾಲಿಟಿ ನೋಡಲು ಸಿಗುತ್ತದೆ ಆಡಳಿತ ಪಕ್ಷದ ನಾಯಕ ಒಂಡರಿ ಪರಬ ಸಭೆಯಲ್ಲಿ ಗಂಟೆ ಗಟ್ಟಲೇ …

Read More »

ಪಾಲಿಕೆ ಅಧಿಕಾರಿಗಳ ವಿರುದ್ಧ ಶಾಸಕ ಸೇಠ ಗರಂ

ಬೆಳಗಾವಿ- ಗಣೇಶ ಉತ್ಸವ,ಬಕರೀದ ಹಬ್ಬದ ಸಂಧರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ  ಮಂಡಿಸಿದ ಅಭಿನಂದನಾ ಠರಾವಗೆ ಶಾಸಕ ಫೀರೋಜ್ ಸೇಠ ತೀರ್ವ ವಿರೋಧ ವ್ಯಕ್ತಪಡಿಸಿ ಪಾಲಿಕೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಪಾಲಿಕೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಇವರಿಗೆ  ಸಿಸ್ಟಂ ಅನ್ನೋದೆ ಗೊತ್ತಿಲ್ಲ ಕೆಲಸ ಆದ ಮೇಲೆ ವರ್ಕ ಆರ್ಡರ್ ಕೊಡ್ತಾರೆ ಒಂದು ಬಿಲ್ಡಿಂಗ್ ಗೆ ಬೋಲ್ಡೆಜರ್ ಹಚ್ತಾರೆ ಪಕ್ಕದ ಬಿಲ್ಡಿಂಗ್ …

Read More »

ಪಾಲಿಕೆಯಲ್ಲಿ ಶಾಹು ಮಹಾರಾಜರ ಭಾವಚಿತ್ರ ಅನಾವರಣ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸಬಾ ಭವನದಲ್ಲಿ ಶಾಹು ಮಹಾರಾಜರ ಭಾವ ಚಿತ್ರವನ್ನು ಅನಾವರಣ ಮಾಡಲಾಯಿತು ಪಾಲಿಕೆಯ ಸಭಾ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಭಾರತ  ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವ ಚಿತ್ರದ ಜತೆಗೆ ಈಗ ಶಾಹು ಮಹಾರಾಜರ ಭಾವ ಚಿತ್ರ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ರಾರಾಜಿಸಲಿದೆ ಪಾಲಿಕೆಯ ಸಾಮಾನ್ಯ ಸಭೆಯ ಆರಂಭದಲ್ಲಿ ಮೇಯರ್ ಸರೀತಾ ಪಾಟೀಲ ಉಪ ಮೇಯರ್ ಸಂಜಯ …

Read More »

ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ

ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ ಬೆಳಗಾವಿ-ಸದ್ದಿಲ್ಲದೇ ಶನಿವಾರ ಬೆಳಿಗ್ಗೆ ಅಧಿಕಾರ ಸ್ವಿಕರಿಸಿದ ಪಾಲಿಕೆ ಆಯುಕ್ತ ಶಶಿಧರ ಕುರೇರ ಭಾನುವಾರ ರಜಾ ದಿನವಾಗಿದ್ದರೂ ಬೆಳಿಗ್ಗೆ ಆರು ಘಂಟೆಗೆ ಧಿಡೀರನೇ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ವಚ್ಛತಾ ಕಾಮಗಾರಿಗಳನ್ನು ಪರಿಶೀಲಿಸಿದರು ವಡಗಾವಿ ಖಾಸಬಾಗ ಸೇರಿದಂತೆ ಇತರ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಯಾವ ಸ್ಥಳದಲ್ಲಿ ಎಷ್ಟು ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳೇನು ಖುದ್ದಾಗಿ ತಿಳಿದುಕೊಂಡರು …

Read More »

