Breaking News

LOCAL NEWS

ಹೊಂಡದಲ್ಲಿ ಕಾಲುಜಾರಿ ಬಿದ್ದು 12ವರ್ಷದ ಬಾಲಕಿಯ ಸಾವು..

  ಬೆಳಗಾವಿ- ಆಲೂಗಡ್ಡೆ ನಾಟಿ ಮಾಡಲು ಹೊಲದಲ್ಲಿ ಅಗೆಯಲಾಗಿದ್ದ ಹೊಂಡದಲ್ಲಿ 12ವರ್ಷದ ಬಾಲಕಿಯೊಬ್ಬಳು ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ತಾಲ್ಲೂಕಿನ ತುರುಮರಿ ಗ್ರಾಮದಲ್ಲಿ ನಡೆದಿದೆ. ಮೇಘಾ ಮಲ್ಲಪ್ಪಾ ಚೌಗಲೆ 12 ವರ್ಷದ ಈ ಬಾಲಕಿ ಮಣ್ಣೂರ ಗ್ರಾಮದವಳಾಗಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಮಣ್ಣೂರ ಗ್ರಾಮದ ಮೇಘಾ ತುರಮರಿಯಲ್ಲಿರುವ ಮಾಮಾನ ಮನೆಗೆ ಹೋಗಿದ್ದಳು ಮದ್ಯಾಹ್ನ ಹೊಲದಲ್ಲಿ ವಿಹರಿಸುತ್ತಿರುವಾಗ ಹೊಂಡದಲ್ಲಿ ಕಾಲು ಜಾರಿ ಬಿದ್ದ ಬಾಲಕಿಯನ್ನು ಯಾರೊಬ್ಬರೂ ಗಮನಿಸಿರಲಿಲ್ಲ ಸಂಜೆ ಹೊತ್ತಿಗೆ ಬಾಲಕಿ …

Read More »

ಬೆಳಗಾವಿಯಲ್ಲಿ ,ಪ್ಲಾಸ್ಟಿಕ್ ಮಾರಿದ್ರೆ,ಖರೀಧಿಸಿದ್ರೆ,ಎಲ್ಲಿ ನೋಡಿದಲ್ಲಿ ಕಸ ಚೆಲ್ಲಿದ್ರೆ ,ದಂಡ ಹಾಕಲು ಮಾರ್ಶಲ್ ಗಳು ಬರ್ತಾರೆ ಹುಷಾರ್

ಬೆಳಗಾವಿಯಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಖರೀಧಿಸಿದ್ರೆ,ಮಾರಿದ್ರೆ ಹುಷಾರ್….!!! ಬೆಳಗಾವಿ- ಬೆಳಗಾವಿ ನಗರದಲ್ಲಿ ಪ್ಲಾಸ್ಟಿಕ್ ಖರೀದಿ ,ಮತ್ತು ಮಾರಾಟಕ್ಕೆ ಬ್ರೆಕ್ ಹಾಕಲು ಇಬ್ಬರಿಗೂ ದಂಡ ವಿಧಿಸಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಸಮರ್ಪಕವಾಗಿ ಜಾರಿಗೆ ತರುತ್ತೇವೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕಣದ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಅಡಿ ಅವರು ಎಚ್ಚರಿಕೆ ನೀಡಿದ್ದಾರೆ. ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಭೆ ನಡೆಸಿ ಇದಾದಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ …

Read More »

