Breaking News

LOCAL NEWS

ಗೋಕಾಕಿನ ಲಿಂಗಾಯತರ ಸಭೆ ಮುಗಿದ ಬಳಿಕ ಗದ್ದಲ

ಬೆಳಗಾವಿ- ಗೋಕಾಕಿನ ಕೆ ಎಲ್ ಇ ಸಂಸ್ಥೆಯ ಮಹಾದೇವಪಣ್ಣಾ ಮುನವಳ್ಳಿ ಶಾಲೆಯ ಸಭಾಂಗಣದಲ್ಲಿ ಲಗಾಯತ ಸಮುದಾಯದ ಮುಖಂಡರ ಸಭೆ ಮುಗಿದ ಬಳಿಕ ದೊಡ್ಡ ಗದ್ದಲವೇ ನಡೆಯಿತು. ಅಶೋಕ ಪೂಜಾರಿ ಅವರಿಗೆ ಬೆಂಬಲ ನೀಡಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ ಬಾಗೋಜಿ ಲಿಂಗಾಯತ ಮುಖಂಡರ ಸಭೆ ಮುಗಿದ ಬಳಿಕ ಸುರೇಶ್ ಅಂಗಡಿ ಅವರ ಕಾಲಿಗೆ ಬಿದ್ದು ಕೈ ಮುಗಿದು ನೀವು ಒಬ್ಬರನ್ನೇ ಬೆಂಬಲಿಸುವದು ಸರಿಯಲ್ಲ ಎಂದು ಆಕ್ರೋಶ ವ್ಯೆಕ್ತಪಡಿಸಿದರು. ಗೋಕಾಕನಲ್ಲಿ ಲಿಂಗಾಯತ ಸಭೆಯಲ್ಲಿ …

Read More »

ಆ ಯಮ್ಮಾಗೆ ನಾನು ಹೈದ್ರಾಬಾದ್ ಗೆ ಕರೆದಿದ್ದದರೆ ನನ್ನ ಎರಡೂ ಮಕ್ಕಳು ಹಾಳಾಗಿ ಹೋಗಲಿ- ರಮೇಶ್ ಜಾರಕಿಹೊಳಿ

ಬೆಳಗಾವಿ- ಪ್ರಭಾಕರ ಕೋರೆ ಮತ್ತು ನಾವು ಎಲ್ಲರೂ ಕೂಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ.ಆದರೆ ಅಂದಿನ ಕಾಂಗ್ರೆಸ್ ಇಂದು ಉಳಿದಿಲ್ಲ ಕಾಂಗ್ರೆಸ್ ಪಕ್ಷ ಹಿಂದುಳಿದವರ,ಮತ್ತು ಲಿಂಗಾಯತರ ನಡುವೆ ಜಗಳ ಹಚ್ವುವ ಕೆಲಸ ಮಾಡುತ್ತಿದ್ದೇವೆ ,ನನ್ನ ಆತ್ಮದಲ್ಲಿ ಈಗಲೂ ಇಂದಿರಾ ಗಾಂಧಿ,ಮತ್ತು ರಾಜೀವ ಗಾಂಧಿ ನನ್ನ ಆತ್ಮದಲ್ಲಿದ್ದಾರೆ. ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅಂತರಾಳದ ಮಾತನ್ನು ಹೊರಹಾಕಿದರು ಗೋಕಾಕಿನಲ್ಲಿ ನಡೆದ ಲಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ,ಅಥಣಿತ್ತು ಕಾಗವಾಡ …

Read More »

ಪ್ರಭಾಕರ ಕೋರೆ ನೇತ್ರತ್ವದಲ್ಲಿ ಗೋಕಾಕಿನಲ್ಲಿ ಲಿಂಗಾಯತ ಸಮಾಜದ ಮುಖಂಡರ ಸಭೆ

ಪ್ರಭಾಕರ ಕೋರೆ ನೇತ್ರತ್ವದಲ್ಲಿ ಗೋಕಾಕಿನಲ್ಲಿ ಲಿಂಗಾಯತ ಸಮಾಜದ ಮುಖಂಡರ ಸಭೆ ಬೆಳಗಾವಿ-ಗೋಕಾಕ್ ಉಪಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ ಪ್ರಭಾಕರ ಕೋರೆ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಭೆ ನಡೆಯುತ್ತಿದೆ ಗೋಕಾಕ್‌ನಲ್ಲಿ ಲಿಂಗಾಯತ ಮತ ಸೆಳೆಯಲು ಬಿಜೆಪಿ ಕಸರತ್ತು ನಡೆಸಿದ್ದು ಬೆಳಗಾವಿ ಪ್ರಮುಖ ಲಿಂಗಾಯತ ನಾಯಕರು, ಮುಖಂಡರು ಸಭೆಯಲ್ಲಿ ಉಪಸ್ಥಿತಿತರಿದ್ದಾರೆ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾಜಿ ಶಾಸಕ ವಿಶ್ವನಾಥ ಪಾಟೀಲ್, ಶಾಸಕ …

