Breaking News

LOCAL NEWS

ಪಾಲಿಕೆ ಮುಂಭಾಗದ ಕನ್ನಡ ಧ್ವಜ ಅನಧಿಕೃತ ಎಂಇಎಸ್ ವಿರೋಧ!

ಬೆಳಗಾವಿ- ಹೈಕೋರ್ಟ್ ಆದೇಶವನ್ನು ವಿರೋಧಿಸಿ ಅನಧಿಕೃತವಾಗಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಾಡಿಸಲಾಗಿದೆ. ಧ್ವಜವನ್ನು ತೆರವುಗೊಳಿಸಬೇಕು ಎಂದು ಎಂಇಎಸ್ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದೆ. ಪ್ರಚಾರಕ್ಕಾಗಿ ಕನ್ನಡ ಸಂಘಗಳು ಪಾಲಿಕೆ ಮುಂಭಾಗದಲ್ಲಿ ಧ್ವಜ ಹಾರಾಡುತ್ತಿದೆ. ಕಾನೂನು ಸುವ್ಯವಸ್ಥೆ ದಕ್ಕೆಯಾಗುತ್ತಿದೆ. ಧ್ವಜ ತೆರವುಗೊಳಿಸಬೇಕು. ಇಲ್ಲವೇ ಭಾಗವಾ ಧ್ವಜ ಹಾಕೋದಾಗಿ ಹೇಳಿತ್ತು. ಆದರೇ ಜಿಲ್ಲಾಢಳಿತ ಸೂಚನೆ ಮೇರೆಗೆ ಸುಮ್ಮನೆ ಇದ್ದೇವೆ ಎಂದು ಎಂಇಎಸ್ ಮುಖಂಡರು ಹೇಳಿದ್ದಾರೆ‌. ಎಂಇಎಸ್ ಮುಖಂಡರು ಒನ್ ನೇಷನ್‌ ಒನ್ …

Read More »

ಬೆಳಗಾವಿಯಲ್ಲಿ ವ್ಯಾಕ್ಸೀನ್ ಡೆಮೋ ಸೆಕ್ಸೆಸ್….!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ನಡೆಸಿದ ಕೊರೋನಾ ವ್ಯಾಕ್ಸೀನ್ ಲಸಿಕೆ ನೀಡುವ ಡೆಮೋ ಯಶಸ್ವಿಯಾಗಿ ನಡೆಯಿತು ಬೆಳಗಾವಿ ನಗರದ ವಂಟಮೂರಿ ಸ್ಮಾರ್ಟ್ ಸಿಟಿ ಆಸ್ಪತ್ರೆ,ಹುಕ್ಕೇರಿಯ ತಾಲ್ಲೂಕು ಆಸ್ಪತ್ರೆ ಮತ್ತು ಕಿತ್ತೂರಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಡೆಸಿದ ವ್ಯಾಕ್ಸೀನ್ ಡೆಮೋ ಯಶಸ್ವಿಯಾಗಿ ನಡೆಯಿತು. ಕೋವೀನ್ ಆ್ಯಪ್ ನಲ್ಲಿ ಹೆಸರು ನೊಂದಾಯಿಸಿದ ತಲಾ 25 ಜನ ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ನಡೆಸಿದ ಡ್ರೈರನ್ ನಲ್ಲಿ ಭಾಗವಹಿಸಿದ್ದರು, ಹೆಸರು ನೊಂದಾಯಿಸಿದ 25 …

Read More »

ಅಸ್ಸಾಂ ದೇಗುಲದಲ್ಲಿ ಸಾಹುಕಾರ್ ತಪಸ್ಸು…!!

