Breaking News

LOCAL NEWS

ಕಾಣೆಯಾಗಿದ್ದ ಬೆಳಗಾವಿ ಬಾಲಕನ ಶವ ಕಿಲ್ಲಾ ಕೆರೆಯಲ್ಲಿ ಪತ್ತೆ

ಕಾಣೆಯಾಗಿದ್ದ ಬಾಲಕನ ಶವ ಕಿಲ್ಲಾ ಕೆರೆಯಲ್ಲಿ ಪತ್ತೆ ಬೆಳಗಾವಿ- ನಿನ್ನೆ ಕಾಣೆಯಾಗಿದ್ದ ಬೆಳಗಾವಿಯ ವೀರಭದ್ರ ನಗರದ 13 ವರ್ಷದ ಬಾಲಕನ ಶವ ಇಂದು ಬೆಳಿಗ್ಗೆ ಕಿಲ್ಲಾ ಕೆರೆಯಲ್ಲಿ ಪತ್ತೆಯಾಗಿದೆ. ವೀರಭದ್ರ ನಗರದ ನಿವಾಸಿ 13 ವರ್ಷದ ವಾಹೀದ ,ರಪೀಕ ಅಹ್ಮದ ಲಕ್ಕುಂಡಿ ನಿನ್ನೆಯಿಂದ ನಾಪತ್ತೆಯಾಗಿದ್ದ ಈ ಕುರಿತು ಬಾಲಕನ ಪೋಷಕರು ಪೋಲೀಸರಿಗೆ ದೂರು ನೀಡಿದ್ದರು ಆದರೆ ಇಂದು ಬೆಳಗಿನ ಜಾವ ಬಾಲಕನ ಶವ ಕಿಲ್ಲಾ ಕೆರೆಯಲ್ಲಿ ಪತ್ತೆಯಾಗಿದೆ. ಕಿಲ್ಲಾ ಕೆರೆಯ …

Read More »

ಚುನಾವಣೆಯ ಬಳಿಕ ರಮೇಶ್ ಒಂದು ವಾರ ಬಿಜೆಪಿಯಲ್ಲಿ ಉಳಿದು ತೋರಿಸಲಿ

ಬೆಳಗಾವಿ-ಗೋಕಾಕನಲ್ಲ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸುದ್ದಿಘೋಷ್ಠಿ, ನಡೆಸಿ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಚುನಾವಣೆ ಮುಗಿದ ಬಳಿಕ ರಮೇಶ್ ಒಂದು ವಾರ ಬಿಜೆಪಿ ಇದ್ದು ತೋರಿಸಲಿ ನಾನೂ ನೋಡುವೆ ಎಂದು ದಿನೇಶ್ ಗುಂಡುರಾವ್ ರಮೇಶ್ ಜಾರಕಿಹೊಳಿ ಅವರಿಗೆ ಸವಾಲು ಹಾಕಿದ್ದಾರೆ ಚುನಾವಣೆ ಮುಗಿದ ಬಳಿಕ ರಮೇಶ್ ಅತಂತ್ರರಾಗುತ್ತಾರೆ ಅವರಿಗಾಗಿ ಕಾಂಗ್ರೆಸ್ ಬಾಗಿಲು ಬಂದ್ ಆಗಿದೆ ಜೆಡಿಎಸ್ ನಲ್ಲೂ ಜಾಗವಿಲ್ಲ ಮುಂದೆ ಅವರು ಸ್ವಂತ ಪಕ್ಷ ರಚಿಸಿಕೊಳ್ಳುವ ಪರಿಸ್ಥಿತಿ …

Read More »

