ಬೆಳಗಾವಿ- ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ವಿರುದ್ಧ ಕೇಸರಿಮಯದ ಆರೋಪ ಮಾಡುತ್ತಿದ್ದಂತೆಯೇ ಸಂಸದ ಸುರೇಶ ಅಂಗಡಿ ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಹಿಂದೂಸ್ತಾನ್ ಇಲ್ಲಿ ಕೇಸರಿಮಯ ಮಾಡದಿದ್ದರೆ ಪಾಕಿಸ್ತಾನದಲ್ಲಿ ಕೇಸರೀಕರಣ ಮಾಡಬೇಕಾ? ಎಂದು ಸಂಸದ ಸುರೇಶ ಅಂಗಡಿ ಪ್ರಶ್ನೆ ಮಾಡಿದ್ದಾರೆ. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಉಪಕುಲಪತಿಗಳ ಮೇಲೆ ಹಲ್ಲೆ ಮಾಡಲಾಗಿದೆ ಈ ವಿಷಯದಲ್ಲಿ ಪೋಲೀಸರು ಮೌನ ವಹಿಸಿ ಪ್ರಭಾವಿಗಳ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ರಾಣಿ ಚನ್ನಮ್ಮ ಘಟನೆಗೂ ನನಗೂ ಸಮಂಧವಿಲ್ಲ – ಸತೀಶ ಜಾರಕಿಹೊಳಿ
ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯವನ್ನು ಸಿಂಡಿಕೇಟ್ ಸದಸ್ಯ, ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ಕೇಸರಿ ಕರಣ ಮಾಡಲು ಹೊರಟ್ಟಿದ್ದಾರೆ. ಅವರು ಮಾಡಿದ್ದ ಅವ್ಯವಹಾರಗಳನ್ನು ಬಯಲು ಮಾಡಲು ಹೊರಾಟ ನಡೆಸಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಇತ್ತೀಚೆಗೆ ರಾಣಿಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ನಡೆದ ವಿಸಿ ಮೇಲೆ ಹಲ್ಲೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಬಹಳಷ್ಟು ವಿಷಯದ ಕುರಿತು ಸಾರ್ವಜನಿಕರು ಅಲ್ಲಿ ಚರ್ಚೆ ನಡೆಸಲು ಹೋಗಿದ್ದರು. ಅನಿವಾರ್ಯದಿಂದ …
Read More »ಬೆಳಗಾವಿ ಡಿಸಿ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಸಾರ್ವಜನಿಕರ ಅಟ್ಯಾಕ್ ಗಾಜು ಪುಡಿ ಪುಡಿ
ಬೆಳಗಾವಿ – ಬೆಳಗಾವಿ ಜಿಲ್ಲೆ ಅನಾಥ ಪ್ರಜ್ಞೆ ಅನುಭವಿಸುತ್ತಿದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಸಿ ಗೆ ಕಪಾಳ ಮೋಕ್ಷ ಮಾಡಿದ್ರೂ ಕೇಸ್ ದಾಖಲು ಆಗೋದಿಲ್ಲ ಎಂದು ಮನವರಿಕೆ ಮಾಡಿಕೊಂಡ ಸಾರ್ವಜನಿಕರು ಡಿಸಿ ಚೇಂಬರ್ ಮೇಲ್ಭಾಗದಲ್ಲಿರುವ ಸ್ಪಂದನ ಕೇಂದ್ರದಲ್ಲಿ ತಮ್ಮ ದರ್ಪ ತೋರಿಸಿದ್ದಾರೆ ಗಂಟೆ ಗಟ್ಟಲೇ ಕ್ಯು ನಲ್ಲಿ ನಿಂತರೂ ನಮ್ಮ ಅಹವಾಲು ಕೇಳೋರು ಯಾರೂ ಇಲ್ಲ ಅಂತ ಬೇಸತ್ತ ಸಾರ್ವಜನಿಕರು ಸಿಬ್ಬಂಧಿಯ ವರ್ತನೆಗೆ ಬೇಸತ್ತು ಸ್ಪಂದನ ಕೇಂದ್ರದ ಮೇಲೆ ದಾಳಿ …
