Breaking News

LOCAL NEWS

ಬೈಲಹೊಂಗಲದಲ್ಲಿ ಅಸಮಾಧಾನ ಸ್ಪೋಟ ಯಡಿಯೂರಪ್ಪ ವಿರುದ್ಧ ಕಿಡಿ

ಬೆಳಗಾವಿ- ಬಿಜೆಪಿ ಟಿಕೆಟ್ ಆಕಾಂಕ್ಷಿ ಜಗದೀಶ್ ಮೆಟಗುಡ್ಡಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಜಗದೀಶ ಮೆಟಗುಡ್ ಬೆಂಬಲಿಗರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ ಯಡಿಯೂರಪ್ಪ ಪ್ರತಿಕೃತಿ ಮಾಡಿ ಚಪ್ಪಲಿ ಹಾರ ಹಾಕಿ ಬೈಲಹೊಂಗಲ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಜದೀಶ ಮೆಟಗುಡ್ ಬೆಂಬಲಿಗರು ಬಿಎಸ್ ವೈ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಬೆಂಬಲಿಗರು ಐದು ಸಾವಿರಕ್ಕೂ …

Read More »

ನಿಪ್ಪಾಣಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮೀಸೆ ಮಾವನ ಗುದ್ದಾಟ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣ ಅದಲ್ ಬದಲ್ ಕೈಂಚಿ ಕದಲ್ ಇವರ್ನ ಬಿಟ್ಟು ಇನ್ಯಾರು ಎನ್ನುವ ರೀತಿಯಲ್ಲಿ ನಡೆಯುತ್ತದೆ ಘಟಾನು ಘಟಿ ನಾಯಕರು ತಮ್ಮ ಕ್ಷೇತ್ರಗಳನ್ನು ಬಿಟ್ಟು ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುವ ಗುದ್ದಾಟ ನಡೆಸಿದ್ದಾರೆ ಮಾಜಿ ಸಂಸದ ರಮೇಶ ಕತ್ತಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಟುಕೆಟ್ ಗಾಗಿ ಅರ್ಜಿ ಹಾಕಿದ ಬೆನ್ನಲ್ಲಿಯೇ ನಿಪ್ಪಾನಿ ಕ್ಷೇತ್ರದಿಂದ ಸ್ಪರ್ದಿಸಲು ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ಟಿಕೆಟ್ ಗಾಗಿ ದೆಹಲಿಯಲ್ಲಿ ಲಾಭಿ ನಡೆದಿದ್ದಾರೆಂದು …

Read More »

ಈಜಲು ಕ್ವಾರಿಯ ಹೊಂಡಕ್ಕಿಳಿದ ಮೂವರು ಬಾಲಕರು ನೀರು ಪಾಲು

ಬೆಳಗಾವಿ- ಬೆಳಗಾವಿ ಜಿಲ್ಲೆ ಮತ್ತು ವಿಶೇಷವಾಗಿ ಬೆಳಗಾವಿ ತಾಲ್ಲೂಕಿನ ಕ್ವಾರಿಗಾಗಿ ಕೊರೆದ ಹೊಂಡಗಳು ಮೃತ್ಯುಕೂಪವಾಗಿವೆ ಕ್ವಾರಿ ತಗ್ಗಿನಲ್ಲಿ ಈಜಲು ಹೋದ ಮೂವರು ಬಾಲಕರು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲ್ಲೂಕಿನ ಮನ್ನೂರ ಗ್ರಾಮದಲ್ಲಿ ನಡೆದಿದೆ ಮನ್ನೂರ ಗ್ರಾಮದಲ್ಲಿ ಕ್ವಾರಿಯಲ್ಲಿ ಬೆನ್ನಿಗೆ ಖಾಲಿ ಪ್ಲಾಸ್ಟಿಕ ಡಬ್ಬಿ ಕಟ್ಟಿಕೊಂಡು ಈಜಲು ಹೊಂಡಕ್ಕಿಳಿದ ಮೂವರು ಬಾಲಕರು ಡಬ್ಬಿಯಲ್ಲಿ ನೀರು ತುಂಬಿಕೊಂಡ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ ಇಂದು ಮಧ್ಯಾಹ್ನ …