ಮಹೇಶ್ ಕುಮಟೊಳ್ಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸವಾಲ್

ಬೆಳಗಾವಿ- ಅಥಣಿ ರಣಕಣದಲ್ಲಿ ಮುಂದುವರೆದ ಲಕ್ಷ್ಮೀ ಹೆಬ್ಬಾಳ್ಕರ್ ಟಾಕ್ ವಾರ್.ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಯನ್ನು ಬಹಿರಂಗ ಚರ್ಚೆಗೆ ಲಕ್ಷ್ಮೀ ಹೆಬ್ಬಾಳಕರ ಆಹ್ವಾನಿಸಿದ್ದಾರೆ. ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಹೆಬ್ಬಾಳ್ಕರ್. ಮಹೇಶ ಕುಮಟಳ್ಳಿ ನನ್ನ ಬಗ್ಗೆ ಬಹಳ ಮಾತನಾಡಿದ್ದಾರೆ. ಅವರಿಗೆ ವಾಪಸ್ ಉತ್ತರ ಕೊಡಬೇಕಿದೆ ನನಗೆ ಯಾರ ಸಾಲವನ್ನು ಇಟ್ಟುಕೊಂಡು ರೂಢಿ ಇಲ್ಲ ನಿಮ್ಮ ಸಾಲವನ್ನು(ಹೇಳಿಕೆ) ಆದಷ್ಟು ಬೇಗನೆ ಕೊಡ್ತಿನಿ. ಆದ್ರೆ ನಾ ಕೊಡುವ ಉತ್ತರ …

Read More »

ಗೋಕಾಕ ಕ್ಷೇತ್ರದಲ್ಲಿರುವ ದುಷ್ಟ ಶಕ್ತಿಯನ್ನು ಕಿತ್ತೆಸೆಯಬೇಕಿದೆ- ಲಖನ್ ಜಾರಕಿಹೊಳಿ

ಬೆಳಗಾವಿ- ಗೋಕಾಕ ಕ್ಷೇತ್ರದಲ್ಲಿರುವ ದುಷ್ಟಶಕ್ತಿ ಕಿತ್ತೆಸೆಯಬೇಕಿದೆ.. ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ‌ ವಿರುದ್ಧ ಲಖನ್ ಜಾರಕಿಹೊಳಿ ಪರೋಕ್ಷ ವಾಗ್ದಾಳಿ‌ ನಡೆಸಿದ್ದಾರೆ ಗೋಕಾಕ ಕ್ಷೇತ್ರದ ಖನಗಾಂವ್ ಗ್ರಾಮದ ಪ್ರಚಾರ ಸಭೆಯಲ್ಲಿ ಲಖನ್ ಜಾರಕಿಹೊಳಿ‌ ಮಾತನಾಡಿದ್ದು ಮತ ಸೆಳೆಯಲು ಕೆಲವರು ಆಮೀಷವೊಡ್ಡುತ್ತಾರೆ, ಅದಕ್ಕೆ ಯಾರೂ ಬಲಿಯಾಗಬಾರದು.. ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ನನ್ನನ್ನು ಗೆಲ್ಲಿಸಿಕೊಡಬೇಕು ಎಂದು ಲಖನ್ ಮನವಿ ಮಾಡಿಕೊಂಡರು ಖನಗಾಂವ ಜಿಪಂ ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಆಧ್ಯತೆ ನೀಡುತ್ತೇನೆ.. ಗುದ್ದಲಿ ಪೂಜೆಗೆ …

Read More »

ಗೋಕಾಕಿನ ಲೆಕ್ಕಾಚಾರ ಅದಲ್ ಬದಲ್ ಕೈಂಚಿ ಕದಲ್…!!!

ಕಳೆದ ಬಾರಿಯ ಗೋಕಾಕ್ ಇಲೆಕ್ಷನ್ ದಲ್ಲಿ ಯಾರಿಗೆ ಎಷ್ಟು ಓಟು ಸಿಕ್ಕಿತ್ತು ಗೊತ್ರಾ..? ಬೆಳಗಾವಿ – ಗೋಕಾಕ್ ಬೈ ಇಲೆಕ್ಷನ್ ರಂಗೇರಿದೆ ಈಗ ಯಾರಿಗೆ ಎಷ್ಟು ಓಟು ಎನ್ನುವ ಲೆಕ್ಕಾಚಾರ ಶುರುವಾಗಿದೆ ಕಳೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಓಟುಗಳು ಬಂದಿದ್ದವು ಈಬಾರಿ ಏನಾಗುತ್ತೆ ಎನ್ನುವ ಚರ್ಚೆ ಗೋಕಾಕಿನಲ್ಲಿ ಸಾಮಾನ್ಯವಾಗಿದೆ. ಕಳೆದ ಚುನಾವಣೆ ಅಂದ್ರೆ 2018 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ರಮೇಶ್ ಜಾರಕಿಹೊಳಿ 90249 ಮತಗಳನ್ನು …