Read More »51 ಎಕರೆ ನಿರಾಶ್ರಿತರ ಜಮೀನು ಗುಳುಂ- ಭೀಮಪ್ಪಾ ಗಡಾದ
ಬೆಳಗಾವಿ- ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನಿಗೆ ಪರ್ಯಾಯವಾಗಿ ಸಂತ್ರಸ್ತರಿಗೆ ನೀಡಲು ಸರ್ಕಾರ ಕಾಯ್ದಿರಿಸಿದ್ದ 51 ಎಕರೆ ಜಮೀನನ್ನು ಸಂತ್ರಸ್ತರಿಗೆ ದೊರಕದೇ ಕೆಲವರು ಆಕ್ರಮವಾಗಿ ಸಂತ್ರಸ್ತರ ಜಮೀನನ್ನು ಗುಳುಂ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿ ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿರುವ ಭೀಮಪ್ಪ ಗಡಾದ ಯಮಕನಮರ್ಡಿ ಕ್ಷೇತ್ರದ ಇಸ್ಲಾಂಪೂರದಲ್ಲಿ ಸಂತ್ರಸ್ತರಿಗೆ ನೀಡಲು 51 ಎಕರೆ 20 ಗುಂಟೆ ಜಮೀನನ್ನು …
Read More »ಈಜಲು ಹೋಗಿ ನೀರು ಪಾಲಾದ ಯುವಕ
ಬೆಳಗಾವಿ- ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರು ಪಾಲಾದ ಘಟನೆ ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದೆ 14 ವರ್ಷದ ಗೌತಮ ಲಕ್ಷ್ಮಣ ಪವಾರ ಮೃತಪಟ್ಟ ದುರ್ದೈವಿಯಾಗಿದ್ದಾನೆ ಇಂದು ಮಧ್ಯಾಹ್ನ ಗೌಂಡವಾಡ ಗ್ರಾಮದಲ್ಲಿ ಈಜಲು ಕೆರೆಗೆ ಈಳಿದ ಯುವಕ ಮರಳಿ ದಡ ಸೇರದೇ ನೀರು ಪಾಲಾದ ಘಟನೆ ನಡೆದಿದೆ ಘಟನೆ ನಡೆಯುತ್ತಿದ್ದಂತೆಯೇ ಗ್ರಾಮಸ್ಥರು ಜಮಾಯಿಸಿ ಯುವಕನ ಶವ ಪತ್ತೆಗೆ ಪ್ರಯತ್ನ ನಡೆಸಿದ್ದು ಗೌಂಡವಾಡ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಘಟನಾ …
Read More »ಅಭಿವೃದ್ಧಿಯ ಹರಿಕಾರ ಈಗ ರೈತರ ಹರಿಕಾರ ,ಸತ್ತ ಎಮ್ಮೆಗೂ 50 ಸಾವಿರ ಪರಿಹಾರ…!!!
ಅಭಯ ರೈತರ ಹರಿಕಾರ…ಸತ್ತ ಎಮ್ಮೆಗೂ 50 ಸಾವಿರ ಪರಿಹಾರ….!!!! ಬೆಳಗಾವಿ- ಎರಡು ತಿಂಗಳ ಹಿಂದೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ರೈತನ ಎಮ್ಮೆಯೊಂದು ವಿದ್ಯುತ್ ತಂತಿ ತಗುಲಿ ಸಾವನ್ನೊಪ್ಪಿತ್ತು ಶಾಸಕ ಅಭಯ ಪಾಟೀಲರ ರೈತಪರ ಕಾಳಜಿಯಿಂದಾಗಿ ಎಮ್ಮೆ ಕಳೆದುಕೊಂಡ ರೈತನಿಗೆ 50 ಸಾವಿರ ಪರಿಹಾರ ದೊರಕಿಸಿ ಕೊಡುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕ ಅಭಯ ಪಾಟೀಲ ಈಗ ರೈತನಿಗೆ ಪರಿಹಾರ ದೊರಕಿಸಿ ಕೊಡುವ ಮೂಲಕ ರೈತರ ಹರಿಕಾರರಾಗಿ ಎಲ್ಲರ ಗಮನ ಸೆಳೆದಿದ್ದಾರೆ …
Read More »ರಾಣಿ ಚನ್ನಮ್ಮ ವಿವಿ, ಜೆ ಎನ್ ಯು ಆಗದಿರಲಿ- ಸುರೇಶ ಅಂಗಡಿ ಕಳವಳ