ಕನ್ನಡದ ವಾಟಾಳ್ ರನ್ನು ಹಿರೇಬಾಗೇವಾಡಿ ಟೋಲ್ ನಲ್ಲೇ ತಡೆದ ಪೋಲೀಸರು

ಕನ್ನಡದ ವಾಟಾಳ್ ರನ್ನು ಹಿರೇಬಾಗೇವಾಡಿ ಟೋಲ್ ನಲ್ಲೇ ತಡೆದ ಪೋಲೀಸರು ಬೆಳಗಾವಿ – ಕನ್ನಡ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರನ್ನು ಪೋಲೀಸರು ಹಿರೇಬಾಗೇವಾಡಿ ಟೋಲ್ ನಾಕಾದಲ್ಲೇ ತಡೆದ ಘಟನೆ ನಡೆದಿದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮತ್ತು ಶಿವಸೇನೆಯ ಉದ್ದಟತನ ಖಂಡಿಸಿ ಪ್ರತಿಭಟಿಸಲು ಬೆಳಗಾವಿಗೆ ಬರುತ್ತಿದ್ದ ಕನ್ನಡದ ನಾಯಕನನ್ನು ನಡು ದಾರಿಯಲ್ಲೇ ಪೋಲೀಸರು ತಡೆಹಿಡಿದಿದ್ದಾರೆ. ಮಹಾರಾಷ್ಟದ ಚಂದಗಡ ಶಾಸಕ ರಾಜೇಶ್ ಪಾಟೀಲರಿಗೆ ಬೆಳಗಾವಿಯಲ್ಲಿ ಸನ್ಮಾನ ಮಾಡಿಸಲು ಪೋಲೀಸರು …

Read More »

ಜೂನ್ ಅಂತ್ಯದೊಳಗೆ ಬೆಳಗಾವಿ ಬಸ್ ನಿಲ್ಧಾಣದ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಜೂನ್ ಅಂತ್ಯದೊಳಗೆ ಬೆಳಗಾವಿ ಬಸ್ ನಿಲ್ಧಾಣದ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ಬೆಳಗಾವಿ – ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಕಾಮಗಾರಿಯ ಪರಿವೀಕ್ಷಣೆ ಕೈಗೊಂಡ ಬಳಿಕ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ತಿನ  ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ …

Read More »

ಬೆಳಗಾವಿಯ ಸುವರ್ಣ ಸೌಧಕ್ಕೆ ಅಗತ್ಯ ಚೇರಿಗಳ ಸ್ಥಳಾಂತರಕ್ಕೆ ನಾಳೆಯೇ ತೀರ್ಮಾಣ- ಈಶ್ವರಪ್ಪ

ಬೆಳಗಾವಿಯ ಸುವರ್ಣ ಸೌಧಕ್ಕೆ ಅಗತ್ಯ ಚೇರಿಗಳ ಸ್ಥಳಾಂತರಕ್ಕೆ ನಾಳೆಯೇ ತೀರ್ಮಾಣ- ಈಶ್ವರಪ್ಪ ಬೆಳಗಾವಿ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಇಂದು ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ಧಿ ನೀಡಿದ್ದಾರೆ ಬೆಳಗಾವಿ ಬಸ್ ನಿಲ್ಧಾಣದಲ್ಲಿ ಹೊಸ ಬಸ್ ಗಳನ್ನು ಸೇವೆಗೆ ಸಮರ್ಪಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ ಸುವರ್ಣಸೌಧಕ್ಕೆ ಇಲಾಖೆಗಳ ಕಚೇರಿಗಳ ಸ್ಥಳಾಂತರಕ್ಕೆ ಅಗತ್ಯವಿರುವ ಕನಿಷ್ಠ ಕೊಠಡಿಗಳನ್ನು ನೀಡಲು ಸಭಾಧ್ಯಕ್ಷರಿಗೆ ಕೋರುತ್ತೇವೆ …

Read More »

ಬೆಳಗಾವಿಯಲ್ಲಿ ನಡೆಯುವ ಎಲ್ಲ ಮರಾಠಿ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆನ್ನುವ ಠರಾವ್ ಪಾಸ್…!!

ಬೆಳಗಾವಿ- ಮಹಾರಾಷ್ಟ್ರದ ಚಂದಗಡ ಶಾಸಕ ಇತ್ತೀಚಿಗೆ ಬೆಳಗಾವಿಯಲ್ಲಿ ಎಂಈಎಸ್ ನಾಯಕರಿಂದ ಸತ್ಕಾರ ಸ್ವೀಕರಿಸಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕಾಗಿತ್ತು ನಾನು  ಬೆಳಗಾವಿ ಶಾಸಕನಾಗಬೇಕಾಗಿತ್ತು ಎಂದು ಗಡಿಕ್ಯಾತೆ ತೆಗೆದಿದ್ದ ರಾಜೇಶ್ ಪಾಟೀಲ ಇಂದು ಉಚಗಾಂವ ಸಾಹಿತ್ಯ ಸಮ್ಮೇಳನದಲ್ಲೂ ಪ್ರತ್ಯಕ್ಷ ರಾದರು ಬೆಳಗಾವಿ ತಾಲೂಕಿನ ಉಚಗಾಂವನಲ್ಲಿ 18ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮರಾಠಿ ಸಾಹಿತ್ಯ ಸಮ್ಮೇಳನದಲ್ಲೂ‌ ಗಡಿ ವಿವಾದ ಕೆಣಕಿದ್ದಾರೆ *ಮತ್ತೆ ಗಡಿ ವಿವಾದ ಕೆಣಕಿರುವ ಚಂದಗಡ NCP ಶಾಸಕ ರಾಜೇಶ್ ಪಾಟೀಲ್ …

