ಬೆಳಗಾವಿ- ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ನಕಲಿ ಪಟ್ಟಿ ಹರಿದಾಡುತ್ತಿರುವ ಬೆನ್ನಲ್ಲಿಯೇ ಮಾಜಿ ಸಂಸದ ರಮೇಶ್ ಕತ್ತಿ ಮೌನ ಮುರಿದಿದ್ದಾರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಇನ್ನೆರಡು ದಿನದಲ್ಲಿ ಆಗಬಹುದು ಆದರೆ ತಮಗೆ ಟಿಕೆಟ್ ಸಿಗೋದು ನಕ್ಕಿ ಎಂದು ರಮೇಶ್ ಕತ್ತಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ರಮೇಶ್ ಕತ್ತಿ ಮತ್ತು ಅಣ್ಣಾಸಾಹೇಬ್ ಜೊಲ್ಲೆ ನಡುವೆ ಗುದ್ದಾಟ ನಡೆದಿದೆ ಟಿಕೆಟ್ ಜೊಲ್ಲೆಗಾ ? ರಮೇಶ್ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಕತ್ತಿ ಸಾಹುಕಾರ್ ಗೆ ಚಿಕ್ಕೋಡಿಯಿಂದ ಬಿಜೆಪಿ ಟಿಕೆಟ್ ತಪ್ಪಿದಲ್ಲಿ ಕೋರೆಗೆ ಕ್ಯಾರೆ ಅನ್ನೋದು ಗ್ಯಾರಂಟಿ
ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲು ಕತ್ತಿ ಸಾಹುಕಾರ್ ರೆಡಿ.ಬೆಳಗಾವಿಯಲ್ಲಿ ಗಡಿಬಿಡಿ….!!!!! ಬೆಳಗಾವಿ – ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕಗ್ಗಂಟು ಬೆಳಗಾವಿ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ ಚಿಕ್ಕೋಡಿ ಪಾಲಿಟಿಕ್ಸ ಬೆಳವಣಿಗೆ ಮೇಲೆ ನಿಗಾ ಇಟ್ಟಿರುವ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಘೋಷಣೆಗೆ ತಡೆ ಹಿಡಿದಿದೆ ಚಿಕ್ಕೋಡಿ ಕ್ಷೇತ್ರದಿಂದ ರಮೇಶ್ ಕತ್ತಿಗೆ ಟಿಕೆಟ್ ಕೊಡಬಾರ್ದು ಅಂತ RSS ಪಟ್ಟು ಹಿಡಿದಿರುವ ಹಿನ್ನಲೆಯಲ್ಲಿ ಕತ್ತಿ ಸಾಹುಕಾರ್ ಬಿಜೆಪಿ ವಿರುದ್ಧ …
Read More »ಮಾಜಿ ಶಾಸಕ ನಂದಿಹಳ್ಳಿ ಪುತ್ರನ ಮರ್ಡರ್ ಗೆ ಕಾರಣ ದುಡ್ಡೋ ..ಹೆಣ್ಣೋ….!!!!