Read More »

ಲಕ್ಷ್ಮೀ ಹೆಬ್ಬಾಳಕರಗೆ ಬಾಲಚಂದ್ರ ಜಾರಕಿಹೊಳಿ ಸವಾಲು

ಬೆಳಗಾವಿ- ಕೊಟ್ಟ ಕುದುರೆ ಏರದವ ಶೂರನೂ ಅಲ್ಲ ಧೀರನೂ ಅಲ್ಲ ಎಂಬ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ವಿಚಾರ ವಾಗಿ ಬಾಲಚಂದ್ರ ಜಾರಕಿಹೊಳಿ ಅವರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ತಿರುಗೇಟು ನೀಡಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ ಅವರು ಅದೇ ಮಾತನ್ನು ಅರಭಾವಿ ಮತ್ತು ಗೋಕಾಕ ಮತಕ್ಷೇತ್ರಕ್ಕೆ ಬಂದು ಹೇಳಲಿ ನಾನು ಆಗ ಅವರಿಗೆ ಉತ್ತರ ಕೊಡ್ತಿನಿ ಎಂದು ಬಾಲಚಂದ್ರ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಏನು ಅಭಿವೃದ್ದಿ ಮಾಡಿಲ್ಲ …

Read More »

ಗೋಕಾಕಿನಲ್ಲಿ ಜಂಗಮ ಜೋಳಿಗೆ ಹಾಕಿದ ಹಾಕಿ ಮತ ಭೀಕ್ಷೆ ಆರಂಭಿಸಿದ ಅಶೋಕ ಪೂಜಾರಿ

ಬೆಳಗಾವಿ- ಗೋಕಾಕ ಮತ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪ್ರಚಾರ ಅರಂಭಿಸಿದೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಶೂನ್ಯ ಸಂಪಾದನಾ ಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶಿರ್ವಾದ ಪಡೆದು ಶ್ರೀ ಮುರುಘ ರಾಜೇಂದ್ರ ಮಹಾಸ್ವಾಮಿಗಳಿಂದ ಜೋಳಿಗೆ ಹಾಕಿಸಿಕೊಂಡು ಮತಭೀಕ್ಷೆ ಆರಂಭಿಸಿದ್ದಾರೆ ಅಶೋಕ ಪೂಜಾರಿ ಅವರಿಗೆ ಮಾಜಿ ಮಂತ್ರಿ ಬಂಡೆಪ್ಪಾ ಕಾಶಮಪೂರ ಸೇರಿದಂತೆ ಇತರ ಜೆಡಿಎಸ್ ನಾಯಕರು ಸಾಥ್ ನೀಡಿದ್ದಾರೆ. ಗೋಕಾಕಿನಲ್ಲಿರುವ ಶೂನ್ಯ ಸಂಪಾದನಾ ಮಠ ಲಿಂಗಾಯತ ಸಮಾಜದ ಮುಖ್ಯ ಮಠವಾಗಿದ್ದು …

Read More »

ಉಮೇಶ್ ಕತ್ತಿಗೆ ಗೂಟದ ಕಾರು ಗ್ಯಾರಂಟಿ….!!!

