Breaking News

LOCAL NEWS

ಹೋ ಮೈ ಗಾಡ್ …ಮಾಲೀಕನ ಪ್ರಾಣ ಉಳಿಸಲು ಹೋಗಿ ಬಲಿಯಾಯ್ತು ನಿಯತ್ತಿನ ಡಾಗ್……!!!!!

ಮಾಲೀಕನಿಗೆ ಕರೆಂಟ್ ಶಾಕ್,ಪ್ರಾಣ ಉಳಿಸಲು ಪ್ರಾಣ ಕಳೆದುಕೊಂಡ ನಿಯತ್ತಿನ ನಾಯಿ….. ಬೆಳಗಾವಿ- ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದು ಕೇಳಿದ್ದೆವು ಆದರೆ ಕರೆಂಟ್ ತಗುಲಿ ನರಳುತ್ತಿದ್ದ ಮಾಲೀಕನ ಪ್ರಾಣ ಉಳಿಸಲು ನಿಯತ್ತಿನ ನಾಯಿ ನಡೆಸಿದ ಹೋರಾಟ ನೋಡಿದ್ರೆ ಮೈ ಝುಂ ಅನ್ನುತ್ತೆ ಹಾಗಾದ್ರೆ ಈ ನಾಯಿ ಮಾಡಿದ್ದಾರೂ ಏನು ಅಂತೀರಾ ಈ ಡಿಟೇಲ್ ಸ್ಟೋರಿ ಓದಿ ಜಮೀನಿನಲ್ಲಿ ಮಂಗಗಳ ಕಾಟ ತಾಳಲಾರದೆ ವಿದ್ಯುತ್ ತಂತಿ ಹಾಕಿದ್ದ ರೈತನೊಬ್ಬ ಮೈಮರೆತು ವಿದ್ಯುತ್ …

Read More »

ಕೆಶಿಪ್,ಆಯುಷ್ ಔಷಧಿ ಘಟಕ ಸ್ಥಳಾಂತರ ವಿರುದ್ಧ ಪ್ರತಿಭಟನೆ

ಬೆಳಗಾವಿ ,- ಬೆಳಗಾವಿಯಿಂದ ಬೆಂಗಳೂರು ಹಾಸನ ಜಿಲ್ಲೆಗಳಿಗೆ ಕಚೇರಿಗಳನ್ನು ಸ್ಥಳಾಂತರ ಮಾಡುತ್ತರುವ ಸರ್ಕಾರದ ಹಠಮಾರಿ ಧೋರಣೆ ಖಂಡಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯೆದುರು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸಿದವು ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಕೆಶಿಪ್ ಮತ್ತು 2017.18 ರ ಬಜೆಟ್ ನಲ್ಲಿ ಘೋಷಿಸಿದ್ದ ಆಯುಷ್ ಔಷಧಿ ತಯಾರಿಕೆ ಘಟಕವನ್ನು ಬೆಳಗಾವಿಯಿಂದ ಸ್ಥಳಾಂತರಿಸಿರುವದನ್ನು ಕನ್ನಡ ಸಂಘಟನೆಗಳು ಪ್ರತಿಭಟಸಿ ಕೂಡಲೇ ಈ ಎರಡೂ ಆದೇಶಗಳನ್ನು ಸರ್ಕಾರ ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು …

Read More »

P O P ಗಣೇಶ ಮೂರ್ತಿಗಳ ನಿಷೇಧ ಡಿಸಿ ಜಿಯಾವುಲ್ಲಾ ಖಡಕ್ ಆದೇಶ

ಬೆಳಗಾವಿ: ಗಣೇಶ ಚತುರ್ಥಿ ನಿಮಿತ್ಯ ಪಿಓಪಿ ಗಣೇಶ ಮೂರ್ತಿಗಳನ್ನು (ಬಣ್ಣದ ಗಣೇಶ ಮೂರ್ತಿಗಳನ್ನು) ತಯಾರಿಸುವಂತಿಲ್ಲ. ಈ ಬಗ್ಗೆ ತಯಾರಕರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅದಾಗ್ಯೂ ತಯಾರಿಸುವುದಕ್ಕೆ ಮುಂದಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆಯನ್ನು ತಡೆಗಟ್ಟುವ ಬಗ್ಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ …

Read More »

22 ರಂದು ಬುಧವಾರ ಬಕ್ರೀದ ಹಬ್ಬ

ಬೆಳಗಾವಿ- ಬುಧವಾರ ದಿನಾಂಕ 22 ರಂದು ಬೆಳಗಾವಿ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುವದು ಎಂದು ಮುಫ್ತಿ ಅಬ್ದುಲ್ ಅಜೀಜ ಅವರು ಸ್ಪಷ್ಟಪಡಿಸಿದ್ದಾರೆ 23 ರಂದು ಬಕ್ರೀದ ಹಬ್ನವೆಂದು ನಗರದಲ್ಲಿ ವದಂತಿಗಳು ಹರಡಿದ ಕಾರಣ ಬುಧವಾರ ದಿ 22 ರಂದೇ ಬಕ್ರೀದ ಹಬ್ಬ ಆಚರಿಸಲಾಗುತ್ತಿದೆ ಮುಸ್ಲೀಂ ಬಾಂಧವರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡಿರುವ ಮುಫ್ತೀ ಅಬ್ದುಲ್ ಅಜೀಜ್ 22 ರಂದು ಬೆಳಿಗ್ಗೆ 9 ಘಂಟೆಗೆ ಅಂಜುಮನ್ ಸಂಸ್ಥೆಯ ಈದಗಾ ಮೈದಾನದಲ್ಲಿ …

Read More »

ಸಂಕಷ್ಟದಲ್ಲಿಯೂ ಸಂತ್ರಸ್ತರ ನೆರವಿಗೆ ಧಾವಿಸಿದ ಅನ್ನದಾತ…..

ಬೆಳಗಾವಿ-ನಾಲ್ಕು ವರ್ಷ ಸತತ ಬರಗಾಲ ಇನ್ನೊಂದೆಡೆ ಸಾಲದ ಶೂಲ,ಜತೆಗೆ ಕಬ್ಬಿನ ಬಿಲ್ ಬಾಕಿ ಇಂತಹ ಸಂಕಷ್ಟದಲ್ಲಿಯೂ ಅನ್ನದಾತ ಸಂತ್ರಸ್ಥರ ನೆರವಿಗೆ ಧಾವಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿವಿಧ ರೈತ ಸಂಘಟನೆಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಹಲವಾರು ವರ್ಷಗಳಿಂದ ಟೆಂಟ್ ಹೊಡೆದಿದ್ದಾರೆ ಆದರೇ ಇದೇ ಟೆಂಟ್ ಇಂದು ಸಂತ್ರಸ್ಥರ ನೆರವಿಗೆ ಧಾವಿಸಿ ಎಲ್ಲರ ಗಮನ ಸೆಳೆಯಿತು ರೈತರು ಇಂದು ಬೆಳಿಗ್ಗೆಯದಲೇ ಮನೆಯಿಂದ ಕಡಕ್ …

Read More »

ಎಂಪಿ ಎಲೆಕ್ಷನ್ ಗೆ ಶಿವಕಾಂತ ಸಿಧ್ನಾಳ ಸೂಕ್ತ ಅಭ್ಯರ್ಥಿ. ಎಸ್ ಬಿ ಸಿದ್ನಾಳ ಸೆಲೆಕ್ಷನ್….!!!