Read More »

ದಕ್ಷಿಣಕ್ಕೆ ಕಿರಣ ಸೈನಾಯಿಕ್ ಗೆ ಟಿಕೆಟ್ ಕೊಡಲು ನಗರಸೇವಕರ ಪಟ್ಟು ,ಸಂಬಾಜಿ ಕಂಗಾಲು

ಬೆಳಗಾವಿ -ಗಡಿನಾಡು ಗುಡಿಯಲ್ಲಿ ಭಾಷೆ ಆಧಾರಿತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಎಲ್ಲ ಸಂಘ ಸಂಸ್ಥೆಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲ್ ಆಗಿರುವ ಎಂಈಎಸ್ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮತ್ತೇ ಚೇತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಬೆಳಗಾವಿ ದಕ್ಷಿಣದ  ಹಾಲಿ ಎಂಈಎಸ್ ಶಾಸಕನಾಗಿರುವ ಸಂಬಾಜಿ ಪಾಟೀಲ ಇಂದು ಭಾಗ್ಯನಗರದ ಲೋಕಮಾನ್ಯ ಸೊಸೈಟಿಯ ಸಭಾಗ್ರಹದಲ್ಲಿಯೇ ಬೆಳಗಾವಿ ನಗರ ಸೇವಕರ ಸಭೆ ಕರೆದು ಟಿಕೆಟ್ ಯಾರಿಗೆ ಕೊಡಬೇಕು ಯಾವ ನಗರ ಸೇವಕ ಯಾವ ಕ್ಷೇತ್ರದ ಆಕಾಂಕ್ಷಿ ಎಂದು …

Read More »

ಕಾಂಗ್ರೆಸ್ ಗೆಲ್ಲಿಸಲು ಜಾರಕಿಹೊಳಿ ಸಹೋದರರ ಗುಪ್ತ ಸಭೆ

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ರಾಜ್ಯದಲ್ಲಿಯೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ ಜಾರಕಿಹೊಳಿಯವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಟಿಕೇಟ್ ಆಕಾಂಕ್ಷಿಗಳು, ಜಿಲ್ಲೆಯ ಪದಾಧಿಕಾರಿಗಳು ಹಾಗೂ ಪಕ್ಷದ ಹಿರಿಯ ಮುಖಂಡರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಗುಪ್ತ ಸಭೆ ನಡೆಸಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ತಂತ್ರ ರೂಪಿಸಿದ್ದಾರೆ. …

Read More »

ಕೆಎಲ್ಇ ಆಸ್ಪತ್ರೆಯ ವಿರುದ್ಧ ಶಂಕರ ಮುನವಳ್ಳಿ ಮಾಡಿದ ಆರೋಪ ಏನು ಗೊತ್ತಾ…?

ಬೆಳಗಾವಿ- ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಖ್ಯಾತಿ ಗಳಿಸಿರುವ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆಯ ಚಿಕಿತ್ಸೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಆಸ್ಪತ್ರೆಯ ವಿರುದ್ದ ಆತಂಕಕಾರಿ ಆರೋಪ ಮಾಡಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಮೂತ್ರಪಿಂಡದ ತೊಂದರೆ ನಿವಾರಣೆಗೆ ಚಿಕಿತ್ಸೆ ಪಡೆಯಲು ಕೆಎಲ್ಇ ಆಸ್ಪತ್ರೆಗೆ ದಾಖಲಾದ ತಮಗೆ ರೋಗವಿಲ್ಲದಿದ್ದರೂ ಭಯಪಡಿಸಿ ಶಸ್ತ್ರ ಚಿಕಿತ್ಸೆ ಮಾಡಿ ತಮ್ಮ ಮೂತ್ರಪಿಂಡ (ಕಿಡ್ನಿ) ಬೇರೊಬ್ಬ …