Read More »

ಉಪ ಮುಖ್ಯಮಂತ್ರಿಗಳು ನಾಳೆ ಬೆಳಗಾವಿ ಬಸ್ ಸ್ಟ್ಯಾಂಡ್ ಗೆ ಬರ್ತಾರಂತೆ ,ಕಾಮಗಾರಿ ಹೆಂಗ ನಡದೈತಿ ನೋಡ್ತಾರಂತೆ….!!!

  ಬೆಳಗಾವಿ- ಬೆಳಗಾವಿ ಬಸ್ ನಿಲ್ಧಾಣದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ಈ ಕುರಿತು ಸೋಶಿಯಲ್ ಮಿಡಿಯಾದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಮಂತ್ರಿಗಳೂ ಆಗಿರುವ ಲಕ್ಷ್ಮಣ ಸವದಿ ನಾಳೆ ಬೆಳಗಾವಿ ಬಸ್ ನಿಲ್ಧಾಣಕ್ಕೆ ಭೇಟಿ ನೀಡಲಿದ್ದಾರೆ. ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಸೋಮವಾರ (ಜ.೬) ಬೆಳಿಗ್ಗೆ ೧೦ ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ವೀಕ್ಷಣೆ …

Read More »

ಕೆಪಿಸಿಸಿ ಅದ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ- ಸತೀಶ್ ಜಾರಕಿಹೊಳಿ

ಕೆಪಿಸಿಸಿ ಅದ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ- ಸತೀಶ್ ಜಾರಕಿಹೊಳಿ ಬೆಳಗಾವಿ-ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಕೆ ಪಿ ಸಿ ಸಿ ಅಧ್ಯಕ್ಷ ನೇಮಕ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದು ಹೈಕಮಾಂಡ್ ಮೇಲೆ ಎಲ್ಲಾ ಜವಾಬ್ದಾರಿ ಇದೆ.ಯಾರೇ ಕೆಪಿಸಿಸಿ ಅಧ್ಯಕ್ಷರಾದ್ರು ಅವರಿಗೆ ಸಹಕಾರ ಕೊಡಲು ತೀರ್ಮಾನಿಸಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು ನನಗೆ ಕೆಪಿಸಿಸಿ ಅಧ್ಯಕ್ಷ ಕೊಟ್ಟರೆ ನಿಭಾಯಿಸುತ್ತೇನೆ.ಪಕ್ಷ ಸಂಘಟನೆಗೆ ಎಲ್ಲರೂ ಒಟ್ಟಾಗಿ ಹೋಗಲು ತೀರ್ಮಾನ ಮಾಡಿದ್ದೇವೆ ಉಪಚುನಾವಣೆ …

Read More »

ಬೆಳಗಾವಿ ಕೋಟೆ ಹತ್ತಿರ ಎರಡು ಕಾಲುಗಳ ಪತ್ತೆ…ಸ್ಥಳಕ್ಕೆ ದೌಡಾಯಿಸಿದ ಪೋಲೀಸರು.

ಬೆಳಗಾವಿ ಕೋಟೆ ಹತ್ತಿರ ಎರಡು ಕಾಲುಗಳ ಪತ್ತೆ…ಸ್ಥಳಕ್ಕೆ ದೌಡಾಯಿಸಿದ ಪೋಲೀಸರು. ಬೆಳಗಾವಿ- ನಗರದ ಐತಿಹಾಸಿಕ ಕೋಟೆ ಬಳಿ ಎರಡು ಕಾಲುಗಳು ಪತ್ತೆಯಾಗಿದ್ದು ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೋಲೀಸರು ದೌಡಾಯಿಸಿ ಪರಶೀಲನೆ ಆರಂಭಿಸಿದ್ದಾರೆ ಪತ್ತೆಯಾಗಿರುವ ಎರಡು ಕಾಲುಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು ಈ ಕಾಲುಗಳು ಮಹಿಳೆ ಯ ಕಾಲುಗಳು ಅಥವಾ ಪುರುಷನ ಕಾಲುಗಳೆಂದು ಗುರುತಿಸಲು ಸಾದ್ಯವಾಗಿಲ್ಲ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ

Read More »

ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಮುನ್ನಾ ಖಲ್ಲಾಸ್ …

ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಖಲ್ಲಾಸ್ … ಬೆಳಗಾವಿ – ಲಕ್ಷ್ಮೀ ಹೆಬ್ಬಾಳಕರ ಹೆಸರು ಹೇಳಿಕೊಂಡು ಅಣ್ಣತಮ್ಮಂದಿರಿಗೆ ಹೊಲದ ವಿಷಯದಲ್ಲಿ ಮೋಸ ಮಾಡಲು ಹೊರಟಿದ್ದ ತಿಗಡಿ ಗ್ರಾಮ ಪಂಚಾಯ್ತಿ ಅದ್ಯಕ್ಷ್ಯ ಮುನ್ನಾ ನನ್ನು ಆತನ ಶತ್ರುಗಳು ಕೊಚ್ಚಿ ಕೊಲೆ  ಮಾಡಿದ್ದಾರೆ ಈಗ ಸದ್ಯೆ ತಿಗಡಿಯೊಳಗೆ ವಿವಾದಿತಿ ಜಮೀನಿನಲ್ಲಿ ಮುನ್ನಾ ಹತ್ಯೆಯಾಗಿದ್ದು  ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ  

Read More »

ಬೆಳಗಾವಿಯ ಅನಧಿಕೃತ ಲೇಔಟ್,ಗೆಟ್ ಔಟ್ ಎಂದ ಬುಡಾ ಹಿರೋಗಳು

ಬೆಳಗಾವಿಯ ಅನಧಿಕೃತ ಲೇಔಟ್,ಗೆಟ್ ಔಟ್ ಎಂದ ಬುಡಾ ಹಿರೋಗಳು ಬೆಳಗಾವಿ – ಅನಿಗೋಳ ದಲ್ಲಿರುವ ಅನಧಿಕೃತ ಲೇಔಟ್ ನ್ನು ತೆರವುಗೊಳಿಸುವಲ್ಲಿ ಬುಡಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. Demolition of Un authorised lay out in Rs no 239,240 angol is under progress by Buda. Tpo kamble, aee hiremath, tp Sweta and ae kamble were present. ಅನಿಗೋಳದ ರಿಸನಂ 239 240 ರಲ್ಲಿ …

Read More »

ಬೆಳಗಾವಿ ಸೆಂಟ್ರಲ್ ಬಸ್ ಸ್ಟ್ಯಾಂಡ್ ಸಿಬಿಟಿ ನಡುವೆ ಅಂಡರ್ ಪಾಸ್ ನಿರ್ಮಾಣದ ಕುರಿತು ಮಹತ್ವದ ಸಭೆ

ಬೆಳಗಾವಿ ಸೆಂಟ್ರಲ್ ಬಸ್ ಸ್ಟ್ಯಾಂಡ್ ಸಿಬಿಟಿ ನಡುವೆ ಅಂಡರ್ ಪಾಸ್ ನಿರ್ಮಾಣದ ಕುರಿತು ಮಹತ್ವದ ಸಭೆ ಬೆಳಗಾವಿ – ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಬಸ್ ನಿಲ್ದಾಣ ಮತ್ತು ಸಿಬಿಟಿ ನಿಲ್ದಾಣವನ್ನು ಜೋಡಿಸಲು ಅಂಡರ್ ಪಾಸ್ ನಿರ್ಮಿಸುವ ಕುರಿತು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು ಅಂಡರ್ ಪಾಸ್ ನಿರ್ಮಾಣದ ಕಾಮಗಾರಿ ಆರಂಭಗೊಳ್ಳುವ ಮೊದಲು ವಿದ್ಯುತ್ ಕಂಬಗಳ ಸ್ಥಳಾಂತರ ಸೇರಿದಂತೆ ಎಲ್ಲ …

Read More »

ಬೆಳಗಾವಿಯಲ್ಲಿ ಆ್ಯಂಟಿ ಕರೆಪ್ ಶನ್ ಬ್ಯುರೋ ಕುರಿತು ಶಾಲಾ ಮಕ್ಕಳಿಗೆ ಪಾಠ….!!!