ಮಾಜಿ ಶಾಸಕ ನಂದಿಹಳ್ಳಿ ಪುತ್ರನ ಮರ್ಡರ್ …ಮುಂದುವರೆದ ತನಿಖೆ ಇನ್ನುವರೆಗೆ ಯಾವುದೇ ಆರೋಪಿ ಅರೆಸ್ಟ ಆಗಿಲ್ಲ ಬೆಳಗಾವಿ- ಮಾಜಿ ಶಾಸಕ ಪರಶರಾಮ ನಂದಿಹಳ್ಳಿ ಪುತ್ರ ಅರುಣ ನಂದಿಹಳ್ಳಿ ಪ್ರಕರಣ ಈಗ ತನಿಖಾ ಹಂತದಲ್ಲಿದೆ ದೂರಿನಲ್ಲಿರುವ ಅಂಶಗಳನ್ನು ಬಿಟ್ಟು ಪೋಲೀಸರು ಬೇರೆ ಆ್ಯಂಗಲ್ ನಲ್ಲಿ ತನಿಖೆ ಶುರು ಮಾಡಿಕೊಂಡಿದ್ದಾರೆ ಮಾಜಿ ಶಾಸಕನ ಪುತ್ರ ಅರುಣ ನಂದಿಹಳ್ಳಿ ಮೊದಲನೆಯ ಹೆಂಡತಿಗೆ ಮಕ್ಕಳಾಗಿಲ್ಲ ಅಂತ ಮೊದಲನೇಯ ಹಡತಿಯ ಒಪ್ಪಿಗೆ ಮೇರೆಗೆ ಎರಡನೇಯ ಮದುವೆಯಾಗಿದ್ದ ಇಬ್ಬರನ್ನೂ …
Read More »ಬೆಳಗಾವಿ ಕ್ಷೇತ್ರದಿಂದ ಸಾಧುನವರ ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ…,!!!
ಬೆಳಗಾವಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿ ಇಂದು ಸಂಜೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಬೆಳಗಾವಿ ಕ್ಷೇತ್ರದಿಂದ ಡಾ.ವಿ.ಎಸ್.ಸಾಧುನವರ ಅವರ ಹೆಸರೇ ಅಂತಿಮವಾಗುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ನಿನ್ನೆಯಷ್ಟೇಬಿಜೆಪಿಯ ಮೊದಲ ಪಟ್ಟಿ ಪ್ರಕಟವಾಗಿದ್ದು, ಬೆಳಗಾವಿ ಕ್ಷೇತ್ರದಿಂದ ಹಾಲಿ ಸಂಸದ ಸುರೇಶ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಅಂಗಡಿ ಅವರು ಈಗ ನಾಲ್ಕನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಬಿಜೆಪಿ ಹಾದಿ ಸುಗಮವಾಗಿದೆ. ಆದರೆ, ಕಾಂಗ್ರೆಸ್‍ನಿಂದ ಯಾರು …
Read More »ಧಾರವಾಡದ ಕಟ್ಟಡದ ಅವಶೇಷದಲ್ಲಿ ಬದುಕುಳಿದ ಬೆಳಗಾವಿ ಜಿಲ್ಲೆಯ ಯುವಕ
75 ಘಂಟೆಗಳ ಬಳಿಕವೂ ಬದುಕುಳಿದ ಸವದತ್ತಿ ತಾಲ್ಲೂಕಿನ ಯುವಕ ಬೆಳಗಾವಿ- ಸವದತ್ತಿ ಯಲ್ಲಮ್ಮ ದೇವಿಯ ಪವಾಡವೋ ಅಥವಾ ಆತನ ಅದೃಷ್ಟ ವೋ ಗೊತ್ತಿಲ್ಲ ಆದರೆ ಧಾರವಾಡದಲ್ಲಿ ಕುಸಿದು ಬಿದ್ದ ನಿರ್ಮಾಣ ಹಂತದ ಕಡ್ಟಡದ ಅವಶೇಷದಲ್ಲಿ ಸವದತ್ತಿ ತಾಲ್ಲೂಕಿನ ಬದುಕುಳಿದ ಃಟನೆ ನಡೆದಿದೆ ದಾರವಾಡದ ಕುಮಾರೇಶ್ವರ ನಗರದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಭಂದಪಟ್ಟಂತೆ ಓರ್ವ ಯುವಕ 75 ಘಂಟೆಗಳ ಬಳಿಕ ಜಿವಂತವಾಗಿ ಬದುಕಿ ಬಂದಿದ್ದಾನೆ, ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ …
Read More »ಯಾರು ನಾಯಕ ? ಚಿಕ್ಕೋಡಿ ಪಾಲಿಟಿಕ್ಸ ಚಿಪ್ಪಾಡಿ ಹರಕ…..!!!
