Breaking News

LOCAL NEWS

ಎಂಈಎಸ್ ಪುಂಡರ ವಿರುದ್ಧ ಕೇಸ್ ದಾಖಲು

ಬೆಳಗಾವಿ- ಬೆಳಗಾವಿಯಲ್ಲಿ ಎಂಇಎಸ ಪುಂಡಾಟ್ ಪ್ರಕರಣದಲ್ಲಿ ಬೆಳಗಾವಿ ಮಾರ್ಕೆಟ್‌ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ನಿನ್ನೆ ರಾತ್ರಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದ ಪುಂಡರು. ಪುಂಡರಾದ ಮದನ ಭಾವಣೆ, ಸೂರಜ ಕಣಬರಕರ, ಅಮರ ಯಳ್ಳೂರಕರ, ಗಜಾನಂದ ದಡ್ಡಿಕರ ಹಾಗೂ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಚಾಲಕ ಪ್ರಮೋದ ಗಾಯಕವಾಡ, ನಿರ್ವಾಹಕ ದೇವಿದಾಸ ಬೋರಾಟ ಸೇರಿ ಏಳು ಜನರ ಮೇಲೆ ಕೇಸ್.ದಾಖಲಾಗಿದೆ ಕಲಂ 143, 147, 153(ಎ) …

Read More »

ಯಮಕನಮರ್ಡಿ ಯಿಂದ ಲಖನ್ ಸ್ಪರ್ದೆಗೆ ನನ್ನ ವಿರೋಧವಿಲ್ಲ- ಸತೀಶ

ಬೆಳಗಾವಿಯಲ್ಲಿ ಮಾಜಿ ಸಚಿವ ಹಾಗೂ ಎಆಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಶುಕ್ರವಾರ ಬೆಳಿಗ್ಗೆ ದೆಹಲಿಯಿಂದ ಬೆಳಗಾವಿಗೆ ಆಗಮಿಸಿದರು ಅವರು ತಮ್ಮ ನಿವಾಸದಲ್ಲಿ ಮಾದ್ಯಮ ಗಳ ಜೊತೆ ಮಾತನಾಡಿ ಹೈಕಮಾಂಡ ಸೂಚನೆಯಂತೆ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲು ಒಪ್ಪಿದ್ದೆನೆ. ಎಂದರು ಹೈ ಕಮಾಂಡ್ ಕೂಡಾ ನನಗೆ ಕೇಳಿತ್ತು ರಾಷ್ಟ್ರದ ಮಟ್ಟದಲ್ಲಿ ಕೆಲಸ ಮಾಡಲು ಇಷ್ಟಾ ಇದ್ರೆ ಬನ್ನಿ ಅಂತಾ ಹೇಳಿತ್ತು. ಈಗಾಗಿ ನಾವು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರದ ಮಟ್ಟದಲ್ಲಿ ಕೆಲಸಮಾಡಲು ಒಪ್ಪಿದ್ದೆನೆ …

Read More »

ಜಿಲ್ಲಾಧಿಕಾರಿಗಳ ಕನ್ನಡದ ಸೇವೆ ಸಂಸದ ಅಂಗಡಿ ಪ್ರಶಂಸೆ

ಬೆಳಗಾವಿ- ಕನ್ನಡ ನೆಲ ಜಲ ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ಬಂದಾಗ ನಾವೆಲ್ಲರೂ ಪಕ್ಷಾತೀತವಾಗಿ ಕರ್ನಾಟಕ ಸರ್ಕಾರದ ಪರವಾಗಿದ್ದೇವೆ ನಾಡು ನುಡಿಯ ವಿಚಾರದಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕನ್ನಡ ಮತ್ತು ಮರಾಠಿ ಭಾಷಿಕರಲ್ಲಿ ಕೆಲವರು ಭಾಷಾ ವಿಷಯವನ್ನು ತಮ್ಮ ಬಂಡವಾಳವಾಗಿಸಿಕೊಂಡಿದ್ದಾರೆ ಆದರೆ ತಾವು ಯಾವಾಗಲೂ ನಾಡು ನುಡಿಯ ವಿಚಾರದಲ್ಲಿ …

Read More »