ಬೆಳಗಾವಿ- ಹೊಸ ವರ್ಷದ ಪ್ರಾರಂಭಿಕ ದಿನವಾದ ಇಂದು, ಅಸ್ಸಾಂ ರಾಜ್ಯದ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ ಶ್ರೀ ಕಾಮಾಕ್ಯ ದೇವಾಲಯ*ಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಮಾಕ್ಯ ದೇವಾಲಯ ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ‌ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ಕಂಗೊಳಿಸುವ,ಜಗನ್ಮಾತೆ ತಾಯಿ* ಗೆ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ ಮಾರಕ ಕೊರೋನಾ …

Read More »

ರಾಜು ಜಿಕ್ಕನಗೌಡರ ಅಂತ್ಯಸಂಸ್ಕಾರ ನಾಳೆ

ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ (40) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಶುಕ್ರವಾರ ಮೃತರಾಗಿದ್ದು ಮೃತರ ಪಾರ್ಥಿವ ಶರೀರ ಮುಂಜಾನೆ 9 ಘಂಟೆಗೆ ಬೆಳಗಾವಿಗೆಯ ಆಜಂನಗರ 5 ನೇ ಅಡ್ಡ ಕ್ರಾಸ್ ನಲ್ಲಿರುವ ಸ್ವಗೃಹಕ್ಕೆ ಆಗಮಿಸಲಿದೆ. ನಂತರ 12 ಘಂಟೆಗೆ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮಕ್ಕೆ ತೆರಳಿ ಸಂಜೆ 4ಘಂಟೆಗೆ ಅಂತಿಮ ಸಂಸ್ಕಾರ ನೆರವೆರಲಿದೆ.

Read More »

ಬೆಳಗಾವಿ ಜಿಲ್ಲೆಯ, ಮೂರು ಕಡೆ ನಾಳೆ ಕೋವಿಡ್ ಲಸಿಕೆ ಡೆಮೊ.

ನಬೆಳಗಾವಿ- ಬೆಳಗಾವಿಯಲ್ಲಿ ನಾಳೆ ಮೂರು ಕಡೆ ಕೋವಿಡ್ ಲಸಿಕೆ ಡೆಮೊ. ಪ್ರಾತ್ಯಕ್ಷಿಕೆ ನಡೆಯಲಿದೆ ವ್ಯಾಕ್ಸೀನ್ ಲಸಿಕೆ ನೀಡುವಾಗ ಯಾವ ಯಾವ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತದೆ ಅನ್ನೋದರ ಬಗ್ಗೆ ಬೆಳಗಾವಿ ಜಿಲ್ಲೆಯ ಮೂರು ಕಡೆಗಳಲ್ಲಿ ಡೆಮೋ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಬೆಳಗಾವಿ ವಂಟಮೂರಿ ಪಿ ಎಚ್ ಸಿ, ಕಿತ್ತೂರು ಹಾಗೂ ಹುಕ್ಕೇರಿ ಆಸ್ಪತ್ರೆಯಲ್ಲಿ ಡೆಮೋ ಮಾಡಲಾಗುತ್ತದೆ. ಆನ್ ಲೈನ್ ನಲ್ಲಿ ರೆಜಿಸ್ಟರ್ ಮಾಡಿದ 25 ಜನ ಮೇಲೆ ಪ್ರಾಯೋಗಿಕ …

Read More »

ಸ್ನೇಹ ಜೀವಿ ರಾಜು ಜಿಕ್ಕನಗೌಡರ ಇನ್ನಿಲ್ಲ…

ಬೆಳಗಾವಿ- ಹೊಸ ವರ್ಷದ ಮೊದಲ ದಿನವೇ ಶಾಕಿಂಗ್ ಸುದ್ಧಿ ಹೊರಬಿದ್ದಿದೆ. ಸ್ನೇಹಿತರೂ, ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ರಾಜು ಚಿಕ್ಕನಗೌಡರ್ ಅವರ‌ಉ ಅಕಾಲಿಕ ನಿಧನರಾಗಿದ್ದಾರೆ. ಪಕ್ಷದ ಕಾರ್ಯದ ನಿಮಿತ್ಯ ಬೆಂಗಳೂರಿಗೆ ತೆರಳಿದ್ದ ಅವರು,ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಬೆಳೆಸಿಕೊಂಡು ಎಬಿವಿಪಿಯ‌ ಮುಂಚೂಣಿ ನಾಯಕರಾಗಿದ್ದ ರಾಜು, ಜಿಕ್ಕನಗೌಡರ ರಾಣಿ ಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿ 2 ಬಾರಿ ನೇಮಕಗೊಂಡು ವಿಶ್ವವಿದ್ಯಾಲಯದ ಉನ್ನತಿಗಾಗಿ ಕೆಲಸ‌ …

Read More »

