ಮುತ್ತ್ಯಾನಟ್ಟಿಯಲ್ಲಿ ವ್ಯೆಕ್ತಿಯೊಬ್ಬನ ಮರ್ಡರ್… ಬೆಳಗಾವಿ- ಬೆಳಗಾವಿ ಸಮೀಪದ ಮುತ್ತ್ಯಾನಟ್ಟಿಯಲ್ಲಿ ವ್ಯಕ್ತಿ ಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದ ಘಟನೆ ನಡೆದಿದೆ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಮುತ್ತ್ಯಾನಟ್ಟಿ ಗ್ರಾಮದ 53 ವರ್ಷದ ಯಲ್ಲಪ್ಪಾ ಹಾಲಪ್ಪಾ ಗುರವ ಹತ್ಯೆಯಾದ ದುರ್ದೈವಿಯಾಗಿದ್ದಾನೆ ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆದಿದೆ.
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಜಾರಕಿಹೊಳಿ ಬೆಂಬಲಿಗರು ತಟಸ್ಥವಾಗಿಲ್ಲ,ಗೊಂದಲದಲ್ಲಿದ್ದೇವೆ- ಡಾ ರಾಜೇಂದ್ರ ಸಣ್ಣಕ್ಕಿ
ಗೋಕಾಕ ಚುನಾವಣೆ ಜಾರಕಿಹೊಳಿ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿದೆ-ಡಾ ರಾಜೇಂದ್ರ ಸಣ್ಣಕ್ಕಿ ಬೆಳಗಾವಿ- ನಾವು ಯಾವುದೇ ಇಂದು ವ್ಯೆಕ್ತಿಯ ಬೆಂಬಲಿಗರು ಅಲ್ಲವೇ ಅಲ್ಲ ,ನಾವು ಜಾರಕಿಹೊಳಿ ಸಹೋದರರ ಬೆಂಬಲಿಗರು ಈ ಚುನಾವಣೆ ಜಾರಕಿಹೊಳಿ ಸಹೋದರರಿಗೆ ನುಂಗಲಾರದ ತುತ್ತಾಗಿದೆ ಎಂದು ಜಾರಕಿಹೊಳಿ ಸಹೋದರರ ಪ್ರಮುಖ ಬೆಂಬಲಿಗ ನಾಯಕ ಡಾ.ರಾಜೇಂದ್ರ ಸಣ್ಣಕ್ಕಿ ಅಸಮಾಧಾನ ವ್ಯೆಕ್ತ ಪಡಿಸಿದ್ದಾರೆ. ಮಾದ್ಯಮಗಳ ಜೊತೆ ಮಾತನಾಡಿದ ಅವರು ನಾವು ಎಲ್ಲ ಸಹೋದರರ ಬೆಂಬಲಿಗರು ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವ ಸಂಕಷ್ಟ …
Read More »ಸಹೋದರರ ಸ್ಪರ್ದೆ ಸಪೋಟರ್ಸಗೆ ಸವಾಲ್…..!!!
ಸಹೋದರರ ಸ್ಪರ್ದೆ ಸಪೋಟರ್ಸಗೆ ಸವಾಲ್…..!!! ಬೆಳಗಾವಿ- ಗೋಕಾಕ ಕ್ಷೇತ್ರದ ಉಪ ಸಮರ ಜಾರಕಿಹೊಳಿ ಸಪೋಟರ್ಸಗೆ ಧರ್ಮಸಂಕಟ ತಂದಿದೆ ಯಾರಿಗೆ ಬೆಂಬಲಿಸಬೇಕೋ,ಯಾರ ವಿರೋಧ ಕಟ್ಟಿಕೊಳ್ಳಬೆಕೋ ಎನ್ನುವ ಸಮಸ್ಯೆ ಜಾರಕಿಹೊಳಿ ಬೆಂಬಲಿಗರಿಗೆ ಎದುರಾಗಿದೆ. ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಮನೆತನದ ಇಬ್ಬರು ಸಹೋದರರು ಕಣದಲ್ಲಿದ್ದಾರೆ ಲಖನ್ ಕಾಂಗ್ರೆಸ್ ಅಭ್ಯರ್ಥಿ, ರಮೇಶ್ ಬಿಜೆಪಿ ಅಭ್ಯರ್ಥಿ ಈ ಚುನಾವಣೆಯಲ್ಲಿ ಒಬ್ಬರನ್ನು ಬೆಂಬಲಿಸಿದರೆ ಇನ್ನೊಬ್ಬರು ಸಿಟ್ಟಾಗುತ್ತಾರೆ.ಸುಮ್ಮನೇ ವಿರೋಧ ಕಟ್ಟಿಕೊಳ್ಳುವದು ಯಾರಿಗೆ ಬೇಕು ಅಂತ ಹಲವಾರು ಜನ ಜಾರಕಿಹೊಳಿ ಸಹೋದರರ …
Read More »ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಬೆಳಗಾವಿ ಪೋಲೀಸರ ಅಟ್ಯಾಕ್ ಏಳು ಜನ ಅರೆಸ್ಟ….!!
ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಬೆಳಗಾವಿ ಪೋಲೀಸರ ಅಟ್ಯಾಕ್ ಏಳು ಜನ ಅರೆಸ್ಟ….!! ಬೆಳಗಾವಿ- ಹುಡುಗಿಯರ ಪೋಟೋ ತೋರಿಸಿ ಹುಡುಗಿಯರ ಜೊತೆ ಸಲುಗೆಯಿಂದ ಮಾತನಾಡಲು ಅವಕಾಶ ಮಾಡಿಕೊಟ್ಟು ಅದನ್ನು ವಿಡಿಯೋ ಚಿತ್ರಿಕರಣ ಮಾಡಿ ಮುಗ್ದರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಏಳು ಜನ ಖದೀಮರನ್ನು ಅರೆಸ್ಟ ಮಾಡುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ. ಎಸಿಪಿ ನಾರಾಯಣ ಭರಮಣಿ,ಮತ್ತು ಮಹಾಂತೇಶ್ವ ಜಿದ್ದಿ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ ಹನಿಟ್ರ್ತಾಪ್ ಮೂಲಕ ಸಾವರ್ಜನಿಕರನ್ನು ದೋಚುತ್ತಿದ್ದ ಗ್ಯಾಂಗ್ ಬಂಧಿಸಿ …
Read More »ಗೋಕಾಕ ಕ್ಷೇತ್ರದ ಚುನಾವಣೆ ಕಣಕ್ಕೆ ಭೀಮಶಿ ಜಾರಕಿಹೊಳಿ ಎಂಟ್ರಿ….!!
ಗೋಕಾಕ್ ಚುನಾವಣೆ ಕಣಕ್ಕೆ ಭೀಮಶಿ ಜಾರಕಿಹೊಳಿ ಎಂಟ್ರಿ.. ಬೆಳಗಾವಿ- ಗೋಕಾಕ ಉಪ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ ದಿನಕ್ಕೊಂದು ಟ್ವಿಸ್ಟ ಪಡೆಯುತ್ತಿದ್ದು ಭೀಮಶಿ ಜಾರಕಿಹೊಳಿ ಗೋಕಾಕ್ ಕಣಕ್ಕೆ ಧುಮುಕಿ ಅಚ್ಚರಿ ಮೂಡಿಸಿದ್ದಾರೆ 2008 ,ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭೀಮಶಿ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಅವರ ಎದುರಾಳಿಯಾಗಿದ್ದರು ಇದೇ ಭೀಮಶಿ ಜಾರಕಿಹೊಳಿ ಅವರು ಇಂದು ರಮೇಶ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿ ಬೆಂಬಲ …
Read More »ಗೋಕಾಕಿನಲ್ಲಿ ಕೈ ಕಮಲ ಕನಫ್ಯುಸ್ …ಕಮಲಕ್ಕೆ ಮತ ಹಾಕಲು ಟ್ರೇನಿಂಗ್ ಕೊಡಲು ರಮೇಶ್ ಸಾಹುಕಾರ್ ನಿರ್ಧಾರ