ಬೆಜೆಪಿ ನಾಯಕರ ಹತ್ಯೆ, ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಬೆಳಗಾವಿ- ಆಣೆಕಲ್ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಎಸ್ ಎಸ್ ಟಿ ಯುವ ಘಟಕದ ಉಪಾಧ್ಯಕ್ಷ ಹರೀಶ ಕೊಲೆ ಖಂಡಿಸಿ ಸಂಸದ ಸುರೇಶ ಅಂಗಡಿ ಅವರ ನೇತ್ರತ್ವದಲ್ಲಿ ಬೆಳಗಾವಿ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ. ಸಂಸದ ಸುರೇಶ್ ಅಂಗಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು ರಾಜ್ಯದಲ್ಲಿ ದಲಿತ ಯುವಕರನ್ನ ಟಾರ್ಗೆಟ್ ಮಾಡಿ ಹತ್ಯೆಮಾಡಲಾಗುತ್ತಿದೆ.. …

Read More »

*ಮಹಾರಾಷ್ಟ್ರ ಸಾರಿಗೆ ಮಂತ್ರಿಯ ರಾಜ್ಯದ ಸ್ವಾಭಿಮಾನವೋ ದುರಭಿಮಾನವೋ ?*

ಬೆಳಗಾವಿ- ಗಡಿ ಸಮಸ್ಯೆಯನ್ನು ಮುಂದುಮಾಡಿಕೊಂಡು ಬೆಳಗಾವಿಯಲ್ಲಿ ಭಾಷಾ ಸಾಮರಸ್ಯಭಾವವನ್ನು ಕೆದಕಲು ಮುಂದಾಗಿ, ಬೆಳಗಾವಿ ಜಿಲ್ಲೆಯ ಗಡಿಯಿಂದಲೇ ಮಹಾರಾಷ್ಟ್ರಕ್ಕೆ ವಾಪಸಾದ ಮಹಾರಾಷ್ಟ್ರ ರಾಜ್ಯದ ಸಾರಿಗೆ ಮಂತ್ರಿ ದಿವಾಕರ ರಾವತ್ ಅವರು ತಮ್ಮ ಸಾರಿಗೆ ಬಸ್ಸಗಳ ಮೇಲೆ ಇಂದು ‘ಜೈ ಮಹಾರಾಷ್ಟ್ರ’ ಎಂದು ಬರೆದು ತಮ್ಮ ರಾಜ್ಯಭಿಮಾನ ತೋರಿ ಸಾಹಸ ಮೆರೆದಿದ್ದಾರೆ. ಮುಂಬಯಿ ಸಾರಿಗೆ ಸಚಿವಾಲಯದಲ್ಲಿ ಗುರುವಾರ ಸಂಜೆ ಜೈ ಮಹಾರಾಷ್ಟ್ರ ಎನ್ನುವ ಲಾಂಚನ ಬಿಡುಗಡೆ ಮಾಡಿದ ಸಚಿವರು ಈ ಲಾಂಚನವನ್ನು ಮಹಾರಾಷ್ಟ್ರ …

Read More »

ವೃದ್ಧ ಮಹಿಳೆ ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ

  ಬೆಳಗಾವಿ- ಕುರಿ ಮೇಯಿಸಲು ಹೋದ ವೃದ್ಧ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಕುರಿಗಳನ್ನು ಕಳುವು ಮಾಡಿದ ಹುಕ್ಕೇರಿ ತಾಲೂಕಿನ ಕುರಣೆ ಗ್ರಾಮದ ಆರೋಪಿಗೆ ಮುಖ್ಯ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗು ಐವತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ 70 ವರ್ಷದ ಯಮಕನಮರಡಿ ಗ್ರಾಮದ ಪ್ರಭಾವತಿ ಮಾರುತಿ ಸೂಜಿ ಎಂಬ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಆರೋಪಿ ಕುರುಣೆ ಗ್ರಾಮದ ಶಿವಪ್ಪ ಉರ್ಪ …

Read More »