ಜಗತ್ತಿಗೆ ವಾಸ್ತುಶಿಲ್ಪ ಪರಿಚಯಿಸಿದವರು ಅಮರಶಿಲ್ಪಿ ಜಕಣಾಚಾರಿ

ಬೆಳಗಾವಿ, : “ಮಾನವ ಕುಲಕ್ಕೆ ಶಿಲ್ಪಕಲೆ ಎಂಬುದು ವರ. ಶತಮಾನಗಳ ಹಿಂದೆಯೇ ಶಿಲ್ಪಕಲೆಯನ್ನು ಜಗತ್ತಿಗೆ ಪರಿಚಯಿಸಿದ್ದು ಅಮರ ಶಿಲ್ಪಿ ಜಕಣಾಚಾರಿ” ಎಂದು ವಿಶ್ವಕರ್ಮ ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷರಾದ ಆರ್.ಶ್ರೀನಿವಾಸ್ ಆಚಾರ್ಯ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಜ.1) ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. …

Read More »

ದ್ವಿಚಕ್ರ ವಾಹನ, ಶ್ರೀಗಂಧದ ತುಂಡು ಮುಟ್ಟುಗೋಲು

ದ್ವಿಚಕ್ರ ವಾಹನ, ಶ್ರೀಗಂಧದ ತುಂಡು ಮುಟ್ಟುಗೋಲು ಬೆಳಗಾವಿ, ಜ.1(ಕರ್ನಾಟಕ ವಾರ್ತೆ): ಸದಲಗಾ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ 81/2015 ದಿನಾಂಕ 30-6-2015 ರಲ್ಲಿ ಅಮಾನತುಪಡಿಸಿಕೊಂಡ ಹಿರೋ ಹೊಂಡಾ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ. ಎಂಎಚ್-16 ಪಿ-3661 ಅನ್ನು ಶ್ರೀಗಂಧದ 4 ತುಂಡುಗಳ ಸಮೇತ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗಿರುತ್ತದೆ. ಅದೇ ರೀತಿ ಕಾಗವಾಡ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 18/2016 ದಿನಾಂಕ 26-1-2016 ರಲ್ಲಿ ಅಮಾನತುಪಡಿಸಿಕೊಂಡ ಟಿವಿಎಸ್ ಮೋಟಾರು …

Read More »

ಫಸ್ಟ್ ಡೇ…ಫಸ್ಟ್ ಶೋ…ಹೌಸ್ ಫುಲ್…!!

  ಬೆಳಗಾವಿ-ಸರ್ಕಾರ ಇಂದಿನಿಂದ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ ದ್ವೀತಿಯ ವರ್ಷದ ತರಗತಿಗಳನ್ನು ಆರಂಭಿಸಿದ್ದು,ಬೆಳಗಾವಿಯಲ್ಲಿ ಇಂದು ಮೊದಲನೇಯ ದಿನ ಸಕತ್ತ್ ರಿಸ್ಪಾನ್ಸ್ ಸಿಕ್ಕಿದೆ. ಬೆಳಗಾವಿ ನಗರದಲ್ಲಿ ಶಾಲೆ ಆರಂಭೋತ್ಸವದ ಮೊದಲ ದಿನ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗಳಲ್ಲಿ ಭಾಗವಹಿಸಿದ್ದಾರೆ. ಕಾಲೇಜುಗಳಲ್ಲಿಯೂ ಪಿಯುಸಿ ದ್ವೀತಿಯ ವರ್ಷದ ವಿಧ್ಯಾರ್ಥಗಳು ಸರ್ಕಾರದ ಕರೆಗೆ ಓಗೊಟ್ಟು ತರಗತಿಗಳಲ್ಲಿ ಭಾಗವಹಿಸಿದ್ದಾರೆ ಬೆಳಗಾವಿಯ ಸರ್ದಾರ ಹೈಸ್ಕೂಲ್ ಮತ್ತು ಕಾಲೇಜು,ವನಿತಾ ವಿದ್ಯಾಲಯ,ಮಹಿಳಾ …

Read More »