ಬೆಳಗಾವಿ ಪಾಲಿಕೆಯಲ್ಲಿ ವೈ-ಫೈ ಸೇವೆ ಆರಂಭ

ಬೆಳಗಾವಿ -ಸ್ಮಾಟ್ ಸಿಟಿ ಪಟ್ಟಿಯಲ್ಲಿ ಸೇರಿಕೊಂಡು  ಸ್ಮಾರ್ಟ ಆಗುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗಾಗಿ ವೈ ಫೈ ಸೇವೆ ಶನಿವಾರದಿಂದ ಆರಂಭಗೊಂಡಿದೆ ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿಗೆ ಬರುವ ಸಾರ್ವಜನಿಕರು ನಿಗದಿತ ಸಾಮರ್ಥ್ಯ ಡಾಟಾ ಉಚಿತವಾಗಿ ಬಳಿಸಬಹುದಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯ ಆವರಣ ಹಾಗು ಪಾಲಿಕೆಯ ಸುತ್ತುವರೆದು ಸುಮಾರು 150 ಮೀಟರ್ ದೂರದ ವರೆಗೆ ವೈ ಫೈ ಸೇವೆ ಲಭ್ಯವಾಗಲಿದೆ ಕಳೆದ  ಒಂದು ವಾರದಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ವೈ …

Read More »

ಈರುಳ್ಳಿ ಬೆಲೆ ಕುಸಿತ, ಎಪಿಎಂಸಿ ಮಾರುಕಟ್ಟೆಗೆ ಬೀಗ

ಬೆಳಗಾವಿ-ಬೆಳಗಾವಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಏಕಾಏಕಿ ಉಳ್ಳಾಗಡಗಡಿ ಬೆಲೆ ಕುಸಿತಗೊಂಡ ಕಾರಣ ಕುಪಿತಗೊಂಡ ರೈತರು ಮಾರುಕಟ್ಟೆಗೆ ಬೀಗ ಜಡಿದು ರಸ್ತೆ ತಡೆ ಮಾಡಿ ಆಕ್ರೋಶ ವೆಕ್ತ-ಡಿಸಿದರು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿನ್ನೆ 1300 ರೂ ರಿಂದ 1400 ರೂ ವರೆಗೆ ಪ್ರತಿ ಕ್ವಿಂಟಲ್‍ಗೆ ಬೆಲೆ ಇತ್ತು ಶನಿವಾರ ದರ 450ರಿಂದ600 ರೂಪಾಯಿಗೆ ಕುಸಿದ ಕಾರಣ ಬೆಳಗವಿ ಬಾಗಲಕೋಟ ಹಾಗು ವಿಜಯಪೂರದಿಂದ ಬೆಳಗಾವಿ ಮಾರುಕಟ್ಟೆಗೆ ಈರುಳ್ಳಿ ತಂದಿದ್ದ ರೈತರು ಪ್ರತಿಭಟನೆ ಮಡೆಸಿ …

Read More »

ಸ್ಮಾರ್ಟ ಸಿಟಿ ಯೋಜನೆಯ ಕಾಮಗಾರಿಗಳು ಸ್ಟಾರ್ಟ ಆಗೋದು ಯಾವಾಗ …?

ಬೆಳಗಾವಿ-ಬೆಳಗಾವಿ ಮಹಾನಗರ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಸೇರಿಕೊಂಡು ಹಲವು ತಿಂಗಳಗಳು ಗತಿಸಿವೆ ಎರಡು ದಿನದ ಹಿಂದೆ ಈ ಯೋಜನೆಯ 383 ಕೋಟಿ ರೂಪಾಯಿ ಅನುದಾನ ಈಗಾಗಲೆ ಬೆಳಗಾವಿ ಪಾಲಿಕೆಯ ಖಾತೆಗೆ ಜಮಾ ಆಗಿದೆ ಆದರೆ ಸ್ಮಾರ್ಟ ಸಿಟಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗುವದು ಯಾವಾಗ ಎನ್ನುವ ಪ್ರಶ್ನೆ ಬೆಳಗಾವಿ ನಿವಾಸಿಗರನ್ನು ಕಾಡುತ್ತಿದೆ ಸ್ಮಾರ್ಟ ಸಿಟಿ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನ್ಸಲ್ಟಂಟ್ ಕಂಪನಿಯೊಂದನ್ನು ನಿಯೋಜಿಸಲು ಟೆಂಡರ್ ಕರೆಯಲಾಗಿದೆ ರಾಷ್ಟ್ರದ …