ಬೆಳಗಾವಿ- ಬಿಜೆಪಿ ಮುಖಂಡ ಉಮೇಶ್ ಕತ್ತಿ ಅವರಿಗೆ ಗೂಟದ ಕಾರು ಗ್ಯಾರಂಟಿ, ಮುಂದಿನ ಸಚಿವ ಸಂಪುಟದ ವಿಸ್ತರಣೆಯಲ್ಲಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಅವರು ನನ್ನನ್ನು ಬಿಡ್ತಾರಾ..? ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನವರು ಪ್ರಶ್ನಿಸಿದ್ದಾರೆ ಉಮೇಶ್ ಕತ್ತಿ ಸಚಿವರಾಗುವದು ಗ್ಯಾರಂಟಿ ಎಂದು ಸಿಎಂ ಸುಳಿವು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಅಥಣಿ,ಕಾಗವಾಡ,ಗೋಕಾಕಿನಲ್ಲಿ ಒಳ್ಳೆಯ ವಾತಾವರಣ ಇದೆ,ರಾಜ್ಯದಲ್ಲಿ ಹದಿನೈದು ಸ್ಥಾನ ಗೆಲ್ಲುತ್ತೇವೆ.ಮುಂದಿನ ದಿಗಳಲ್ಲಿ ಬೆಳಗಾವಿ ಅಭಿವೃದ್ಧಿಗೆ …

Read More »

ಬೆಳಗಾವಿ ರಾಜಕಾರಣವನ್ನು ಬದಲು ಮಾಡಿ ತೋರಿಸುತ್ತೇನೆ-ಹೆಬ್ಬಾಳಕರ

ಕೊಟ್ಟ ಕುದುರೆಯನ್ನು ಏರದವ ವೀರ ನೂ ಅಲ್ಲ ಶೂರ ನೂ ಅಲ್ಲ ಡ್ಯಾಶ್..ಡ್ಯಾಶ್ ವೂ ಅಲ್ಲ – ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ- ಅಥಣಿ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅನರ್ಹ ಶಾಸಕರ ವಿರುದ್ಧ ಗುಡುಗು ಸಿಡಿಲು ಮಿಂಚಿನ ವಾಗ್ದಾಳಿ ನಡೆಸಿದ್ದಾರೆ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟ್ಟಳ್ಳಿ ಮತ್ತು ಅನರ್ಹ ಶಾಸಕರ ವಿರುದ್ಧ ಗುಡುಗಿದ್ದಾರೆ ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಐವರನ್ನು ಮಂತ್ರಿ ಮಾಡುತ್ತೇನೆಂಬ ಹೇಳಿದ್ದಾರೆ ಐವರನ್ನಲ್ಲ ೧೮ ಜನರನ್ನ ಬೇಕಾದ್ರೆ …

Read More »

ರಾಜಾ ಹುಲಿಯನ್ನು ಭೇಟಿಯಾದ. ಚಿಕ್ಕೋಡಿ ಹುಲಿ

ಬೆಳಗಾವಿ- ಚಿಕ್ಕೋಡಿ ಹುಲಿ,ಮೀಸೆ ಮಾವ ಪ್ರಕಾಶ ಹುಕ್ಕೇರಿ ಅವರು ರಾಜಾ ಹುಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಳಗಾವಿಯಲ್ಲಿ ಈ ಎರಡೂ ಹುಲಿಗಳ ಭೇಟಿ ಅಚ್ಚರಿ ಬೆಳವಣಿಗೆಗೆ ಕಾರಣವಾಗಿದೆ ನಿನ್ನೆ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ. ನಿನ್ನೆಯಿಂದ ಬೆಳಗಾವಿಯ uk27 ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು ಇವತ್ತು ಕಾರವಾರ, ಯಲ್ಲಾಪುರ ಮತ್ತ ರಾಣೆಬೆಣ್ಣೂರ ಗೆ ಪ್ರವಾಸ ಬೆಳಸಲಿರುವ ಸಿಎಂ ಅವರನ್ನು ಬೆಳ್ಳಂ ಬೆಳಿಗ್ಗೆ ಪ್ರಕಾಶ ಹುಕ್ಕೇರಿ ಅವರು …

Read More »

ಊರ ಹೊರಗ ಪಾಯಿಖಾನೆ ಕಟ್ಟದ್ರಲ್ಲೋ…ಜೀವ ಹಿಂಡಿದ್ರಲ್ಲೋ….ಗೋಕಾಕಿನಲ್ಲಿ ಹೊಸ ಸಾಂಗ್ ಬಿಡುಗಡೆ…!!!