ಮುಂದಿನ ತಿಂಗಳಿನಿಂದ ಮತದಾರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ತಿಂಗಳು ಜುಲೈ ಒಂದರಿಂದ ಮೂವತ್ತೊಂದರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನವನ್ನು ಚುನಾವಣಾ ಆಯೋಗ ಜಿಲ್ಲಾಡಳಿತದ ಮೂಲಕ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ತಿಳಿಸಿದರು ಈ ವಿಶೇಷ ಅಭಿಯಾನದಲ್ಲಿ ೧೮ ರಿಂದ ೨೧ ವರ್ಷ ತುಂಬಿದ ಯುವಕ ಯುವತಿಯರು ಸಮಂಧಿಸಿದ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೊಂದಾಯಿಸಿ ಕೊಳ್ಳಬಹುದು ಇದಗೋಸ್ಕರ ಜಿಲ್ಲೆಯಾದ್ಯಂತ ೪೦೪೦ ವಿಶೇಷ ಭೂತಗಳನ್ನು ತೆರೆಯಲಾಗುವದು ಪ್ರತಿ ಮತಗಟ್ಟೆಗೆ ಒಬ್ಬ …

Read More »

ಕರ್ನಾಟಕ ಸರ್ಕಾರದ ವಿರುದ್ಧ ಖಡ್ಗ ಹಿಡಿದು ಹೋರಾಟ ಮಾಡ್ತಾರಂತೆ..

ಬೆಳಗಾವಿ ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ವಿರುದ್ಧ ಅನ್ಯಾಯ ಮಾಡುತ್ತಿದೆ ಈ ಅನ್ಯಾಯದ ವಿರುದ್ಧ ಮರಾಠಿ ಭಾಷಿಕ ಮಹಿಳೆಯರು ಕೈಯಲ್ಲಿ ಖಡ್ಗ ಹಿಡಿದು ಹೋರಾಟ ಮಾಡಿದಾಗಲೇ ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಬರುತ್ತದೆ ಎಂದು ಎಂಈಎಸ್ ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪಾಟೀಲ ಪುಂಡಾಟಿಕೆಯ ಮಾತುಗಳನ್ನಾಡಿ ಮುಗ್ಧ ಮರಾಠಿ ಭಾಷಿಕರನ್ನು ಕರ್ನಾಟಕ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಪುಂಡಾಟಿಕೆಯನ್ನು ಪ್ರದರ್ಶನ ಮಾಡಿದ್ದಾರೆ ಗುರುವಾರ ಬೆಳಿಗ್ಗೆ ಹಿಂಡಲಗಾ ಗ್ರಾಮದಲ್ಲಿ ಹುತಾತ್ಮ ಸ್ಮಾರಕದಲ್ಲಿ ಹುತಾತ್ಮರಿಗೆ …

Read More »

ಎಂಈಎಸ್ ನಾಯಕರನ್ನು ಗಡಿಪಾರು ಮಾಡಿ ,ಗಡಿಯಲ್ಲಿ ಗುಡುಗಿದ ವಾಟಾಳ್

  ಬೆಳಗಾವಿ- ಗಡಿನಾಡು ಬೆಳಗಾವಿಯಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಪುಂಡಾಟಿಕೆ ಪ್ರದರ್ಶನ ಮಾಡಿರುವ ಎಲ್ಲ ಎಂಈಎಸ್ ನಾಯಕರನ್ನು ಕೂಡಲೇ ಬೆಳಗಾವಿಯಿಂದ ಗಡಿಪಾರು ಮಾಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯಲ್ಲಿ ಗುಡುಗಿದ್ದಾರೆ ಕರ್ನಾಟಕ ರಕ್ಷಣಾ ವೇದಿಕೆ ಶೆಟ್ಟಿ ಬಣದ ಪ್ರವೀಣ ಶೆಟ್ಟಿ ಕೆ ಆರ್ ಕುಮಾರ್ ಮತ್ತು ವಾಟಾಳ್ ನಾಗರಾಜ್ ಅವರು ನೂರಾರು ಜನ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಗಳ ಕಚೇರಿಗೆ ಮುತ್ತಿಗೆ ಹಾಕಿ …

Read More »

ಪಾಲಿಕೆಯಲ್ಲಿ ಗರಿಗೆದರಿದ ಗುಂಪುಗಾರಿಗೆ ಧೋತ್ರೆ ಔಟ್ ..ದೀಪಕ್ ಇನ್.