Read More »

ಯಾರಿಗೆ ಗೋ….(ಕಾ)….ಬ್ಯಾಕ್……!!!

ಬೆಳಗಾವಿ- ರಾಜ್ಯರಾಜಕಾರಣ,ಇಂದ್ರ,ಚಂದ್ರ,ಸೂರ್ಯ,ತಾರೆಗಳೊಂದಿಗೆ ,ಎಲ್ಲ ಧೂಮಕೇತುಗಳು,ಈಗ ಜಲಪಾತಿನ ನಗರಿ,ಕರದಂಟಿನ ಗೋಕಾಕಿನ ಧರೆಗೆ ಇಳಿದೆವೆ. ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಸಾಮ್ರಾಜ್ಯದ ಎಲ್ಲ ಹುಲಿಗಳು ಬೇಟೆಯಾಡಲು ಗೋಕಾಕ್ ಎಂಬ ಅರಣ್ಯದಲ್ಲಿ ದಾಳಿ ಮಾಡಿವೆ ಇಲ್ಲಿ ಯಾರು ಬೇಟೆಯಾಡುತ್ತಾರೆ,ಯಾರು ಗೋ ಬ್ಯಾಕ್ ಆಗುತ್ತಾರೆ ಎನ್ನುವ ಲೆಕ್ಕ ಯಾರ ತೆಲೆಗೂ ಹತ್ತುತ್ತಿಲ್ಲ ಆದರೆ,ಮೂರೂ ಹುಲಿಗಳು ತುಂಬಾ ಹಸಿದಿವೆ ಯಾರು ? ಯಾವ ತಂತ್ರದ ಮೂಲಕ ಬೇಟೆ ಆಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಗೋಕಾಕ್ ಕಾಂಗ್ರೆಸ್ಸಿನ ಭದ್ರಕೋಟೆ ಗೋಕಾಕ್ …

Read More »

ಲಖನ್ ಜಾರಕಿಹೊಳಿ ಪರವಾಗಿ ಉಮಾಶ್ರೀತಯಾಚನೆ

ಬೆಳಗಾವಿ- ಮಲ್ಲಾಪುರ ಪಿ ಜಿ ಗ್ರಾಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರವಾಗಿ ಮತಯಾಚಿಸಿದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರುಕಾಂಗ್ರೆಸ್ ಪಕ್ಷದ ಸಿದ್ದಾಂತ ನಂಬಿ ನಾವು ಕೆಲಸ ಮಾಡುತ್ತಿದ್ದೆವೆ ಬಿಜೆಪಿಯಿಂದ ಒಂದು ಕುಟುಂಬ ಇಬ್ಬಾಗ ಆಗಿರೋದು ಕಾಣುತ್ತಿದೆ ಜಾರಕಿಹೊಳಿ‌ ಕುಟುಂಬ ಇಬ್ಬಾಗಕ್ಕೆ ಬಿಜೆಪಿ ಕಾರಣ ಬಿಜೆಪಿ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಪರೋಕ್ಷವಾಗಿ ಹೇಳಿದರು ಅನರ್ಹರು ಬಲಿಯಾಗಿದ್ದಾರೆ. ಇದು ಸಂವಿಧಾನ ವಿರೋಧಿ …

Read More »

ಡಿಸೆಂಬರ್ 9 ರ ನಂತರ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ- ಅಥಣಿಯಲ್ಲಿ ಸಿದ್ರಾಮಯ್ಯ ಭವಿಷ್ಯ