ಬೆಳಗಾವಿ-ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರಿಗೆ ಚಿಹ್ನೆಯ ಸಮಸ್ಯೆ ಎದುರಾಗಿದೆ ಐದು ಬಾರಿ ಕೈ ಚಿಹ್ನೆಯಿಂದ ಗೆದ್ದು ಬಂದಿದ್ದು ಈಬಾರಿ ಕಮಲಕ್ಕೆ ಮತ ಹಾಕಿ ಎಂದು ಪ್ರಚಾರ ಮಾಡುವಾಗ ನಮ್ಮ ಸಾಹುಕಾರ್ ಅವರ ಚಿಹ್ನೆ ಹಸ್ತ ಇದೆ ನಿವ್ಯಾಕ ಕಮಲಕ್ಕೆ ಓಟು ಹಾಕ್ರಿ ಅಂತ ಹೇಳ್ತೀರಿ ಎಂದು ಜನ ಪ್ರಶ್ನೆ ಮಾಡುತ್ತಿರುವದರಿಂದ ರಮೇಶ್ ಜಾರಕಿಹೊಳಿ ಅವರು ಕಮಲಕ್ಕೆ ಮತ ಹಾಕುವ ಟ್ರೈನಿಂಗ್ ಕೊಡಲು ನಿರ್ಧರಿಸಿದ್ದಾರೆ. ಕಮಲ ಹೂವಿನ ಚಿಹ್ನೆಗೆ …
Read More »ಸಕ್ಕರೆ ಕಾರ್ಖಾನೆಯೂ ಇಲ್ಲ,ಸರಾಯಿ ಅಂಗಡಿಯೂ ಇಲ್ಲ,ಕಿರಾಣಿ ಅಂಗಡಿಯೂ ನನ್ನದಿಲ್ಲ-ರಾಜು ಕಾಗೆ
ಬೆಳಗಾವಿ- ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ ಉಗಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಮಾದ್ಯಮಗಳ ಜೊತೆ ಮಾತನಾಡಿ ನಾಮಪತ್ರ ಸಲ್ಲಿಸಿದ ಬಳಿಕೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಜನರು ಆತ್ಮೀಯವಾಗಿ ಸ್ವಾಗತ ಮಾಡಿದ್ದಾರೆ.. ಉತ್ತಮ ವಾತಾವರಣ ಇದೆ. ಈಬಾರಿ ಗೆಲವು ನನ್ನದೆ ಎಂದು ರಾಜು ಕಾಗೆ ವಿಶ್ವಾಸ ವ್ಯೆಕ್ತಪಡಿಸಿದರು. ಕ್ಷೇತ್ರದ ಜನರು ಹೇಳುತ್ತಿದ್ದರು ನಿಮ್ಮನ್ನು ಸೋಲಿಸಿ ತಪ್ಪು ಮಾಡಿದ್ದೇವೆ ಎಂದು …
Read More »ಸಂಧಾನ ವಿಫಲ..ಅಶೋಕ ಪೂಜಾರಿ ಸ್ಪರ್ದೆ ಅಚಲ….!!!?
ಬಿಜೆಪಿ ನಾಯಕರ ಸಂಧಾನ ವಿಫಲ.,..ಅಶೋಕ ಪೂಜಾರಿ ಸ್ಪರ್ಧೆ ಅಚಲ…!!! ಬೆಳಗಾವಿ- ಗೋಗವ ವಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರನ್ನು ಉಪ ಚುನಾವಣೆ ಕಣದಿಂದ ಹಿಂದಕ್ಕೆ ಸರಿಸಲು ಬಿಜೆಪಿ ನಾಯಕರು ನಡೆಸಿದ ಕಸರತ್ತು ವ್ಯರ್ಥವಾಯಿತು ಮದ್ಯಾಹ್ನ ಎರಡು ಘಂಟೆಗೆ ಮಹಾಂತೇಶ ಕವಟಗಿಮಠ ಅವರು ಅಶೋಕ ಪೂಜಾರಿಯವರನ್ನು ಮನವೊಲಿಸಲು ಜ್ಞಾನ ಮಂದಿರಕ್ಕೆ ಆಗಮಿಸಿದಾಗ ಜೆಡಿಎಸ್ ಕಾರ್ಯಕರ್ತರು ಮಹಾಂತೇಶ ಕವಟಗಿಮಠ ಅವರನ್ನು ತಡೆದರು ಈ ಸಂಧರ್ಭದಲ್ಲಿ ದೊಡ್ಡ ಹೈಡ್ರಾಮಾ ನಡೆಯಿತು ಮಹಾಂತೇಶ್ ಕವಟಗಿಮಠ …
Read More »ಅಶೋಕ ಪೂಜಾರಿ ಮನೆಗೆ ಬಿಜೆಪಿ ನಾಯಕರ ದಂಡು ….ಮುಂದುವರೆದ ಕೊನೆಯ ಕ್ಷಣದ ಸಂಧಾನ…!?