ಬೆಳಗಾವಿ- ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಾಜಕಾರಣ ಗರಿಗೆದರಿದೆ ಈ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ದಿಗ್ಗಜರಲ್ಲಿ ಗುದ್ದಾಟ ಮುಂದುವರೆದಿದೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ರಮೇಶ್ ಕತ್ತಿ ಮತ್ತು ಅಣ್ಣಾಸಾಹೇಬ ಜೊಲ್ಲೆ ನಡುವೆ ಪೈಪೋಟಿ ಅಷ್ಟೇ ಅಲ್ಲ ಬಹಿರಂಗ ಗುದ್ದಾಟವೇ ಶುರುವಾಗಿದೆ ಇಬ್ಬರ ಗುದ್ದಾಟದ ನಡುವೆ ಮರಣ ಗೆದ್ದ ಶರಣ ಪ್ರಭಾಕರ ಕೋರೆ ತಮಗೂ ಟಿಕೆಟ್ ಕೊಟ್ಟರೆ ಸ್ಪರ್ದೆ ಮಾಡುತ್ತೇನೆ ಜೊತೆಗೆ ಗೆಲ್ಲುತ್ತೇನೆ ಎನ್ನುವ ಇಂಗಿತ ವ್ಯೆಕ್ತ …
Read More »ಸಾವಿರಾರು ಮಹಿಳೆಯರ ಮೊಗದಲ್ಲಿ ಬಣ್ಣದ ಹರ್ಷ….!!!!
ಬೆಳಗಾವಿ-ಭಾರತೀಯ ಸಂಸ್ಕೃತಿಯ ಸಂಗಮವಾಗಿರುವ ಕುಂದಾನಗರಿಯಲ್ಲಿ ಸಾವಿರಾರು ಮಹಿಳೆಯರು ಒಂದೇ ಸ್ಥಳದಲ್ಲಿ ಬಣ್ಣದೋಕುಳಿ ಆಡಿ,ಐದು ಘಂಟೆಗಳ ಕಾಲ ಸಾಮೂಹಿಕವಾಗಿ ಹೆಜ್ಜೆ ಹಾಕಿ ಸಂಬ್ರಮಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಒಡೆತನದ ಹರ್ಷಾ ಶುಗರ್ಸ ಮಹಿಳೆಯರಿಗಾಗಯೇ ಆಯೋಜಿಸಿದ ವುಮೇನಿಯಾ ಹೋಳಿ ಮುಖ್ಯ ವೇದಿಕೆಯಾಯಿತು ಪುರುಷರಂತೆ ಮಹಿಳೆಯರು ನಿಶ್ಚಿಂತವಾಗಿ ನಿರಾತಂಕವಾಗಿ ಬಣ್ಣದ ಹಬ್ಬ ಆಚರಿಸಬೇಕು ಎಂಬ ಉದ್ದೇಶದಿಂದ ಕಳೆದ ಮೂರು ವರ್ಷದ ಹಿಂದೆ ಲಕ್ಷ್ಮೀ ಹೆಬ್ಬಾಳಕರ ಅವರು ಮಹಿಳೆಯರ ಸಂಬ್ರಮಕ್ಕಾಗಿ ವುಮೇನಿಯಾ ಹೋಳಿ ಕಾರ್ಯಕ್ರಮ ಆರಂಭಿಸಿದರು …
Read More »ಸತೀಶ್, ಸಾಧುನವರ ಸಾಥ್,ಸಾಥ್ ಹೈ….ಶಿವಕಾಂತ ಸಿಧ್ನಾಳ ಕ್ಯಾ ಬಾತ್ ಹೈ….!!!!