ಬೆಳಗಾವಿ – ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಶಿವಕಾಂತ ಸಿದ್ನಾಳ ಸೂಕ್ತ ಅಭ್ಯರ್ಥಿಯಾಗಿದ್ದಾರೆ ಎಂದು ಎಸ್ ಬಿ ಸಿದ್ನಾಳ ತಿಳಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿಯವರು ಪ್ರಚಾರ ಪ್ರೀಯರು ಇವರ ಬಾಯಿ ಪಟಾಕಿ ಇವರಿಂದ ಅಭಿವೃದ್ಧಿ ಸಾಧ್ಯವಿಲ್ಲ ಇವರಿಂದ ಒಳ್ಳೆಯ ಭಾಷಣ ಮಾತ್ರ ನಿರೀಕ್ಷೆ ಮಾಡಬಹುದು ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಶಿವಕಾಂತ ಸಿದ್ನಾಳ ಸೂಕ್ತ ಅಭ್ಯರ್ಥಿ ಎಂದರು ಇಂದಿನ‌ ರಾಜಕಾರಣದಲ್ಲಿ ಮಾನವಿಯ ಮೌಲ್ಯಗಳು ಕುಸಿಯುತ್ತಿವೆ …

Read More »

ಗೋಕಾಕ್ ಶಾಲೆಗೆ ಬೆಂಕಿ ಎರಡು ಕೊಠಡಿ ಬಸ್ಮ

ಬೆಳಗಾವಿ- ಗೋಕಾಕಿನ ಶಾಲೆಗೆ ಬೆಂಕಿ ತಗಲಿದ ಪರಿಣಾಮ 2 ಕೊಠಡಿಗಳು ಸುಟ್ಟು ಕರಗಲು ಆದ ಘಟನೆ ಬೆಳಗಿನ ಜಾವ ನಡೆದಿದೆ ಗೋಕಾಕ ನಗರದ ಜಿಎನ್‌ಎಸ್‌ ಪ್ರೌಢ ಶಾಲೆ ಯಲ್ಲಿ ಘಟನೆ ನಡೆದಿದ್ದು ಬೆಳಗಿನ ಜಾವ ವಾಯು ವಿಹಾರಕ್ಕೆ ಬಂದಿದ್ದ ಜನರಿಂದ ಘಟನೆ ಬೆಳಕಿಗೆ ಬಂದಿದೆ ಸಾರ್ವಜನಿಕರ ಎಚ್ಚರಿಕೆಯಿಂದಾಗಿ ಭಾರಿ ಅನಾಹುತ ತಪ್ಪಿದ್ದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದ ಪರಿಣಾಮ ಅನಾಹುತ ತಪ್ಪಿದೆ ಯಾರೊ …

Read More »

ಬೆಳಗಾವಿಯ ಗ್ಲಾಸ್ ಹೌಸ್ ಆಯ್ತು ಗ್ರಾಸ್ ಹೌಸ್ ಉದ್ಘಾಟನೆ ಆಗದಿದ್ರೂ ಆಯ್ತು ಲವರ್ಸ ಹೌಸ್ ..!!!

ಬೆಳಗಾವಿ – ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸವಿನೆನಪಿಗಾಗಿ ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಿಸಿಸಿದ ಗ್ಲಾಸ್ ಹೌಸ್ ಈಗ ತಾನಾಗಿಯೇ ಗ್ರಾಸ್ ಹೌಸ್ ಆಗಿದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಗ್ಲಾಸ್ ಹೌಸ್ ಇನ್ನುವರೆಗೆ ಉದ್ಘಾಟನೆ ಆಗಿಲ್ಲ ಇದನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ತೋಟಗಾರಿಕೆ ಇಲಾಖೆ ವಿಫಲವಾಗಿದೆ ಹೀಗಾಗಿ ವ್ಯಾಕ್ಸೀನ್ ಡಿಪೋದ ಈ ಗ್ಲಾಸ್ ಹೌಸ್ ನಲ್ಲಿ ಗ್ರಾಸ್ ಬೆಳೆದಿದ್ದು ಇದು ಈಗ ಲವರ್ಸ …

Read More »

ಬೆಳಗಾವಿಯಲ್ಲಿ ಪುಟ್ ಬಾಲ್ ಹಂಗಾಮಾ ….ಫಿನಿಕ್ಸ ಟ್ರಾಫಿ .