Read More »

ಅಣ್ಣ ಸತೀಶ ಗೆಲುವಿಗೆ ಶ್ರಮಿಸುತ್ತೇನೆ – ಲಖನ್ ಜಾರಕಿಹೊಳಿ ಘೋಷಣೆ

ಬೆಳಗಾವಿ- ಯಮಕನಮರಡಿ ಕ್ಷೇತ್ರದಿಂದ ಸಹೋದರ ಸತೀಶ ಜಾರಕಿಹೊಳಿ ವಿರುದ್ಧ ಸ್ಪರ್ದೆ ಮಾಡುವದಾಗಿ ಹೇಳಿದ್ದ ಲಖನ್ ಜಾರಕಿಹೊಳಿ ಈಗ ಸತೀಶ ಜಾರಕಿಹೊಳಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವದಿಲ್ಲ ಎಂದು ಗೋಕಾಕಿನಲ್ಲಿ ಘೋಷಿಸಿ ಎಲ್ಲ ವಿವಾದಗಳಿಗೆ ತೆರೆ ಎಳೆದಿದ್ದಾರೆ ಗೋಕಾಕಿನಲ್ಲಿ ನಡೆದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಖನ್ ಜಾರಕಿಹೊಳಿ ಬಿಜೆಪಿಯವರು ನನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿದರೂ ನಾನು ಕಾಂಗ್ರೆಸ್ ಪಕ್ಷ ಬಿಡುವದಿಲ್ಲ ಕಾಂಗ್ರೆಸ್ ಪಕ್ಷದಲ್ಲಿಯೇ …

Read More »

ಎಪ್ರೀಲ್ 15 ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಏಪ್ರಿಲ್ 15ಕ್ಕೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ  ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಮಾಣಿಕಂ ಠಾಕೂರ್ ತಿಳಿಸಿದರು ಅವರು ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕರ್ನಾಟಕದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷದ ಆಡಳಿತದಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು‌ ನೀಡಿದ್ದಾರೆ. ಈ ಸಲವೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತ ಎಂದರು. ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ …

Read More »

ಬೆಳಗಾವಿ ಉತ್ತರದಲ್ಲಿ ಯಾರಿಗೆ ಟಿಕೆಟ್ 5 ರಂದು ಬೆಂಗಳೂರಿನಲ್ಲಿ ಮಿಟಿಂಗ್ ಫಿಕ್ಸ…ಟಿಕೆಟ್ ಗೆ ಅರ್ಜಿ ಸಲ್ಲಿಸಿದ ರಮೇಶ ಕತ್ತಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆಳಗಾವಿ ಉತ್ತರ ಮತ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ? ಅನ್ನೋದನ್ನು ನಿರ್ಧರಿಸಲು ರಾಜ್ಯದ ಬಿಜೆಪಿ ನಾಯಕರು ಎಪ್ರೀಲ್ 5 ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ಕರೆದಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ ಎಪ್ರಿಲ್ 5 ರಂದು ಮಧ್ಯಾಹ್ನ 1 ಘಂಟೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಈ ಸಭೆ ನಡೆಯಲಿದ್ದು ಜಿಲ್ಲೆಯ ಬಿಜೆಪಿ …

Read More »

ಚುನಾವಣಾ ಸಿಬ್ಬಂಧಿಗೆ ಫುಲ್ ಟ್ರೇನಿಂಗ್…..ಲೋಪವೆಸಗದಂತೆ ಡಿಸಿ ಜಿಯಾವುಲ್ಲಾ ಖಡಕ್ ವಾರ್ನಿಂಗ್…..