ಬೆಳಗಾವಿ- ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕ ಹತ್ತಿರವಾದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಇನ್ನುವರೆಗೆ ಪ್ರಕಟವಾಗಿಲ್ಲ ಆದರೆ ನನ್ನ ಹೆಸರೇ ಅಂತಿಮವಾಗಿದೆ ಎಂದು ಹೇಳುತ್ತ ಸಾಧುನವರ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿರುವ ಸಾಧುನವರ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗಳಲ್ಲಿ ಸಾಧುನವರ ಭಾಗವಹಿಸುತ್ತಿದ್ದಾರೆ ಕಾಂಗ್ರೆಸ್ ಟಿಕೆಟ್ ಗಾಗಿ …
Read More »ಹೋಳಿ ಮಿಲನ್ ಬ್ಯುಟಿಫುಲ್,ವುಮೇನಿಯಾ ವಂಡರ್ ಫುಲ್ ಗುರುವಾರ ಕುಂದಾನಗರಿ ಕಲರ್ ಫುಲ್ …..!!!!!
ಬೆಳಗಾವಿ- ಯಾವುದೇ ಹಬ್ಬ ಇರಲಿ ಅದನ್ನು ವಿಶಿಷ್ಟವಾಗಿ ವಿಭಿನ್ನವಾಗಿ ಆಚರಿಸುವದು ಬೆಳಗಾವಿಯ ಸ್ಪೇಶ್ಯಾಲಿಟಿ ತುಂತುರ ಹನಿ ನೀರಿನಲ್ಲಿ ಮುಳುಗಿ ಬೀದಿ ತುಂಬ ನೀರಿನ ಕಾರಂಜಿಯಲ್ಲಿ ಉರುಳು ಸೇವೆ ಮಾಡಿ ಬಣ್ಣ ಆಡೋದು ಬೆಳಗಾವಿಯ ವೈಶಿಷ್ಟ ನಾಳೆ ಕುಂದಾನಗರಿಯಲ್ಲಿ ಬಣ್ಣದ ಹಬ್ಬ ನಡೆಯುತ್ತದೆ ಅದಕ್ಕಾಗಿ ಗಲ್ಲಿ ಗಲ್ಲಿಗಳಲ್ಲಿ ಮಕ್ಕಳು ಯುವಕರು ಯುವತಿಯರು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಚವ್ಹಾಟ ಗಲ್ಲಿ ,ಪಾಂಗುಳಗಲ್ಲಿ,ಭಡಕಲ್ ಗಲ್ಲಿ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ತುಂತುರ ಹನಿ ನೀರಿನ …
Read More »ಹೋಳಿಯ ಮುನ್ನಾ ದಿನ ಬೆಳಗಾವಿಯಲ್ಲಿ ರಕ್ತದೋಕುಳಿ…..ಮಾಜಿ ಶಾಸಕ ನಂದಿಹಳ್ಳಿ ಪುತ್ರನ ಶೂಟ್ ಔಟ್ …….!!!!