ಬೆಳಗಾವಿ: ನಗರದ ಫೀನಿಕ್ಸ್ ಸ್ಪೋರ್ಟ್ಸ್ ಕೌನ್ಸಿಲ್ ವತಿಯಿಂದ ೧೩ ವರ್ಷದೊಳಗಿನ ಬಾಲಕರ ಅಂತರ್ ಶಾಲಾ ಪುಟ್ಬಾಲ್ ಟೂರ್ನಿ ಆ.೨೦ರಿಂದ ೨೭ರವರೆಗೆ ಫೀನಿಕ್ಸ್ ಆಂಗ್ಲ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಲೆಯ ಮುಖ್ಯಶಿಕ್ಷಕಿ ನಂದಿನಿ ಸೇಡೇಕರ್ ತಿಳಿಸಿದರು. ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರದ ೧೮ ಶಾಲೆಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಕಳೆದ ಏಳು ವರ್ಷಗಳಿಂದ ಟೂರ್ನಿ ಆಯೋಜಿಸಲಾಗುತ್ತಿದೆ. ವಿಜೇತ ಹಾಗೂ ರನ್ನರ್ ಅಪ್ ತಂಡಕ್ಕೆ ಟ್ರೋಫಿ ನೀಡಲಾಗುವುದು. ಬಾಲಕರಲ್ಲಿ ಕ್ರೀಡಾ …

Read More »

ವೇತನ ಬಾಕಿ …ಟಾವರ್ ಹತ್ತಿ ಕುಳಿತ ಕಾರ್ಮಿಕ

ಬೆಳಗಾವಿ-ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಕಳೆದ ಎಂಟು ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ ಕೂಡಲೇ ವೇತನ ನೀಡುವಂತೆ ಆಗ್ರಹಿಸಿ ಕಾರ್ಮಿಕನೊಬ್ಬ ಟಾವರ್ ಹತ್ತಿ ನಿಂತು ಪ್ರತಿಭಟನೆ ನಡೆಸುತ್ತಿರುವ ಘಟನೆ ನಡೆದಿದೆಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಟಾವರ್ ಹತ್ತಿ ನಿಂತ ಕಾರ್ಮಿಕ ಮಲಪ್ರಭಾ ಸಕ್ಕರೆ ಕಾರ್ಖಾನೆ ಎಂಜಿನಿಯರ್ ಎಂದು ತಿಳಿದು ಬಂದಿದೆ ವೇತನ ನೀಡಿಲ್ಲ ಎಂದು ಡಾವರ್ ಹತ್ತಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾನೆ ಕಳೆದ ಒಂದು ಗಂಟೆಯಿಂದ ಪ್ರತಿಭಟನೆ …

Read More »

ಬೆಳಗಾವಿಯಿಂದ ಬೆಂಗಳೂರಿಗೆ ಆಯುಷ್ ಔಷಧಿ ಕೇಂದ್ರ ಹೈಜಾಕ್ ……

ಬೆಳಗಾವಿ- ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮುಂದಯವರೆದಿದೆ ಬೆಳಗಾವಿಯಿಂದ ಹಾಸನಕ್ಜೆ ಕೆಶಿಪ್ ಕಚೇರಿ ಸ್ಥಳಾಂತರ ಮಾಡಿದ ಬೆನ್ನಲ್ಲಿಯೇ ಬೆಳಗಾವಿಗೆ ಮಂಜೂರಾಗಿದ್ದ ಆಯುಷ್ ಔಷಧಿ ತಯಾರಿಕಾ ಘಟಕವನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಉತ್ತರ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸರ್ಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ ಬೆಳಗಾವಿಯನ್ನು ರಾಜ್ಯದ ಎರಡನೇಯ ರಾಜಧಾನಿಯಾಗಿ ಘೋಷಣೆ ಮಾಡುವದಾಗಿ ಹೇಳಿ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕ್ರಾಂತಿ ನಗರಕ್ಕೆ ಸ್ವಾತಂತ್ರ್ಯೋತ್ಸವದ. ಗಿಫ್ಟ ….