ಬೆಳಗಾವಿ- ಅಥಣಿ ಕ್ಷೇತ್ರದ ತೇಲಸಂಗ್ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಪಂಚಿಂಗ್ ಡೈಲಾಗ್ ಗಳ ಮೂಲಕ ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿ ಡಿಸೆಂಬರ 9 ರ ನಂತರ ಕರ್ನಾಟಕದಲ್ಲಿ ಮತ್ತೆ ನಮ್ಮ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅನರ್ಹ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ ಯಡಿಯೂರಪ್ಪ ಅನರ್ಹರು ಅಭಿವೃದ್ಧಿಗಾಗಿ ಹೋಗಿದ್ದೇವೆ ಅಂತಾ ಹೇಳುತ್ತಿರುವದು ಹಸಿ ಸುಳ್ಳು ಯಾವುದಿಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಯಾಕೆ ಹೋಗಲಿಲ್ಲ, ನಾನು ಯಾಕೆ ಹೋಗಲಿಲ್ಲ ಸತ್ಯ …

Read More »

ಬೆಳಗಾವಿ ನಗರದ ಎಲ್ಲ ಬೀದಿಗಳಿಗೆ ಹೊಸ ದೀಪ ಹೊಸ ಬೆಳಕು….!!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಸದ್ದಿಲ್ಲದೆ ಸ್ಮಾರ್ಟ್ ಕಾಮಗಾರಿಗಳು ನಡೆತುತ್ತಿವೆ ಬಹಳಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ,ಹಂತ ಹಂತವಾಗಿ ಬೆಳಗಾವಿ ನಗರವನ್ನು ಸ್ಮಾರ್ಟ್ ಮತ್ತು ಹೈಟೆಕೆ ಯೋಜನೆಗಳು ಅನುಷ್ಠಾನಗೊಳ್ಳಲಿದ್ದು ಕುಂದಾ ನಗರಿಯ ಎಲ್ಲ ಬೀದಿಗಳು ಹೊಸ ಬೆಳಕಿನಲ್ಲಿ ಬೆಳಗಲಿವೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿ ಮಹಾನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಬೀದಿಗಳಿಗೆ ಅತ್ಯಾಧುನಿಕ ಹೊಸ LED ದೀಪಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು ಪಬ್ಲಿಕ್ ಪ್ರಾವೇಟ್ ಪಾಟನರ್ ಶಿಪ್ ಅಡಿಯಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಉಪ ಚುನಾವಣೆ …

Read More »

ರಮೇಶ್ ಕುಮಾರ್ ಎರಡು ನಾಲಿಗೆ,ಎರಡು ನಡೆ ಇರೋ ಮಾನಸಿಕ ಅಸ್ವಸ್ಥ.- ನಡಹಳ್ಳಿ

ಬೆಳಗಾವಿ: ಅನರ್ಹ ಶಾಸಕರು ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರದಲ್ಲಿ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಮಾಜಿ‌ ಸ್ಪೀಕರ್ ರಮೇಶ ಕುಮಾರ ಮಾನಸಿಕ‌ ಅಸ್ವಸ್ಥ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಕ್ರೋಶ ‌ವ್ಯಕ್ತಪಡಿಸಿದರು. ಉಪಚುನಾವಣೆಯಲ್ಲಿ ಅನರ್ಹರು ಸೋಲಬೇಕು‌. ಈ ಮೂಲಕ ಸಂವಿಧಾನದ ಗೆಲುವು ಆಗಬೇಕು ಎಂಬ ಮಾಜಿ ಸ್ಪೀಕರ್ ರಮೇಶ ಕುಮಾರ್ ಹೇಳಿಕೆಗೆ ಗೋಕಾಕಿನಲ್ಲಿ ಪ್ರತಿಕ್ರಿಯಿಸಿದ ಅವರು, ರಮೇಶ ಕುಮಾರ್ ಅವರು ಮಾನಸಿಕ ಅಸ್ವಸ್ಥ ರೀತಿ ಮಾತನಾಡುತ್ತಿದ್ದಾರೆ. ರಮೇಶ ಕುಮಾರ್ …

Read More »

ಕರದಂಟಿನ ನಾಡಿನಲ್ಲಿ ನಾಳೆ ಹೈ ವೋಲ್ಟೇಜ್ ಕರೆಂಟು….!!