ಬೆಳಗಾವಿ-ಕಳೆದ ಮೂವತ್ತು ವರ್ಷದಿಂದ ಹೋರಾಟದ ಮೂಲಕ ರಾಣಿ ಚೆನ್ನಮ್ಮ ವಿವಿ ನಿರ್ಮಾಣವಾಗಿದೆ. ಅದಕ್ಕೆ ಬಿ.ಎಸ್.ಯಡಿಯೂರಪ್ಪನವರ ಕೊಡುಗೆ ಸಾಕಷ್ಟಿದೆ. ಈ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯವಾಗಿಯೇ ಉಳಿಯಬೇಕು ಇದು ಮತ್ತೊಂದು ಜೆ ಎನ್ ಯು ಆಗಬಾರದು ಎಂದು ಸಂಸದ ಸುರೇಶ ಅಂಗಡಿ ಕಳವಳ ವ್ಯೆಕ್ತ ಪಡಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಅನೇಕ ದಿನಗಳಿಂದ ಅರಣ್ಯ ಇಲಾಖೆಯ ಸುಪರ್ದಿಗೆಯಲ್ಲಿದ್ದ ಆರ್ ಸಿಯುವನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಮುಕ್ತ ಮಾಡಲು ಪ್ರಯತ್ನ ಮಾಡುತ್ತಿವೆ.ಹೆದ್ದಾರಿಯಲ್ಲಿರುವುದರಿಂದ ಇಲ್ಲಿ …
Read More »ತುಕ್ಕು ಹಿಡಿದ ವ್ಯವಸ್ಥೆಗೆ ಪೇಂಟ್ ಬಳಿದ ಅಭಯ ಪಾಟೀಲ
ಜನ ಕಂಪ್ಲೇಂಟ್ ಕೊಡುವ ಮೊದಲೇ ಪೇಂಟ್ ಹಚ್ಚಿದ ಶಾಸಕ ಅಭಯ ಪಾಟೀಲ ಬೆಳಗಾವಿ – ಯೋಜನೆ ಯಾವುದೇ ಇರಲಿ ದುಡ್ಡು ಖರ್ಚು ಮಾಡುವದು ನಂತರ ಅದನ್ನು ಮರೆತು ಬಿಡುವದು , ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ರೂಢಿ ಯಾಗಿ ಬಿಟ್ಟಿದೆ ಆದರೆ ಅಭಯ ಪಾಟೀಲರ ಸ್ಟೈಲೇ ಬೇರೆ ಅನ್ನೋದನ್ನು ಅವರು ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ ಈ ಹಿಂದೆ ಅಭಯ ಪಾಟೀಲರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾಗಿದ್ದಾಗ ನಗರದ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ …
Read More »ಚನ್ನಮ್ಮ ವಿಶ್ವವಿದ್ಯಾಲಯ ವಿಸಿ ಹೊಸಮನಿ ಎಳೆದಾಡಿ ಟೇಬಲ್ ಗ್ಲಾಸ್..ಪೀಸ್..ಪೀಸ್..!!!
ಚನ್ನಮ್ಮ ವಿಶ್ವವಿದ್ಯಾಲಯ ವಿಸಿ ಹೊಸಮನಿ ಎಳೆದಾಡಿ ಟೇಬಲ್ ಗ್ಲಾಸ್..ಪೀಸ್..ಪೀಸ್..!!! ಬೆಳಗಾವಿ- ರಕ್ತದಾನ ಶಿಬಿರದಲ್ಲಿ ತಮಗೆ ಅಹ್ವಾನ ನೀಡಿಲ್ಲ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿವಿಗೆ ನುಗ್ಗಿ ಗಲಾಟೆ ಮಾಡಿದ ಘಟನೆ ನಡೆದಿದೆ. ಕಾಕತಿ ಜಿಪಂ ಸದಸ್ಯ ಸಿದ್ದು ಸುಣಗಾರ ಸೇರಿ ಬೆಂಬಲಿಗರಿಂದ ಕೃತ್ಯ ನಡೆದಿದ್ದು ರಾಣಿ ಚನ್ನಮ್ಮ ವಿವಿಯ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಗಲಾಟೆ ಮಾಡಿದ್ದಾರೆಂದು ತಿಳಿದು ಬಂದಿದೆ ಸಿದ್ದು ಸುಣಗಾರ …
Read More »ತಾಂತ್ರಿಕ ತೊಂದರೆ ನಿವಾರಣೆಯ ಬಳಿಕ ಕಳಸಾ ಬಂಡೂರಿ ಕಾಮಗಾರಿಗೆ ಚಾಲನೆ- ಡಿಕೆಶಿ
ಬೆಳಗಾವಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ, ಗೆಜೆಟ್ ನೋಟಿಪಿಕೇಶನ್, ಕೇಂದ್ರ ಪರಿಸರ ಪೀಠದಿಂದ ನಿರಾಕ್ಷೇಪಣೆ ಪತ್ರ ಸಿಕ್ಕರೇ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಮಾಡಲಾಗುವುದು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ ಹೇಳಿದರು. ಬುಧವಾರ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ಇಲ್ಲಿನ ಕಳಸಾ ನಾಲಾ ವೀಕ್ಷಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.ಮಹದಾಯಿ ಹೋರಾಟ ಜಾರಿಗೆ ರಾಜ್ಯ ಸರಕಾರ ಪರವಾಗಿ ನಿಂತ ರಾಜ್ಯದ ರೈತರು, ಸಂಘಗಳಿಗೆ ನಾನು ಋಣಿಯಾಗಿದ್ದೇನೆ ಎಂದರು. ಮಹದಾಯಿ ನ್ಯಾಯಾಧೀಕರಣ ತೀರ್ಪಿನಿಂದ …
Read More »ಮಹದಾಯಿ ನದಿ ನೀರು ಕುಡಿದ ಸಚಿವ ಡಿಕೆಶಿ
ಬೆಳಗಾವಿ- ಕಳಸಾ ಬಂಡೂರಿ ಹಾಗೂ ಮಹಾದಾಯಿ ನದಿ ನೀರು ಹಂಚಿಕೆ ಕುರಿತು ನ್ಯಾಯಾಧೀಕರಣ ತೀರ್ಪು ನೀಡಿದ ನಂತರ ರಾಜ್ಯದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕಳಸಾ ಬಂಡೂರಿ ನಾಲೆ ಪ್ರದೇಶಕ್ಕೆ ಭೇಟಿ ನೀಡಿದರು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೂಂದಿಗೆ ಕಳಸಾ ಬಂಡೂರಿ ನಾಲೆ ಪ್ರದೇಶವನ್ನು ಎರಡು ಘಂಟೆಗೂ ಹೆಚ್ಚು ಕಾಲ ಸುತ್ತಾಡಿದ ನೀರಾವರಿ ಸಚಿವರು ಮಹಾದಾಯಿ ನದಿ ನೀರು ಕುಡಿದು ಎಲ್ಲರ ಗಮನ ಸೆಳೆದರು ಶಾಸಕಾರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ …
Read More »ಬೆಳಗಾವಿ ನಗರಸೇವಕರ ಸೇವೆ ಶಿಮ್ಲಾಗೆ ಶಿಪ್ಟ
ಬೆಳಗಾವಿ-ಕೊಡಗು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯತಲ್ಲಣ ಗೊಂಡಿದೆ.ಬೆಳಗಾವಿ ನಗರದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ ಪಾಲಿಕೆಗೆ ಬರಬೇಕಾದ ನೂರು ಕೋಟಿ ಅನುದಾನ ಬಂದಿಲ್ಲ.ಇದ್ಯಾವುದರ ಬಗ್ಗೆಯೂ ತೆಲೆಕೆಡಿಸಿಕೊಳ್ಳದ ಬೆಳಗಾವಿಯ ನಗರಸೇವಕರು ಶಿಮ್ಲಾಗೆ ಹಾರಿದ್ದಾರೆ. ಶಿಮ್ಲಾ ನಗರ ಸೇವಕರು ಇತ್ತೀಚಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದರು ಇಲ್ಲಿಯ ವ್ಯೆವಸ್ಥೆಯ ಕುರಿತು ಅದ್ಯಯನ ಮಾಡಿ ಬೆಳಗಾವಿ ನಗರ ಸೇವಕರಿಗೆ ಶಿಮ್ಲಾ ಟೋಪಿ ಹಾಕಿ ಸತ್ಕರಿಸಿ ನೀವೂ ಶಿಮ್ಲಾಗೆ ಬನ್ನೀ ಎಂದು ಅಹ್ವಾನ …
Read More »ಕಿತ್ತೂರು ಉತ್ಸವಕ್ಕೆ ಕೊಡಗು ಪ್ರವಾಹದ ಕರಿನೆರಳು…….!