ಹಿರೇಬಾಗೇವಾಡಿಯಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ

ಬೆಳಗಾವಿ- ಬೆಳಗಾವಿ ಪಕ್ಕದ ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರತ್ಯೇಕವಾದಿಗಳಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಿದ್ದಾರೆ. ಗಡಿನಾಡು ಗುಡಿ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಪಟ್ಟಣದಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ಧ್ವಜ ಹಾರಾಡಿದ್ದು,ಬೆಳಗಾವಿ ಜಿಲ್ಲೆಯಿಂದ ಮತ್ತೇ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಪೊಲೀಸರ ಕಣ್ಣು ತಪ್ಪಿಸಿ, ಯಾಮಾರಿಸಿ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಿದ ಹೋರಾಟಗಾರರು,ಬೆಳಗಾವಿ ಜಿಲ್ಲೆಯಿಂದಲೇ ಪ್ರತ್ಯೇಕ ರಾಜ್ಯದ ಕಿಡಿ ಹೊತ್ತಿಸಿದ್ದಾರೆ. ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮೀತಿಯಿಂದ ಧ್ವಜಾರೋಹಣ ಮಾಡಲಾಗಿದ್ದು. …

Read More »

ಪಾಲಿಕೆ ಎದುರು ಕನ್ನಡ ಬಾವುಟ ಹಾರಿಸಿದ ತಾಳೂರಕರ ಅಂಗಡಿಗೆ ಬೆಂಕಿ…

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಕನ್ನಡ ಧ್ವಜ ಸ್ತಂಭ ಸ್ಥಾಪನೆ ಮಾಡಿ ಕನ್ನಡ ಧ್ವಜ ಹಾರಿಸಿದ ಹೋರಾಟಗಾರ ಶ್ರೀನಿವಾಸ್ ತಾಳೂರಕರ್ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ ತಡರಾತ್ರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು, ತಾಳೂರಕರ ಅಂಗಡಿ ಭಸ್ಮ ಮಾಡುವ ಪ್ರಯತ್ನ ಮಾಡಿದ್ದಾರೆ. ತಕ್ಷಣ ನೋಡಿದ್ದರಿಂದ ಅನಾಹುತ ತಪ್ಪಿದೆ. ಬೆಳಗಾವಿ ‌ಶಹಾಪುರದಲ್ಲಿ ಇರೋ‌ ತಾಳೂರಕರ್ ಮನೆ, ಮನೆಯ ಹತ್ತಿರವೇ ಅಂಗಡಿ ಇದೆ‌ ಸ್ಥಳಕ್ಕೆ ಶಹಾಪುರ ಪೊಲೀಸರು …

Read More »

ಕ್ರಿಯಾಶೀಲವಾಗಿರುವ ಡಾ.ಸೋನಾಲಿ ಸರ್ನೋಬತ್….!!!

    ಬೆಳಗಾವಿ- ಕ್ರೀಯಾಶೀಲ ವ್ಯಕ್ತಿಗೆ ಹುದ್ದೆಗಳು ತಾನಾಗಿಯೇ ಒಲಿದು ಬರುತ್ತವೆ,ಕೊಟ್ಟ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದರೆ.ಯಶಸ್ಸು ಸಿಗುತ್ತದೆ.ಯಶಸ್ಸು ಸಿಗುತ್ತಾ ಹೋದಂತೆ ಟೀಕೆ ಟಿಪ್ಪಣಿ ಗಳು ಎದುರಾಗುತ್ತವೆ.ಕೊಟ್ಟ ಜವಾಬ್ದಾರಿಯನ್ನು ಕಳಕಳಿಯಿಂದ ನಿಭಾಯಿಸಿದ ಬಳಿಕ ಟೀಕೆಗಳು ಸಾಯುತ್ತವೆ ಸಾಧನೆಗಳು ಉಳಿಯುತ್ತವೆ ಎನ್ನುವದಕ್ಕೆ ಬೆಳಗಾವಿಯ ಡಾ.ಸೋನಾಲಿ ಸರ್ನೋಬತ್ ಅವರೇ ಉತ್ತಮ ಉದಾಹರಣೆ ಯಾಗಿದ್ದಾರೆ. ಡಾ.ಸೋನಾಲಿ ಸರ್ನೋಬತ್ ಅವರು ಯಾವುದೇ ನಿಗಮ ಮಂಡಳಿಯ ಅಧ್ಯಕ್ಷರಾಗಿಲ್ಲ,ಯಾವುದೇ ರೀತಿಯ ಲಾಭದಾಯಕ ಹುದ್ದೆಗಳು ಅವರ ಹತ್ತಿರವಿಲ್ಲ ಬಿಜೆಪಿ ಪಕ್ಷದ ಸಂಘಟನಾತ್ಮಕ …

Read More »

ಕೊರೋನಾ 2020 ಕರಾಳ ವರ್ಷದ ಕೊನೆಯ ದಿನದ ರಿಪೋರ್ಟ್…!!