ಕರದಂಟಿನ ನಾಡಿನಲ್ಲಿ ನಾಳೆ ಹೈ ವೋಲ್ಟೇಜ್ ಕರೆಂಟು ಬೆಳಗಾವಿ- ಗೋಕಾಕ್ ಮತಕ್ಷೇತ್ರದಲ್ಲಿ ನಾಳೆ ನಾಯಕರ ದಂಡೇ ಬರುತ್ತಿದೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ,ಸಿದ್ಧರಾಮಯ್ಯ ಇಬ್ಬರೂ ನಾಯಕರು ನಾಳೆ ರಮೇಶ್ ಜಾರಕಿಹೊಳಿ ಸಾಮ್ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದು,ನಾಳೆ ಕರದಂಟಿನ ನಾಡಲ್ಲಿ ಹೈ ವೋಲ್ಟೇಜ್ ಕರೆಂಟ್ ಹರಿದಾಡಲಿದೆ ‌ ಗೋಕಾಕ ಮತಕ್ಷೇತ್ರ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ,ಕ್ಷಣ ಕ್ಷಣಕ್ಕೂ ವಾತಾವರಣ ಬದಲಾಗುತ್ತಿದೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.ಗುಡುಗು ಮಿಂಚಿನ ಟೀಕಾ ಪ್ರಹಾರಗಳು ನಡೆಯುತ್ತಿವೆ.ನಾಳೆ ಶನಿವಾರ ಗೋಕಾಕಿನಲ್ಲಿ ಬಿಜೆಪಿಗೆ ಇಬ್ಬರು …

Read More »

ಕಾಂಗ್ರೆಸ್ ಪ್ರಚಾರಕ್ಕೆ ಲಖನ್ ಧರ್ಮಪತ್ನಿ ಸಂಧ್ಯಾ ಜಾರಕಿಹೊಳಿ ಸಾಥ್….!!!!

ಬೆಳಗಾವಿ- ಜಾರಕಿಹೊಳಿ ಕುಟುಂಬದ ರಾಜಕಾರಣದ ಇತಿಹಾಸದಲ್ಲೇ ಮೊದಲ ಬಾರಿಗೆ ಲಖನ್ ಜಾರಕಿಹೊಳಿ ಅವರ ಧರ್ಮಪತ್ನಿ ಶ್ರೀಮತಿ ಸಂದ್ಯಾ ಲಖನ್ ಜಾರಕಿಹೊಳಿ ಅವರು ಚುನಾವಣಾ ಪ್ರಚಾರದ ಅಖಾಡದಲ್ಲಿ ಧುಮುಕಿ ಎಲ್ಲರ ಗಮನ ಸೆಳೆದಿದ್ದಾರೆ. ಗೋಕಾಕ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರವಾಗಿ ಮತಯಾಚಿಸಿರುವದು ಜಾರಕಿಹೊಳಿ ಕುಟುಂದ ರಾಜಕಾರಣದಲ್ಲಿ ಇದೇ ಮೊದಲು ಬಾರಿ ಅನ್ನೋದು ವಿಶೇಷ ನಾನು ಗೋಕಾಕಿನಲ್ಲಿ ಹುಟ್ಟಿ ಬೆಳೆದವಳು ಗೋಕಾಕಿಗೂ ನನಗೂ ಅವಿನಾಭಾವ ಸಮಂಧ ಇದೆ ಮತದಾರರ …

Read More »

ಗೋಕಾಕ ಕ್ಷೇತ್ರದಲ್ಲಿ ಅತೀ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆಯ ಕೇಸು ದಾಖಲು

ಉಪ ಚುನಾವಣೆ: 71 ಪ್ರಕರಣ ದಾಖಲು; ನಗದು ಹಣ, ಮದ್ಯ ವಶ ಬೆಳಗಾವಿ, -ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟಾರೆ 71 ಪ್ರಕರಣಗಳನ್ನು ದಾಖಲಿಸುವ ಮೂಲಕ 3.23 ಲಕ್ಷ ರೂಪಾಯಿ ನಗದು ಸೇರಿದಂತೆ ಅಕ್ರಮ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 3.23 ಲಕ್ಷ ನಗದು; 5.26 ಲಕ್ಷ ಮೌಲ್ಯದ …

Read More »