ಬೆಳಗಾವಿ- ಕುಂದಾನಗರಿಯ ಭೂಮಿಗೆ ಬಂಗಾರದ ಬೆಲೆ ಬಂದಿದೆ ಹೀಗಾಗಿ ಇಲ್ಲಿ ರಿಯಲ್ ಇಸ್ಟೇಟ್ ಮಾಫಿಯಾ ಗರಿಗೆದರಿದ್ದು ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಪುತ್ರ ಅರುಣ ನಂದಿಹಳ್ಳಿಯ ಶೂಟ್ ಔಟ್ ಪ್ರಕರಣ ಬೆಳಗಾವಿಯ ರಿಯಲ್ ಎಸ್ಟೇಟ್ ಜಗತ್ತನ್ನು ಬೆಚ್ಚಿ ಬೀಳಿಸಿದೆ ನಿನ್ನೆ ತಡರಾತ್ರಿ ಅರುಣ ನಂದಿಹಳ್ಳಿಯನ್ನು ಧಾಮಣೆ ಬಳಿ ತಡೆದು ಶೂಟ್ ಔಟ್ ಮಾಡಲಾಗಿದ್ದು ಅರುಣ ಮದ್ಯರಾತ್ರಿಯೇ ಪ್ರಾಣ ಬಿಟ್ಟಿದ್ದಾನೆ ಶೂಟ್ ಔಟ್ ಪ್ರಕರಣದ ತನಿಖಾ ಕಾರ್ಯಾಚರಣೆ ಆರಂಭವಾಗಿದೆ ಇದೊಂದು ಸುಪಾರಿ …
Read More »ಗುರುವಾರ ಬೆಳಗಾವಿಯಲ್ಲಿ ರಂಗೇರಲಿರುವ ಲೇಡಿಸ್ ಸ್ಪೇಶಲ್ ವುಮೇನಿಯಾ ಹೋಳಿ
ಬೆಳಗಾವಿ- ಬೆಳಗಾವಿ ನಗರದಲ್ಲಿ ಹೋಳಿ ಹಬ್ಬ ರಂಗೇರಿದೆ ಗುರುವಾರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಹಿಳೆಯರಿಗಾಗಿಯೇ ವಿಶೇಷ ಹೋಳಿ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದಾರೆ . ಹರ್ಷಾ ಶುಗರ್ಸ ಪ್ರಾಯೋಜಕತ್ವದಲ್ಲಿ ವುಮೇನಿಯಾ ಎಂಬ ಹೆಸರಿನಲ್ಲಿ ಮಹಿಳೆಯರಿಗಾಗಿಯೇ ನಡೆಯುವ ಬಣ್ಣದ ಕಾರ್ಯಕ್ರಮ ಗುರುವಾರ ಬೆಳಿಗ್ಗೆ 9-00 ಘಂಟೆಗೆ ನಗರದ ಕ್ಲಬ್ ರಸ್ತೆಯಲ್ಲಿರುವ ಬೆಲಗಾಮ್ ಕ್ಲಬ್ ನಲ್ಲಿ ನಡೆಯಲಿದೆ ವುಮೇನಿಯಾ ಹೋಳಿಗಾಗಿ ಬೆಲಗಾಮ್ ಕ್ಲಬ್ ನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ …
Read More »ಸ್ವಾತಂತ್ರ್ಯ ಹೋರಾಟಗಾರ್ತಿ,ಮಾಜಿ ಶಾಸಕಿ ಶಾರದಮ್ಮ ಪಟ್ಟಣ ಇನ್ನಿಲ್ಲ
*ಶಾತಾಯುಷಿ, ಸ್ವಾತಾಂತ್ರ್ಯ ಹೋರಾಟಗಾರರು ಮಾಜಿ ಶಾಸಕರಾದ ಡಾ,ಮಹಾದೇವಪ್ಪ.ಶಿವಬಸಪ್ಪ.ಪಟ್ಟಣ* ಇವರ ಧರ್ಮಪತ್ನಿ, ಹಾಗೂ *ರಾಮದುರ್ಗದ ಪ್ರಥಮ ಮಹಿಳಾ* *ಶಾಸಕಿ ಶಾರದಮ್ಮ.ಮಹಾದೇವಪ್ಪ* *ಪಟ್ಟಣ 13-10-1927 (97) ವಯಸ್ಸು* *ಶಾಸಕರಾಗಿ 1967-72 ಆಯ್ಕೆಯಾಗಿದ್ದರು* *ಬುಧವಾರ 20-02-2019 ರಂದು ಬೆಳಿಗ್ಗೆ 9.20 ಕ್ಕೆ ಹೃದಯಾಘಾತದಿಂದ ಕೆ.ಎಲ್.ಇ ಆಸ್ಪತ್ರೆ ನಿಧನರಾಗಿದ್ದಾರೆ*
Read More »ಪ್ರೋಗ್ರೆಸ್ ಕಾರ್ಡ ಮೇಲೆ ಪಾಲಕರ ಸಹಿ ಮಾಡಿಸಿಲ್ಲ ಎಂದು ವಿಧ್ಯಾರ್ಥಿನಿಗೆ ಶಿಕ್ಷೆ ಕೊಟ್ಟ ಪ್ರಾಂಶುಪಾಲ