Read More »

26 ರಂದು ಬೆಳಗಾವಿ ಪಾಲಿಕೆಯ ಸಾಮಾನ್ಯ ಸಭೆ

ಬೆಳಗಾವಿ-ಸೆಪ್ಟೆಂಬರ 26 ರಂದು ಬೆಳಗಾವ5 ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದೆ ಸಭೆಯಲ್ಲಿ ಹತ್ತು ಹಲವು ಮಹರ್ವದ ವಿಷಯಗಳು ಚರ್ಚೆಗೆ ಬರಲಿವೆ ಪಾಲಿಕೆಯ ಆದಾಯ ಹೆಚ್ಚಿಸುವ ಕುರಿತು ತೆರಿಗೆ ವಸೂಲಾತಿ,ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ ಈಬಾರಿಯ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಹೆಚ್ಚಿರುವ ಹಂದಿ ಹಾವಳಿ ಬೀದಿ ನಾಯಿಗಳ ಹಾವಳಿ ಕುರಿತು ನಗರೆ ಸೇವಕರು ಧ್ವನಿ ಎತ್ತಲಿದ್ದಾರೆ ಈ ಕುರಿತು ನಗರ ಸೇವಕರಾದ ದೀಪಕ ಜಮಖಂಡಿ ಹಾಗು ಅನೇಕ …

Read More »

ಸ್ಕೌಟ್ ಆ್ಯಂಡ್ ಗೈಡ್ಸ್‍ಗಳಿಗೆ ಮೀಸಲಾತಿ, ಸಕಾರಕ್ಕೆ ಪ್ರಸ್ತಾವಣೆ

ಬೆಳಗಾವಿ- ರಾಜ್ಯದಲ್ಲಿ ಸ್ಕೌಟ್ ಆ್ಯಂಡ್ ಗೈಡ್ಸ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಪೆÇಲೀಸ್ ಇಲಾಖೆಯ ಭರ್ತಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸ್ಕೌಟ್ ಆ್ಯಂಡ್ ಗೈಡ್ಸ್ ರಾಜ್ಯ ಸಮಿತಿ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂದ್ಯಾ, ತಿಳಿಸಿದ್ದಾರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿದ ಬಳಿಕ ಮಾದ್ಯಮಗಳ ಜತೆ ಮಾತನಾಡಿದ ಅವರು ಸ್ಕೌಟ್ ಆ್ಯಂಡ್ ಗೈಡ್ಸ್ …

Read More »

ವೇದಿಕೆಗೆ ಹಕ್ಕ-ಬುಕ್ಕ ಹೆಸರಿಡಲು ನಿರ್ಧಾರ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಣೆ: ಜಯರಾಮ್

ಬೆಳಗಾವಿ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಮಟ್ಟದಲ್ಲಿ ಹಾಗೂ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಅಕ್ಟೋಬರ್ 15ರಂದು ಶ್ರದ್ಧಾಭಕ್ತಿ ಹಾಗೂ ಸಡಗರ-ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಯಿತು. ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎನ್.ಜಯರಾಮ್ ಈ ವಿಷಯ ತಿಳಿಸಿದರು. ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಲು ನಿರ್ಧರಿಸಲಾಗಿದ್ದು, ಪ್ರತಿವರ್ಷದಂತೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಗುವುದು ಎಂದರು. ಮೆರವಣಿಗೆಯಲ್ಲಿ ಕಲಾತಂಡಗಳ ಜತೆಗೆ …

Read More »