ಬೆಳಗಾವಿಯಲ್ಲಿ ಆ್ಯಂಟಿ ಕರೆಪ್ ಶನ್ ಬ್ಯುರೋ ಕುರಿತು ಶಾಲಾ ಮಕ್ಕಳಿಗೆ ಪಾಠ….!!! ಬೆಳಗಾವಿ- ಬ್ರಷ್ಟಾಚಾರ ನಿಗ್ರಹ ದಳ ಆ್ಯಂಟಿ ಕರಪಶನ್ ಬ್ಯುರೋ ACB ಯಾವ ರೀತಿ ಕಾರ್ಯನಿರ್ವಹಣೆ ಮಾಡುತ್ತದೆ ಎನ್ನುವದರ ಬಗ್ಗೆ ಶಾಲಾ ಮಕ್ಕಳನ್ನು ACB ಕಚೇರಿಗೆ ಕರೆತಂದು ಪಾಠ ಮಾಡಿ ಎಸಿಬಿ ಅಧಿಕಾರಿಗಳು ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿಯ ಎಸಿಬಿ ಕಚೇರಿಯಲ್ಲಿ ಬೆಳಗಾವಿಯ ವಿವಿಧ ಶಾಲೆಗಳ ಮಕ್ಕಳಿಗೆ ಆಮಂತ್ರಣ ನೀಡಲಾಗಿತ್ತು ಎಸಿಬಿ ಯಾರ ಮೇಲೆ ದಾಳಿ ಮಾಡುತ್ತದೆ ,ಬ್ರಷ್ಟಾಚಾರಿಗಳು …

Read More »

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಪಂಚಾಯ್ತಿ ರಾಜಕಾರಣಕ್ಕೆ ಬೆಳಗಾವಿಯೇ ಅಡ್ಡಾ….

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಪಂಚಾಯ್ತಿ ರಾಜಕಾರಣಕ್ಕೆ ಬೆಳಗಾವಿಯೇ ಅಡ್ಡಾ…. ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲಾ ಪಂಚಾಯಿತಿ ಸದಸ್ಯರು ಬೆಳಗಾವಿ ಪೊಲೀಸರ ಕಣ್ಣಗಾವಲಿನಲ್ಲಿ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದರು ನಿನ್ನೆಯಿಂದ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದ ಕೊಲ್ಲಾಪುರ ಜಿ‌.ಪಂ ಸದಸ್ಯರು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಬೆಳಗಾವಿಗೆ ಆಗಮಿಸಿದ್ದ‌ ಜಿಪಂ ಸದಸ್ಯರು ಎಂಇಎಸ್, ಎನ್ ಸಿಪಿ , ಶಿವಸೇನಾ ಸದಸ್ಯರು ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕಾರಣ. ಬೆಳಗಾವಿಯ ನೇಟಿವ್ ಹೊಟೆಲ್ ನಲ್ಲಿ ಉಳಿದುಕೊಂಡಿದ್ದರು ಚುನಾವಣೆ …

Read More »

ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ

ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ ಬೆಳಗಾವಿ – ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡರು ಬೆಳಗಾವಿಯಲ್ಲಿ ಎಂಈಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಎಂಈಎಸ್ ನಾಯಕರನ್ನು ಪಾಕಿಸ್ತಾನದ ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಶಿವಸೇನಾ ಅಧಿಕಾರಕ್ಕೆ ಬಂದಿರುವ ವಿಚಾರ. ಶಿವಸೇನಾ ಅಧಿಕಾರಕ್ಕೆ ಬರುವುದೇ ಇಂತಹ ಗಡಿ ವಿಚಾರ ಮುಂದೆ ಇಟ್ಟುಕೊಂಡು ಶಿವಸೇನಾ ಸಾಮಾಜಿಕ ಕೆಲಸವನ್ನು ಮಾಡಿಕೊಂಡು , ಜನರ ಮುಂದೆ ಕಾರ್ಯವೈಖರಿ ಮುಂದೆ …

Read More »