ಪ್ರಾಯೋಗಿಕ ತರಬೇತಿ ಕಾರ್ಯಾಗಾರ ಸುಗಮ ಚುನಾವಣೆಗೆ ಕೈಜೋಡಿಸಿ – ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಬೆಳಗಾವಿ:ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಥವಾಗಿ ತರಬೇತಿಯನ್ನು ಪಡೆದರೆ ಮಾತ್ರ ಚುನಾವಣಾ ಕಾರ್ಯವನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ ಅವರು ಹೇಳಿದರು. ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಏ.03) ‘ವಿಧಾನಸಭಾ ಮತಕ್ಷೇತ್ರ ಮಟ್ಟದ ಮಾಸ್ಟ್‍ರ್ ಟ್ರೈನರ್’ಗಳಿಗಾಗಿ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಪ್ರಾಯೋಗಿಕ ತರಬೇತಿ ಕಾರ್ಯಾಗಾರ’ದಲ್ಲಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ಷಾ…ಶೋ..ಕ್ಯಾನ್ಸಲ್

ಬೆಳಗಾವಿ- ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮೀತ ಷಾ ಬೆಳಗಾವಿಗೆ ಬರುತ್ತಾರೆಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ ನಾಯಕರಿ ಅಮೀತ ಷಾ ಕಾರ್ಯಕ್ರಮವನ್ನು ಧಿಡೀರ್ ರದ್ದು ಮಾಡಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾರೆ ಇವತ್ತಿನ‌ ಅಮಿತ್ ಶಾ ಮುಂಬೈ ಕರ್ನಾಟಕ ಪ್ರವಾಸ ದಿಢೀರ್ ರದ್ದಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಪ್ರವಾಸ ಮಾಡಲಿದ್ದ ಅಮಿತ್ ಶಾ ಪ್ರವಾಸ ಮುಂದೂಡಲಾಗಿದೆ. ಸಂಸತ್ತಿನಲ್ಲಿ ಸಿಜೆಐ ವಿರುದ್ದ ಮಹಾಭಿಯೋಗ ಮಂಡನೆಯಿದ್ದು. ಸಂಸತ್ತಿನಲ್ಲಿ …

Read More »

ಪೋಲೀಸ್ ಕಮಿಷ್ನರ್ ರಾಜಪ್ಪ …ಬಾಲಕನಿಗೂ ಸಲ್ಯುಟ್ ಹೊಡೆದ್ರಪ್ಪ….!!!!!

  ಸಮವಸ್ತ್ರದೊಳಗೆ ಸುತ್ತು ಹಾಕಿ ಹಾಕಿ ಕಮಿಷ್ನರ್ ರಾಜಪ್ಪ ಸುಸ್ತೋ ಸುಸ್ತು ಕಾರಿನಿಂದ ಕೆಳಗಿಳಿದಾಗ ಎದುರಲ್ಲೇ ನಡೆದಿತ್ತು ಚಿಕ್ಕ ಮಕ್ಕಳ ಗಸ್ತು ಇದನ್ನು ನೋಡಿದ ಕಮಿಷ್ನರ್ ರಾಜಪ್ಪನವರ ಮೂಡ್ ಆಯ್ತು ಮಸ್ತು ಟೆನಶನ್ ಇಲ್ಲದ ರಾಜಪ್ಪನವರು ಆದ್ರೂ ಅಟೇನಶನ್ ಬಾಲಕನ ಎದರು ನಿಂತು ಹೊಡೆದರಪ್ಪ ಸಲ್ಯುಟ್ ಇದನ್ನು ನೋಡಿ ಬಾಲಕನಿಗೂ ಆಯ್ತು ಟೇನಶನ್ ಪ್ರತಿಯಾಗಿ ಬಾಲಕನೂ ಹೊಡೆದ ಸಲ್ಯುಟ್ ಈ ಪೋಜಿಶನ್ ನೋಡಿ ಸಾರ್ವಜನಿಕರಿಗೆ ರಾಜಪ್ಪನವರ ಮೇಲೆ ಫುಲ್ ಲವ್ …