ಶ್ರೀಮಂತ ಪಾಟೀಲ ವರ್ಷಕ್ಕೆ 4 ರಿಂದ 5 ಕೋಟಿ ರೂ ದಾನ ಮಾಡ್ತಾರೆ- ಪಿ .ರಾಜೀವ

ಬೆಳಗಾವಿ- ಶ್ರೀಮಂತ ಪಾಟೀಲ ರಾಜಕಾರಣಕ್ಕ ಬರುವುದಕ್ಕೆ ಮೊದಲು. ರೈತರ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿವರು ಶ್ರೀಮಂತ ಪಾಟೀಲ ರು ತಮ್ಮ ಸಕ್ಕರೆ ಕಾರ್ಖಾನೆ ವತಿಯಿಂದ ನೂರಾರು ರೈತರ ಅನುಕೂಲ ಆಗುವ ನಿಟ್ಟಿನಲ್ಲಿ ಸ್ವಂತ ಖರ್ಚಿನಲ್ಲಿ ಏತ ನೀರಾವರಿ ಯೋಜನೆ ರಸ್ತೆ ಸೇರಿದಂತೆ ಅಭಿವೃದ್ಧಿ ಮಾಡಿ ಕೊಟ್ಟಿದ್ದಾರೆ ಎಂದು ಕುಡಚಿ ಶಾಸಕ ಪಿ ರಾಜೀವ ಹೇಳಿದರು ರಾಜಕಾರಣಕ್ಕೆ ಅವರು ಒಂದ ಕನಸು ಇಟ್ಟುಕೊಂಡು ಬಂದಿದ್ದು.ಜನರಿಗೆ ಒಳ್ಳೆಯ ಅನುಕೂಲ ಆಗುವ ನಿಟ್ಟಿನಲ್ಲಿ ಕನಸು …

Read More »

ಚಮಚಾಗಳಿಗೆ ಚಮಚಾಗಿರಿಯ ವ್ಯೆವಸ್ಥೆಯ ಬಗ್ಗೆ ಗೊತ್ತು- ರಮೇಶ್ ಜಾರಕಿಹೊಳಿಗೆ ರಮೇಶ್ ಕುಮಾರ್ ಟಾಂಗ್

ಬೆಳಗಾವಿ- ಪಕ್ಷಾಂತರ ಮಾಡಿದ ಹದಿನೇಳು ಜನ ಶಾಸಕರನ್ನು ಅನರ್ಹರನ್ನಾಗಿ ಆದೇಶ ಮಾಡಿದ್ದ ಮಾಜಿ ಸ್ಪೀಕರ ಇಂದು ಗೋಕಾಕಿನಲ್ಲಿ ಸದ್ದು ಮಾಡಿದ್ರು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಚಾಟಿ ಬೀಸಿದರು. ಗೋಕಾಕಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್2023 ರ ವರೆಗೆ ರಮೇಶ ಜಾರಕಿಹೊಳಿ‌ ಅನರ್ಹ ಮಾಡಿದೆ ನನ್ನ ತೀರ್ಪಿನಿಂದ ರಮೇಶ ಜಾರಕಿಹೊಳಿ‌ ಸುಪ್ರೀಂ ಕೋರ್ಟ್ ಹೋದ್ರು. ಸುಪ್ರೀಂ ಕೋರ್ಟ್ ನನ್ನ ತೀರ್ಪು ಎತ್ತಿ ಹಿಡಿದಿದೆ ಇದು ನನಗೆ …

Read More »

ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ,ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್…!!

ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ,ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್…!! ಬೆಳಗಾವಿ- ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದ್ದು ವಾರದೊಳಗಾಗಿ ಎಲ್ಲರೂ ಜಾಗೃತರಾಗಿ ಕೆಲಸ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದರು ಬುಡಾ ಕಚೇರಿಯಲ್ಲಿ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು. ಹೆಸ್ಕಾಂ,ನವರು ಅಂಡರ್ ಗ್ರೌಂಡ್ ಕೇಬಲಿಂಗ್,ಬಿ ಎಸ್ ಎನ್ ಎಲ್ ನವರು ಕೇಬಲ್ ಶಿಪ್ಟಿಂಗ್ ಗ್ಯಾಸ್ ಪಾಯಿಪಲೈನ್ ಕಾಮಗಾರಿಯನ್ನು …

Read More »

ಗೋಕಾಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎರಡು ದಿನ ಠಿಖಾನಿ

ಗೋಕಾಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎರಡು ದಿನ ಠಿಖಾನಿ ಬೆಳಗಾವಿ- ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ಚಾಮಿ ನವ್ಹೆಂಬರ್ 30 ಹಾಗು ಡಿಸೆಂಬರ್ 1 ರಂದು ಎರಡು ದಿನಗಳ ಕಾಲ ಗೋಕಾಕ್ ಕ್ಷೇತ್ರದಲ್ಲಿ ಠಿಖಾನಿ ಹೂಡಲಿದ್ದಾರೆ ಎರಡು ದಿನಗಳ ಕಾಲ ಗೋಕಾಕ್ ಕ್ಷೇತ್ರದಲ್ಲಿ ರೋಡ್ ಶೋ,ಮೂಲಕ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ಪರವಾಗಿ ಮತಯಾಚಿಸಲಿದ್ದಾರೆ

Read More »