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಠಾತ್ತ ರಾಜಕೀಯ ಬೆಳವಣಿಗೆಯಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕ ರವಿ ಧೋತ್ರೆ ಅವರನ್ನು ಪದಚ್ಯುತಿಗೊಳಿಸಿ ಅವರ ಸ್ಥಾನಕ್ಕೆ ದೀಪಕ ಜಮಖಂಡಿ ಯವರನ್ನು ವಿರೋಧ ಪಕ್ಷದ ನಾಯಕನನ್ನಾ ನಿಯೋಜನೆ ಮಾಡಲಾಗಿದೆ ಪಾಲಿಕೆಯ ಸಾಮಾನ್ಯ ಸಭೆ ನಡೆಯುವ ಮುನ್ನ ಪಾಲಿಕೆಯಲ್ಲಿ ನಡೆದ ರಾಜಕೀಯ ಪ್ರಹಸನದಲ್ಲಿ ರವಿ ಧೋತ್ರೆ ಬಲಿಪಶುವಾಗಿದ್ದಾರೆ ಕಳೆದ ಆರು ತಿಂಗಳಿನಿಂದ ನಡೆಯುತ್ತಿದ್ದ ಕಲಹ ಈಗ ಮತ್ತೆ ಗರಿಗೆದರಿದ್ದು ಪಾಲಿಕೆಯಲ್ಲಿ ಗುಂಪುಗಾರಿಕೆ ಶುರುವಾಗಿದೆ ರವಿ ಧೋತ್ರೆ …

Read More »

STP ಪ್ಲ್ಯಾಂಟ್ ಆಗಲಿ ಆದರೆ ಸ್ಥಳ ಬದಲಾಗಲಿ ಪಾಲಿಕೆ ಸಭೆಯಲ್ಲಿ ಶಾಸಕ ಸಂಜಯ ಪಟ್ಟು

ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಹಲಗಾ ಗ್ರಾಮದ ಬಳಿಯ ರೈತರ ಭೂ ಸ್ವಾಧೀನ ವಿಚಾರ ಪ್ರಸ್ತಾಪವಾಯಿತು ಹಲಗಾ ಗ್ರಾಮದ ರೈತರು ಭೂಸ್ವಾಧೀನ ವಿರೋಧಿಸಿ ಪಾಲಿಕೆಯ ಹೊರಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಕಾಕಿದರೆ ಪಾಲಿಕೆ ಸಭೆಯಲ್ಲಿ ಶಾಸಕ ಸಂಜಯ ಪಾಟೀಲ ರೈತರ ಪರವಾಗಿ ವಾದ ಮಂಡಿಸಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ೧೯ ಎಕರೆ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಸಭೆಯಲ್ಲಿ ಶಾಸಕ ಸಂಜಯ್ ಪಾಟೀಲ್ ವಿರೋಧ ವ್ಯೆಕ್ತಪಡಿಸಿದರು STP …

Read More »

ಬೆಳಗಾವಿ ಪಾಲಿಕೆಗೆ ಹಲಗಾ ರೈತರ ಮುತ್ತಿಗೆ

  ಬೆಳಗಾವಿ-ಹಲಗಾ ಗ್ರಾಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡುತ್ತಿರುವದನ್ನು ವಿರೋಧಿಸಿ ಹಲಗಾ ಗ್ರಾಮದ ನೂರಾರು ಜನ ರೈತರು ಇಂದು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು ಹಲಗಾ ಗ್ರಾಮದ ರೈತರ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಂಡು ರೈತರನ್ನು ಬೀದಿ ಪಾಲು ಮಾಡಲಾಗಿದ್ದು ಬೆಳಗಾವಿ ಪಾಲಿಕೆ ಹಲಗಾ ಗ್ರಾಮದಲ್ಲಿ ಕೊಳಚೆ ಸಂಸ್ಕರಣಾ ಘಟಕ ನಿರ್ಮಿಸುವದನ್ನು ಕೈಬಿಡಬೇಕೆಂದು ಬೆಳಗಾವಿಯ ಶೇತ್ಕರಿ ಸಂಘಟನೆ ಮಾಜಿ …

Read More »