ಬೆಳಗಾವಿ- ಬ್ರಿಟೀಷರ ವಿರುದ್ಧ ಬಂಡೆದ್ದು ಬ್ರಿಟಿಷ್ ಅಧಿಕಾರಿ ಥ್ಯಾಕರೆಯ ರುಂಡ ಚಂಡಾಡಿ ತಾಯ್ನೆಲದ ಸ್ವಾತಂತ್ರ್ಯ ಕ್ಕಾಗಿ ಪ್ರ ಫಥಮ ಸಂಗ್ರಾಮ ಮಾಡಿ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕೆ ಎನಿಸಿಕೊಂಡ ವೀರರಾಣಿ ಕಿತ್ತೂರ ಚನ್ನಮ್ಮನ ಉತ್ಸವಕ್ಕೆ ಈಗ. ಕೊಡಗಿನ ಪ್ರವಾಹದ ಕರಿನೆರಳು ಬಿದ್ದಿದೆ. ಪ್ರತಿ ವರ್ಷ ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಆಚರಿಸಲಾಗುತ್ತದೆ.ಉತ್ತರ ಕರ್ನಾಟಕದ ಪ್ರಮುಖ ಮತ್ತು ಏಕೈಕ ಉತ್ಸವವಾಗಿರುವ ಈ ಉತ್ಸವದ ಪೂರ್ವ ಭಾವಿ ಸಭೆ …
Read More »ಜೆಡಿಎಸ್ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡಿದ ಫೋನ್ ರಿಕಾರ್ಡ್ ನಮ್ಮಲ್ಲಿದೆ-ಪುಟ್ಟರಾಜು
ಬೆಳಗಾವಿ ಬಿಜೆಪಿ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡುವ ವಿಚಾರವಾಗಿ ಶಾಸಕರಿಗೆ ಹಣದ ಆಮಿಷ ನೀಡಿ ವಿಮಾನ ಹತ್ತಿ ಎನ್ನುವ ಫೋನ್ ರೆಕಾರ್ಡ್ ನಮ್ಮ ಬಳಿ ಇವೆ ಎಂದು ಬೆಳಗಾವಿಯಲ್ಲಿ ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ಬಿಜೆಪಿ ಮುಖಂಡರು ಶಾಸಕರ ಜೊತೆ ಮಾತನಾಡಿರುವ ಆಡಿಯೋ ದಾಖಗಳೊಂದಿಗೆ ಶೀಘ್ರದಲ್ಲಿ ಬಿಡುಗಡೆ ಮಾಡುವದಾಗಿ ಸಚಿವ ಪುಟ್ಟರಾಜು ತಿಳಿಸಿದ್ದಾರೆ ದಂಗೆ …
Read More »ದೆಹಲಿಯಲ್ಲಿ ಅಭಯ ಅವಾಜ್ …ದಕ್ಷಿಣ ಕ್ಷೇತ್ರಕ್ಕೆ ಪ್ರಧಾನ ಮಂತ್ರಿ ಅವಾಸ್ ….!!!
ಬೆಳಗಾವಿ- ಬೆಳಗಾವಿ ದಕ್ಷಿಣ ಕ್ಷೇತ್ರದ ಚಿತ್ರಣ ಬದಲಾಗುವ ಸಮಯ ಬಂದಿದೆ ಕ್ಷೇತ್ರದ ಶಾಸಕ ಅಭಯ ಪಾಟೀಲರ ಸತತ ಪ್ರಯತ್ನದ ಫಲವಾಗಿ ಸೂರಿಲ್ಲದ ಬಡ ಕುಟುಂಬಗಳಿಗೆ 500 ಮನೆಗಳು ಮಂಜೂರಾಗಿವೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸ್ಲಂ ಪ್ರದೇಶದ ಸೂರಿಲ್ಲದ ಬಡ ಕುಟುಂಬಗಳಿಗೆ 500 ಮನೆಗಳು ಮಂಜೂರಾಗಿದ್ದು ತಲಾ ಒಂದು ಮನೆಗೆ 4 ಲಕ್ಷ ರೂ ಅನುದಾನ ನೀಡಲಾಗುತ್ತಿದ್ದು ಮನೆ ಹಂಚಿಕೆಯ ಕಾರ್ಯ ಇಂದಿನಿಂದ ಆರಂಭವಾಗಿದೆ ಎಂದು …
Read More »