ಅಶೋಕ ಪೂಜಾರಿ ಮನವೊಲಿಕೆಗೆ ಬಿಜೆಪಿ ನಾಯಕರಿಂದ ಕೊನೆಯ ಕ್ಷಣದ ಕಸರತ್ತು ನಡೆದಿದೆ ಬಿಜೆಪಿ ನಾಯಕ ಮಾಜಿ ಮಂತ್ರಿ ಉಮೇಶ್ ಕತ್ತಿ,ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ,ಶಾಸಕ ಅಭಯ ಪಾಟೀಲ ಅವರು ಮಧ್ಯಾಹ್ನ 2ಘಂಟೆಗೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಮನೆಗೆ ಭೇಟಿ ನೀಡಿದರು ಇದಕ್ಕು ಮೊದಲು ಮಾದ್ಯಮಗಳ ಜೊತೆ ಮಾತನಾಡಿದ ಉಮೇಶ್ ಕತ್ತಿ ಅಶೋಕ ಪೂಜಾರಿ ಅವರ ತಂದೆ ಮತ್ತು ನಮ್ಮ ತಂದೆ ಸಮಕಾಲಿನ ನಾಯಕರು ಪೂಜಾರಿ ಕುಟುಂಬದವರ …
Read More »ರಮೇಶ್ ವಿರುದ್ಧ ಮತ್ತೆ ಲಖನ್ ಟೀಕಾ ಪ್ರಹಾರ
ಬೆಳಗಾವಿ- ಗೋಕಾಕ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಆರೋಪ,ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಿದೆ. ಈ ಮಳೆಯಲ್ಲಿ ಜೆಡಿಎಸ್ ಸಹಜವಾಗಿ ಕೈ ತೊಳೆದುಕೊಳ್ಳುತ್ತಿದೆ. ಲಖನ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ನಡುವಿನ ವಾಕ್ ಸಮರ ಮುಂದುವರೆದಿದ್ದು ಲಖನ್ ಜಾರಕಿಹೊಳಿ ಇಂದು ಮತ್ತೆ ರಮೇಶ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ ಮಂತ್ರಿಯಾಗಿದ್ದವರು ಡಿ ಸಿ ಎಂ ಆಗೋದಕ್ಕೆ ಈ ಉಪಚುನಾವಣೆ ಬಂದಿದೆ ಎಂದು ಲಖನ್ ರಮೇಶ್ ಗೆ ಟಾಂಗ್ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಅವರು …
Read More »ಪಕ್ಷ ದ್ರೋಹದ ಆರೋಪ ನನಗೆ ಅನ್ವಯಿಸುವದಿಲ್ಲ- ಅಶೋಕ ಪೂಜಾರಿ
ಬೆಳಗಾವಿ-ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ, ಚುನಾವಣೆ ಸ್ಪರ್ಧೆಗೆ ಬದ್ಧನಾಗಿದ್ದೇನೆ ಕಣದಿಂದ ವಾಪಸ್ ಹೋಗುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಗೋಕಾಕ್‌ದಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದ್ದಾರೆ. ಹೆಚ್‌ಡಿಕೆ ಇಂದು ರಾತ್ರಿ ಸಭೆ ಕರೆದಿದ್ದು ಸಂಜೆ ಬೆಂಗಳೂರಿಗೆ ತೆರಳುವೆ ಚುನಾವಣಾ ಸಿದ್ಧತೆ, ಪ್ರಚಾರ ಬಗ್ಗೆ ಮಾತುಕತೆಗೆ ಸಭೆ ಕರೆದಿದ್ದಾರೆ ಜೆಡಿಎಸ್ ಪಕ್ಷದ ಎಲ್ಲ ನಾಯಕರಿಂದಲೂ ಗೋಕಾಕ್‌ದಲ್ಲಿ ಪ್ರಚಾರ ನಡೆಯಲಿದೆ ಎಂದು ಅಶೋಕ ಪೂಜಾರಿ ಹೇಳಿದ್ದಾರೆ. ಸಹಜವಾಗಿ ಸ್ಥಳೀಯ ಬಿಜೆಪಿ ನಾಯಕರು …
Read More »ಅಶೋಕ ಪೂಜಾರಿಗೆ ಅರ್ಜಂಟ್ ಬೆಂಗಳೂರು ಬುಲಾವ್…ಬೆಂಗಳೂರಲ್ಲೇ ಆಗಲಿದೆ ಗೆಲುವಿನ ಠರಾವ್….!!!
ಬೆಳಗಾವಿ- ಗೋಕಾಕ ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಪಾಲಿಟಿಕ್ಸ ನಡೆಯುತ್ತಿದೆ.ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸರ್ಕಾರ ಪತನಗೊಳಿಸಿದ ಅನರ್ಹ ಶಾಸಕರ ಗ್ರೂಪ್ ಲೀಡರ್ ರಮೇಶ್ ಜಾರಕಿಹೊಳಿ ಅವರನ್ನು ಸೋಲೀಸಲು ಬೆಂಗಳೂರಿನಲ್ಲಿ ಕುಳಿತುಕೊಂಡೇ ಅಖಾಡಾ ರೆಡಿ ಮಾಡುತ್ತಿದ್ದಾರೆ. ಗೋಕಾಕಿನ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಅರ್ಜಂಟ್ ಬೆಂಗಳೂರಿಗೆ ಬುಲಾವ್ ಬಂದಿದ್ದು ಅಶೋಕ ಪೂಜಾರಿ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಹೊರಟಿದ್ದಾರೆ ಇಂದು ಬೆಂಗಳೂರಿನಲ್ಲಿ ಗೋಕಾಕ …
Read More »ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳಕರ ದೂರ ಉಳಿಯಲು ಕಾರಣವೇನು ???
ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಲಿಂಗಾಯತ ಸಮುದಾಯದ ಪ್ರಬಲ ನಾಯಕಿ ಈ ನಾಯಕಿಯ ಅಗತ್ಯತೆ ಈಗ ಗೋಕಾಕಿನಲ್ಲಿ ಎದುರಾಗಿದೆ.ಸ್ವತಹ ಸತೀಶ್ ಜಾರಕಿಹೊಳಿ ಲಕ್ಷ್ಮೀ ಪವರ್ ಫುಲ್ ನಾಯಕಿ ಅಂತ ಅಧಿಕೃತವಾಗಿ ಘೋಷಣೆ ಮಾಡಿದ ಮೇಲೆಯೂ ಲಕ್ಷ್ಮೀ ಹೆಬ್ಬಾಳಕರ ಗೋಕಾಕಿನತ್ತ ಮುಖ ಮಾಡದೇ ಇರುವದು ಚರ್ಚೆಗೆ ಗ್ರಾಸವಾಗಿದೆ. ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಗೋಕಾಕ ಕ್ಷೇತ್ರದ ಉಸ್ತುವಾರಿ ವಹಿಸಲಾಗಿತ್ತು .ಗೋಕಾಕಿನಲ್ಲಿ ಲಕ್ಷ್ಮೀ ಹೆಬ್ಬಾಳಕರ ಲಿಂಗಾಯತ ಸಮುದಾಯದ ಮತಗಳನ್ನು ಪಕ್ಷಕ್ಕೆ ತಂದು …
Read More »ನಿಪ್ಪಾನಿ ಬಳಿಯ ಗುಡ್ಡದ ಮೇಲಿನ ಎರಡು ಹೊಟೇಲ್ ಗಳ ಬಂದ್ ಗೆ ಆದೇಶ
ನಿಪ್ಪಾಣಿ ಗುಡ್ಡದ ಮೇಲಿನ ಎರಡು ಅನಧಿಕೃತ ಹೊಟೇಲ್ ಬಂದ್ ಗೆ ಜಿಲ್ಲಾಧಿಕಾರಿಗಳ ಆದೇಶ ಬೆಳಗಾವಿ- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಸಂಕೇಶ್ವರ್ ಪೋಲೀಸ್ ಠಾಣೆಯ ಬರೊಬ್ಬರಿ ಬಾರ್ಡರ್ ನಲ್ಲಿ ಇರುವ ಕಾವೇರಿ ಮತ್ತು ಗೋವಾವೇಸ್ ಎರಡೂ ಹೊಟೇಲ್ ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಖಡಕ್ ಆದೇಶ ಮಾಡಿದ್ದಾರೆ ಹೈಕೋರ್ಟ್ ಸೂಚನೆ ಮೇರೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಅವರು ತಿಳಿಸಿದ್ದಾರೆ ನಿಪ್ಪಾಣಿ ಬಳಿ ಇರುವ ತವನಿಧಿ,ತಂವದಿ ಖಾಟ್ …
Read More »ಖಾಕಿ ಖದರ್..ಮೂವರು ಕಳ್ಳರ ಅಂಧರ್…!!!!
ಖಾಕಿ ಖದರ್…ಮೂವರು ಕಳ್ಳರ ಅಂಧರ್…!!!!! ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯ ಹದ್ದಿಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಜನ ಆರೋಪಿತರನ್ನು ಪತ್ತೆ ಮಾಡುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಸಫಲರಾಗಿದ್ದಾರೆ. ಬೆಳಗಾವಿ ಗ್ರಾಮೀಣ ಪ್ರದೇಶದ ಹಂಗರಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗಳನ್ನು ದೋಚಿದ್ದ ಮೂವರು ಖದೀಮರು ಪೋಲೀಸರ ಬಲೆಗೆ ಬಿದ್ದಿದ್ದು ಆರೋಪಿಗಳಿಂದ ಸುಮಾರು ಎಂಟು ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಹಾಗು ದ್ವಿಚಕ್ರ ವಾಹನಗಳು ವಶಪಡಿಸಿಕೊಳ್ಳಲಾಗಿದೆ. …
Read More »