ಊರ ಹೊರಗ ಪಾಯಿಖಾನೆ ಕಟ್ಟದ್ರಲ್ಲೋ…ಜೀವ ಹಿಂಡಿದ್ರಲ್ಲೋ….ಗೋಕಾಕಿನಲ್ಲಿ ಹೊಸ ಸಾಂಗ್ ಬಿಡುಗಡೆ…!!! ಬೆಳಗಾವಿ- ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿ ನಡೆಯುವ ಜೊತೆಗೆ ವಿಡಿಯೋ ಸಮರವೂ ನಡೆದಿದೆ ಅದ್ಯಾವ ವಿಡಿಯೋ ಸಮರ ಅಂತೀರಾ ಇಲ್ನೋಡಿ ವಿವಿರ ಹೀಗಿದೆ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಅವರ ಕುರಿತು ಡ್ಯಾನ್ಸ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ವಿಡಿಯೋ ಮೂಲಕ ಅಂಕಲಗಿ ಪಂಚಾಯ್ತಿಯ ಕರ್ಮಕಾಂಡವನ್ನು …

Read More »

ವೀರಶೈವ ಬಂಧುಗಳೇ ನಿಮ್ಮ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ವಿಧಾನಸೌಧದ ಮೂರನೇಯ ಮಹಡಿಯಲ್ಲಿ ಕೂರಲು ರಮೇಶ್ ಜಾರಕಿಹೊಳಿ ಅವರೇ ಕಾರಣ

ಬೆಳಗಾವಿ- ವಿಧಾನಸೌಧದ ಮೂರನೇಯ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿ ನಿಮ್ಮ ಯಡಿಯೂರಪ್ಪ ಕೂರುವಂತೆ ಮಾಡಿದವರೇ ರಮೇಶ್ ಜಾರಕಿಹೊಳಿ ಅವರ ಹೋರಾಟವನ್ನು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಲಿಂಗಾಯತ ಸಮುದಾಯದ ಮತಗಳು ಸೇರಿದಂತೆ ಇತರ ಸಮುದಾಯದ ಮತಗಳು ರಮೇಶ್ ಜಾರಕಿಹೊಳಿ ಅವರಿಗೆ ಸಿಗಬೇಕು ಎಂದು ಯಡಿಯೂರಪ್ಪ ಗೋಕಾಕ್ ಮತದಾರರಲ್ಲಿ ಮನವಿ ಮಾಡಿಕೊಂಡರು ಗೋಕಾಕಿನ ವಾಲ್ಮೀಕಿ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಗೋಕಾಕಿನ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ ಗೋಕಾಕಿನ ಅಭಿವೃದ್ಧಿ ಏನೇನು …

Read More »