ಬೆಳಗಾವಿ- 2020 ಕೊರೋನಾ ವರ್ಷ,ಎಲ್ಲರೂ ಪರದಾಡಿದ ವರ್ಷ,ದೇಶ ಲಕ್ಷಾಂತರ ಜನರನ್ನು ಕಳೆದುಕೊಂಡ ಕರಾಳ ವರ್ಷ.ಇವತ್ತು ಈ ಕರಾಳ ವರ್ಷದ ಕೊನೆಯ ದಿನದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದೆ. ಇವತ್ತಿನ ಹೆಲ್ತ್ ಬುಲಿಟೀನ್ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು 25 ಜನ ಕೋವೀಡ್ ಸೊಂಕಿತರು ಪತ್ತೆಯಾಗಿದ್ದಾರೆ,ಇವತ್ತು 28 ಜನ ಗುಣಮುಖರಾಗಿ ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು.ಈ ಕರಾಳ ವರ್ಷದ ಕೊನೆಯ ದಿನ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಟ್ಟು 196 ಜನರಲ್ಲಿ …

Read More »

ಜಾರಕಿಹೊಳಿ ಕುಟುಂಬದ ಕುಡಿಗಳಲ್ಲಿಯೂ ಸಮಾಜ ಸೇವೆಯ ಸಂಸ್ಕಾರ….!!!

  ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತರು ,……………………… ಮೃತ ಮಹಿಳೆ ಕುಟುಂಬಸ್ಥರಿಗೆ ದನ ಸಹಾಯ: ಮಾನವೀಯತೆ ಮೆರೆದ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಬೆಳಗಾವಿ: ಜಮೀನಿನಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಷಿನ್ ನಡಿ ಸಿಲುಕಿ ಮೃತಪಟ್ಟಿದ್ದ ಮಹಿಳೆ ಕುಟುಂಬಕ್ಕೆ ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಧನ ಸಹಾಯ ಚೆಕ್ ನೀಡುವ ಮೂಲಕ ಮಾನ ವೀಯತೆ ಮೆರೆದಿದ್ದಾರೆ. ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ …

Read More »

ಹಾಲಿ, ಜಿಪಂ…ತಾಪಂ..ಸದಸ್ಯರಿಗೆ ಗ್ರಾಪಂ ನಲ್ಲಿ ಸೋಲು……!!

ಬೆಳಗಾವಿ- ತಾಲ್ಲೂಕಿನ ಹಾಲಿ ಜಿಲ್ಲಾ ಪಂಚಾಯತಿ ಸದಸ್ಯೆ ಮತ್ತು ಓರ್ವ ಹಾಲಿ ತಾಲ್ಲೂಕಾ ಪಂಚಾಯತಿ ಸದಸ್ಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಸುಳೇಭಾವಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯೆ ಲಕ್ಷ್ಮೀ ವಿಠ್ಠಲ ಪಾರ್ವತಿ,ಸುಳೆಭಾವಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿ ಸೋತಿದ್ದಾರೆ.ಇವರು ಕಾಂಗ್ರೆಸ್ಸಿನ ಜಿಪಂ ಸದಸ್ಯರಾಗಿದ್ದಾರೆ. ಬಾಳೆಕುಂದ್ರಿ ಕೆ.ಹೆಚ್ ಕ್ಷೇತ್ರದ ತಾಲ್ಲೂಕಾ ಪಂಚಾಯತಿ ಸದಸ್ಯ ನಿಲೇಶ್ ಚಂದಗಡಕರ ಅವರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ದೆ ಮಾಡಿದ್ದರು ಇವರನ್ನೂ ಮತದಾರರು …

Read More »