ನಾಳೆ ಬೆಳಗಾವಿಯಲ್ಲಿ ಸಂಗೀತ ಸಂಜೆ ನಾಡಿದ್ದು ವಿಶ್ವದಾಖಲೆ

ಬೆಳಗಾವಿ- ಬೆಳಗಾವಿಯ ಓಂ ನಗರದಲ್ಲಿರುವ ಶಿವಗಂಗಾ ರೋಲರ್ ಸ್ಕೇಟಿಂಗ್ ರಿಂಕ್ ನಲ್ಲಿ ಮೇ 31ರಂದು ಸಂಜೆ 7:30 ಗಂಟೆಗೆ ಖ್ಯಾತ ಸಂಗೀತಗಾರರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಪಂಜಾಬಿ ಗಾಯಕ ಗುರುನಾಥ ಛಟ್ಟಾ, ಸೌರಭ ಶೌರಿ ಹಾಗೂ ಎಂಟಿವಿ ಸ್ಪ್ಲಿಟ್ ವಿಲ್ಲಾ ಸ್ಪರ್ಧೆಯ ರೂರೇಸ್ ಫೈನಲಿಸ್ಟ್, ಮಾರ್ಟಿನಾ ಥಾರಿಯನ್ ಸೇರಿದಂತೆ ಅನೇಕ ಖ್ಯಾತನಾಮ ಕಲಾವಿದರು ಭಾಗವಹಿಸಲಿದ್ದಾರೆ. ಅಂದು ನಡೆಯುವ ಈ ಸಂಗೀತ ಕಾರ್ಯಕ್ರಮಕ್ಕೆ …

Read More »

,ಬೆಳಗಾವಿಯಲ್ಲಿ ಮೆಡಿಕಲ್ ಬಂದ್,ಹೊಟೆಲ್ ಓಪನ್

ಬೆಳಗಾವಿ-  ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ನ್ಟೋರ್ ನವರು ಸೆಂಟ್ರಲ್ ಇ ಪೋರ್ಟಲ್ ಗೆ ಅಪ್ಲೋಡ್ ಮಾಡಬೇಕೆಂಬ ವ್ಯವಸ್ಥೆಯನ್ನ ಜಾರಿಗೆ ತರಲು ಮುಂದಾಗಿರುವುದನ್ನ ಕೈ ಬಿಡಬೇಕು ಎಂದು ವತ್ತಾಯಿಸಿ ಇಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗೆ ಬಂದಗೆ ಕರೆ ನೀಡಲಾಗಿದೆ. ಕುಂದಾನಗರಿ ಬೆಳಗಾವಿಯಲ್ಲೂ ಮೆಡಿಕಲ್ ಬಂದ್ ಕರೆಗೆ ನೀಡಲಾಗಿದ್ದು ಈ ಬಂದಗೆ …

Read More »

ದರ್ಬಾರ್ ಗಲ್ಲಿಯಲ್ಲಿ ಸೇಠ ಮಾಡಿದ್ರು ಕಮಾಲ್..ಬಡವರಿಂದ ಬಾಡಿಗೆ ವಸೂಲಿ ಮಾಡುವವರ ಕಂಗಾಲ್..!

ಬೆಳಗಾವಿ-ರಮಜಾನ್ ಹಬ್ಬದಲ್ಲಿ ಬೆಳಗಾವಿಯ ದರ್ಬಾರ್ ಗಲ್ಲಿಯ ದರ್ಬಾರ್ ಇಮ್ಮಡಿ ಆಗುತ್ತದೆ ಈ ತಿಂಗಳಲ್ಲಿ ಇಲ್ಲಿಯ ಲುಕ್ ನೋಡಲು ಹೊರ ರಾಜ್ಯಗಳಿಂದಲೂ ಜನ ಬೆಳಗಾವಿಗೆ ಬರುತ್ತಾರೆ ಬೆಳಗಾವಿ ನಗರ ಈಗ ಸ್ಮಾರ್ಟ ಆಗುತ್ತಿದೆ ಇದಕ್ಕೆ ತಕ್ಕಂತೆ ಬೆಳಗಾವಿಯ ದರ್ಬಾರ್ ಗಲ್ಲಿಯೂ ಈ ಬಾರಿ ಸ್ಮಾರ್ಟ್ ಆಗಿದೆ ರಸ್ತೆಯ ಎರಡೂ ಬದಿಗೆ ಹಾಕಲಾಗುತ್ತಿದ್ದ ಫುಡ್ ಸ್ಟಾಲ್ ಗಳು ಈ ಬಾರಿ ರಸ್ತೆಯ ಮದ್ಯದಲ್ಲಿ ಹಾಕಲಾಗಿದೆ ಇದರಿಂದ ದರ್ಬಾರ್ ಗಲ್ಲಿ ಯಲ್ಲಿ ಯಾವುದೇ ಗದ್ದಲವಿಲ್ಲದೇ …

Read More »