ಬೆಳಗಾವಿಗೆ- ಬೆಳಗಾವಿಯಲ್ಲಿ ತೈಲ ಮಾಫಿಯಾ ಮತ್ತೆ ತಲೆ ಎತ್ತಿದೆ. ಭಾರತ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಜಾಗೃತ ದಳದ ಅಧಿಕಾರಿಗಳು ಅಕ್ರಮವಾಗಿ ತೈಲ ಕದಿಯುತ್ತಿದ ೧೦ ಟ್ಯಾಂಕರ್ ಗಳು ಹಾಗೂ ಚಾಲಕರನ್ನ ವಶಕ್ಕೆ ಪಡೆದಿದ್ದಾರೆ. ಬಿಪಿಸಿಎಲ್ ನ ಡೀಪೋಗಳಿಂದ, ಬಂಕ್ ಗಳಿಗೆ ತೈಲಸಾಗಿಸುವ ಗುತ್ತಿಗೆ ಪಡದ ಅಧಿಕೃತ ಟ್ರಾನ್ಸಪೋಟ್ ಗುತ್ತಿಗೆದಾರರೇ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಬಯಲಾಗಿದೆ. ಹುಬ್ಬಳ್ಳಿ ಮೂಲದ ಹನುಮಂತ ಗೌಡ್ರ, ಹಾಗೂ ಆತನ ಮಕ್ಕಳಾದ ಸಿದ್ಧು ಎಚ್.ಗೌಡರ್, …
Read More »ಬೆಳಗಾವಿಯಲ್ಲಿ ಸುದೀಪ ಹುಚ್ಚಾಭಿಮಾನಿಗಳ ,ಹುಚ್ಚಾಟ
ಬೆಳಗಾವಿ- ಕನ್ನಡ ಚಿತ್ರ ನಟ ಸುದೀಪರನ್ನು ನಾವು ನೋಡಲೇ ಬೇಕು ನೋಡಲು ಸಿಗದಿದ್ದರೇ ಸಾಯಲೇ ಬೇಕು ಎಂದು ತಿರ್ಮಾನಿಸಿ ಮುತ್ಯಾನಟ್ಟಿ ಗ್ರಾಮದಿಂದ ಬೆಳಗಾವಿಗೆ ಬಂದಿದ್ದ ಸುದೀಪ ಹುಚ್ಚಾಭಿಮಾನಿಗಳು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ವಿಫಲ ಯತ್ನ ನಡೆಸಿದರು ನಗರದ ಕನ್ನಡ ಸಾಹಿತ್ಯ ಭವನದ ಆರಣದಲ್ಲಿ ಹುಚ್ಚಾಟ ನಡೆಸಿದ ಹುಚ್ಚಾಭಿಮಾನಿಗಳನ್ನು ಪೋಲೀಸರು ವಶಕ್ಕೆ,ಪಡೆದರು ಸಚೀನ ಪಾಟೀಲ, ಪ್ರವೀಣ ಪಾಟೀಲ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ನಟ ಸುದೀಪ ಭೇಟಿ ಮಾಡಬೇಕು …
Read More »ಮಹಿಳಾ ರಕ್ಷಣೆಗಾಗಿ ಸಾವಿರಾರು ಮಹಿಳೆಯರಿಂದ ಮೌನ ಕ್ರಾಂತಿ
ಬೆಳಗಾವಿ- ಇಂದು ಮಹಿಳಾ ದಿನಾಚರಣೆ ಬೆಳಗಾವಿ ನಗರದ ನೂರಾರು ಜನ ಮಹಿಳೆಯರು ಕಾಕತಿ ಹೊರ ವಲಯದಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ರೂಪಿಸಲು ಒತ್ತಾಯಿಸಿ ನಗರದಲ್ಲಿ ಮೌನ ಕ್ರಾಂತಿ ನಡೆಸಿ ಎಲ್ಲರ ಗಮನ ಸೆಳೆದರು ಬೆಳಗಾವಿ ನಗರದ ಧರ್ಮ ವೀರ ಸಂಬಾಜಿ ವೃತ್ತದಲ್ಲಿ ಸಮಾವೇಶ ಗೊಂಡ ನೂರಾರು ಜನ ಮಹಿಳೆಯರು ನಲವತ್ತಕ್ಕೂ ಹೆಚ್ಚು ಮಹಿಳಾ ಮಂಡಳಗಳ ಸದಸ್ಯರು ಮುಖಕ್ಕೆ ಕಪ್ಪು ಪಟ್ಟಿ ಧರಿಸಿ ಮೌನ …
Read More »ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದಿಂದ ಅನೀಲ ಬೆನಕೆ ಬದಲಾವಣೆ
ಬೆಳಗಾವಿ- ಬೆಳಗಾವಿ ನಗರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ರಾಜೇಂದ್ರ ಹರಕುಣಿ ಹೆಸರು ಅಂತಿಮ ಗೊಳಿಸಲಾಗಿದೆ ಅನೀಲ ಬೆನಕೆ ಅವರನ್ನು ಈ ಸ್ಥಾನದಿಂದ ಕೆಳಗಿಳಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರು ಕೈಗೊಂಡಿದ್ದಾರೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ರಾಜೇಂದ್ರ ಹರಕುಣಿ ಶೀಘ್ರದಲ್ಲಿಯೇ ಸಂಘಟನೆಯ ಜವಾಬ್ದಾರಿ ವಹಿಸಲಿದ್ದಾರೆ ಬಹುದಿನಗಳಿಂದ ಬೆಳಗಾವಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಭಾರೀ ಒತ್ತಡವಿತ್ತು ಈ ಹಿನ್ನಲೆಯಲ್ಲಿ ಇಂದು …
Read More »ಪಿ ಓ ಪಿ ಗಣಪತಿಗೆ ಅವಕಾಶ ಕೋರಿ ಬೀದಿಗಿಳಿದ ಮೂರ್ತಿಕಾರರು….