ರಮೇಶ್ ಗೆ ಸರ್ಕಾರ ಬೀಳಿಸುವ ಶಕ್ತಿ ಇದೆ,ಊರುಗೆ ಒಂದು ಬಸ್ ಬಿಡಿಸುವ ಶಕ್ತಿ ಇಲ್ಲ- ಸತೀಶ್

ಬೆಳಗಾವಿ- ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ರಮೇಶ್ ಜಾರಕಿಹೊಳಿ‌ ವಿರುದ್ಧ ಎಂದು ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ‌ ವಿರುದ್ಧ ಸತೀಶ್ ವಾಗ್ದಾಳಿ ನಡೆಸಿದ್ದಾರೆ ಗೋಕಾಕಿನಲ್ಲಿ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಸತೀಶ್ರಮೇಶ್ ಜಾರಕಿಹೊಳಿ, ಬೆಂಬಲಿಗರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು ಪಿಎಸ್ಐ, ಬೀಟ್ ಪೊಲೀಸರ ಕಥೆ ಹೇಳಿದ ಸತೀಶ್ ಜಾರಕಿಹೊಳಿರಮೇಶ್ ಜಾರಕಿಹೊಳಿ‌ ಕೆಳಗಿದ್ದ ಬೆಂಬಲಿಗರು ಬೀಟ್ ಪೊಲೀಸರಿದ್ದ ಹಾಗೇ.ಈ ಬೀಟ್ ಪೊಲೀಸರು ಪಿಎಸ್ಐ ನನ್ನು ಭೇಟಿ …

Read More »

ಇಂದು ಗೋಕಾಕಿನಲ್ಲಿ ಸದ್ದು ಮಾಡಲಿರುವ ಸಿಎಂ ಯಡಿಯೂರಪ್ಪ..

ಇಂದು ಗೋಕಾಕಿನಲ್ಲಿ ಸದ್ದು ಮಾಡಲಿರುವ ಸಿಎಂ ಯಡಿಯೂರಪ್ಪ.. ಬೆಳಗಾವಿ- ಗೋಕಾಕ ಉಪ ಸಮರದಲ್ಲಿ ಇಂದು ಸಿ ಎಂ ಯಡೂರಪ್ಪ ರಂಗೇರಿಸಲಿದ್ದಾರೆ ಇಂದು ಸಂಜೆ 4-00 ಘಂಟೆಗೆ ಗೋಕಾಕಿಗೆ ಆಗಮಿಸಲಿರುವ ಅವರು ವಾಲ್ಮೀಕಿ ಮೈದಾನದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಯಡಿಯೂರಪ್ಪನವರ ಗೋಕಾಕ ಭೇಟಿಯನ್ನು ಇದೊಂದು ಟ್ವಿಸ್ಟ ನೀಡುವ ಭೇಟಿ ಎಂದು ವಾಖ್ಯಾನ ಮಾಡಲಾಗುತ್ತಿದೆ. ಗೋಕಾಕ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಮತಗಳೇ ನಿರ್ಣಾಯಕ ಎಂದು ಎಲ್ಲ ಪಕ್ಷದ ಅಭ್ಯರ್ಥಿಗಳು ಲೆಕ್ಕ …

Read More »

ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಸುರಿಸಿದ. ಅಶೋಕ ಪೂಜಾರಿ

ಬೆಳಗಾವಿ- ಗೋಕಾಕ್ ನಲ್ಲಿ ಮಾಜಿ‌ ಸಚಿವ ಬಂಡೆಪ್ಪ ಕಾಂಶಪೂರ್‌ ಅವರು ಕರೆದ ಸುದ್ದಿಗೋಷ್ಠಿಯಲ್ಲಿ ಅಶೋಕ ಪೂಜಾರಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ . ಗೋಕಾಕ್ ಕ್ಷೇತ್ರದ ಜೆಡಿಎಸ್ ಅಶೋಕ ಪೂಜಾರಿ ಕಣ್ಣಿರು ಹಾಕಿ ಆಣೆ ಪ್ರಮಾಣ ಮಾಡಿ ಪ್ರಮಾಣಿಕತೆ ತೋರಿಸಿದ್ರು. ಅಶೋಕ ಪೂಜಾರಿ ಗೋಕಾಕ್ ಕ್ಷೇತ್ರದಲ್ಲಿ ಹೋರಾಟ ಮಾಡಿದ್ದಾರೆ. ಈ ಮಾತು ಕೇಳಿ ಕಣ್ಣಿರು ಇಟ್ಟು ಅಶೋಕ ಪೂಜಾರಿ. ರಮೇಶ್ ಜಾರಕಿಹೊಳಿ‌ ಬಿಎಸ್‌ವೈ ಸರ್ಕಾರ ಬಿಳಿಸಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ?. ಗೋಕಾಕ್‌ನಲ್ಲಿ …

Read More »