Read More »

ಬೆಳಗಾವಿ ಕನ್ನಡಿಗರ ಅಪ್ಪನ ಆಸ್ತಿಯಲ್ಲ- ಕಿರಣ ಠಾಕೂರ

ಬೆಳಗಾವಿ- ಕರ್ನಾಟಕ ಸರ್ಕಾರಕ್ಕೆ ಬೆಳಗಾವಿ ಪುಕ್ಸಟ್ಟೆಯಾಗಿ ಸಿಕ್ಕಿದೆ ಬೆಳಗಾವಿ ಕನ್ನಡಿಗರ ಅಪ್ಪನ ಆಸ್ತಿ ಅಲ್ಲ ಎಂದು ಎಂಈಎಸ್ ಮುಖಂಡ ಕಿರಣ ಠಾಕೂರ ಪುಂಡಾಟಿಕೆಯ ಹೆಳಿಕೆ ನೀಡಿದ್ದಾರೆ ಬೆಳಗಾವಿಯ ರಾಮನಾಥ ಮಂಗಲ ಕಾರ್ಯಾಲಯ ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಗಡಿ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ ಕೇಂದ್ರ ಸರ್ಕಾರ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದರೆ ಕರ್ನಾಟಕ ಸರ್ಕಾರಕ್ಕೆ ಆವಾಗ ಬುದ್ಧಿ ಬರುತ್ತದೆ ಎಂದು ಕಿರಣ ಠಾಕೂರ ಹೇಳಿದ್ದಾರೆ ನಮ್ಮ …

Read More »

ದೇಸೂರ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಣ್ಣ ತಂಗಿ

ಬೆಳಗಾವಿ- ಬೆಳಗಾವಿಯಿಂದ ಖಾನಾಪೂರದ ಕಡೆಗೆ ಹೊರಟಿದ್ದ ಕಾರು ಟ್ರಕ್ ಓವರ್ ಟೇಕ್ ಮಾಡುತ್ತಿರುವಾಗ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಣ್ಣ ಮತ್ತು ತಂಗಿ ಸಾವನ್ನೊಪ್ಪಿದ ಘಟನೆ ದೇಸೂರ ಬಳಿ ನಡೆದಿದೆ ಬೆಳಗಾವಿಯಯ ವಡಗಾಂವ ಪ್ರದೇಶದ ಯುವಕರು ಧಾಬಾಗೆ ಉಟ ಮಾಡಲು ಕಾರಿನಲ್ಲಿ ಹೊರಟಿದ್ದರು ಈ ಕಾರು ದೇಸೂರ ಬಳಿ ಲಾರಿ ಓವರಟೇಕ್ ಮಾಡುತ್ತಿರುವಾಗ ಎದುರಿನಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಾಗ ಬೈಕ್ ಮತ್ತು ಕಾರು …

Read More »

ಬೆಳಗಾವಿ ಉತ್ತರ. ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ .ಗುಪ್ತ..ಗುಪ್ತ…!!!

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆ ಬೆಳಗಾವಿ ನಗರ ನಿವಾಸಿಗಳ ಪ್ರಮುಖ ಚರ್ಚೆಯ ವಿಷಯವಾಗಿದೆ ಈ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ .ಅನೀಲ ಬೆನಕೆ ,ಕಿರಣ ಜಾಧವ, ಡಾ ರವಿ ಪಾಟೀಲ ,ರಾಜೀವ ಟೋಪಣ್ಣವರ ಅವರು ರೇಸ್ ನಲ್ಲಿದ್ದು ಈ ನಾಲ್ಕು ಜನ ಈಗ ಬಿ ಫಾರ್ಮ ದಾರಿ ಕಾಯದೇ ಕ್ಷೇತ್ರದಲ್ಲಿ ಹಲವಾರು ಜನ ಪರ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ …

Read More »