ಬೆಳಗಾವಿ:14 ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮಪಂಚಾತಿ ವ್ಯಾಪ್ತಿಯ ಕ್ರಾಂತಿ ನಗರದಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಈ ಭಾಗದ ಜನರಿಗೆ ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ಇಲ್ಲಿನ ರಸ್ತೆಗಳಿಗೆ ಫೇವರ್ ಹಾಕುವ ಕಾಮಗಾರಿಗೆ ಚಾಲನೆ ನೀಡಿದರು. ಮಂಗಳವಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಹೆಬ್ಬಾಳಕರ್, ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಜೋತಿ ನಗರ, ಗಣೇಶಪುರ ಹಾಗೂ ಕ್ರಾಂತಿ ನಗರವನ್ನು ಕ್ಷೇತ್ರದ ಮಾದರಿ ಬಡಾವಣೆಗಳನ್ನಾಗಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡಿದ್ದೇನೆ. ಈ ಮೂರು ಬಡಾವಣೆಯನ್ನು …

Read More »

ಸಂವಿಧಾನ ಸುಟ್ಟವರಿಗೆ ಗಲ್ಲು ಶಿಕ್ಷೆ ಕೊಡಿ

ಬೆಳಗಾವಿ : ದೆಹಲಿಯಲ್ಲಿ ಇತ್ತೀಚೆಗೆ ಜಂತರಮಂತರ್ ಮೈದಾನದಲ್ಲಿ ದೇಶ ದ್ರೋಹಿಗಳು ಪವಿತ್ರವಾದ ಮೀಸಲಾತಿ ಹಾಗೂ ಎಸ್ಸಿ,ಎಸ್ಟಿ  ಕಾಯ್ದೆಯನ್ನು ವಿರೋಧಿಸಿ ಸಂವಿಧಾನವನ್ನು ಸುಟ್ಟವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರಪಂಚದ ಯಾವ ರಾಷ್ಟ್ರದಲ್ಲೂ ಇರದ ಮೀಸಲಾತಿ ಭಾರತದಲ್ಲಿ ಏಕೆ ಎಂದು ವಾದ ಮಾಡುವ ಮತ್ತು ಆರ್ಥಿಕ ಆಧಾರದ ಮೇಲೆ ಮೀಸಲಾತಿ …

Read More »

ಬೆಂಗಳೂರಿನಲ್ಲಿ ಕಮಾಲ್ ….ಬೆಳಗಾವಿ ಪಾಲಿಕೆಯ ವಾರ್ಡುಗಳ ಮೀಸಲಾತಿ ಅದಲ್ ಬದಲ್ ….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡುಗಳ ಮೀಸಲಾತಿಯಲ್ಲಿ ಅದಲು ಬದಲಾಗಿದ್ದು ಅಕ್ಷೇಪಣೆಗಳನ್ನು ಸಲ್ಲಿಸಿದ ಬಳಿಕ ಸರ್ಕಾರ ಈಗ ಪರಿಷ್ಕೃತ ಮೀಸಲಾತಿ ಗೆಜೆಟ್ ಪ್ರತಿ ಬಿಡುಗಡೆ ಮಾಡಿದೆ ಅಕ್ಷೇಪಣೆಗಳನ್ನು ಸಲ್ಲಿಸುವ ಮೊದಲು ಬಿಡುಗಡೆಯಾಗಿದ್ದ ಮೀಸಲಾತಿ ಪಟ್ಡಿಯನ್ನು ಆಧರಿಸಿ ಬಹಳಷ್ಟು ಜನ ಆಕಾಂಕ್ಷಿಗಳು ಹೊಸ ಬಟ್ಟೆ ಹೊಲಿಸಿಕೊಂಡು ತಮ್ಮ ತಮ್ಮ ವಾರ್ಡುಗಳಲ್ಲಿ ತಯಾರಿ ನಡೆಸಿದ್ದರು ಆದರೆ ಸರ್ಕಾರ ಬಿಡುಗಡೆ ಮಾಡಿರುವ ಪರಿಷ್ಕೃತ ಪಟ್ಟಿ ನೋಡಿದ ಆಕಾಂಕ್ಷಿಗಳಿಗೆ ಶಾಕ್ ಆಗಿದೆ ವಾರ್ಡುಗಳ ಮೀಸಲಾತಿಯಲ್ಲಿ ಹಲವಾರು …

Read More »