ಪ್ರೋಗ್ರೆಸ್ ಕಾರ್ಡ ಮೆಲೆ ಪಾಲಕರ ಸಹಿ ಮಾಡಿಸಿಲ್ಲ ಎಂಬ ಕ್ಷುಲಕ್ ಕಾರಣಕ್ಕಾಗಿ ಶಾಲೆಯ ಪ್ರಾಂಶುಪಾಲರು ೫ ನೇಯ ತರಗತಿಯ ವಿದ್ಯಾರ್ಥಿ ನಿಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮವಾಗಿ ಈ ವಿದ್ಯಾರ್ಥಿನಿಯ ಕೈಗೆ ಬಲವಾದ ಪೆಟ್ಟು ಬಿದ್ದ ಕಾರಣ ಇವಳನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಅಡೋನಗರದಲ್ಲಿರುವ ಲಿಟಲ್ ಅಕ್ಯಾಡೆಮಿ ಶಾಲೆಯ ಐದನೆಯ ತರಗತಿಯ ವಿದ್ಯಾರ್ಥಿ ನಿ ರುತ್ವಿಜಾ ನಾನಾಸಾಹೇಬ್ ಪಾಟೀಲ ಇವಳ ಕೈಗೆ ಪೆಟ್ಟು ಬಿದ್ದ ಕಾರಣ …
Read More »ಬೆಳಗಾವಿ ಪಾಲಿಕೆ ಆಯುಕ್ತರಾಗಿ ಇಬ್ರಾಹೀಂ ಮೈಗೂರ
ಬೆಳಗಾವಿ- ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದ ಹಿರಿಯ ಶ್ರೇಣಿಯ ಕೆ ಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರ ತೆರುವಾದ ಸ್ಥಾನಕ್ಕೆ ಇಬ್ರಾಹಿಂ ಮೈಗೂರ ಅವರನ್ನು ವರ್ಗಾಯಿಸಲಾಗಿದೆ ಧಾರವಾಡ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿದ್ದ ಇಬ್ರಾಹೀಂ ಮೈಗೂರ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ ಚುನಾವಣಾ ಆಯೋಗದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ
Read More »ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಯೋಧರ ಬಲಿದಾನ ಸ್ಮರಿಸಿದ ಮಹಾಂತೇಶ ನಗರದ ಹುಡುಗರು
ಬೆಳಗಾವಿ-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ವೀರಮರಣ ಹೊಂದಿದ ವೀರಯೋಧರ ಹೆಸರಿನಲ್ಲಿ ಸಸಿನೆಟ್ಟು ಮಹಾಂತೇಶ ನಗರದ ಹುಡುಗರು ವಿನೂತನ ರೀತಿಯಲ್ಲಿ ಶೃದ್ಧಾಂಜಲಿ ಅರ್ಪಿಸಿದರು ಮಹಾಂತೇಶ ನಗರದ ಪ್ರಗತಿ ಗಾರ್ಡನ್ ದಲ್ಲಿ ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಗಾರ್ಡನ್ ದಲ್ಲಿಯೇ ಮೌನ ಆಚರಿಸಿ ಶೃದ್ಧಾಂಜಲಿ ಅರ್ಪಿಸಿದರು ವ್ಯುಹ ಪೌಂಡೇಶನ್ ಕರವೇ ಹುಡುಗರು ಕೂಡಿಕೊಂಡು ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದರು ಮಹಾಂತೇಶ್ ನಗರದ ನಿವಾಸಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ವೀರ ಯೋಧರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ …
Read More »