ಬೆಳಗಾವಿ- ಜಿಲ್ಲಾಡಳಿತ ಜಿಲ್ಲೆಯಲ್ಲಿ ಪಿ ಓ ಪಿ ಗಣೇಶ ಮೂರ್ತಿಗಳನ್ನು ನಿಷೇಧ ಮಾಡಿರುವದರಿಂದ ಮೂರ್ತಿಕಾರರಿಗೆ ತೊಂದರೆ ಆಗಿದ್ದು ಇದೊಂದು ಬಾರಿ ಪಿ ಓ ಪಿ ಗಣೇಶ ಮೂರ್ತಿಗಳನ್ನು ತಯಾರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ನೂರಾರು ಜನ ಮೂರ್ತಿಕಾರರು ಪ್ರತಿಭಟನೆ ನಡೆಸಿದರು ನಗರದ ಶಿವಾಜಿ ಉದ್ಯಾನವನದಿಂದ ಬೃಹತ್ತ ಪ್ರತಿಭಟನಾ ರ್ಯಾಲಿ ಹೊರಡಿಸಿದ ಮೂರ್ತಿಕಾರರ ಹೋರಾಟದಲ್ಲಿ ಶಾಸಕ ಸಂಬಾಜಿ ಪಾಟೀಲ ,ಸಂಜಯ ಪಾಟೀಲ,ಅಭಯ ಪಾಟೀಲ ಪ್ರಕಾಶ ಶಿರೋಡ್ಕರ್ ಮತ್ತು ಶ್ರೀರಾಮ ಸೇನೆಯ ರಾಮಾಕಾಂತ …
Read More »ನೂರಾರು ಅನಾಥ ಮಕ್ಕಳ ಮಮತೆಯ ಮಡಿಲು…!!
ಮಹಿಳಾ ದಿನದ ಸ್ಪೇಶಲ್… ತಾಯಿಯ ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.ತಾಯಿಯ ಪ್ರೀತಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ ತಂದೆ ತಾಯಿ ಇಲ್ಲದ ನೂರಾರು ಅನಾಥ ಜೀವಗಳ ತಾಯಿಯಾಗಿ ಹಗಲು ರಾತ್ರಿ ಮಕ್ಕಳ ಆರೈಕೆ ಮಾಡುತ್ತಿರುವ ಮಹಾನ್ ತಾಯಿಯ ಮಮತೆಯ ಮಡಿಲು ಇಲ್ಲಿದೆ ನೋಡಿ ಬೆಳಗಾವಿ- ಅವರೆಲ್ಲ ಕನಸುಗಳನ್ನ ಹೊತ್ತುಕೊಂಡು ಓಡಾತ್ತಿರುವ ಪುಟ್ಟ ಪುಟ್ಟ ಮಕ್ಕಳು. ತಾಯಿಯ ಆಶ್ರೆ ಇಲ್ಲದೆ, ಭಾವನೆಗಳ ಬರಿದಾದ ಜೀವನದಲ್ಲಿ ತಾಯಿಯ ಮಡಿಲು ಬೇಡುತ್ತಿರುವ ಚಿಕ್ಕ ಚಿಕ್ಕ ಕಂದಮ್ಮಗಳು. …
Read More »ಗೋಕಾಕ್ ಸ್ಟಂಟ್ ಬೆಳಗಾವಿಯಲ್ಲಿ ನಡಿಯೋಲ್ಲ- ರಮೇಶ ಗೆ ಸತೀಶ್ ಟಾಂಗ್ ..
ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಇನ್ನು ಪ್ರಭುದ್ಧರಾಗಿಲ್ಲ ಗೋಕಾಕ್ ನಲ್ಲಿ ಸ್ಟಂಟ್ ತೋರಿಸಿದ ಹಾಗೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸ್ಟಂಟ್ ತೋರಿಸಿದರೆ ನಡಿಯೋಲ್ಲ,ಅವರು ಸುಧಾರಣೆ ಆಗಲು ಇನ್ನು ಕಾಲಾವಕಾಶ ಇದೆ ಸುಧಾರಿಸಿಕೊಂಡರೆ ಒಳ್ಳೆಯದು ಎಂದು ಮಾಜಿ ಸಚಿವ ಸತೀಶ ಜಾರಕುಹೊಳಿ ಹಶಲಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ ಸ್ಮಾರ್ಟ ಸಿಟಿ ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ನಾನು ರಾಯಚೂರ ಗ್ರಾಮೀಣ ಕ್ಷೇತ್ರಕ್ಕೆ …
Read More »ಸ್ಮಾರ್ಟ ಸಿಟಿಗಾಗಿ ಮತ್ತೊಂದು ಬೈಟಕ್…!
ಬೆಳಗಾವಿ- ಸ್ಮಾರ್ಟ ಸಿಟಿ ಯೋಜನೆ ಬೆಳಗಾವಿ ನಗರದಲ್ಲಿ ಅನುಷ್ಠಾನ ಯಾವಾಗ ಆಗುತ್ತದೆಯೋ ಗೊತ್ತಿಲ್ಲ ಆದರೆ ಈ ಯೋಜನೆ ಘೋಷಣೆ ಆದಾಗಿನಿಂದ ಮಿಟಿಂಗ್ ಮೇಲೆ ಮೀಟಿಂಗ್ ನಡೆಯುತ್ತಿದೆ ಸೋಮವಾರ ಸಂಸದ ಸುರೇಶ ಅಂಗಡಿ ಅವರ ಅಧ್ಯಕ್ಷತೆಯಲ್ಲಿ ಸ್ಮಾರ್ಟ ಸಿಟಿ ಯೋಜನೆ ಕುರಿತು ಮತ್ತೊಂದು ಬೈಟಕ್ ನಡೆಯಿತು ಈ ಬೈಟಕ್ ದಲ್ಲಿ ಶಾಸಕ ಫಿರೋಜ್ ಸೇಠ,ಶಾಸಕ ಸಂಜಯ ಪಾಟೀಲ ಮೇಯರ್ ಪಾಲಿಕೆ ಕಮಿಷ್ನರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು ಕಾಡಾ ಕಚೇರಿಯ …
Read More »ಅಶೋಕ ನಗರದ “ಬೆಲಗಮ್ ಒನ್” ಸೆಂಟರ್ ದಲ್ಲಿ ಕಳ್ಳತನ
ಬೆಳಗಾವಿ- ಬೆಳಗಾವಿಯ ಅಶೋಕ ನಗರದಲ್ಲಿರುವ ಬೆಲಗಮ್ ಒನ್ ಸೆಂಟರ್ ನಲ್ಲಿ ಕಳ್ಳತನ ನಡೆದಿದೆ ಮದ್ಯರಾತ್ರಿ ಅಶೋಕ ನಗರದ ಬೆಲಗಮ್ ಒನ್ ಸೆಂಟರ್ ಕಿಡಕಿಯ ರಾಡ್ ಮುರಿದು ಒಳಗೆ ನುಗ್ಗಿದ ಕಳ್ಳರು ಲಾಕರ್ ಮುರಿದು 2 ಲಕ್ಷ 35 ಸಾವಿರ ರೂ ಕ್ಯಾಶ್ ದೋಚಿಕೊಂಡು ಪರಾರಿಯಾಗಿದ್ದಾರೆ ಮಾರ್ಚ 1 ರಂದು ಇದೇ ಸೆಂಟರ್ ನಲ್ಲಿ ಕಳ್ಳತನದ ವಿಫಲ ಯತ್ನ ನಡೆದಿತ್ತು ಕೀಲಿ ಮುರಿದು ಒಳಗೆ ನುಗ್ಗುವ ಪ್ರಯತ್ನ ಮಾಡಿ ವಿಫಲರಾಗಿದ್ದ ಕಳ್ಳರು …
Read More »ಬೆಳಗಾವಿ ಉತ್ತರಕ್ಕೆ ನಾನೇ ಎಂಈಎಸ್ ಕ್ಯಾಂಡಿಡೇಟ್-ಕಿರಣ ಸೈನಾಯಕ
ಬೆಳಗಾವಿ- ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ ಆದರೆ ಬೆಳಗಾವಿ ನಗರ ಹಾಗು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳು ತಾವು ಸ್ಪರ್ದೆ ಮಾಡುವ ಕ್ಷೇತ್ರಗಳನ್ನು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ ಲಖನ್ ಜಾರಕಿಹೊಳಿ ಯಮಕನಮರ್ಡಿ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ಅವರು ರಾಯಚೂರು ಗ್ರಾಮೀಣ ಮೀಸಲು ಕ್ಷೇತ್ರದಿಂದ ಸ್ಪರ್ದೆ ಮಾಡುತ್ತಾರೆ ಎಂದು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಘೋಷಣೆ ಮಾಡಿದ ಬೆನ್ನಲ್ಲಿಯೇ ಎಂಈಎಸ್ ನಾಯಕ ಮಾಜಿ ಮಹಾಪೌರ …
Read More »